ar
Feedback
KR TUTORIALS

KR TUTORIALS

الذهاب إلى القناة على Telegram

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

إظهار المزيد

📈 نظرة تحليلية على قناة تيليجرام KR TUTORIALS

تُعد قناة KR TUTORIALS (@krtutorials) في القطاع اللغوي Kannada لاعباً نشطاً. يضم المجتمع حالياً 12 538 مشتركاً، محتلاً المرتبة 16 019 في فئة التعليم والمرتبة 32 679 في منطقة الهند.

📊 مؤشرات الجمهور والحراك

منذ تأسيسه في невідомо، حقق المشروع نمواً سريعاً وجمع 12 538 مشتركاً.

بحسب آخر البيانات بتاريخ 05 يوليو, 2026، تحافظ القناة على نشاط مستقر. خلال آخر 30 يوماً تغيّر عدد الأعضاء بمقدار 158، وفي آخر 24 ساعة بمقدار -3، مع بقاء الوصول العام مرتفعاً.

  • حالة التحقق: غير موثّقة
  • معدل التفاعل (ER): يبلغ متوسط تفاعل الجمهور 12.92‎%. وخلال أول 24 ساعة من النشر يحصد المحتوى عادةً 7.54‎% من ردود الفعل نسبةً إلى إجمالي المشتركين.
  • وصول المنشورات: يحصل كل منشور على متوسط 1 620 مشاهدة. وخلال اليوم الأول يجمع عادةً 946 مشاهدة.
  • التفاعلات والاستجابة: يتفاعل الجمهور بانتظام؛ متوسط التفاعلات لكل منشور يبلغ 2.

📝 الوصف وسياسة المحتوى

يصف المؤلف القناة بأنها مساحة للتعبير عن الآراء الذاتية:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

بفضل وتيرة التحديث المرتفعة (أحدث البيانات بتاريخ 06 يوليو, 2026) تحافظ القناة على حداثتها ومستوى وصول مرتفع. وتُظهر التحليلات تفاعلاً نشطاً من الجمهور، ما يجعلها نقطة تأثير مهمة ضمن فئة التعليم.

12 538
المشتركون
-324 ساعات
+107 أيام
+15830 أيام
أرشيف المشاركات
Photo from MELUKOTE CHALUVARAJ
Photo from MELUKOTE CHALUVARAJ

ಪ್ರವಾಸ: ಭೂತಾನ್‌ನ ದೋಚು ಲಾ ಪಾಸ್ https://www.prajavani.net/leisure/travel/tour-dochu-la-pass-bhutan-3414891

ಸ್ಥಾಪನೆ :- 1935 April 1st ರಾಷ್ಟ್ರೀಕರಣ :- 1949 Jan 1st  ಪ್ರಸ್ತುತ ಗವರ್ನರ್ :-- ಸಂಜಯ್ ಮಲ್ಹೋತ್ರ  4 ಜನ ಡೆಪ್ಯೂಟಿ ಗವರ್ನರ್-- 1) Punam gupta 2) M Rajshekarn 3) Swaminathan janakiraman 4 ) Rabi Shankar ** note:- MPC :- 2016 ( 3+3 =6 )                 By Urjit patel ನೋಟ್ ಮುದ್ರಣ ಕೇಂದ್ರಗಳು :- 1) Mysore 2) Nasika 3) Devas 4) Salboni Coinage ಅಚ್ಚು ಕೇಂದ್ರಗಳು :- 1) ಮುಂಬೈ 2) Kolkata 3 ) Noida 4 ) Hyderabad RBI act 1934 & shedule 2nd and Indian govt act 1935 ಪ್ರಕಾರ ಸ್ಥಾಪಿಸಲಾಗಿದೆ ಪ್ರಾರೇಪಣೆ :-- Dr BR ambedakr ಅವರ " The problems of Indian rupees & it's origin ಆಯೋಗ :-- ಹಿಲ್ಟನ್ ಯಂಗ್ ( 1926 )

ಇದೀಗದ ದಿನಸಿ ಘಟನೆಗಳ ಬಹುಐಚ್ಛಿಕ ಪ್ರಶ್ನೆಗಳು (MCQs) — ಜುಲೈ 2025 🧠 ಪ್ರಸಕ್ತ ವಿದ್ಯಮಾನಗಳು – ಬಹುಐಚ್ಛಿಕ ಪ್ರಶ್ನೆಗಳು (MCQs) 1. 2025ರ ಮಳೆಗಾಲದ ಅಧಿವೇಶನವು ಯಾವ ದಿನಾಂಕದಲ್ಲಿ ಪ್ರಾರಂಭವಾಗುತ್ತಿದೆ? A) ಜುಲೈ 15 – ಆಗಸ್ಟ್ 15 B) ಜುಲೈ 21 – ಆಗಸ್ಟ್ 21 C) ಆಗಸ್ಟ್ 1 – 21 D) ಜುಲೈ 1 – 31 ಉತ್ತರ: B) ಜುಲೈ 21 – ಆಗಸ್ಟ್ 21 2. 2025ರ ಜುಲೈ ವೇಳೆಗೆ ನಿರಂತರ 8ನೇ ವರ್ಷವೂ ಸ್ವಚ್ಛತೆಯ ಹಿರಿಮೆಗೆ ಪಾತ್ರವಾದ ಭಾರತದ ನಗರ ಯಾವದು? A) ಮೈಸೂರು B) ಬೆಂಗಳೂರು C) ಇಂದೋರ್ D) ಚೆನ್ನೈ ಉತ್ತರ: C) ಇಂದೋರ್ 3. SIMBEX ನೌಕಾ ಅಭ್ಯಾಸದ 32ನೇ ಆವೃತ್ತಿ ಯಾವ ದೇಶದ ಜೊತೆ ನಡೆಯುತ್ತದೆ? A) ಅಮೇರಿಕ B) ಮಲೇಷಿಯಾ C) ಸಿಂಗಪುರ್ D) ಆಸ್ಟ್ರೇಲಿಯಾ ಉತ್ತರ: C) ಸಿಂಗಪುರ್ 4. ದಲಾಯ್ ಲಾಮಾ ಅವರ ಉತ್ತರಾಧಿಕಾರ ಸಂಬಂಧಿತ ವಿಷಯವು ಭಾರತ ಮತ್ತು ಯಾವ ದೇಶದ ನಡುವಿನ ಸಂಬಂಧಗಳಲ್ಲಿ “ಕಂಟಕ” ಎನಿಸಿದೆ? A) ಚೀನಾ B) ನೇಪಾಳ C) ಭೂತಾನ್ D) ಪಾಕಿಸ್ತಾನ ಉತ್ತರ: A) ಚೀನಾ 5. ಜುಲೈ ಮಧ್ಯದಲ್ಲಿ ಟೆಕ್ಸಾಸ್‌ನ ಕೇಂದ್ರದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಎಷ್ಟು ಜನರು ಪ್ರಾಣಹಾನಿಗೊಳಗಾದರು? A) ~50 B) ~80 C) ~129 D) 200ಕ್ಕಿಂತ ಹೆಚ್ಚು ಉತ್ತರ: C) ~129 For more updates...Join our telegram channel 👇 https://t.me/KRTUTORIALS

ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಚಾಲನೆ https://www.prajavani.net/news/world-news/china-begins-worlds-largest-dam-construction-on-tibet-river-3414892

ಬಳ್ಳಾರಿ ಜೀನ್ಸ್‌ ಪಾರ್ಕ್‌ ನಿರ್ಮಾಣ ಶೀಘ್ರ https://www.prajavani.net/district/ballari/jeans-park-ballary-construction-begins-3413521

ಬೆಂಗಳೂರು ಪೊಲೀಸ್‌ ಕಮಿಷನರೇಟ್‌ | ಮೂರು ಹೊಸ ಪೊಲೀಸ್‌ ವಿಭಾಗ: 20 ಠಾಣೆ ಸೇರ್ಪಡೆ https://www.prajavani.net/district/bengaluru-city/bengaluru-police-commissionerate-restructuring-three-new-divisions-twenty-stations-added-expalined-3415232

Greater Bengaluru | ಬಿಬಿಎಂಪಿ: ಐದು ನಗರ ಪಾಲಿಕೆಗಳಾಗಿ ಹೋಳು https://www.prajavani.net/district/bengaluru-city/greater-bengaluru-bbmp-divided-into-five-municipal-corporations-infographics-3415693

ಹಿಮಾಚಲ ಪ್ರದೇಶ | ಬಹು ಪತಿತ್ವ ಸಂಪ್ರದಾಯ ಉಳಿಸಲು ಒಂದೇ ಹುಡುಗಿಯ ಮದುವೆಯಾದ ಸಹೋದರರು https://www.prajavani.net/news/india-news/brothers-marry-same-woman-to-preserve-hattee-tribal-tradition-himachal-pradesh-3415373

photo content

photo content

photo content

photo content

photo content

FC QUESTION PAPER ..!! ☝️ಇಂದು ನಡೆದ RRB/SSC BANKING , ಮತ್ತು GROUP -C ಪರೀಕ್ಷೆಗಳಿಗಾಗಿ ಉಚಿತ ತರಬೇತಿ (FREE COACHING) ಗಾಗಿ ನಡೆದ ಪ್ರಶ್ನೆ ಪತ್ರಿಕೆ..

India’s First RoRo Ferry Service Launched on Goa’s Mandovi River.
India’s First RoRo Ferry Service Launched on Goa’s Mandovi River.

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

ಮಹತ್ವದ ಸಭೆ ಇಂದು: ✍🏻📋✍🏻📋✍🏻📋✍🏻📋 ರಾಜ್ಯ ಸರಕಾರದ ವಿವಿಧ ಇಲಾಖೆಗಳ ವೃಂದ & ನೇಮಕಾತಿ ನಿಯಮಗಳ (C & R) ಪರಿಷ್ಕರಣೆ ಕಾರ್ಯವು ಪ್ರಸ್ತುತ ಯಾವ ಹಂತದಲ್ಲಿದೆ.? ಎಂಬುದನ್ನು ಪರಿಶೀಲಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಇಂದು (19.07.2025ರಂದು) ಮಧ್ಯಾಹ್ನ 3.00 ಕ್ಕೆ ಹಮ್ಮಿಕೊಳ್ಳಲಾಗಿದೆ.!! ✍🏻📋✍🏻📋✍🏻📋✍🏻📋✍🏻

KR TUTORIALS - إحصائيات وتحليلات قناة تيليجرام @krtutorials