KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 14 027 名订阅者,在 教育 类别中位列第 14 197,并在 印度 地区排名第 28 250 位。
📊 受众指标与增长动态
自 невідомо 创建以来,项目保持高速增长,吸引了 14 027 名订阅者。
根据 29 九月, 2026 的最新数据,频道保持稳定运转。过去 30 天订阅人数变化为 206,过去 24 小时变化为 4,整体触达仍然可观。
- 认证状态: 未认证
- 互动率 (ER): 平均受众互动率为 14.36%。内容发布后 24 小时内通常能获得 8.85% 的反应,占订阅者总量。
- 帖子覆盖: 每篇帖子平均可获得 2 011 次浏览,首日通常累积 1 239 次浏览。
- 互动与反馈: 受众积极参与,单帖平均反应数为 1。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 30 九月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
14 027
订阅者
+424 小时
+1067 天
+20630 天
帖子存档
14 027
India will host the 18th BRICS Summit on 12th September and 13th September at Bharat Mandapam in New Delhi.
#BRICS2026 #BRICSIndia2026 #IndiaBRICSChairship
14 027
ತುಮಕೂರಿನಲ್ಲಿ ಅರಾವಳಿ: ಎಚ್ಎಎಲ್ - ಸಫ್ರಾನ್ ಇಂಜಿನ್ ಮಹಾಯೋಜನೆ! https://www.prajavani.net/technology/science/hal-safran-aravalli-engine-project-tumakuru-4222982
14 027
Repost from Topexams Sanju sir
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ.
Use full for 👮♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ
🔥🔥🔥🔥🔥🔥🔥🔥🔥🔥
Daily Practice can make Perfect
👇👇👇👇
https://topexams.in/current-affairs/
GPSTR, HSTR, PC, PSI, SDA, FDA, Group C, PDO, VAO and other exams
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್
Share with your ❤️ Friends
14 027
ದಕ್ಷಿಣ ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ: ಸಿಎಂ ಡಿಕೆಶಿ ಭರವಸೆ https://www.prajavani.net/district/bengaluru-city/bengaluru-south-jewelry-park-dk-shivakumar-assurance-4222310
14 027
ವಿದ್ಯಾರ್ಥಿಗಳ ಸಮಸ್ಯೆ, ಶಿಕ್ಷಣ ಸುಧಾರಣೆಗೆ ಸಂಪುಟ ಸಮಿತಿ; ಸಚಿವ ಖಾದರ್ ಅಧ್ಯಕ್ಷ https://www.prajavani.net/news/karnataka-news/karnataka-cabinet-sub-committee-education-reforms-khader-4222781?
14 027
ಸೀಮೋಲ್ಲಂಘನ: ಮೆಕ್ಕಾ ಒಪ್ಪಂದ, ಯಾರಿಗೆ ಲಾಭ? https://www.prajavani.net/columns/seemoollanghana/mecca-agreement-saudi-turkey-pakistan-defense-pact-4221385
14 027
ಸುದ್ದಿಯಲ್ಲೇಕಿದೆ ❓
✫ಭಾರತದಲ್ಲಿ ಹೆಚ್.ಐ.ವಿ ಬಾಧಿತರ (PLHIV - People Living with HIV) ಒಟ್ಟು ಜನಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯವಾರು ಅಂಕಿ-ಅಂಶಗಳನ್ನು ಪ್ರಕಟಿಸಲಾಗಿದೆ.
❗️ಅತಿ ಹೆಚ್ಚು ಹೆಚ್.ಐ.ವಿ ಪ್ರಕರಣಗಳಿರುವ ಮೊದಲ 3 ರಾಜ್ಯಗಳು:
✫ ಮಹಾರಾಷ್ಟ್ರ (Maharashtra):
ಮೊದಲ ಸ್ಥಾನದಲ್ಲಿದ್ದು,ಸುಮಾರು 3.9 ಲಕ್ಷ ಪ್ರಕರಣಗಳಿವೆ.
✫ ಆಂಧ್ರಪ್ರದೇಶ (Andhra Pradesh):
ಎರಡನೇ ಸ್ಥಾನದಲ್ಲಿದ್ದು, ಸುಮಾರು 3.2 ಲಕ್ಷ ಪ್ರಕರಣಗಳಿವೆ
✫ಕರ್ನಾಟಕ (Karnataka):
ಮೂರನೇ ಸ್ಥಾನದಲ್ಲಿದ್ದು,ಸುಮಾರು 2.7 ಲಕ್ಷ ಪ್ರಕರಣಗಳಿವೆ.
✫ ಇತರ ಪ್ರಮುಖ ರಾಜ್ಯಗಳು:
ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ, ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲೂ ಸಹ ತಲಾ 1 ಲಕ್ಷಕ್ಕೂ ಅಧಿಕ ಹೆಚ್.ಐ.ವಿ ಬಾಧಿತರಿದ್ದಾರೆ.
✭ ಪ್ರಮುಖ ವ್ಯತ್ಯಾಸ (ಪರಮೋಚ್ಚ ಅನುಪಾತ ವರ್ಸಸ್ ಒಟ್ಟು ಸಂಖ್ಯೆ):
ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಮಹಾರಾಷ್ಟ್ರ ಮೊದಲಿದ್ದರೂ, ಜನಸಂಖ್ಯೆಯ ಅನುಪಾತದ ಆಧಾರದ ಮೇಲಿನ ಹೆಚ್.ಐ.ವಿ ಹರಡುವಿಕೆ ದರದಲ್ಲಿ (Prevalence Rate) ಈಶಾನ್ಯ ಭಾರತದ ಸಣ್ಣ ರಾಜ್ಯಗಳಾದ ಮಿಜೋರಾಂ ಮತ್ತು ನಾಗಾಲ್ಯಾಂಡ್ ದೇಶದಲ್ಲೇ ಅತ್ಯಂತ ಹೆಚ್ಚಿನ ದರವನ್ನು ಹೊಂದಿವೆ.
✭ NACO ಎಂದರೇನು?:
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (National AIDS Control Organisation). ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
✭ ಸ್ಥಾಪನೆ:
ಇದನ್ನು 1992 ರಲ್ಲಿ ಸ್ಥಾಪಿಸಲಾಯಿತು (ಕೇಂದ್ರ ಕಚೇರಿ: ನವದೆಹಲಿ).
✭ ವಿಶ್ವ ಏಡ್ಸ್ ದಿನ (World AIDS Day):
ಪ್ರತಿ ವರ್ಷ ಡಿಸೆಂಬರ್ 1 ರಂದು ಆಚರಿಸಲಾಗುತ್ತದೆ.
✭ ಗುರಿ:
ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ (SDG 3.3) ಭಾಗವಾಗಿ ಭಾರತವು 2030 ರ ವೇಳೆಗೆ ಏಡ್ಸ್ ಸಾಂಕ್ರಾಮಿಕವನ್ನು ಸಾರ್ವಜನಿಕ ಆರೋಗ್ಯದ ಪಿಡುಗಾಗಿ ಕೊನೆಗಾಣಿಸುವ ಗುರಿಯನ್ನು ಹೊಂದಿದೆ.
✭ಚಿಕಿತ್ಸೆ: ಹೆಚ್.ಐ.ವಿ ಸೋಂಕಿತರಿಗೆ ಉಚಿತವಾಗಿ ನೀಡಲಾಗುವ ಚಿಕಿತ್ಸೆಯನ್ನು ART (Antiretroviral Therapy) ಎಂದು ಕರೆಯಲಾಗುತ್ತದೆ
14 027
🔆 Sarnath Inscribed on UNESCO World Heritage List
📍 Why in News?
🟢 The Ancient Buddhist Site of Sarnath has been inscribed on the UNESCO World Heritage List at the 48th Session of the World Heritage Committee in Busan, South Korea.
🟢 With this, India’s total UNESCO World Heritage properties have risen to 45.
📍 About Sarnath
🟢 Located in Varanasi, Uttar Pradesh, Sarnath is one of the four principal Buddhist pilgrimage sites associated with the life of Gautama Buddha.
🟢 It is the place where Gautama Buddha delivered his first sermon in the 6th century BCE.
🟢 The sermon is known as Dharmachakra Pravartana or the “Turning of the Wheel of the Law”.
🟢 It marked the beginning of the Buddhist Sangha and establishment of the principles of the Noble Eightfold Path.
📍 Components of the UNESCO Site
🟢 Chaukhandi Stupa
🟢 Dhamek Stupa
🟢 Dharmarajika Stupa
🟢 Mulagandhakuti Vihara
🟢 Ashokan Pillar
🟢 Other archaeological remains of Sarnath.
14 027
ISRO SSLV Transfer: ತನ್ನ ಸಂಪೂರ್ಣ ರಾಕೆಟನ್ನೇ ಹಸ್ತಾಂತರಿಸಿತೇ ಇಸ್ರೋ?
https://www.prajavani.net/technology/science/isro-sslv-technology-transfer-to-hal-4218408
14 027
Vampire Electricity: ವ್ಯಾಂಪೈರ್ ಎಲೆಕ್ಟ್ರಿಸಿಟಿ : ವಿದ್ಯುತ್ತನ್ನು ನುಂಗುವ ‘ರಕ್ತಪಿಶಾಚಿ’
https://www.prajavani.net/technology/science/vampire-electricity-phantom-load-energy-saving-tips-4185443
14 027
Free Online Coaching: ಉಚಿತ ಕೋಚಿಂಗ್: ಮೋದಿಯ ಮಹತ್ವಾಕಾಂಕ್ಷೆಯ ಭರವಸೆಗೆ ಬೇಕಿದೆ ಸ್ಪಷ್ಟ ನಕ್ಷೆ
https://www.prajavani.net/explainer/digest/modi-free-online-coaching-scheme-challenges-4220916
14 027
Skill shortage: ಆಳ–ಅಗಲ| ಕೌಶಲ ಕೊರತೆ: ‘ವಿಕಸಿತ ಭಾರತ’ಕ್ಕೆ ಅಡ್ಡಿ
https://www.prajavani.net/explainer/detail/skill-shortage-viksit-bharat-niti-aayog-report-4222121
14 027
Caste Census Report: ದನಿ ಇಲ್ಲದವರಿಗೆ ನ್ಯಾಯ ದೊರಕೀತೆ?
https://www.prajavani.net/op-ed/opinion/caste-census-backward-classes-report-justice-4221388
14 027
Voter List SIR: ನಿರ್ಣಾಯಕ ಘಟ್ಟದಲ್ಲಿ ‘ಎಸ್‌ಐಆರ್’ ನೈಜ ಮತದಾರರ ಹಕ್ಕು ಉಳಿಯಲಿ
https://www.prajavani.net/op-ed/editorial/voter-list-sir-revision-karnataka-deleted-names-concerns-4221377
