cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

UPSC/KPSC EXAM

All The Best Exam

Ko'proq ko'rsatish
Reklama postlari
203
Obunachilar
Ma'lumot yo'q24 soatlar
-17 kunlar
-330 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

Photo unavailableShow in Telegram
♻️ಮಹಲ್ವಾರಿವ್ಯವಸ್ಥೆ • ಮಹಲ್ವಾರಿ ವ್ಯವಸ್ಥೆಯನ್ನು 1822 ರಲ್ಲಿ ಹಾಲ್ಟ್ ಮೆಕೆಂಜಿ ಪರಿಚಯಿಸಿದರು. ನಂತರ, ವಿಲಿಯಂ ಬೆಂಟಿಕ್ (1833) ಅವಧಿಯಲ್ಲಿ ವ್ಯವಸ್ಥೆಯನ್ನು ಸುಧಾರಿಸಲಾಯಿತು. ಇದು ವಾಯುವ್ಯ ಭಾರತದಲ್ಲಿ ಪ್ರಾಥಮಿಕ ಭೂ ಕಂದಾಯ ವ್ಯವಸ್ಥೆಯಾಗಿತ್ತು. • ಇದನ್ನು ಬ್ರಿಟಿಷ್ ಭಾರತದ ಮಧ್ಯ ಪ್ರಾಂತ್ಯ, ವಾಯುವ್ಯ ಗಡಿನಾಡು, ಆಗ್ರಾ, ಪಂಜಾಬ್, ಗಂಗಾ ಕಣಿವೆ ಇತ್ಯಾದಿಗಳಲ್ಲಿ ಪರಿಚಯಿಸಲಾಯಿತು. ಈ ವ್ಯವಸ್ಥೆಯಲ್ಲಿ, ಭೂಮಿಯನ್ನು ಮಹಲ್ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಮಹಲ್ ಒಂದು ಅಥವಾ ಹೆಚ್ಚು ಹಳ್ಳಿಗಳನ್ನು ಒಳಗೊಂಡಿದೆ. • ಇಡೀ ಗ್ರಾಮವನ್ನು (ಮಹಲ್) ತೆರಿಗೆ ಸಂಗ್ರಹಕ್ಕಾಗಿ ಒಂದೇ ಘಟಕವಾಗಿ ಪರಿಗಣಿಸಲಾಗಿದೆ. • ತೆರಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು ಗ್ರಾಮದ ಮುಖ್ಯಸ್ಥರು ಅಥವಾ ಗ್ರಾಮ ಸಮಿತಿಗೆ ವಹಿಸಲಾಯಿತು. • ಮಾಲೀಕತ್ವದ ಹಕ್ಕುಗಳನ್ನು ರೈತರಿಗೆ ನೀಡಲಾಯಿತು. ಈ ವ್ಯವಸ್ಥೆಯಲ್ಲಿಯೂ ತೆರಿಗೆ ದರ ವಿಪರೀತವಾಗಿತ್ತು. • ಮಹಲ್ವಾರಿ ಪದ್ಧತಿಯು ಜಮೀನ್ದಾರಿ ಪದ್ಧತಿ ಮತ್ತು ರಯೋತ್ವಾರಿ ಪದ್ಧತಿಗಳೆರಡರ ಅನೇಕ ನಿಬಂಧನೆಗಳನ್ನು ಹೊಂದಿತ್ತು.
Hammasini ko'rsatish...
Photo unavailableShow in Telegram
✍✍
Hammasini ko'rsatish...
Cuttings July 12.pdf
Hammasini ko'rsatish...
Cuttings July 12.pdf32.12 MB
ಪ್ರಚಲಿತ ಪೇಪರ್ 13-07-2024 (1).pdf
Hammasini ko'rsatish...
ಪ್ರಚಲಿತ ಪೇಪರ್ 13-07-2024 (1).pdf19.16 MB
Photo unavailableShow in Telegram
🔰ಮಾಸ್ಕೋದಲ್ಲಿ 22ನೇ ಭಾರತ-ರಷ್ಯಾ ಶೃಂಗಸಭೆ ನಡೆಯಲಿದೆ.
Hammasini ko'rsatish...
ಕನ್ನಡ ಕವಿ/ಸಾಹಿತಿಗಳ ಕಾವ್ಯನಾಮಗಳು ಕವಿ/ಸಾಹಿತಿಯ ಹೆಸರು - ಕಾವ್ಯನಾಮ 1. ಅಜ್ಜಂಪುರ ಸೀತಾರಾಂ - ಆನಂದ 2. ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ 3. ಅರಗದ ಲಕ್ಷ್ಮಣರಾವ್ - ಹೊಯ್ಸಳ 4. ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ 5. ಆದ್ಯರಂಗಾಚಾರ್ಯ - ಶ್ರೀರಂಗ 6. ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್ 7. ಕೆ.ವಿ.ಪುಟ್ಟಪ್ಪ - ಕುವೆಂಪು 8. ಕುಂಬಾರ ವೀರಭದ್ರಪ್ಪ - ಕುಂವೀ 9. ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ 10. ಕಸ್ತೂರಿ ರಘುನಾಥಚಾರ ರಂಗಾಚಾರ - ರಘುಸುತ 11. ಕುಳಕುಂದ ಶಿವರಾಯ - ನಿರಂಜನ 12. ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ 13. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ - ಜಿ ಎಸ್ ಎಸ್ 14. ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ 15. ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ - ಮಧುರಚೆನ್ನ 16. ಚಂದ್ರಶೇಖರ ಪಾಟೀಲ - ಚಂಪಾ 17. ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ 18. ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾ.ಸು. 19. ತಿರುಮಲೆ ರಾಜಮ್ಮ - ಭಾರತಿ 20. ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ 21. ದ.ರಾ.ಬೇಂದ್ರೆ - ಅಂಬಿಕಾತನಯದತ್ತ 22. ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ 23. ದೇ.ಜವರೇಗೌಡ - ದೇಜಗೌ 24. ದೊಡ್ಡರಂಗೇಗೌಡ - ಮನುಜ 25. ದೇವುಡು ನರಸಿಂಹ ಶಾಸ್ತ್ರಿ - ಕುಮಾರ ಕಾಳಿದಾಸ 26. ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ 27. ಪಾಟೀಲ ಪುಟ್ಟಪ್ಪ - ಪಾಪು 28. ಪಂಜೆ ಮಂಗೇಶರಾಯ - ಕವಿಶಿಷ್ಯ 29. ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ 30. ರಾಯಸಂ ಭಿಮಸೇನರಾವ್ - ಬೀಚಿ 31. ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ - ಶಾಂತಕವಿ 32. ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ 33. ಬೆಟಗೇರಿ ಕೃಷ್ಣಶರ್ಮ - ಆನಂದಕಂದ 34. ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ 35. ಎ.ಆರ್.ಕೃಷ್ಣಶಾಸ್ತ್ರಿ - ಎ.ಆರ್.ಕೃ 36. ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ 37. ರಾಮೇಗೌಡ - ರಾಗೌ 38. ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ 39. ವೆಂಕಟೇಶ ತಿರುಕೊ ಕುಲಕರ್ಣಿ - ಗಳಗನಾಥ 40. ಸಿದ್ದಯ್ಯಪುರಾಣಿಕ - ಕಾವ್ಯಾನಂದ 41. ಎಂ.ಆರ್.ಶ್ರೀನಿವಾಸಮೂರ್ತಿ - ಎಂ.ಆರ್.ಶ್ರೀ 42. ಸಿ.ಪಿ.ಕೃಷ್ಣಕುಮಾರ್ - ಸಿ.ಪಿ.ಕೆ 43. ಎಚ್.ಎಸ್.ಅನುಸೂಯ - ತ್ರಿವೇಣಿ
Hammasini ko'rsatish...
"12" -  ಅನುಸೂಚಿಗಳ ವಿವರಗಳು 1 ನೇ ಅನುಸೂಚಿ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳ ಭೂ ಪ್ರದೇಶಗಳ ವಿವರಗಳು. 2ನೇ ಅನುಸೂಚಿ ಸಂಬಳ ಮತ್ತು ಸವಲತ್ತುಗಳು 3ನೇ ಅನುಸೂಚಿ ಪ್ರಮಾಣ ವಚನ 4ನೇ ಅನುಸೂಚಿ ವಿವಿಧ ರಾಜ್ಯಗಳಿಂದ ರಾಜ್ಯಸಭೆಗೆ ಸ್ಥಾನಗಳು 5ನೇ ಅನುಸೂಚಿ ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶ 6ನೇ ಅನುಸೂಚಿ ಈಶಾನ್ಯ ಪ್ರದೇಶಕ್ಕೆ ಸಂಬಂಧ 7ನೇ ಅನುಸೂಚಿ ಕೇಂದ್ರ ರಾಜ್ಯ ಮತ್ತು  ಸಮವರ್ತಿ  ಪಟ್ಟಿ 8ನೇ ಅನುಸೂಚಿ 22 ಅಧಿಕೃತ ಭಾಷೆಗಳು 9ನೇ ಅನುಸೂಚಿ ಭೂ ಸುಧಾರಣೆ 10ನೇ ಅನುಸೂಚಿ ಪಕ್ಷಾಂತರ ನಿಷೇಧ 11ನೇ ಅನುಸೂಚಿ ಪಂಚಾಯಿತಿ 12ನೇ ಅನುಸೂಚಿ ಮುನ್ಸಿಪಾಲಿಟಿ (ನಗರ ಸ್ಥಳೀಯ ಸಂಸ್ಥೆಗಳು)
Hammasini ko'rsatish...
🔶1905- ಬಂಗಾಳ ವಿಭಜನೆ. 🔶1906-ಮುಸ್ಲಿಂ ಲೀಗ್ ಸ್ಥಾಪನೆ. 🔶1907- ಸೂರತ್ ಅಧಿವೇಶನ/ಸೂರತ್ ಒಡಕು 🔶1909- ಮಿಂಟೋ ಮಾಲ್ರೇ ಸುಧಾರಣೆ. 🔶1911- ಕಲ್ಕತ್ತಾ ಅಧಿವೇಶನ. 🔶1913 -ಗದ್ದಾರ್ ಪಕ್ಷ ಸ್ಥಾಪನೆ. 🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ. 🔶1916 -ಲಕ್ನೋ ಅಧಿವೇಶನ. 🔶1917 -ಚಂಪಾರಣ್ಯ ಸತ್ಯಾಗ್ರಹ 🔶1918 -ಹತ್ತಿ ಗಿರಣಿ ಸತ್ಯಾಗ್ರಹ' 🔶1919 -ರೌಲತ್ ಕಾಯಿದೆ. 🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ. 🔶1920 -ಖಿಲಾಪತ್ ಚಳುವಳಿ. 🔶1922 -ಚೌರಾಚೌರಿ ಘಟನೆ. 🔶1923 -ಸ್ವರಾಜ್ ಪಕ್ಷ ಸ್ಥಾಪನೆ. 🔶1927-ಸೈಮನ್ ಆಯೋಗ. 🔶1928- ನೆಹರು ವರದಿ. 🔶1929- ಬಾ‌ಡ್ರೋಲೀ ಸತ್ಯಾಗ್ರಹ. 🔶1930 -ಕಾನೂನ ಭಂಗ ಚಳುವಳಿ. 🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು. 🔶1937 -ಪ್ರಾಂತೀಯ ಚುಣಾವಣೆ 🔶1939 -ತ್ರೀಪುರಾ ಬಿಕ್ಕಟ್ಟು. 🔶1940 -ಅಗಷ್ಟ ಕೊಡುಗೆ. 🔶1942 -ಕ್ರಿಪ್ಸ ಆಯೋಗ 🔶1945 -ಸಿಮ್ಲಾ ಸಮ್ಮೇಳನ 🔶1946- ಕ್ಯಾಬಿನೆಟ್ ಆಯೋಗ 🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ. ⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ... ⭐1973-ಕರ್ನಾಟಕ ಮರುನಾಮಕರಣ.
Hammasini ko'rsatish...
Photo unavailableShow in Telegram
📮ಜುಲೈ 11:ವಿಶ್ವ ಜನಸಂಖ್ಯೆ ದಿನ.
Hammasini ko'rsatish...
Photo unavailableShow in Telegram
Boshqa reja tanlang

Joriy rejangiz faqat 5 ta kanal uchun analitika imkoniyatini beradi. Ko'proq olish uchun, iltimos, boshqa reja tanlang.