Kannada Literature | ಕನ್ನಡ ಸಾಹಿತ್ಯ
Open in Telegram
5 711
Subscribers
No data24 hours
No data7 days
No data30 days
Posts Archive
Repost from JNANA DARSHANA IAS
ಜ್ಞಾನ ದರ್ಶನ ಸಂಸ್ಥೆಯಿಂದ ಡಾ. ರಾಕೇಶ್ ಇ. ಎಸ್. ಅವರ ಮಾರ್ಗದರ್ಶನದಲ್ಲಿ ಐಚ್ಛಿಕ ವಿಷಯವಾದ ಕನ್ನಡ ಸಾಹಿತ್ಯದ ತರಬೇತಿಯನ್ನು ಪಡೆದು ಯು.ಪಿ.ಎಸ್.ಸಿ. ನಡೆಸುವ ನಾಗರಿಕ ಸೇವಾ ಪರೀಕ್ಷೆ 2023 ರ ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿರುವ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಾದ "ಶಾಂತಪ್ಪ ಕುರುಬರ, ಮೋಹನ್, ಮಹೇಶ್ ಆರ್. ಮಡಿವಾಳರ್, ಅವಿನಾಶ್ ಬಿರಾದಾರ್, ಶ್ರೀಧರ್ ನಾಡಗೌಡರ್" ಅವರಿಗೆ ಅಭಿನಂದನೆಗಳು.
ಹಾಗೆಯೇ ಈ ವರ್ಷದ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಡಾ. ರಾಕೇಶ್ ಇ. ಎಸ್. ರವರು ಮಾರ್ಗದರ್ಶನವನ್ನು ನೀಡುತ್ತಿದ್ದು ಅಭ್ಯರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಈ ಮೂಲಕ ತಿಳಿಸುತ್ತೇವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 6364000670
Repost from JNANA DARSHANA IAS
ಯು.ಪಿ.ಎಸ್.ಸಿ. ನಾಗರಿಕ ಸೇವಾ ಪರೀಕ್ಷೆಯ ಐಚ್ಛಿಕ ವಿಷಯವಾದ ಕನ್ನಡ ಸಾಹಿತ್ಯದ ತರಗತಿಗಳು 20/11/2023 ( ಸೋಮವಾರ) ದಿಂದ ಜ್ಞಾನ ದರ್ಶನ ಸಂಸ್ಥೆಯಲ್ಲಿ ಪ್ರಾರಂಭವಾಗುತ್ತಿದ್ದು ಆಸಕ್ತರು ಈ ಕೂಡಲೇ ನೋಂದಾಯಿಸಿಕೊಳ್ಳಬಹುದು.
ಸಂಪರ್ಕಿಸಿ: 6364000670
Repost from JNANA DARSHANA IAS
👆👆👆👆👆👆👆👆👆👆👆👆👆 FREE KANNADA LITERATURE ORIENTATION CLASS.
TODAY @ 4:30 PM.
(Online & Offline)
Repost from JNANA DARSHANA IAS
Dear UPSC aspirants,
Kannada Literature Orientation class is tomorrow @ 4:30 PM.
Place:
JNANA DARSHANA IAS
063640 00670
https://g.co/kgs/4nuSWT
Repost from JNANA DARSHANA IAS
ಪ್ರಿಯ ವಿದ್ಯಾರ್ಥಿಗಳೇ,
ಕನ್ನಡ ಸಾಹಿತ್ಯ ತರಗತಿಗಳು ಪ್ರಾರಂಭವಾಗಲಿವೆ.
: ORIENTATION CLASS :
DATE:- 15th October 2023 (Sunday)
TIME:- 4:30 PM.
PLACE: JNANA DARSHANA IAS, Vijayanagara, Bangalore.
ಆಸಕ್ತಿಯಿರುವ ವಿದ್ಯಾರ್ಥಿಗಳು ಈ ಕೂಡಲೇ ನೊಂದಣಿ ಮಾಡಿಸಿಕೊಳ್ಳಬಹುದು.
Contact: 6364000670
Repost from JNANA DARSHANA IAS
The new Kannada Literature Batch will begin in October Month.
For more information contact 6364000670.
Repost from JNANA DARSHANA IAS
Dear Students,
Very good morning...
1. IAS GS classes will start on JULY 16th 2023.
2.IAS ಕನ್ನಡ ಸಾಹಿತ್ಯ -optional: June Batch has started. Admissions are open Hurry up...
3. GS PCM mentorship program will start very soon. (KANNADA/ENGLISH)
Note: Both Online & Offline mode.
🔥🔥🔥🔥🔥🔥🔥🔥🔥
Thank you
-JD
Repost from Kannada Literature | ಕನ್ನಡ ಸಾಹಿತ್ಯ
https://www.youtube.com/watch?v=MeleQtW_A00
ಭಾವಾರ್ಥವನ್ನು ಸರಳವಾಗಿ ಸಂಧರ್ಭ & ಸ್ವಾರಸ್ಯ ಸಹಿತವಾಗಿ ಬರೆಯುವ ಕ್ರಮ ಮತ್ತು ಪದ್ಯಗಳನ್ನು ಸುಲಭವಾಗಿ ಗುರುತಿಸುವ ಕ್ರಮದ ಬಗ್ಗೆ ವಿವರಣೆ.
https://www.youtube.com/watch?v=MeleQtW_A00
ಭಾವಾರ್ಥವನ್ನು ಸರಳವಾಗಿ ಸಂಧರ್ಭ & ಸ್ವಾರಸ್ಯ ಸಹಿತವಾಗಿ ಬರೆಯುವ ಕ್ರಮ ಮತ್ತು ಪದ್ಯಗಳನ್ನು ಸುಲಭವಾಗಿ ಗುರುತಿಸುವ ಕ್ರಮದ ಬಗ್ಗೆ ವಿವರಣೆ.
Repost from JNANA DARSHANA IAS
Kannada literature test series: Admissions are open.
Whoever is interested in writing practice in Optional-Kannada literature can pay a nominal fee for booklets and practice tests.
