KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 14 289 名订阅者,在 教育 类别中位列第 14 236,并在 印度 地区排名第 27 860 位。
📊 受众指标与增长动态
自 невідомо 创建以来,项目保持高速增长,吸引了 14 289 名订阅者。
根据 18 十月, 2026 的最新数据,频道保持稳定运转。过去 30 天订阅人数变化为 424,过去 24 小时变化为 -8,整体触达仍然可观。
- 认证状态: 未认证
- 互动率 (ER): 平均受众互动率为 14.89%。内容发布后 24 小时内通常能获得 9.21% 的反应,占订阅者总量。
- 帖子覆盖: 每篇帖子平均可获得 2 128 次浏览,首日通常累积 1 317 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 19 十月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
14 289
订阅者
-824 小时
+17 天
+42430 天
帖子存档
14 284
Repost from Topexams Sanju sir
ಚಾಮರಾಜನಗರದಲ್ಲಿ
ಟಾಪ್ ಎಕ್ಸಾಮ್ಸ್ ಪುಸ್ತಕಗಳಿಗಾಗಿ ಸಂಪರ್ಕಿಸಿ.
ಸಿರಿಗನ್ನಡ ಪುಸ್ತಕ ಮಳಿಗೆ
9880904252
14 284
+2
ನಿಮ್ಮ ಹತ್ತಿರದ ಪುಸ್ತಕ ಮಳಿಗೆಗಳಲ್ಲಿ ವಿಚಾರಿಸಿ ಅಥವಾ ಅಂಚೆ ಮುಖಾಂತರ ಪುಸ್ತಕಗಳನ್ನು ತರಿಸಿಕೊಳ್ಳಲು WhatsApp ಮಾಡಿ.
Offer 410
Free shipping
14 284
🍁ಮನೋವಿಜ್ಞಾನ ಬೆಳೆದು ಬಂದ ದಾರಿ🍁
ಆತ್ಮ-ಮನಸ್ಸು-ಪ್ರಜ್ಞೆ- ವರ್ತನೆ
1. ಆತ್ಮ- ಅರಿಸ್ಟಾಟಲ್, ಪ್ಲೇಟೋ, ಡೆಕಾರ್ಟ.
2. ಮನಸ್ಸು- ಡಾಂಟೆ
3. ಪ್ರಜ್ಞೆ- ವಿಲ್ ಹೆಲ್ಮ್ ವೂಂಟ್
4. ವರ್ತನೆ- ವ್ಯಾಟ್ಸನ್
🌈ಪ್ರಸ್ತುತ ಮನೋವಿಜ್ಞಾನವು
ವರ್ತನೆಯ ವಿಜ್ಞಾನವೆಂದು ಪರಿಗಣಿಸಲ್ಪಟ್ಟಿದ್ದು
🌈ಆಧುನಿಕ ಮನೋವಿಜ್ಞಾನಿಗಳೆಲ್ಲರೂ ವರ್ತನಾವಾಧಿಗಳು.
Join➡️ https://t.me/KRTUTORIALS
14 284
🦚🪴🪴🪴🙏🪴🪴🪴🦚
♥️ RS WORLD BOOK HOUSE
(VIJAYNAGAR )BENGALURU
👉 UPSC/ KAS /PDO /FDA /VA/ SDA/ PC/ TET/ CET /NEET/ ALL BOOK s With
(HOME DELIVERY ALSO AVAILABLE ALL OVER INDIA).
👇👇👇👇👇
https://wa.me/c/919164006434
https://wa.me/c/919164006434
Teligram group
👇👇👇👇
https://t.me/RSWORLDCOMPETITIVE
WhatsApp sms madi
Instagram link
♥️👇👇👇👇👇
+919164006434. 🛒📦📚
https://whatsapp.com/channel/0029VaAVjGg4CrfoaHqQDx2W
👇👇
Shop location
https://share.google/UQBzzVeIGtXKFlQaQ
14 284
➡️ಕಾಲರೇಖೆಯಲ್ಲಿ ನಾಲ್ಕು ವಿಧಗಳು:
=============-===============
1) ಪ್ರಗತಿಶೀಲ
2) ಪ್ರತಿಗಾಮಿ ಕಾಲರೇಖೆ
3) ಹೋಲಿಕಾ ರೇಖೆ
4) ಚಿತ್ರಾತ್ಮಕ ರೇಖೆ
🌖ಪ್ರಗತಿಶೀಲ ಕಾಲರೇಖೆ:
ಪ್ರಗತಿಶೀಲ ಕಾಲರೇಖೆಯಲ್ಲಿ ಇತಿಹಾಸದ ಇಸವಿಗಳನ್ನು ಕಾಲಾನುಕ್ರಮದಲ್ಲಿ ಬರೆದು ಒಂದರ ನಂತರ ಒಂದು ಘಟನೆಗಳನ್ನು ಜೋಡಣೆ ಮಾಡಲಾಗುವುದು.
➡️ಉದಾ :- 1857 ಸಿಪಾಯಿ ದಂಗೆ
,1858 ರಾಣಿಯ ಘೋಷಣೆ
1919 ಮಾಂಟೆಗೋಚಮ್ಸ್ ಪರ್ಡ್ ಸುಧಾರಣೆ,1947 ಭಾರತಕ್ಕೆ ಸ್ವಾತಂತ್ರ್ಯ ಈ ರೀತಿಯಾಗಿ ಇಸವಿಯನ್ನು ಬರೆಯಲಾಗವುದು.
🌖 ಪ್ರತಿಗಾಮಿ ಕಾಲರೇಖೆ:
ಇಲ್ಲಿ ವರ್ತಮಾನ ಅಥವಾ ಗೊತ್ತಿರುವ ಇಲ್ಲವೇ ಸಮಕಾಲಿನ ಘಟನೆಯಿಂದ ಇಸವಿಗಳನ್ನು ಹಿಮ್ಮುಖವಾಗಿ ಗುರುತಿಸುವುದು.
➡️ಉದಾ :- 2020-2019-2018 ಈ ರೀತಿ ಸಾಗುವುದು
🌖 ಹೋಲಿಕಾ ರೇಖೆ:- ಒಂದು ಕಾಲದಲ್ಲಿ ನಡೆದ ಎರಡು ಐತಿಹಾಸಿಕ ಘಟನೆಗಗಳ ನಡುವೆ ಇಸವಿ ಹೋಲಿಕೆ ಮಾಡುವುದೇ ಹೋಲಿಕಾ ಕಾಲರೇಖೆ ಆಗಿದೆ.
ಬಲಭಾಗದಲ್ಲಿ ಒಂದು ದೇಶ /ವಂಶದ ಇಸವಿ ಮತ್ತು ಘಟನೆಗಳಿಗೂ ಹಾಗೂ ಎಡಭಾಗದಲ್ಲಿಯ ದೇಶದ /ವಂಶದ ಇಸವಿ ಮತ್ತು ಘಟನೆಯನ್ನು ಬರೆಯಬೇಕು.
🌖ಚಿತ್ರಾತ್ಮಕ ಕಾಲರೇಖೆ:- ಕಾಲರೇಖೆಯ ಬಲಬದಿಗೆ ಇಸವಿಯನ್ನು ಎಡಬದಿಗೆ ಘಟನೆಗಳನ್ನು , ಆ ಘಟನೆಗಳಿಗೆ ಪೂರಕವಾಗಿ ಚಿತ್ರ ತೋರಿಸುವುದನ್ನು ಚಿತ್ರಾತ್ಮಕ ಕಾಲರೇಖೆ ಎಂದು ಕರೆಯಲಾಗುತ್ತದೆ.
https://t.me/KRTUTORIALS
14 284
Repost from Beyond PSI ️💛❤️
PC ನೇಮಕಾತಿ
ಪೊಲೀಸ್ ಇಲಾಖೆಯಲ್ಲಿನ PC & PSI ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ & ನೇಮಕಾತಿ ನಿಯಮಗಳ ಕರಡು ಅಧಿಸೂಚನೆ ಇಂದು ಗೆಜೆಟ್ ನಲ್ಲಿ ಪ್ರಕಟಗೊಂಡಿದೆ.
ಪೊಲೀಸ್ ಇಲಾಖೆಯಲ್ಲಿ ಮುಂಬರುವ ನೇರ-ನೇಮಕಾತಿಗಳಿಗೆ ಗರಿಷ್ಠ-ವಯೋಮಿತಿ :-
CPC/APC/RPC ಹುದ್ದೆಗಳ ಗರಿಷ್ಠ-ವಯೋಮಿತಿ :-
GM - 27 ವರ್ಷ
OBC/SC/ST - 29 ವರ್ಷ
PSI(Civil) ಹುದ್ದೆಯ ಗರಿಷ್ಠ-ವಯೋಮಿತಿ :-
GM - 30 ವರ್ಷ
OBC/SC/ST - 32 ವರ್ಷ
RSI(KSRP/KSISF/CAR/DAR) ಹುದ್ದೆಗಳ ಗರಿಷ್ಠ-ವಯೋಮಿತಿ :-
GM - 28 ವರ್ಷ
OBC/SC/ST - 30 ವರ್ಷ
Join @Beyondpsi
