cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

Notes

Ko'proq ko'rsatish
Mamlakat belgilanmaganTil belgilanmaganToif belgilanmagan
Reklama postlari
683
Obunachilar
Ma'lumot yo'q24 soatlar
Ma'lumot yo'q7 kunlar
Ma'lumot yo'q30 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

Picture21111111.png4.02 KB
  • Photo unavailable
  • Photo unavailable
🌷"ಸ್ನೇಹಿತ ಮಿತ್ರರಿಗೆ ನಮಸ್ಕಾರಗಳು. ಕಳೆದು ತಿಂಗಳು ನಿಮ್ಮ ಮಡಿಲಿಗೆ ಹಾಕಿದಂತಹ ಶ್ರೀ ಅಕಾಡೆಮಿ ವಾರ್ಷಿಕ ಮ್ಯಾಗಜೀನ್‌ ಮತ್ತು ನವೆಂಬರ್‌ 2022ರ ಮ್ಯಾಗಜೀನ್‌ನಿಂದ ನಿನ್ನೆ ನಡೆದ ಕೆಎಸ್‌ಆರ್‌ಪಿ ಪರೀಕ್ಷೆಯಲ್ಲಿ ಒಟ್ಟು 17 ಪ್ರಶ್ನೆಗಳಲ್ಲಿ 12 ಪ್ರಶ್ನೆಗಳು ಬಂದಿವೆ. ಅದು ಕೇವಲ 128 ಪುಟಗಳ ಮ್ಯಾಗಜೀನ್‌ನಲ್ಲಿ!!! ಅದಲ್ಲದೆ ಪರಿಸರ ಅಧ್ಯಯನದ ಕುರಿತು ಮಾಡಿದ ಕೇವಲ 10 ವಿಡಿಯೋದಲ್ಲಿ ಒಟ್ಟು 9 ಪ್ರಶ್ನೆಗಳು ಬಂದಿವೆ. !!!! ಅದರ ಧಾಖಲೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಇವೆರಡರ ಮೂಲಕ ಒಟ್ಟು 21 ಅಂಕಗಳು ನಿಮಗೆ ನೀಡಿದ್ದೇನೆ. 🌷 🌷 ಇದರೊಂದಿಗೆ ಪರೋಕ್ಷವಾಗಿ 2 ಪ್ರಬಂಧಗಳು ನನ್ನ ಟಾಪ್‌ 30 ಪ್ರಚಲಿತ ಪ್ರಬಂಧಗಳು ಎನ್ನುವ ಪುಸ್ತಕದಿಂದ ಬಂದಿವೆ. ಹೆಸರು ಮಾತ್ರ ಬದಲಾವಣೆ ಮಾಡಿ ಒಳಗಿರುವ ಎಲ್ಲಾ ಪಾಯಿಂಟ್ಸ್‌ ಒಂದೇ ಆಗಿದೆ. ಸಾಮಾಜಿಕ ಬದಲಾವಣೆಯಲ್ಲಿ ಪೋಲೀಸರ್‌ ಪಾತ್ರ ಇದು ನೇರವಾದ ಪ್ರಬಂಧ ಇದನ್ನು ನೀವು ಕೋವಿಡ್‌ ನಿರ್ವಹಣೆಯಲ್ಲಿ ಪೊಲೀಸರ್‌ ಪಾತ್ರದ ಪ್ರಬಂಧದಲ್ಲಿ ಬರೆದಿದ್ದೀರಿ. ನೂರಾರು ವಿದ್ಯಾರ್ಥಿಗಳು ತಮ್ಮ ಸಂತೋಷ ಭರಿತ ಮೇಸೆಜ್‌ ಹಾಕಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು. 🌷 🌷 "ಮ್ಯಾಗಜೀನ್‌ ಎನ್ನುವುದನ್ನು ಪ್ರಾರಂಭಿಸಿದ್ದು ನನ್ನ ಮೊದಲ ಕೆಲಸ ಆಗಿತ್ತು ಆದ್ದರಿಂದ ಹೆದರಿಕೆ ಇತ್ತು. ನಿಮ್ಮ ಪ್ರೀತಿ ಹಾಗೂ ಸಲಹೆಯಿಂದ ಈಗ ಭಯ ಹೋಗಿದೆ. ಇನ್ನು ಮುಂದೆ ಮತ್ತಷ್ಟು ಹೊಸ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಇದರಿಂದ ಧೈರ್ಯ ಬಂದಿದೆ. ಮತ್ತೊಮ್ಮೆ ನನ್ನ ಎಲ್ಲ ಮಿತ್ರರಿಗೆ ಧನ್ಯವಾದಗಳು. ನಿಮ್ಮೆಲ್ಲ ಸ್ನೇಹಿತರಿಗೆ ಇದನ್ನು ಹಂಚಿಕೊಳ್ಳಿ. ಜೊತೆಗೆ ಒಂದಿಷ್ಟು ಪ್ರೀತಿಯನ್ನು ನೀಡಿ ಪ್ರೋತ್ಸಾಹಿಸಿ ಸಾಕು.🌷 💥“ಬನ್ನಿ ಜೊತೆಯಲ್ಲಿ ಮುಂದೆ ಸಾಗೋಣ.”💥
Hammasini ko'rsatish...
  • File unavailable
  • File unavailable
  • File unavailable
KSRP MARKS.pdf1.60 KB
MONTHLY.jfif1.94 KB
ವಾರ್ಷಿಕ ಮ್ಯಾಗಜೀನ್‌.png1.68 MB
ಇದನ್ನ ಎಲ್ಲರಿಗೂ ಒಂಚೂರು ಕಳ್ಸರಪ್ಪಾ... ಎಲ್ಲಿದಿರೋ ಎಲ್ಲರೂ. ಕಳಿಸ್ರೋ ಜೀವಗಳಾ.....😊😊😊😊😊
Hammasini ko'rsatish...
"ಪ್ರತಿದಿನವು ಕೂಡ ಭಗವಂತ ನಮಗೆ ಒಂದೋಂದು ಅವಕಾಶವನ್ನು ಕೊಡುತ್ತಾನೆ. ಯಶಸ್ಸು ಎನ್ನುವುದು ಪ್ರತಿದಿನವು ಕೂಡ ನಮ್ಮ ಬಾಗಿಲ ಬಳಿ ಬಂದು ಹೋಗುತ್ತಿರುತ್ತದೆ. ಜೀವನ ಎನ್ನುವುದು ಒಂದು ಬಾರಿ ಬರುತ್ತದೆ. ಅದನ್ನೇ ಸರಿಯಾಗಿ ಬದುಕದಿದ್ದರೇ ಅದಕ್ಕೆ ಅರ್ಥವೇನು? ಸರ್‌ ನನ್ನ ಪ್ರಶ್ನೆ ಇಷ್ಟೇ, ನಿಮಗೆ ಉಚಿತವಾಗಿ ಸಿಗುವ ಎಲ್ಲ ಅವಕಾಶಗಳಿದ್ದು ಎದ್ದು ಓದುವ ಶಕ್ತಿ ಇದ್ದರು ಮತ್ತೆ ಮತ್ತೆ ಒಂದು ಸಣ್ಣ ಸುಖಃಕ್ಕೆ ಸೋತರೇ ಜೀವನದಲ್ಲಿ ಹಿರೋಗಳು ಆಗೋದು ಯಾವಾಗ?" "ಪ್ರಚಂಚ ಕೊಂಡಾಡೋದು ಹಿರೋಗಳನ್ನು. ಹಿರೋಯಿಸಂ ಎಲ್ಲರೂ ತೋರಿಸ್ತಾರೆ ಆದರೆ ನಿಜವಾದ ಹಿರೋಗಳಿಗೆ ಕಷ್ಟ ಜಾಸ್ತಿ. ಅದನ್ನು ಅನುಭವಿಸದಿದ್ದರೆ ನಿಮ್ಮ ಜೀವನದ ವಿಲನ್‌ ಕೂಡ ನೀವೇ.." "ನಮ್ಮ ಹಣೆಬರವನ್ನು ಯಾರು ಬರೆಯುವುದಿಲ್ಲ. ಪ್ರತಿದಿನವೂ ಕೂಡ ನಾವೇ ಬರೆದುಕೊಳ್ಳುತ್ತೇವೆ." "ದೇವರೇ ಒಂದು ಅವಕಾಶ ನನಗೂ ಕೊಡೋ ಅಂತಾ ಯಾವಾತಾದರೂ ಕೇಳಿರಿತ್ತೀರಿ ಅಲ್ವಾ? ಆ ಅವಕಾಶ ಈ ಮೇಸೆಜ್‌ ಓದುವವರಿಗೆ ದೊರೆತಿದೆ. ಇಡೀ ಜಗತ್ತೇ ಮಲಗಿರುವಾಗ ನಾವು ಜಗತ್ತನ್ನು ಎಚ್ಚರಿಸಲು ಹೋರಟಿದ್ದೇವೆ. ನನಗೆ ಗೊತ್ತು ಒಳ್ಳೆಯ ಕಾರ್ಯಕ್ಕೆ ಬೆಂಬಲ ಕಡಿಮೆ ಅಂತಾ ಆದರೆ ನೆನಪಿರಲಿ ಸಿಂಹಗಳ ಸಂಖ್ಯೆ ಕಡಿಮೆ ಇದೆ ಎಂದ ಮಾತ್ರಕ್ಕೆ ಅದು ವೀಕ್‌ ಅಂತಾ ಅಲ್ಲ. ಎಲ್ಲರನ್ನೂ ಮೀರಿ ಬೆಳೆಯುವ ಗೆಲ್ಲುವ ಶಕ್ತಿ ಅದಕ್ಕಿದೆ ಎಂದರ್ಥ. ಅಂತಹ ಸಿಂಹಗಳನ್ನು ತಯಾರು ಮಾಡಬೇಕು ಎನ್ನುವುದು ನನ್ನ ಬಯಕೆ." "ಅಪ್ಪಾ ಅಟ್ಲೀಸ್ಟ್‌ ಈ ದೇಶಕ್ಕಾಗಿಯಾದರೂ ಒಂದು ಆರು ತಿಂಗಳು ಎದ್ದು ಓದ್ರೋ. ಯಾರೋ ಕಿತ್ತೋಗಿರುರು ಸಾರ್ವಜನಿಕ ಸೇವೆ ಎನ್ನುವ ಪವಿತ್ರ ಸ್ಥಾನದ ಮೇಲೆ ಕುಳಿತಿದ್ದನ್ನು ನೋಡಿದಾಗ ಪ್ರತಿ ಬಾರಿ ಹೊಟ್ಟೇ ಉರಿಯತ್ತೇ. ಎಲ್ಲ ಗುಣಗಳಿದ್ದು ನಿಮ್ಮಂತ ಬಡವರು . ನಿಜವಾದ ಹಂಬಲವುಳ್ಳವರು ಅಲ್ಲಿ ಹೋಗಲಿಲ್ಲ ಅಂದ್ರೆ ಈ ನನ್ನ ದೇಶ ಬೆಳೆಯುವುದಾದರೂ ಯಾವಾಗ? ನಿನಗಾಗಿ ನಿನ್ನ ಕುಟುಂಬಕ್ಕಾಗಿ ಅಲ್ಲದಿದ್ದರು ಈ ಪವಿತ್ರ ದೇಶದ ಸೇವೆಗಾಗಿ ಆದರೂ ಎದ್ದು ಓದಿ. ಓದ್ಕೋಳ್ರೋ ನಿಮ್ಮ..... ಏನು ರೋಗ ನಿಮಗೆ.... ದೇಶವನ್ನು ಕಟ್ಟಕ್ಕೇ ಬೇಕಾಗಿರೋದು ಪುರುಷ ಸಿಂಹಗಳೇ ಹೊರತು ರೋಗಿತರಹ ಬಿದ್ದರುವ ಜೀವಂತ ಹೆಣಗಳಲ್ಲ. ಸ್ವಾರ್ಥಕ್ಕಾಗಿ ಬಂದವರು ಸತ್ತು ಹೋಗಿದ್ದಾರೆ, ಸೇವೆಗಾಗಿ ಬಂದವರು ಶಿವನಾಗಿ ಮೆರೆದಿದ್ದಾರೆ. ಅಂತಃ ದೇಶ ನನ್ನದು. ಅದಕ್ಕಾಗಿಯೂ ಆದರೂ ಎದ್ದು ಓದ್ರೋ....ಬೆಳ್ಳಗೆ 4ಕ್ಕೆ ಏಳ್ಳುವುದರಿಂದ ಜೀವನವೇ ಬದಲಾಗತ್ತೇ ಅಂತಾ ವಿಜ್ಞಾನಿಗಳೇ ಹೇಳಿದ್ದಾರೆ. ಇನ್ನೇನ್ರೋ ಬೇಕು ನಿಮಗೇ???" ನೋವಾದರಾ ಕ್ಷಮಿಸಿ. ನನ್ನ ಕೋರಿಕೆ ಇಷ್ಟೇ. ಈ ದೇಶದ ಭವಿಷ್ಯದ ನಿರ್ಮಾಪಕರು ನೀವು. ದಯವಿಟ್ಟು ಅದಕ್ಕಾಗಿಯಾದರೂ ಸೋಲನ್ನು ಸೋಲಿಸಿ... ಶುಭೋದಯ. 💥"ಬನ್ನಿ ಜೊತೆಯಲ್ಲಿ ಮುಂದೆ ಸಾಗೋಣ.."💥 ಶ್ರೀ...
Hammasini ko'rsatish...
ನಿಮೆಗೆ ಉಚಿತವಾಗಿ ಕೊಡಕ್ಕೆ ನನಗೇನು ಇಲ್ಲ ಆದರೆ ನೀವು ಓದೋದಿಲ್ಲಾ ಕನ್ರೋ. ಸ್ವಲ್ಪ ಕಷ್ಟ ಪಟ್ಟು ದುಡ್ಡು ಕೊಟ್ಟು ಪ್ರಿಂಟ್‌ ತಗೋಂಡ್ರೆ ಮಾತ್ರ ಸ್ವಲ್ಪ ಸಿರೀಯಸ್‌ನೆಸ್‌ ಬರತ್ತೆ. ಹೇಳೋದು ನನ್ನ ಕರ್ತವ್ಯ ಮಿಕ್ಕಿದ್ದು ನಿಮಗೆ ಬಿಟ್ಟಿದ್ದು. ನಾನಂತು ನಿಮ್ಮೊಂದಿಗೆ ಇದ್ದೇನೆ. ಮುಂದಿನ ವಾರ ವಿಜಯಪುರಕ್ಕೆ ಬಂದಾಗ ಯಾರಾದ್ರೂ ಕರೆಂಟ್‌ ಅಪೇರ್ಸ್‌ ಅಂತಾ ಕೇಳಿದ್ರೆ ಅಷ್ಟೆ ನಿಮ್ಮ ಕಥೆ. 😂😂😂😂😂 ತಗೋಳ್ರ ಜೀವಗಳಾ. ಅದನ್ನು ತುಂಬಾ ಕಾಳಜಿಯಿಂದ ತಯಾರಿಸಿದ್ದೇನೆ. ನಿಮ್ಮ ಕಷ್ಟ ಏನು ಅಂತಾ ಗೊತ್ತು. ನನ್ನ ಸಬ್ಜಕ್ಟೆ ಯಾವುದೇ ಇದ್ರೂ ಸ್ಪೇಷಲ್‌ ಅಂತಾ ಗೋತಲ್ಲವಾ???? ಬೇಗ ತಗೊಂಡು ಓದ್ರೋ.. 👆👆👆👆👆👆👆
Hammasini ko'rsatish...
ಚಾಣಾಕ್ಯ ಹುಡುಗರಿಗೆ ಯಾರಿಗೂ ಮ್ಯಾಗಜೀನ್‌ ಬೇಡ ಏನ್ರಪ್ಪಾ. ಅವಕಾಶ ಕಳೆದುಕೊಂಡ ಮೇಲೆ ಇದರ ಬೆಲೆ ಗೋತ್ತಾಗೋದು ಬೇಡ. ಸುಮ್ನೆ ತಗೊಂಡು ಓದ್ಕೋಳ್ರೋ. ಯಾರಿಗೆ ಕಷ್ಟ ಇದೆ ಅವರು ನನಗೆ ಮೇಸೆಜ್‌ ಹಾಕಿ. ಮಿಕ್ಕ ಎಲ್ಲ ಚಾಣಾಕ್ಯ ವಿದ್ಯಾರ್ಥಿಗಳಿಗೆ 50% ಮಾತ್ರಕ್ಕೆ ಮ್ಯಾಗಜೀನ್‌ ಕೊಡು ಅಂತಾ ಹೇಳಿದ್ದೇನೆ. ನೀವು ನಿಮ್ಮ ಐಡಿ ಕಾರ್ಡ್‌ ಅನ್ನು ಕಳಿಸಿ ಆವಾಗ ಡಿಸ್ಕೌಂಟ್‌ನಲ್ಲಿ ಮ್ಯಾಗಜೀನ್‌ ಕಳಿಸ್ತಾರೆ. ಇನ್ನೇನಾದರೂ ಬೇಕಾ. ಕೇಳ್ರೋ ಒಬ್ರಾದರೂ... ಪ್ರಚಲಿತ ಘಟನೆಗಳಿಗೆ 20 ಅಂಕಗಳು ಇರುತ್ತವೆ. ಸ್ವಲ್ಪ ಲವು ಪವು ಬಿಟ್ಟು ಓದ್ರಲೋ ಹುಡುಗರಾ... 😊🙏
Hammasini ko'rsatish...
"ಅಪ್ಪಾ ಸ್ನೇಹಿತ ಮಿತ್ರರಾ, ಒಂದು ಮ್ಯಾಗಜೀನ್‌ ತೆಗೆದುಕೊಳ್ಳಕ್ಕೆ ಹಿಂದೆ ಮುಂದೆ ನೋಡ್ತಾ ಇದ್ದೀರಲ್ಲಾ? ಒಂದು ವರ್ಷದ ಮ್ಯಾಗಜೀನ್‌ ಓದಕ್ಕೆ ಕನಿಷ್ಠ 3 ತಿಂಗಳು ಬೇಕು. ಮುಂದೆ ಇರುವ ಪರೀಕ್ಷೆಯಲ್ಲಿ ಯಶಸ್ಸಿಯಾಗಬೇಕು ಅಂತಾ ಇದ್ರೆ ಸುಮ್ನೆ ತಗೊಂಡು ಓದ್ರಪ್ಪಾ. ಇವತ್ತಿನ ಒಂದು ಹೊತ್ತಿನ ಊಟಕ್ಕೆ 100ಕೊಡಬೇಕು. ಓದುವ ವಿಷಯಕ್ಕೆ ಇಷ್ಟೋಂದು ವಿಚಾರ ಮಾಡ್ತೀರಲ್ಲಾ? ಯಾರಿಗೆ ಹಣ ಕೊಡುವ ಶಕ್ತಿ ಇಲ್ಲವೋ ಅವರಿಗೆ ಉಚಿತವಾಗಿ ಕಳಿಸಿದ್ದೇನೆ. ನಿಮ್ಮ ಹಣದಿಂದ ಯಾವ ಲಾಭವು ಬೇಡ್ರಪ್ಪಾ. ನಿಮ್ಮ ಕಲ್ಯಾಣಕ್ಕೆ ಅದನ್ನು ಬಳಸುವುದು. ಯಾವಾದಾದರೂ ಉಚಿತವಾಗಿ ಸಿಕ್ಕರೆ ಅದರ ಬೆಲೆ ನಮಗೆ ಗೊತ್ತಾಗುವುದಿಲ್ಲ. ಪೊಲೀಸ್‌ ಪರೀಕ್ಷೆಗೆ ಓದುತ್ತಿರುವರಿಗೆ ಒಂದು ಮಾತು. ನಿಮಗೆ ಸಮಯ ಕಡಿಮೆ ಇದೆ. ಯಾವುದೇ ಕಾರಣಕ್ಕೂ ವ್ಯರ್ಥ ಮಾಡದೇ. ಇಂದೇ ಮ್ಯಾಗಜೀನ್‌ ತಗೊಂಡು ಓದಿ.
Hammasini ko'rsatish...
  • Photo unavailable
  • Photo unavailable
  • Photo unavailable
Boshqa reja tanlang

Joriy rejangiz faqat 5 ta kanal uchun analitika imkoniyatini beradi. Ko'proq olish uchun, iltimos, boshqa reja tanlang.