KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 12 491 名订阅者,在 教育 类别中位列第 16 208,并在 印度 地区排名第 33 577 位。
📊 受众指标与增长动态
自 невідомо 创建以来,项目保持高速增长,吸引了 12 491 名订阅者。
根据 20 六月, 2026 的最新数据,频道保持稳定运转。过去 30 天订阅人数变化为 74,过去 24 小时变化为 -1,整体触达仍然可观。
- 认证状态: 未认证
- 互动率 (ER): 平均受众互动率为 12.99%。内容发布后 24 小时内通常能获得 9.13% 的反应,占订阅者总量。
- 帖子覆盖: 每篇帖子平均可获得 1 623 次浏览,首日通常累积 1 141 次浏览。
- 互动与反馈: 受众积极参与,单帖平均反应数为 1。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 21 六月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
12 491
订阅者
-124 小时
-17 天
+7430 天
帖子存档
12 489
Repost from Beyond PSI ️💛❤️
Govt Launches First-Ever ASISSE Survey to Track Services Sector Data
India launched the first Annual Survey of Incorporated Services Sector Enterprises (ASISSE) in April 2026 to strengthen economic data. Conducted by NSO under MoSPI, it aims to capture detailed insights into the services sector
@beyondpsi
12 489
Repost from Beyond PSI ️💛❤️
World Health Day 2026 – Theme, Date, Significance and Celebrations
World Health Day 2026, observed on April 7, promotes the theme “Together for Health. Stand with Science,” emphasizing global cooperation and research to protect human, animal, and environmental health.
@beyondpsi
12 489
ನಾಸಾದ ಆರ್ಟೆಮಿಸ್-II: ಚಂದ್ರನ ಸುತ್ತ 7 ಗಂಟೆ ಪರಿಚಲನೆ ನಡೆಸಿದ ಗಗನಯಾನಿಗಳು
https://www.prajavani.net/news/world-news/nasa-artemis-ii-astronauts-complete-lunar-flyby-heading-back-to-earth-3888133
12 489
ವಿದೇಶ ವಿದ್ಯಮಾನ: ಪ್ಯಾಲೆಸ್ಟೀನ್ ಕಣ್ಣೀರು
#PalestineGenocide
https://www.prajavani.net/explainer/detail/a-brutal-architecture-of-cruelty-in-palestine-3886624
12 489
ವಿಜ್ಞಾನ: ಸೃಷ್ಟಿಯೊ? ವಿನಾಶವೊ? ಗುರುರಾಜ್ ಎಸ್. ದಾವಣಗೆರೆ ಅವರ ವಿಶ್ಲೇಷಣೆ https://www.prajavani.net/op-ed/articles/science-warfare-creation-destruction-analysis-3886522
12 489
ಸಂಗತ | ವಿನ್ಯಾಸ–ಬಳಕೆದಾರ: ದೂರುವುದು ಯಾರನ್ನು? https://www.prajavani.net/op-ed/opinion/social-media-design-user-accountability-3886546
12 489
ಸಂಪಾದಕೀಯ: ಉದ್ಯೋಗ ಖಾತರಿ ತ್ರಿಶಂಕು ಸ್ಥಿತಿ; ಗ್ರಾಮೀಣರ ಸಂಕಷ್ಟಕ್ಕೆ ಕೊನೆಯೆಲ್ಲಿ? https://www.prajavani.net/op-ed/editorial/vb-g-ram-g-rural-employment-guarantee-crisis-karnataka-3885942
12 489
https://www.youtube.com/live/7PkhY3A0sMM?si=kN8PiUifN1YZ-PrQ
Today's live class @ 8.30 PM
12 489
Today's GK with Explanation 👇
🟢 1. ಭಾರತ ಸಂಸತ್ ಯಾವ ದಿನಾಂಕದಿಂದ ಮತ್ತೆ ಸಭೆ ಆರಂಭಿಸುವ ನಿರೀಕ್ಷೆಯಿದೆ?
A) ಏಪ್ರಿಲ್ 10
B) ಏಪ್ರಿಲ್ 16
C) ಏಪ್ರಿಲ್ 20
D) ಏಪ್ರಿಲ್ 25
✅ ಸರಿಯಾದ ಉತ್ತರ: B) ಏಪ್ರಿಲ್ 16
📝 ವಿವರಣೆ: ಭಾರತ ಸಂಸತ್ ಮತ್ತೆ ಏಪ್ರಿಲ್ 16ರಿಂದ ಸಭೆ ನಡೆಸುವ ನಿರೀಕ್ಷೆಯಿದೆ ಮತ್ತು ಮಹತ್ವದ ವಿಧೇಯಕಗಳನ್ನು ಅಂಗೀಕರಿಸಲು ಉದ್ದೇಶಿಸಿದೆ.
🟢 2. ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಎಷ್ಟುಕ್ಕೆ ಹೆಚ್ಚಿಸುವ ಯೋಜನೆ ಇದೆ?
A) 600
B) 750
C) 816
D) 900
✅ ಸರಿಯಾದ ಉತ್ತರ: C) 816
📝 ವಿವರಣೆ: ಜನಸಂಖ್ಯೆ ಹೆಚ್ಚಳದ ಹಿನ್ನೆಲೆಯಲ್ಲಿ ಲೋಕಸಭಾ ಸ್ಥಾನಗಳನ್ನು 543ರಿಂದ 816ಕ್ಕೆ ಹೆಚ್ಚಿಸುವ ಯೋಜನೆ ಇದೆ.
🟢 3. ಭಾರತದ 2026-27 ಸಾಲಿನ ಕೇಂದ್ರ ಸರ್ಕಾರದ ಸಾಲದ ಮೊತ್ತ ಸುಮಾರು ಎಷ್ಟು?
A) ₹10 ಲಕ್ಷ ಕೋಟಿ
B) ₹15 ಲಕ್ಷ ಕೋಟಿ
C) ₹17.2 ಲಕ್ಷ ಕೋಟಿ
D) ₹20 ಲಕ್ಷ ಕೋಟಿ
✅ ಸರಿಯಾದ ಉತ್ತರ: C) ₹17.2 ಲಕ್ಷ ಕೋಟಿ
📝 ವಿವರಣೆ: ಕೇಂದ್ರ ಸರ್ಕಾರವು 2026-27ರಲ್ಲಿ ಸುಮಾರು ₹17.2 ಲಕ್ಷ ಕೋಟಿ ಸಾಲ ಪಡೆಯಲು ಯೋಜಿಸಿದೆ.
🟢 4. ಭಾರತ ಸರ್ಕಾರವು ಯಾವ ಆರ್ಥಿಕ ಸೂಚಕದ ಮೇಲೆ ಹೆಚ್ಚು ಗಮನಹರಿಸಲು ಮುಂದಾಗಿದೆ?
A) GDP ಮಾತ್ರ
B) ಹಣದುಬ್ಬರ
C) Debt-to-GDP Ratio
D) ತೆರಿಗೆ ಆದಾಯ
✅ ಸರಿಯಾದ ಉತ್ತರ: C) Debt-to-GDP Ratio
📝 ವಿವರಣೆ: ಸರ್ಕಾರವು Fiscal Deficit ಬದಲು Debt-to-GDP Ratio ಮೇಲೆ ಹೆಚ್ಚು ಗಮನಹರಿಸಲು ಯೋಜಿಸಿದೆ.
🟢 5. Rare Disease Day 2026 ಯಾವ ದಿನ ಆಚರಿಸಲಾಯಿತು?
A) ಫೆಬ್ರವರಿ 25
B) ಫೆಬ್ರವರಿ 26
C) ಫೆಬ್ರವರಿ 27
D) ಫೆಬ್ರವರಿ 28
✅ ಸರಿಯಾದ ಉತ್ತರ: D) ಫೆಬ್ರವರಿ 28
📝 ವಿವರಣೆ: Rare Disease Day ಪ್ರತಿ ವರ್ಷ ಫೆಬ್ರವರಿ 28ರಂದು ಆಚರಿಸಲಾಗುತ್ತದೆ.
🟢 6. Henley Passport Index 2026 ನಲ್ಲಿ ಮೊದಲ ಸ್ಥಾನ ಪಡೆದ ದೇಶ ಯಾವುದು?
A) ಜಪಾನ್
B) ಸಿಂಗಾಪುರ್
C) ಜರ್ಮನಿ
D) ಫ್ರಾನ್ಸ್
✅ ಸರಿಯಾದ ಉತ್ತರ: B) ಸಿಂಗಾಪುರ್
📝 ವಿವರಣೆ: Henley Passport Index 2026ನಲ್ಲಿ ಸಿಂಗಾಪುರ್ ಮೊದಲ ಸ್ಥಾನ ಪಡೆದಿದೆ.
🟢 7. BWF Athletes Commission (2026-29) ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
A) ಸಾನಿಯಾ ಮಿರ್ಜಾ
B) ಪಿ.ವಿ. ಸಿಂಧು
C) ಸೈನ ನೆಹ್ವಾಲ್
D) ನಿಖತ್ ಜರೀನ್
✅ ಸರಿಯಾದ ಉತ್ತರ: B) ಪಿ.ವಿ. ಸಿಂಧು
📝 ವಿವರಣೆ: ಪಿ.ವಿ. ಸಿಂಧು ಅವರು BWF Athletes Commission ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
🟢 8. 78ನೇ ಭಾರತೀಯ ಸೇನಾ ದಿನ ಪೆರೇಡ್ ಯಾವ ರಾಜ್ಯದಲ್ಲಿ ನಡೆಯಿತು?
A) ಕರ್ನಾಟಕ
B) ಪಂಜಾಬ್
C) ರಾಜಸ್ಥಾನ್
D) ಮಹಾರಾಷ್ಟ್ರ
✅ ಸರಿಯಾದ ಉತ್ತರ: C) ರಾಜಸ್ಥಾನ್
📝 ವಿವರಣೆ: 2026ರಲ್ಲಿ 78ನೇ Army Day ಪೆರೇಡ್ ರಾಜಸ್ಥಾನದಲ್ಲಿ ನಡೆಯಿತು.
12 489
Explainer | ಇರಾನ್ ಯುದ್ಧಕ್ಕೆ ‘ಹೂಥಿ’ ಪ್ರವೇಶ: ಎಲ್ಲರ ಚಿತ್ತ ‘ಬಬ್–ಎಲ್–ಮಂಡೇಬ್’ ಜಲಸಂಧಿಯತ್ತ!
https://www.prajavani.net/news/world-news/iran-houthi-conflict-mandeb-strait-shipping-3885579
12 489
ಹೊರ್ಮುಜ್ ಬೆನ್ನಲ್ಲೇ ಮತ್ತೊಂದು ಜಲಸಂಧಿ ಬಂದ್ ಮಾಡಲು ಮುಂದಾದ ಇರಾನ್?
https://www.prajavani.net/news/world-news/iran-bab-al-mandeb-strait-closure-threat-3885506
12 489
ಸಂಪಾದಕೀಯ: ವಿಶ್ವಾಸಾರ್ಹ ದತ್ತಾಂಶ ಸಂಗ್ರಹ ಜನಗಣತಿ 2027ರ ಗುರಿಯಾಗಲಿ https://www.prajavani.net/op-ed/editorial/editorial-on-india-digital-census-2027-3884006
12 489
ಅನುಷ್ಠಾನವಾಗದ ವಿಬಿ ಜಿರಾಮ್: ಇಲ್ಲ ಖಾತರಿ ಕೂಲಿ, ಊರು ಖಾಲಿ
https://www.prajavani.net/news/karnataka-news/mgnrega-vb-g-ram-g-labour-migration-karnataka-3884276
12 489
🔥 Today's Mock Test is uploaded 👉 KR Tutorials App.... 🧑💻🔥
🎯 ಈ Mock test ಅನ್ನು ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು.
Today's Live Class @ 8.30 PM👨🏫
🚨Only For Paid Students👨💻🚨
MCQs 360° Analysis✍✍
ಈ ದಿನದ Live ತರಗತಿ
KR TUTORIALS App ನಲ್ಲಿ
ಬರುತ್ತೇದೆ.
🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ
Paid - ತರಗತಿಗಳಿಗೆ join ಆಗಿ.
Chapter Wise ತರಗತಿಗಳ ಜೊತೆ ಎಲ್ಲಾ Mock Test ಗಳು ಉಚಿತವಾಗಿ ಸಿಗುತ್ತವೆ
ಕೆಳಗಿನ link ಅನ್ನು Click ಮಾಡಿ ನಿಮಗೆ ಬೇಕಾದ Course ಅನ್ನು buy ಮಾಡಿಕೊಳ್ಳಿ 👇
http://tpywyy.on-app.in/app/home/app/home?orgCode=tpywyy
ಧನ್ಯವಾದಗಳು
KR TUTORIALS
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706
12 489
https://www.youtube.com/live/UnFZDdFgz1I?si=WNVBy4NhEQrm0She
Today's Live Class @ 8.30 PM
12 489
🚨Big Update...!!!!🚨
Announcement....!!! 📢
🔥 4 ತಿಂಗಳ ಹೊಸ ಬ್ಯಾಚ್ ಪ್ರಾರಂಭ.... 🔥!!!
🎯 GPSTR | PSTR | HSTR | TET -2006
📚 ಕೋರ್ಸ್ ವೈಶಿಷ್ಟ್ಯಗಳು:
✅ 700+ Chapter-wise Classes
✅ 2000+ MCQs Analysis (Live Classes)
✅ 50+ Test Series
✅ PDF Notes
✅ ಹಳೆಯ ಪ್ರಶ್ನೆ ಪತ್ರಿಕೆಗಳ 360° ವಿಶ್ಲೇಷಣೆ
✅ Paid ವಿದ್ಯಾರ್ಥಿಗಳಿಗೆ Methodology Notes & Online Mock Test ಸಂಪೂರ್ಣ ಉಚಿತ..!! 📑📝
💰 ಕೋರ್ಸ್ ಶುಲ್ಕ :-
🧑💻 Buy any One course...!!
🎯 GPSTR - 999
🎯 HSTR - 999
🎯 PSTR - 999
🎯 TET - 999
🔥 ಎಲ್ಲಾ ಕೋರ್ಸ್ ಕೊಡು ಸೇರಿ 1 ವರ್ಷಕ್ಕೆ ಬೇಕಾದಲ್ಲಿ ( Combo Pack) - 3000
⏰ ಈ ಅವಕಾಶ mis ಮಾಡಿಕೊಳ್ಳ ಬೇಡಿ..!!!
💻ಆಸಕ್ತರು ಕೂಡಲೇ ತರಗತಿಗಳನ್ನು Buy ಮಾಡಿಕೊಂಡು ನಿಮ್ಮ ಕನಸಿನ ಹುದ್ದೆಗೆ ತಯಾರಿ ನಡೆಸಿ 🎯 👍
📲 KR Tutorials App – Google Play ನಲ್ಲಿ ಲಭ್ಯ. App Link 👇
http://tpywyy.on-app.in/app/home/app/home?orgCode=tpywyy
ತರಗತಿಗಳಿಗೆ Join ಆಗುವ ವಿಧಾನ Step By Step ಮಾಹಿತಿ 👇
https://youtube.com/shorts/fqY6mrUgVJk?si=JDPDQODDZAuwE8lC
📞 ಹೆಚ್ಚಿನ ಮಾಹಿತಿಗೆ:
82177-24706, 7676895171
🚀 2026ರಲ್ಲಿ ಶಿಕ್ಷಕರಾಗುವ ನಿಮ್ಮ ಕನಸಿಗೆ ಇಂದೇ ಮೊದಲ ಹೆಜ್ಜೆ ಇಡಿ!
现已上线!2025 年 Telegram 研究 — 年度关键洞察 
