ar
Feedback

لا تقع ضحية للمخادعين! تيليمتريو يكتشف ويُميّز هذه القنوات 👉 إذا كنت تريد رؤية العلامة، اشترك

KR TUTORIALS

KR TUTORIALS

الذهاب إلى القناة على Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

إظهار المزيد

📈 نظرة تحليلية على قناة تيليجرام KR TUTORIALS

تُعد قناة KR TUTORIALS (@krtutorials) في القطاع اللغوي Kannada لاعباً نشطاً. يضم المجتمع حالياً 14 293 مشتركاً، محتلاً المرتبة 14 226 في فئة التعليم والمرتبة 27 866 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 14 293 مشتركاً.

بحسب آخر البيانات بتاريخ 17 أكتوبر, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 443، وفي آخر 24 ساعة بمقدار 7، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 14.86‎%. وخلال أول 24 ساعة من النشر يحصد المحتوى عادةً 9.50‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 2 125 مشاهدة. وخلال اليوم الأول يجمع عادةً 1 358 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 2.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

بفضل وتيرة التحديث المرتفعة (أحدث البيانات بتاريخ 18 أكتوبر, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

14 293
المشتركون
+724 ساعات
+87 أيام
+44330 أيام
أرشيف المشاركات
➡️ಕಾಲರೇಖೆಯಲ್ಲಿ ನಾಲ್ಕು ವಿಧಗಳು: =============-=============== 1) ಪ್ರಗತಿಶೀಲ 2) ಪ್ರತಿಗಾಮಿ ಕಾಲರೇಖೆ 3) ಹೋಲಿಕಾ ರೇಖೆ 4) ಚಿತ್ರಾತ್ಮಕ ರೇಖೆ 🌖ಪ್ರಗತಿಶೀಲ ಕಾಲರೇಖೆ: ಪ್ರಗತಿಶೀಲ ಕಾಲರೇಖೆಯಲ್ಲಿ ಇತಿಹಾಸದ ಇಸವಿಗಳನ್ನು ಕಾಲಾನುಕ್ರಮದಲ್ಲಿ ಬರೆದು ಒಂದರ ನಂತರ ಒಂದು ಘಟನೆಗಳನ್ನು ಜೋಡಣೆ ಮಾಡಲಾಗುವುದು. ➡️ಉದಾ :- 1857 ಸಿಪಾಯಿ ದಂಗೆ ,1858 ರಾಣಿಯ ಘೋಷಣೆ 1919 ಮಾಂಟೆಗೋಚಮ್ಸ್ ಪರ್ಡ್ ಸುಧಾರಣೆ,1947 ಭಾರತಕ್ಕೆ ಸ್ವಾತಂತ್ರ್ಯ ಈ ರೀತಿಯಾಗಿ ಇಸವಿಯನ್ನು ಬರೆಯಲಾಗವುದು. 🌖 ಪ್ರತಿಗಾಮಿ ಕಾಲರೇಖೆ: ಇಲ್ಲಿ ವರ್ತಮಾನ ಅಥವಾ ಗೊತ್ತಿರುವ ಇಲ್ಲವೇ ಸಮಕಾಲಿನ ಘಟನೆಯಿಂದ ಇಸವಿಗಳನ್ನು ಹಿಮ್ಮುಖವಾಗಿ ಗುರುತಿಸುವುದು. ➡️ಉದಾ :- 2020-2019-2018 ಈ ರೀತಿ ಸಾಗುವುದು 🌖 ಹೋಲಿಕಾ ರೇಖೆ:- ಒಂದು ಕಾಲದಲ್ಲಿ ನಡೆದ ಎರಡು ಐತಿಹಾಸಿಕ ಘಟನೆಗಗಳ ನಡುವೆ ಇಸವಿ ಹೋಲಿಕೆ ಮಾಡುವುದೇ ಹೋಲಿಕಾ ಕಾಲರೇಖೆ ಆಗಿದೆ. ಬಲಭಾಗದಲ್ಲಿ ಒಂದು ದೇಶ /ವಂಶದ ಇಸವಿ ಮತ್ತು ಘಟನೆಗಳಿಗೂ ಹಾಗೂ ಎಡಭಾಗದಲ್ಲಿಯ ದೇಶದ /ವಂಶದ ಇಸವಿ ಮತ್ತು ಘಟನೆಯನ್ನು ಬರೆಯಬೇಕು. 🌖ಚಿತ್ರಾತ್ಮಕ ಕಾಲರೇಖೆ:- ಕಾಲರೇಖೆಯ ಬಲಬದಿಗೆ ಇಸವಿಯನ್ನು ಎಡಬದಿಗೆ ಘಟನೆಗಳನ್ನು , ಆ ಘಟನೆಗಳಿಗೆ ಪೂರಕವಾಗಿ ಚಿತ್ರ ತೋರಿಸುವುದನ್ನು ಚಿತ್ರಾತ್ಮಕ ಕಾಲರೇಖೆ ಎಂದು ಕರೆಯಲಾಗುತ್ತದೆ. https://t.me/KRTUTORIALS

05_ಪ್ರಜಾವಾಣಿ prajavani.am.pdf

KTET Passage 1.pdf1.44 MB

PC ನೇಮಕಾತಿ ಪೊಲೀಸ್ ಇಲಾಖೆಯಲ್ಲಿನ PC & PSI  ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವೃಂದ & ನೇಮಕಾತಿ ನಿಯಮಗಳ ಕರಡು ಅಧಿಸೂಚನೆ ಇಂದು ಗೆಜೆಟ್ ನಲ್ಲಿ ಪ್ರಕಟಗೊಂಡಿದೆ. ಪೊಲೀಸ್ ಇಲಾಖೆಯಲ್ಲಿ ಮುಂಬರುವ ನೇರ-ನೇಮಕಾತಿಗಳಿಗೆ ಗರಿಷ್ಠ-ವಯೋಮಿತಿ :- CPC/APC/RPC ಹುದ್ದೆಗಳ ಗರಿಷ್ಠ-ವಯೋಮಿತಿ :- GM - 27 ವರ್ಷ OBC/SC/ST - 29 ವರ್ಷ PSI(Civil) ಹುದ್ದೆಯ ಗರಿಷ್ಠ-ವಯೋಮಿತಿ :- GM - 30 ವರ್ಷ OBC/SC/ST - 32 ವರ್ಷ RSI(KSRP/KSISF/CAR/DAR) ಹುದ್ದೆಗಳ ಗರಿಷ್ಠ-ವಯೋಮಿತಿ :- GM - 28 ವರ್ಷ OBC/SC/ST - 30 ವರ್ಷ Join @Beyondpsi

☀️What is 5E evaluation☀️ 1.Engage - ತೊಡಗಿಸುಕೊಳ್ಳುವಿಕೆ 2. Explore - ಪರಿಶೋದಿಸುವಿಕೆ 3 Express/Explain -  ವ್ಯಕ್ತಪಡಿಸು 4.Elaborate -  ವಿಸ್ತರಿಸು 5.Evaluation -  ಮೌಲ್ಯಮಾಪನ #TET#HSTR#GPSTR# Join ➡️https://t.me/KRTUTORIALS

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

ಪ್ರಜಾವಾಣಿ 3-11-25 ಬೆಂಗಳೂರು .pdf

photo content

Bahubali Rocket: ಇಸ್ರೊ ಚಾರಿತ್ರಿಕ ಸಾಧನೆ; ನಿಗದಿತ ಕಕ್ಷೆ ಸೇರಿದ 4.4 ಟನ್ ಭಾರದ ಉಪಗ್ರಹ https://www.prajavani.net/technology/science/isro-scripts-history-as-bahubali-rocket-injects-heaviest-satellite-in-orbit-3611697

KSET PAPER 1 GK

Repost from Topexams Sanju sir
🚩🚩🚩🚩🚩 🚩🚩🚩🚩🚩🚩 ಆತ್ಮೀಯ TET ಆಕಾಂಕ್ಷಿಗಳೇ, CDP (ಶೈಕ್ಷಣಿಕ ಮನೋವಿಜ್ಞಾನ) ಯನ್ನು ಸರಳವಾಗಿ, ಸುಲಭವಾಗಿ ಕಲಿಯಲು ಇಲ್ಲಿದೆ ಸಂಪೂರ್ಣ ಅವಕಾ
🚩🚩🚩🚩🚩 🚩🚩🚩🚩🚩🚩 ಆತ್ಮೀಯ TET ಆಕಾಂಕ್ಷಿಗಳೇ, CDP (ಶೈಕ್ಷಣಿಕ ಮನೋವಿಜ್ಞಾನ) ಯನ್ನು ಸರಳವಾಗಿ, ಸುಲಭವಾಗಿ ಕಲಿಯಲು ಇಲ್ಲಿದೆ ಸಂಪೂರ್ಣ ಅವಕಾಶ...!!! ⭐️ನಮ್ಮ CDP Paid ತರಗತಿಯ ವಿಶೇಷತೆಗಳು :- 🛡 ಚಾಪ್ಟರ್ Wise Classess 🛡 Chapter Wise ಮಾದರಿ ಪ್ರಶ್ನೆಗಳ 360° ವಿಶ್ಲೇಷಣೆ 🛡 TET Old Question Papers (CDP) analysis 🖥 Pdf Notes 🆕Fee - ಕೇವಲ 299 Download Our App & Join Now ⬇️⬇️⬇️⬇️ https://tpywyy.on-app.in/app/home/app/home?orgCode=tpywyy 🔈ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 8217724706 , 7676895171

Repost from Topexams Sanju sir
🚩🚩🚩🚩🚩 🚩🚩🚩🚩🚩🚩 ಆತ್ಮೀಯ TET ಆಕಾಂಕ್ಷಿಗಳೇ, CDP (ಶೈಕ್ಷಣಿಕ ಮನೋವಿಜ್ಞಾನ) ಯನ್ನು ಸರಳವಾಗಿ, ಸುಲಭವಾಗಿ ಕಲಿಯಲು ಇಲ್ಲಿದೆ ಸಂಪೂರ್ಣ ಅವಕಾ
🚩🚩🚩🚩🚩 🚩🚩🚩🚩🚩🚩 ಆತ್ಮೀಯ TET ಆಕಾಂಕ್ಷಿಗಳೇ, CDP (ಶೈಕ್ಷಣಿಕ ಮನೋವಿಜ್ಞಾನ) ಯನ್ನು ಸರಳವಾಗಿ, ಸುಲಭವಾಗಿ ಕಲಿಯಲು ಇಲ್ಲಿದೆ ಸಂಪೂರ್ಣ ಅವಕಾಶ...!!! ⭐️ನಮ್ಮ CDP Paid ತರಗತಿಯ ವಿಶೇಷತೆಗಳು :- 🛡 ಚಾಪ್ಟರ್ wise classess 🛡 Chapter Wise ಮಾದರಿ ಪ್ರಶ್ನೆಗಳ 360° ವಿಶ್ಲೇಷಣೆ 🛡 TET Old question papers (CDP) analysis 🖥 Pdf Notes 🆕Fee - ಕೇವಲ 299 Download Our App & Join Now ⬇️⬇️⬇️⬇️ https://tpywyy.on-app.in/app/home/app/home?orgCode=tpywyy 🔈ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 8217724706 , 7676895171

ಆತ್ಮೀಯ TET ಆಕಾಂಕ್ಷಿಗಳೇ, CDP (ಶೈಕ್ಷಣಿಕ ಮನೋವಿಜ್ಞಾನ) ಯನ್ನು ಸರಳವಾಗಿ, ಸುಲಭವಾಗಿ ಕಲಿಯಲು ಇಲ್ಲಿದೆ ಸಂಪೂರ್ಣ ಅವಕಾಶ...!!! *CDP Paid ತರಗತಿಯ
ಆತ್ಮೀಯ TET ಆಕಾಂಕ್ಷಿಗಳೇ, CDP (ಶೈಕ್ಷಣಿಕ ಮನೋವಿಜ್ಞಾನ) ಯನ್ನು ಸರಳವಾಗಿ, ಸುಲಭವಾಗಿ ಕಲಿಯಲು ಇಲ್ಲಿದೆ ಸಂಪೂರ್ಣ ಅವಕಾಶ...!!! *CDP Paid ತರಗತಿಯ ವಿಶೇಷತೆಗಳು👉🏻* *👉🏻 ಚಾಪ್ಟರ್ wise classess* *👉🏻 Chapter Wise ಮಾದರಿ ಪ್ರಶ್ನೆಗಳ 360° ವಿಶ್ಲೇಷಣೆ* *👉🏻 TET Old question papers (CDP) analysis* *👉🏻 Pdf Notes* _Fee - *ಕೇವಲ 299*_ *Download Our App & Join Now 👇🏻* https://tpywyy.on-app.in/app/home/app/home?orgCode=tpywyy ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ *📞 8217724706 , 7676895171* ಧನ್ಯವಾದಗಳು KR Tutorials

ಪ್ರಜಾವಾಣಿ 2-11-25 ಬೆಂಗಳೂರು .pdf

ಕೇರಳ ಕಡುಬಡತನ ಮುಕ್ತ: ಸಿ.ಎಂ ಪಿಣರಾಯಿ ಘೋಷಣೆ https://www.prajavani.net/news/india-news/kerala-declared-poverty-free-state-pinarayi-vijayan-3610693