Raman tutorials for GK
前往频道在 Telegram
📈 Telegram 频道 Raman tutorials for GK 的分析概览
频道 Raman tutorials for GK (@ramantutorialforgk) 英语 语言赛道中的 是活跃参与者。目前社区聚集了 45 086 名订阅者,在 教育 类别中位列第 4 030,并在 印度 地区排名第 8 043 位。
📊 受众指标与增长动态
自 невідомо 创建以来,项目保持高速增长,吸引了 45 086 名订阅者。
根据 31 十月, 2026 的最新数据,频道保持稳定运转。过去 30 天订阅人数变化为 -598,过去 24 小时变化为 -42,整体触达仍然可观。
- 认证状态: 未认证
- 互动率 (ER): 平均受众互动率为 24.55%。内容发布后 24 小时内通常能获得 7.62% 的反应,占订阅者总量。
- 帖子覆盖: 每篇帖子平均可获得 11 069 次浏览,首日通常累积 3 436 次浏览。
- 互动与反馈: 受众积极参与,单帖平均反应数为 3。
- 主题关注点: 内容集中在 tet, mcqs, ctet, grammar 等核心主题上。
📝 描述与内容策略
尚未提供频道描述。
凭借高频更新(最新数据采集于 01 十一月, 2026),频道始终保持新鲜度与高覆盖。分析显示受众积极互动,使其成为 教育 类别中的关键影响点。
45 086
订阅者
-4224 小时
-1517 天
-59830 天
帖子存档
45 086
9. One of the best practices of a teacher teaching difficults words in an English classroom is through
45 086
8. At the primary stage, assessment of English language learning should consist of
45 086
6. A young learner says, "I dranked the water." The correct form of this expression is,
45 086
5. The best way of teaching 'Writing a paragraph on any topic' is
45 086
4. A fellow traveler in the bus has just finished texts/learning of selection reading the newspaper and you want him/ her to pass it on to you. More polite and formal expression is,
45 086
2. Teacher uses activities such as "Crossword Puzzle', 'Riddles' etc. to enable the learners to
45 086
1. Some of the students think learning English language is difficult because of
45 086
🦚
*ಬದುಕು ಎಂದರೇನು?*
〰〰〰〰〰〰〰〰〰
ಈ ಜಗತ್ತಿನ ಗಣ್ಯರ ಅಭಿಪ್ರಾಯದಂತೆ ಬದುಕು ಎಂಬುದಕ್ಕೆ ಒಬ್ಬೊಬ್ಬರದು ಒಂದೊಂದು ರೀತಿಯಿದೆ:
ಬುದ್ಧ ಹೇಳುತ್ತಾನೆ, *"ಪ್ರೀತಿ ಮತ್ತು ಶಾಂತಿ".*
ದುರ್ಯೋಧನ ಹೇಳುತ್ತಾನೆ, *"ಹಠ ಮತ್ತು ಛಲ".*
ಏಕಲವ್ಯ ಹೇಳುತ್ತಾನೆ, *"ಗುರಿ".*
ಯುಧಿಷ್ಠಿರ ಹೇಳುತ್ತಾನೆ, *"ಧರ್ಮ"*.
*ಶ್ರೀ ಕೃಷ್ಣ* ಹೇಳುತ್ತಾನೆ, *"ಸಮದರ್ಶಿತ್ವ".*
ಭೀಷ್ಮ ಹೇಳುತ್ತಾನೆ, *"ಪ್ರತಿಜ್ಞೆ".*
ಒಬ್ಬ ಸಂತ ಹೇಳುತ್ತಾನೆ, *"ಭಕ್ತಿ".*
ಒಬ್ಬ ಸನ್ಯಾಸಿ ಹೇಳುತ್ತಾನೆ, *"ವೈರಾಗ್ಯ".*
ಅಲೆಕ್ಸಾಂಡರ್ ಹೇಳುತ್ತಾನೆ, *"ಯುದ್ಧ".*
ಶ್ರೀಮಂತ ಹೇಳುತ್ತಾನೆ, *"ಮೋಜು ಮತ್ತು ಮಸ್ತಿ".*
ಮಧ್ಯಮ ವರ್ಗದವನು ಹೇಳುತ್ತಾನೆ, *"ಉದ್ಯೋಗ".*
ಹಸಿದವನು ಹೇಳುತ್ತಾನೆ, *"ತನ್ನ ಪಾಲಿನ ಅರ್ಧ ರೊಟ್ಟಿ".*
*.......*
ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ.
ಅವರವರ ಆಲೋಚನೆಯಂತೆ ಅವರವರು ಬದುಕನ್ನು ಸಮರ್ಥಿಸುತ್ತಾರೆ.
ಬದುಕೆನ್ನುವುದು *ಸುಂದರವಾದ ಅನುಭವ.* ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ ಎಲ್ಲವೂ ಅಮೂಲ್ಯ.
ಈ ಯಾವುದೂ ಹಿಂತಿರುಗಿ ಬರುವುದಿಲ್ಲ. ಒಮ್ಮೆ ಕಳೆದರೆ ಮುಗಿಯಿತು .
ಆದ್ದರಿಂದಲೇ ಪ್ರತಿ *ಕ್ಷಣ* ದ ಬದುಕು ನವ ನವೀನ. ಹೀಗೆಯೇ ನಮ್ಮ ಬದುಕು ಅನಿಶ್ಚಿತ ಕೂಡಾ. ಮುಂದಿನ ಕ್ಷಣ ಏನೆಂದು ಯಾರಿಗೂ ತಿಳಿಯದು.
ಈ ಕ್ಷಣವೇ ಪರಮ ಪವಿತ್ರ. *ಈ ಕ್ಷಣವನ್ನು ಸಂಪೂರ್ಣ ಅನುಭವಿಸುವುದೇ ಬದುಕು.*
ಸಂಘರ್ಷ, ಮನಸ್ತಾಪ, ಕೋಪ, ದ್ವೇಷ ಇವುಗಳನ್ನು ಕಡಿಮೆ ಮಾಡುತ್ತಾ ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ.
ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.
ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ ಮಧ್ಯೆ *ಸಂತೋಷದಿಂದ , ತೃಪ್ತಿಯಿಂದ ಬದುಕುವುದೇ ಜೀವನ*.
🙏
🔅 *ಮುಗುಳ್ನಗುತ್ತಿರಿ*.
*-ನಿಮ್ಮ ನರಗಳು ಸಡಿಲಗೊಳ್ಳುತ್ತವೆ.*
🔅 *ಪ್ರಾರ್ಥಿಸುತ್ತಿರಿ.*
*-ನಿಮ್ಮ 'ಭಾರ'ಗಳು ಕಡಿಮೆಯಾಗುತ್ತವೆ*
🔅 *ಜೋರಾಗಿ ನಕ್ಕುಬಿಡಿ.*
*-ನಿಮ್ಮ ಹೃದಯ ಹಗುರಾಗುತ್ತದೆ.*
🔅 *ಕ್ಷಮಿಸಿಬಿಡಿ.*
*-ಕೋಪ, ದ್ವೇಷಗಳು ಕಡಿಮೆಯಾಗುತ್ತವೆ*
🌿🌷🌿🌷🌿
45 086
Police Constable Recruitment: ಶೀಘ್ರವೇ 6 ಸಾವಿರ ಪೊಲೀಸ್ ಪೇದೆಗಳ ನೇಮಕ
http://dhunt.in/OJ5aR
By Zee News ಕನ್ನಡ via Dailyhunt
