cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

Reklama postlari
397
Obunachilar
Ma'lumot yo'q24 soatlar
+17 kunlar
-530 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

Photo unavailableShow in Telegram
Private property issue #supreme court
Hammasini ko'rsatish...
✅SUMMIT & CONFERENCE IN NEWS 2023- 24 :- ➢ Vice-President Jagdeep Dhankhar inaugurates World Sustainable Development Summit (WSDS 2024) in Delhi. ➢ WSDS 2024 is the 23rd edition of the summit. ➢ WSDS 2024 will take place on the theme ‘Leadership for the Sustainable Development and Climate Justice. ➢ 54th annual meeting of the World Economic Forum (WEF) is being held in Davos, Switzerland from 15 January 2024. ➢ Theme of 54th meeting of WEF: 'Rebuilding Trust'. ➢ India launched Global Good Alliance for Gender Equity and Equality, at the World Economic Forum Summit at Davos, Switzerland, held from 15-19 January 2024. ➢ Prime Minister Modi inaugurated the 10th Vibrant Gujarat Global Summit- 2024 at Mahatma Mandir, Gandhinagar, on 10 January 2024. ➢ Theme of 10th Vibrant Gujarat Global Summit- 2024: 'Gateway to the Future'. ➢ India has been selected for the first time to chair and host the 46th session of the UNESCO World Heritage Committee. ➢ The 46th session of the UNESCO World Heritage Committee will be held in New Delhi between 21 and 31 July 2024. ➢ Egypt, Ethiopia, Iran, Saudi Arabia and the United Arab Emirates joined BRICS as new full members. This group has now become an organization of 10 countries. ➢ Russia's tenure as Chairman of BRICS begins from January 1, 2024. ➢ 27th WAIPA World Investment Conference (WIC) started on 11 December 2023 in New Delhi. ➢ India Internet Governance Forum 2023 (IIGF-2023) will be organized on 5 December 2023 in New Delhi. ➢ India is going to organize a three-day (4 to 6 December) Global Technology Summit (GTS) from 4 December 2023.
Hammasini ko'rsatish...
ಪ್ರಚಲಿತ ವಿದ್ಯಮಾನಗಳು ✅ 🍁 ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಶಿಗ್ಮೋ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ? ಉತ್ತರ:- ಗೋವಾ 🍁 ಇತ್ತೀಚೆಗೆ, 'ವಿಶ್ವ ಹೈಡ್ರೋಜನ್ ಶೃಂಗಸಭೆ ಮತ್ತು ಪ್ರದರ್ಶನ 2024' ಎಲ್ಲಿ ನಡೆಯಿತು? ಉತ್ತರ:- Rotterdam,Netherland 🍁 ಇತ್ತೀಚೆಗೆ ನಿಧನರಾದ ಸುರ್ಜಿತ್ ಪತ್ತಾರ್ ಯಾವ ಭಾಷೆಯ ಕವಿ? ಉತ್ತರ:- ಪಂಜಾಬಿ 🍁 ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ ಜುಡಿತ್ ಸುಮಿನ್ವಾ ತುಲುಕಾ ಅವರು ಯಾವ ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದರು? ಉತ್ತರ:- ಕಾಂಗೊ 🍁 ಇತ್ತೀಚೆಗೆ,ಭಾರತೀಯ ಕೋಸ್ಟ್ ಗಾರ್ಡ್ ಅಕ್ವಾಟಿಕ್ ಸೆಂಟರ್ ಅನ್ನು ಯಾವ ಸ್ಥಳದಲ್ಲಿ ಉದ್ಘಾಟಿಸಲಾಗಿದೆ ? ಉತ್ತರ:- Rameshwaram, Tamil Nadu
Hammasini ko'rsatish...
Photo unavailableShow in Telegram
IPL all-round awards ❤️
Hammasini ko'rsatish...
Environment ConventionsBasel Convention on the Control of Transboundary Movements of Hazardous Wastes and their DisposalRotterdam Convention on the prior informed consent procedure for certain Hazardous Chemicals and Pesticides in International TradeStockholm Convention on Persistent Organic Pollutants (POPs)Minamata Convention on MercuryVienna Convention for the Protection of the Ozone LayerMontreal Protocol on Substances that Deplete the Ozone Layer
Hammasini ko'rsatish...
📓ಸಾಮಾನ್ಯ ಜ್ಞಾನ 🌳ಮುಸ್ಲಿಂ ಲೀಗ್ ಅನ್ನು ಸ್ಥಾಪಿಸಿದವರು ಯಾರು? ಉತ್ತರ- ಸಮೀಮುಲ್ಲಾ ಮತ್ತು ಅಗಾ ಖಾನ್ 🌳‘ಸ್ವದೇಶಿ ಚಳವಳಿ’ ಏಕೆ ಆರಂಭವಾಯಿತು? ಉತ್ತರ- ಬಂಗಾಳದ ವಿಭಜನೆಯ ವಿರುದ್ಧ 🌳ಬಂಗಾಳದ ವಿಭಜನೆಯ ವಿರುದ್ಧ ದಂಗೆಯನ್ನು ಮುನ್ನಡೆಸಿದ್ದು ಯಾರು? ಉತ್ತರ. - ಸುರೇಂದ್ರ ನಾಥ್ ಬ್ಯಾನರ್ಜಿ 🌳'ಲಕ್ನೋ ಒಪ್ಪಂದ' ಯಾವಾಗ ನಡೆಯಿತು? ಉತ್ತರ- 1916 ಕ್ರಿ.ಶ. 🌳'ನಿಷ್ಕ್ರಿಯ ಪ್ರತಿರೋಧದ ತತ್ವ'ವನ್ನು ಯಾರು ಪ್ರತಿಪಾದಿಸಿದರು? ಉತ್ತರ. ಅರವಿಂದ ಘೋಷ್ 🌳1906 ರಲ್ಲಿ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದವರು ಯಾರು? ಉತ್ತರ. ದಾದಾಭಾಯಿ ನವರೋಜಿ 🌳ಬಿಹಾರ ಯಾವಾಗ ಬಂಗಾಳದಿಂದ ಬೇರ್ಪಟ್ಟಿತು? ಉತ್ತರ- 1912 ಕ್ರಿ.ಶ. 🌳'ರಾಜಕೀಯವು ಸ್ವಾತಂತ್ರ್ಯದ ಜೀವಾಳ' ಎಂಬ ಈ ಮಾತುಗಳನ್ನು ಹೇಳಿದವರು ಯಾರು? ಉತ್ತರ- ಅರವಿಂದ ಘೋಷ್ 🌳1916 ರಲ್ಲಿ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಡುವೆ ಒಪ್ಪಂದ ಮಾಡಿಕೊಂಡವರು ಯಾರು? ಉತ್ತರ– ಅನ್ನಿ ಬೆಸೆಂಟ್ 🌳'ಸೂರತ್ ಅಧಿವೇಶನ' ಯಾವಾಗ ನಡೆಯಿತು? ಉತ್ತರ- 1907 ಕ್ರಿ.ಶ. 🌳ಮೊಹಮ್ಮದ್ ಅಲಿ ಜಿನ್ನಾರನ್ನು 'ಹಿಂದೂ-ಮುಸ್ಲಿಂ ಐಕ್ಯತೆಯ ದೇವತೆ' ಎಂದು ಕರೆದವರು ಯಾರು? ಉತ್ತರ- ಸರೋಜಿನಿ ನಾಯ್ಡು 🌳'ಗೀತ ರಹಸ್ಯ' ಪುಸ್ತಕವನ್ನು ಬರೆದವರು ಯಾರು? ಉತ್ತರ- ಬಾಲಗಂಗಾಧರ ತಿಲಕ್
Hammasini ko'rsatish...
LETS CRACK PSI/PC(KSP) 👍

"The more you sweat in practice, the less you bleed in war" .

🌷ಕರ್ನಾಟಕದ ಬಗ್ಗೆ ವಿಶೇಷ ಮಾಹಿತಿ📑 🔴 ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು? -  ಮಲ್ಲಬೈರೆಗೌಡ. 🟡 ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು? -  ಟಿಪ್ಪು ಸುಲ್ತಾನ್. 🔴ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು? -  ಚಿತ್ರದುರ್ಗ. 🟡"ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು? -  ಕೃಷ್ಣದೇವರಾಯ. 🔴 ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು? -  ಪಂಪಾನದಿ. 🟡 "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು? - ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ. 🔴ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು? -  ಹೈದರಾಲಿ. 🟡ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು? - ಶ್ರೀರಂಗ ಪಟ್ಟಣದ ಪಾಲಹಳ್ಳಿ. 🔴ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ? -  ಕಲಾಸಿಪಾಳ್ಯ. 🟡ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು? -  ಕೆಂಗಲ್ ಹನುಮಂತಯ್ಯ. 🔴ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ? -  8 🟡ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು? -  "ಸರ್. ಮಿರ್ಜಾ ಇಸ್ಮಾಯಿಲ್" 🔴ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು? -  ರಾಮಕೃಷ್ಣ ಹೆಗ್ಗಡೆ. 🟡 "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು? -  ದೇವನಹಳ್ಳಿ (ದೇವನದೊಡ್ಡಿ) 🔴ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು? -  ವಿಜಯನಗರ ಸಾಮ್ರಾಜ್ಯ. 🔴ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು? ತಿರುಮಲಯ್ಯ. 🟡"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು? -  ಶ್ರೀರಂಗ ಪಟ್ಟಣದ ಕೋಟೆ. 🔴 ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು? -  ಶಿವಮೊಗ್ಗ ಜಿಲ್ಲೆಯ ಮತ್ತೂರ್. 🟡 ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು? -  ಶಿರಸಿಯ ಮಾರಿಕಾಂಬ ಜಾತ್ರೆ. 🔴 ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು? - ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ) 🟡ರಾಯಚೂರಿನ ಮೊದಲ ಹೆಸರೇನು? -  ಮಾನ್ಯಖೇಟ. 🔴ಕನ್ನಡದ ಮೊದಲ ಕೃತಿ ಯಾವುದು? -  ಕವಿರಾಜ ಮಾರ್ಗ 🟡ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು. ಹಂಪೆ. 🔴 ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು? - ಶ್ರಾವಣಬೆಳಗೊಳದ ಗೊಮ್ಮಟೇಶ್ವರ. 🟡ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು? -  ಕರ್ನಲ್ ವಸಂತ್. 🔴 ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು? -  ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ. 🟡 ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು? -  ಮುಳ್ಳಯ್ಯನ ಗಿರಿ. 🔴 ಮೈಸೂರು ಅರಮನೆಯ ಹೆಸರೇನು? -  ಅಂಬಾವಿಲಾಸ ಅರಮನೆ. 🟡 ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು? -  ಬಾಬಾ ಬುಡನ್ ಸಾಹೇಬ. 🔴"ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ? -  ದಾವಣಗೆರೆ. 🟡 ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? -  ಆಗುಂಬೆ. 🔴ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು? ಬೆಂಗಳೂರು ನಗರ ಜಿಲ್ಲೆ. 🟡ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು? -  ಹಲ್ಮಿಡಿ ಶಾಸನ. 🔴ಕರ್ನಾಟಕದ ರಾಜ್ಯ ಪಕ್ಷಿ ಯಾವುದು? -  ನೀಲಕಂಠ ಪಕ್ಷಿ. 🟡ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು? -  ಕೆ.ಸಿ.ರೆಡ್ಡಿ. 🔴ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು? - ಶ್ರೀ ಜಯಚಾಮರಾಜ ಒಡೆಯರು. 🟡 ಕರ್ನಾಟಕದ ಮೊದಲ ಕವಯತ್ರಿ ಯಾರು? -  ಅಕ್ಕಮಹಾದೇವಿ. 🔴ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು? -  ವಡ್ಡರಾದನೆ. 🟡 ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು? -  ಮೈಸೂರು ವಿಶ್ವವಿಧ್ಯಾನಿಲಯ. 🔴 ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು? -  "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ" 🟡"ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು? -  ಪುರಂದರ ದಾಸರು. 🔴 ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ? -  ರಾಯಚೂರು ಜಿಲ್ಲೆ. 🟡ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು? - ರಾಮನಗರ. 🔴ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು? -  ಮಂಡ್ಯ ಜಿಲ್ಲೆ. 🟡ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು? -  ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ. 🔴ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?- ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ 🟡 ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು? -  ಗರಗ, 🔴ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ? -  ಕೊಡಗು. 🟡 ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು? -  ಲಿಂಗನಮಕ್ಕಿ ಅಣೆಕಟ್ಟು. 🔴ಕನ್ನಡಕ್ಕೆ ಮೊದಲ ಜ್ಞಾನಪೀಠಪ್ರಶಸ್ತಿ ತಂದುಕೊಟ್ಟವರು ಯಾರು? -  ಕುವೆಂಪು
Hammasini ko'rsatish...
LETS CRACK PSI/PC(KSP) 👍

"The more you sweat in practice, the less you bleed in war" .

Hammasini ko'rsatish...

✍🏻 ನದಿಗಳ ಉಗಮ ಸ್ಥಾನಗಳು👇 ⚜️ಸಿಂಧೂ ನದಿ= ಕೈಲಾಸ ಪರ್ವತ ⚜️ಗಂಗಾ ನದಿ= ಗಂಗೋತ್ರಿ ⚜️ಮಹಾನದಿ= ಸಿವಾಹ ⚜️ಗೋದಾವರಿ ನದಿ= ತ್ರಯಂಬಕ ⚜️ಕಾವೇರಿ ನದಿ= ತಲಾಕಾವೇರಿ ⚜️ನರ್ಮದಾ ನದಿ=ಆಮರಕಂಟಕ ⚜️ ಬ್ರಹ್ಮಪುತ್ರ ನದಿ=ಚೆಮಯಂಗ ಡಂಗ್ ⚜️ ಕೃಷ್ಣ ನದಿ = ಮಹಬಲೇಶ್ವರ
Hammasini ko'rsatish...
LETS CRACK PSI/PC(KSP) 👍

"The more you sweat in practice, the less you bleed in war" .

Photo unavailableShow in Telegram