Karnataka Help (Karnataka Help.in)
Kanalga Telegram’da o‘tish
👉Website - https://karnatakahelp.in 👉 Twitter: https://twitter.com/karnataka_help Instagram: https://instagram.com/Karnatakahelp
Ko'proq ko'rsatish9 499
Obunachilar
Ma'lumot yo'q24 soatlar
-167 kunlar
-5630 kunlar
Postlar arxiv
🚨ಆ.2ರಂದು ನಡೆಯಲಿರುವ ಕೆಕೆ ವೃಂದದ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಯ ಅವಧಿಯಲ್ಲಿ ಬದಲಾವಣೆ☝️
✅ಇಸ್ರೋ ಯುಆರ್‌ಎಸ್‌ಸಿನಲ್ಲಿ ಅಪ್ರೆಂಟಿಸ್‌ಶಿಪ್👇
https://kh3.in/NEJnKp
✅ಗ್ರಾಮ ಆಡಳಿತ ಅಧಿಕಾರಿ(VAO) ಹುದ್ದೆಗಳ ಭರ್ತಿ; ಅರ್ಜಿ ಆಹ್ವಾನ👇
https://kh3.in/evtUTZ
✅ಬೆಂಗಳೂರು ವಲಯ(ZRO): ಅಗ್ನಿವೀರ್ ಫಲಿತಾಂಶ ಪ್ರಕಟ👇
https://kh3.in/qfCsS2
✅ಬೆಂಗಳೂರು ವಲಯ(ZRO): ಅಗ್ನಿವೀರ್ ಫಲಿತಾಂಶ ಪ್ರಕಟ👇
https://kh3.in/qfCsS2
✅IBPS ಕ್ಲರ್ಕ್ ಹುದ್ದೆಗಳ ನೇಮಕಾತಿ; ಅಧಿಸೂಚನೆ ಪ್ರಕಟ👇
https://kh3.in/7lkVhe
✅ ಆ.02ರಂದು ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ (ಕೆಕೆ, ಆರ್ಪಿಸಿ) ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ👇
https://www.cetonline.karnataka.gov.in/KEA_EXAM_PORTAL/Forms/Candidates/Login
✅ಸ್ವ ಉದ್ಯೋಗಕ್ಕೆ ಸಾಲ-ಸಹಾಯಧನ: ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಅರ್ಜಿ ಆಹ್ವಾನ👇
https://kh3.in/EuQxik
✅ಸಾಮಾನ್ಯ ಪ್ರವೇಶ ಪರೀಕ್ಷೆ(CAT 2026)ಗೆ ಅರ್ಜಿ ಆಹ್ವಾನ👇
https://kh3.in/nUTFky
✅ನೌಕಾಪಡೆ ಎಸ್‌ಎಸ್‌ಸಿ ಆಫೀಸರ್ ಭರ್ತಿ; ಅರ್ಜಿ ಗಡುವು ವಿಸ್ತರಣೆ👇
https://kh3.in/iHbRpL
✅ಏಮ್ಸ್ ನರ್ಸಿಂಗ್ ಆಫೀಸರ್ ಹುದ್ದೆಗಳ ನೇಮಕಾತಿ; ಅರ್ಜಿ ಆಹ್ವಾನ👇
https://kh3.in/SZVMww
✅ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಅಪ್ರೆಂಟಿಸ್‌ಶಿಪ್👇
https://kh3.in/ZsBdME
✅ಕ್ರೈಸ್ ವಸತಿ ಶಾಲೆ: 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ👇
https://kh3.in/HqLRQJ
📢 ಮೊರಾರ್ಜಿ ವಸತಿ ಶಾಲೆ ಸೇರಿದಂತೆ ವಿವಿಧ ವಸತಿ ಶಾಲೆ ಪ್ರವೇಶಕ್ಕೆ 3ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ☝️
✅ಯಾದಗಿರಿ| ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳ ನೇಮಕಾತಿ👇
https://kh3.in/eFmMST
✅ಬೆಳಗಾವಿ ಡಿಸಿಸಿ ಬ್ಯಾಂಕ್: ಎಸ್‌ಡಿಎ, ಸಿಪಾಯಿ, ಗನ್‌ಮ್ಯಾನ್ ನೇಮಕಾತಿ👇
https://kh3.in/BGRm4l
✅ಹೋಮಿಯೋಪತಿ, ಆಯುರ್ವೇದ ತಜ್ಞ ವೈದ್ಯರ ನೇಮಕಾತಿ👇
https://kh3.in/xZ5Yxe
✅ಕರ್ನಾಟಕ ಸ್ಟೇಟ್ ಮಿನರಲ್ಸ್ ಕರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ👇
https://kh3.in/PNiOcc
✅ಶಿವಮೊಗ್ಗ | ಜಿಲ್ಲಾ ನ್ಯಾಯಾಲಯಗಳಲ್ಲಿ ಉದ್ಯೋಗಾವಕಾಶ👇
https://kh3.in/6yWoLE
✅IBPS SO 2026: ಐಟಿ, ಕಾನೂನು, ಮಾರ್ಕೆಟಿಂಗ್, ಕೃಷಿ ಕ್ಷೇತ್ರ ಅಧಿಕಾರಿ ಹುದ್ದೆಗಳ ನೇಮಕಾತಿ👇
https://kh3.in/I2LI1q
✅IBPS PO 2026: ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿ👇
https://kh3.in/bJrhyI
📢 ಈ ಮೇಲಿನ ನೇಮಕಾತಿಗಳಿಗೆ ಅರ್ಜಿ ಸಲ್ಲಿಕೆ ಅವಧಿಯು ಇದೆ 26ವರೆಗೆ ವಿಸ್ತರಣೆಯಾಗಿದೆ☝️
---------------
🚨ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್(ಸಿಎಆರ್/ಡಿಎಆರ್) ಭರ್ತಿ; ಅರ್ಜಿ ಸಲ್ಲಿಸಲು ಇಂದು ಕೊನೆ ದಿನ👇
https://kh3.in/ysDGgL
✅ಈಶಾನ್ಯ ಗಡಿ ರೈಲ್ವೆಯಲ್ಲಿ ‘ಅಪ್ರೆಂಟಿಸ್‌ಶಿಪ್’👇
https://kh3.in/cZHkN9
✅ಕೆಇಎ ನೇಮಕಾತಿ: ಶಾಖಾಧಿಕಾರಿಗಳ ಭರ್ತಿಗಾಗಿ ಅರ್ಜಿ ಆಹ್ವಾನ👇
https://kh3.in/esgSWH
