KR TUTORIALS
前往频道在 Telegram
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo
显示更多📈 Telegram 频道 KR TUTORIALS 的分析概览
频道 KR TUTORIALS (@krtutorials) 卡纳达语 语言赛道中的 是活跃参与者。目前社区聚集了 12 538 名订阅者,在 教育 类别中位列第 16 019,并在 印度 地区排名第 32 679 位。
📊 受众指标与增长动态
自 невідомо 创建以来,项目保持高速增长,吸引了 12 538 名订阅者。
根据 05 七月, 2026 的最新数据,频道保持稳定运转。过去 30 天订阅人数变化为 158,过去 24 小时变化为 -3,整体触达仍然可观。
- 认证状态: 未认证
- 互动率 (ER): 平均受众互动率为 12.92%。内容发布后 24 小时内通常能获得 7.54% 的反应,占订阅者总量。
- 帖子覆盖: 每篇帖子平均可获得 1 620 次浏览,首日通常累积 946 次浏览。
- 互动与反馈: 受众积极参与,单帖平均反应数为 2。
📝 描述与内容策略
作者将该频道定位为表达主观观点的平台:
“KR TUTORIALS Paid App link 👇 (HSTR, GPSTR,TET)
https://play.google.com/store/apps/details?id=co.barney.abzeo”
凭借高频更新(最新数据采集于 06 七月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
12 538
订阅者
-324 小时
+107 天
+15830 天
帖子存档
12 538
ಪ್ರವಾಸ: ಭೂತಾನ್‌ನ ದೋಚು ಲಾ ಪಾಸ್
https://www.prajavani.net/leisure/travel/tour-dochu-la-pass-bhutan-3414891
12 538
ಸ್ಥಾಪನೆ :- 1935 April 1st
ರಾಷ್ಟ್ರೀಕರಣ :- 1949 Jan 1st
ಪ್ರಸ್ತುತ ಗವರ್ನರ್ :-- ಸಂಜಯ್ ಮಲ್ಹೋತ್ರ
4 ಜನ ಡೆಪ್ಯೂಟಿ ಗವರ್ನರ್--
1) Punam gupta 2) M Rajshekarn
3) Swaminathan janakiraman
4 ) Rabi Shankar **
note:- MPC :- 2016 ( 3+3 =6 )
By Urjit patel
ನೋಟ್ ಮುದ್ರಣ ಕೇಂದ್ರಗಳು :- 1) Mysore 2) Nasika 3) Devas 4) Salboni
Coinage ಅಚ್ಚು ಕೇಂದ್ರಗಳು :- 1) ಮುಂಬೈ
2) Kolkata 3 ) Noida 4 ) Hyderabad
RBI act 1934 & shedule 2nd and Indian govt act 1935 ಪ್ರಕಾರ ಸ್ಥಾಪಿಸಲಾಗಿದೆ
ಪ್ರಾರೇಪಣೆ :-- Dr BR ambedakr ಅವರ " The problems of Indian rupees & it's origin
ಆಯೋಗ :-- ಹಿಲ್ಟನ್ ಯಂಗ್ ( 1926 )
12 538
ಇದೀಗದ ದಿನಸಿ ಘಟನೆಗಳ ಬಹುಐಚ್ಛಿಕ ಪ್ರಶ್ನೆಗಳು (MCQs) — ಜುಲೈ 2025
🧠 ಪ್ರಸಕ್ತ ವಿದ್ಯಮಾನಗಳು – ಬಹುಐಚ್ಛಿಕ ಪ್ರಶ್ನೆಗಳು (MCQs)
1. 2025ರ ಮಳೆಗಾಲದ ಅಧಿವೇಶನವು ಯಾವ ದಿನಾಂಕದಲ್ಲಿ ಪ್ರಾರಂಭವಾಗುತ್ತಿದೆ?
A) ಜುಲೈ 15 – ಆಗಸ್ಟ್ 15
B) ಜುಲೈ 21 – ಆಗಸ್ಟ್ 21
C) ಆಗಸ್ಟ್ 1 – 21
D) ಜುಲೈ 1 – 31
ಉತ್ತರ: B) ಜುಲೈ 21 – ಆಗಸ್ಟ್ 21
2. 2025ರ ಜುಲೈ ವೇಳೆಗೆ ನಿರಂತರ 8ನೇ ವರ್ಷವೂ ಸ್ವಚ್ಛತೆಯ ಹಿರಿಮೆಗೆ ಪಾತ್ರವಾದ ಭಾರತದ ನಗರ ಯಾವದು?
A) ಮೈಸೂರು
B) ಬೆಂಗಳೂರು
C) ಇಂದೋರ್
D) ಚೆನ್ನೈ
ಉತ್ತರ: C) ಇಂದೋರ್
3. SIMBEX ನೌಕಾ ಅಭ್ಯಾಸದ 32ನೇ ಆವೃತ್ತಿ ಯಾವ ದೇಶದ ಜೊತೆ ನಡೆಯುತ್ತದೆ?
A) ಅಮೇರಿಕ
B) ಮಲೇಷಿಯಾ
C) ಸಿಂಗಪುರ್
D) ಆಸ್ಟ್ರೇಲಿಯಾ
ಉತ್ತರ: C) ಸಿಂಗಪುರ್
4. ದಲಾಯ್ ಲಾಮಾ ಅವರ ಉತ್ತರಾಧಿಕಾರ ಸಂಬಂಧಿತ ವಿಷಯವು ಭಾರತ ಮತ್ತು ಯಾವ ದೇಶದ ನಡುವಿನ ಸಂಬಂಧಗಳಲ್ಲಿ “ಕಂಟಕ” ಎನಿಸಿದೆ?
A) ಚೀನಾ
B) ನೇಪಾಳ
C) ಭೂತಾನ್
D) ಪಾಕಿಸ್ತಾನ
ಉತ್ತರ: A) ಚೀನಾ
5. ಜುಲೈ ಮಧ್ಯದಲ್ಲಿ ಟೆಕ್ಸಾಸ್‌ನ ಕೇಂದ್ರದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಎಷ್ಟು ಜನರು ಪ್ರಾಣಹಾನಿಗೊಳಗಾದರು?
A) ~50
B) ~80
C) ~129
D) 200ಕ್ಕಿಂತ ಹೆಚ್ಚು
ಉತ್ತರ: C) ~129
For more updates...Join our telegram channel 👇 https://t.me/KRTUTORIALS
12 538
ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಚಾಲನೆ
https://www.prajavani.net/news/world-news/china-begins-worlds-largest-dam-construction-on-tibet-river-3414892
12 538
ಬಳ್ಳಾರಿ ಜೀನ್ಸ್ ಪಾರ್ಕ್ ನಿರ್ಮಾಣ ಶೀಘ್ರ
https://www.prajavani.net/district/ballari/jeans-park-ballary-construction-begins-3413521
12 538
ಬೆಂಗಳೂರು ಪೊಲೀಸ್ ಕಮಿಷನರೇಟ್ | ಮೂರು ಹೊಸ ಪೊಲೀಸ್ ವಿಭಾಗ: 20 ಠಾಣೆ ಸೇರ್ಪಡೆ
https://www.prajavani.net/district/bengaluru-city/bengaluru-police-commissionerate-restructuring-three-new-divisions-twenty-stations-added-expalined-3415232
12 538
Greater Bengaluru | ಬಿಬಿಎಂಪಿ: ಐದು ನಗರ ಪಾಲಿಕೆಗಳಾಗಿ ಹೋಳು
https://www.prajavani.net/district/bengaluru-city/greater-bengaluru-bbmp-divided-into-five-municipal-corporations-infographics-3415693
12 538
ಹಿಮಾಚಲ ಪ್ರದೇಶ | ಬಹು ಪತಿತ್ವ ಸಂಪ್ರದಾಯ ಉಳಿಸಲು ಒಂದೇ ಹುಡುಗಿಯ ಮದುವೆಯಾದ ಸಹೋದರರು https://www.prajavani.net/news/india-news/brothers-marry-same-woman-to-preserve-hattee-tribal-tradition-himachal-pradesh-3415373
12 538
FC QUESTION PAPER ..!!
☝️ಇಂದು ನಡೆದ RRB/SSC BANKING , ಮತ್ತು GROUP -C ಪರೀಕ್ಷೆಗಳಿಗಾಗಿ ಉಚಿತ ತರಬೇತಿ (FREE COACHING) ಗಾಗಿ ನಡೆದ ಪ್ರಶ್ನೆ ಪತ್ರಿಕೆ..
12 538
Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb
12 538
ಮಹತ್ವದ ಸಭೆ ಇಂದು:
✍🏻📋✍🏻📋✍🏻📋✍🏻📋
ರಾಜ್ಯ ಸರಕಾರದ ವಿವಿಧ ಇಲಾಖೆಗಳ ವೃಂದ & ನೇಮಕಾತಿ ನಿಯಮಗಳ (C & R) ಪರಿಷ್ಕರಣೆ ಕಾರ್ಯವು ಪ್ರಸ್ತುತ ಯಾವ ಹಂತದಲ್ಲಿದೆ.? ಎಂಬುದನ್ನು ಪರಿಶೀಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು (19.07.2025ರಂದು) ಮಧ್ಯಾಹ್ನ 3.00 ಕ್ಕೆ ಹಮ್ಮಿಕೊಳ್ಳಲಾಗಿದೆ.!!
✍🏻📋✍🏻📋✍🏻📋✍🏻📋✍🏻
现已上线!2025 年 Telegram 研究 — 年度关键洞察 
