Raman tutorials for GK
前往频道在 Telegram
📈 Telegram 频道 Raman tutorials for GK 的分析概览
频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 45 035 名订阅者,在 教育 类别中位列第 4 031,并在 印度 地区排名第 8 032 位。
📊 受众指标与增长动态
自 невідомо 创建以来,项目保持高速增长,吸引了 45 035 名订阅者。
根据 03 十一月, 2026 的最新数据,频道保持稳定运转。过去 30 天订阅人数变化为 -602,过去 24 小时变化为 -18,整体触达仍然可观。
- 认证状态: 未认证
- 互动率 (ER): 平均受众互动率为 26.89%。内容发布后 24 小时内通常能获得 7.69% 的反应,占订阅者总量。
- 帖子覆盖: 每篇帖子平均可获得 12 115 次浏览,首日通常累积 3 463 次浏览。
- 互动与反馈: 受众积极参与,单帖平均反应数为 7。
- 主题关注点: 内容集中在 tet, mcqs, ctet, grammar 等核心主题上。
📝 描述与内容策略
尚未提供频道描述。
凭借高频更新(最新数据采集于 04 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
45 035
订阅者
-1824 小时
-1627 天
-60230 天
帖子存档
45 035
💃ಮುಂಬರುವ ಪರೀಕ್ಷೆಯ ದೃಷ್ಟಿಯಿಂದ ರಾಜ್ಯಗಳ ಪ್ರಮುಖ ನೃತ್ಯಗಳು.🕺
1⃣ ಆಂಧ್ರಪ್ರದೇಶ
⭕️ ಕುಚಿಪುಡಿ, ಘಂಟಮಾರ್ದಲಾ, ಒಟ್ಟಂ ಥೇಡಾಲ್, ವೇದ ನಾಟಕಂ.
2⃣ ಅಸ್ಸಾಂ
⭕️ ಬಿಹು, ಬೀಚುವಾ, ನಟ್ಪುಜಾ, ಮಹಾರಸ್, ಕಾಲಿಗೋಪಾಲ್, ಬಾಗುರುಂಬಾ, ನಾಗಾ ನೃತ್ಯ, ಖೇಲ್ ಗೋಪಾಲ್, ತಬಲ್ ಚೊಂಗ್ಲಿ, ಕನೋಯಿ
3⃣ ಬಿಹಾರ
⭕️ ಜಾಟ್- ಜತಿನ್, ಬಖೋ- ಬಖೈನ್, ಪನ್ವಾರಿಯಾ, ಸಾಮ ಚಕ್ವಾ, ಬಿದೇಶಿಯಾ.
4⃣ ಗುಜರಾತ್
⭕️ ಗರ್ಬಾ, ದಾಂಡಿಯಾ ರಾಸ್, ಟಿಪ್ಪಾನಿ ಜುರುನ್, ಭಾವೈ.
5⃣ ಹರಿಯಾಣ
⭕️ ಜುಮಾರ್, ಫಾಗ್, ದಾಫ್, ಧಮಾಲ್, ಲೂರ್, ಗುಗ್ಗ, ಖೋರ್, ಜಾಗೋರ್.
6⃣ ಹಿಮಾಚಲ ಪ್ರದೇಶ
ಜೋರಾ, ಚರಾಹಿ, ಧಮನ್, ಚಾಪೆಲಿ, ಮಹಾಸು, ನಾಟಿ, ಡಂಗಿ.
7⃣ ಜಮ್ಮು ಮತ್ತು ಕಾಶ್ಮೀರ
⭕️ ರೌಫ್, ಹೀಕತ್, ಮಂಡ್ಜತ್, ಜಂಪ್ ದಾಂಡಿ ನೃತ್ಯ, ದಮಾಲಿ.
8⃣ ಕರ್ನಾಟಕ
⭕️ ಯಕ್ಷಗನ, ಹುಟ್ಟಾರಿ, ಸುಗ್ಗಿ ಕುಣಿತ, ಕರಗ, ಲಂಬಿ.
9⃣ ಕೇರಳ
⭕️ ಕಥಕಲಿ (ಶಾಸ್ತ್ರೀಯ), ಒಟ್ಟಮ್ ತುಲಾಲ್, ಮೋಹಿನಿಯಟಂ, ಕೈಕೋಟಿಕಲಿ.
🔟 ಮಹಾರಾಷ್ಟ್ರ
⭕️ ಲವಾನಿ, ನಕಟಾ, ಕೋಲಿ, ಲೆಜಿಮ್, ಗಫಾ, ದಹಿಕಲಾ ದಾಸಾವತಾರ್ ಅಥವಾ ಬೋಹಡಾ.
1⃣1⃣ ಒಡಿಶಾ
⭕️ ಒಡಿಸ್ಸಿ (ಶಾಸ್ತ್ರೀಯ), ಸಾವರಿ, ಘುಮ್ರಾ, ಪರಾಸ್ ಮುನಾರಿ,
1⃣2⃣ ಉತ್ತರಾಖಂಡ್
⭕️ ಘರ್ಹ್ವಾಲಿ, ಕುಮಾಯೂನಿ, ಕಾಜ್ರಿ, ರಾಸ್ಲೀಲಾ, ಚಾಪೆಲಿ.
1⃣4⃣ ಮಧ್ಯಪ್ರದೇಶ
⭕️ ಜವಾರಾ, ಮಟ್ಕಿ, ಅದಾ, ಖಡಾ ನೃತ್ಯ, ಫುಲ್ಪತಿ, ಗ್ರಿಡಾ ನೃತ್ಯ, ಸಲೆಲಾರ್ಕಿ, ಸೆಲಭಡೋನಿ, ಮಂಚ್.
1⃣5⃣ ಛತ್ತೀಸ್‌ಗಢ
⭕️ ಗೌರ್ ಮಾರಿಯಾ, ಪಂತಿ, ರೌತ್ ನಾಚ್, ಪಾಂಡವಾಣಿ, ವೇದಮತಿ, ಕಪಾಲಿಕ್, ಭಾರತಿ ಚರಿತ್ರಾ, ಚಾಂದನಿ.
1⃣6⃣ ಜಾರ್ಖಂಡ್
⭕️ ಅಲ್ಕಾಪ್, ಕರ್ಮ ಮುಂಡಾ, ಅಗ್ನಿ, ಜುಮಾರ್, ಜನನಿ ಜುಮಾರ್, ಮರ್ದಾನಾ ಜುಮಾರ್, ಪೈಕಾ, ಫಾಗುವಾ, ಹಂಟಾ ನೃತ್ಯ, ಮುಂಡಾರಿ ನೃತ್ಯ, ಸರ್ಹುಲ್, ಬಾರಾವ್, ದಂಗಾ, ಡೊಮ್‌ಚಕ್, ಘೋರಾ ನೃತ್ಯ.
1⃣7⃣ ಪಶ್ಚಿಮ ಬಂಗಾಳ
⭕️ ಕಥಿ, ಗಂಭೀರ, ಧಾಲಿ, ಜಾತ್ರಾ, ಬೌಲ್, ಮರಸಿಯಾ, ಮಹಲ್, ಕೀರ್ತನ್
1⃣8⃣ ಪಂಜಾಬ್
⭕️ ಭಾಂಗ್ರಾ, ಗಿಡ್ಡಾ, ದಫಾ, ಧಮನ್, ಭಂಡ್, ನಕುಲಾ.
1⃣9⃣ ರಾಜಸ್ಥಾನ್
⭕️ ಘೂಮರ್, ಚಕ್ರಿ, ಗಂಗೌರ್, ಜುಲಾನ್ ಲೀಲಾ, ಜುಮಾ, ಸುಸಿನಿ, ಘಪಾಲ್, ಕಲ್ಬೆಲಿಯಾ.
2⃣0⃣ ತಮಿಳುನಾಡು
ಭರತನಾಟ್ಯ, ಕುಮಿ, ಕೋಲತ್ತಂ, ಕವಾಡಿ.
2⃣1⃣ ಉತ್ತರ ಪ್ರದೇಶ
ನೌಟಂಕಿ, ರಾಸ್ಲೀಲಾ, ಕಜ್ರಿ, ಜೋರಾ, ಚಾಪೆಲಿ, ಜೈತಾ.
2⃣2⃣ ಅರುಣಾಚಲ ಪ್ರದೇಶ
⭕️ ಬುಯಾ, ಚಲೋ, ವಾಂಚೊ, ಪಾಸಿ ಕೊಂಗ್ಕಿ, ಪೊನುಂಗ್, ಪಾಪಿರ್, ಬಾರ್ಡೋ ಚಮ್.
2⃣3⃣ ಮಣಿಪುರ
⭕️ ಡಾಲ್ ಚೋಳಂ, ಥಾಂಗ್ ತಾ, ಲೈ ಹರೊಬಾ, ಪಂಗ್ ಚೋಲೋಮ್, ಖಂಬಾ ಥೈಬಿ, ನುಪಾ ಡ್ಯಾನ್ಸ್, ರಾಸ್ಲೀಲಾ, ಖುಬಕ್ ಇಶೆಲಿ, ಲೋಹು ಶಾ.
2⃣4⃣ ಮೇಘಾಲಯ
⭕️ ಕಾ ಶಾಡ್ ಸುಕ್ ಮಿನ್ಸೀಮ್, ನೊಂಗ್ರೆಮ್, ಲಾಹೋ.
45 035
ಕರ್ನಾಟಕದ ಪ್ರಮುಖ ಜಲಾಶಯಗಳು ಮತ್ತು ನದಿಗಳು -------
* ಗಾಜನೂರು ಜಲಾಶಯ - ತುಂಗಾ ನದಿ ( ಶಿವಮೊಗ್ಗ )
* ಲಕ್ಕವಳ್ಳಿ ಜಲಾಶಯ - ಭದ್ರಾ ನದಿ ( ಚಿಕ್ಕಮಂಗಳೂರು )
* ಮಾರ್ಕೊನಹಳ್ಳಿ ಜಲಾಶಯ - ಶಿಂಷಾ ನದಿ ( ತುಮಕೂರು )
* ಕದ್ರಿ ಮತ್ತು ಕೊಡಸಳ್ಳಿ ಜಲಾಶಯ - ಕಾಳಿ ನದಿ ( ಉತ್ತರಕನ್ನಡ )
* ನುಗು ಜಲಾಶಯ - ನುಗು ನದಿ ( ಮೈಸೂರು )
* ತಾರಕ ಜಲಾಶಯ - ತಾರಕ ನದಿ ( ಮೈಸೂರು )
ಅಂಜನಾಪೂರ ಜಲಾಶಯ - ಕುಮದ್ವತಿ ನದಿ ( ಶಿವಮೊಗ್ಗ )
45 035
Women Health : 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ಈ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಿ
http://dhunt.in/Kuoo6
By Zee News ಕನ್ನಡ via Dailyhunt
45 035
ಸ್ನೇಹಿತರೇ , ರಾಮನ್ ಟುಟೋರಿಯಲ್ ವತಿಯಿಂದ ನಿಮ್ಮಲ್ಲಿ ಒಂದು ವಿನಂತಿ.
Instagram ಮೇಲೆ Channudavangere id ನಿಂದ ಒಂದು 'fake account ' ಕ್ರಿಯೆಟ್' ಮಾಡಲಾಗಿದ್ದು Google pay No 9650828176 ಗೆ ಹಣದ ಸಹಾಯ ಕೇಳಿ insta request ಕಳುಹಿಸಿ ಕೊಡಲಾಗುತ್ತೀದೆ. ತಾವು ದಯಮಾಡಿ ಅವರ ಬಲೆ (trap) ಬೀಳಬಾರದೆಂದು ಕೇಳಿಕೊಳ್ಳುತ್ತೇನೆ. ತಕ್ಷಣವೇ ಆ ರೀತಿ request ಬಂದಲ್ಲಿ report ಮಾಡಿ ಹಾಗೂ 'block' ಮಾಡಿ.
45 035
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : `KPSC'ಯಿಂದ 242 ಲೆಕ್ಕ ಸಹಾಯಕರ ನೇಮಕಾತಿಗೆ ಅರ್ಜಿ ಆಹ್ವಾನ
http://dhunt.in/KnNHR
By Kannada News Now via Dailyhunt
45 035
🌄🗞️📰🥛
🛎️ *13-03-2023 ಸೋಮವಾರದ ದಿನಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಪ್ರಮುಖ ಸುದ್ದಿಗಳು*👇
https://gbdteachers.blogspot.com/2023/03/13-03-2023.html
*TELEGRAM 𝕃𝕚𝕟𝕜 ℂ𝕝𝕚𝕔𝕜 𝕋𝕠 𝕁𝕠𝕚𝕟 ℍ𝕖𝕣𝕖👇👇*
https://t.me/TeachersResourceCentre
45 035
BREAKING NEWS: ರಾಜ್ಯ ಸರ್ಕಾರದಿಂದ 'ನೇರ ನೇಮಕಾತಿ ರೋಸ್ಟರ್ ಬಿಂದು'ವಿನಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶ
http://dhunt.in/KcqbJ
By Kannada News Now via Dailyhunt
45 035
🌄🗞️📰🥛
🛎️ *09-03-2023 ಗುರುವಾರದ ದಿನಪತ್ರಿಕೆಗಳ ಶೈಕ್ಷಣಿಕ, ಉದ್ಯೋಗ, ಕ್ರೀಡೆ, ಸಾಂಸ್ಕೃತಿಕ ಮತ್ತು ಇತರೆ ಪ್ರಮುಖ ಸುದ್ದಿಗಳು*👇
https://gbdteachers.blogspot.com/2023/03/09-03-2023.html
*TELEGRAM 𝕃𝕚𝕟𝕜 ℂ𝕝𝕚𝕔𝕜 𝕋𝕠 𝕁𝕠𝕚𝕟 ℍ𝕖𝕣𝕖👇👇*
https://t.me/TeachersResourceCentre
45 035
Karnataka Teacher Recruitment: 15,000 ಶಾಲಾ ಶಿಕ್ಷಕರ ನೇಮಕಾತಿ: ಇಂದು 4 ಗಂಟೆಗೆ 1:1 ಮುಖ್ಯ ಆಯ್ಕೆ ಪಟ್ಟಿ ಪ್ರಕಟ - ಸಚಿವ ಬಿ.ಸಿ ನಾಗೇಶ್ ಘೋಷಣೆ
http://dhunt.in/Kc4lL
By Kannada News Now via Dailyhunt
