uz
Feedback
KR TUTORIALS

KR TUTORIALS

Kanalga Telegram’da o‘tish

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Ko'proq ko'rsatish

📈 Telegram kanali KR TUTORIALS analitikasi

KR TUTORIALS (@krtutorials) Kannada til segmentidagi kanali faol ishtirokchi. Hozirda hamjamiyat 14 277 obunachidan iborat bo'lib, Taʼlim toifasida 13 949-o'rinni va Hindiston mintaqasida 27 823-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 14 277 obunachiga ega bo‘ldi.

04 Oktabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 444 ga, so‘nggi 24 soatda esa 9 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 13.61% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 9.14% ini tashkil etuvchi reaksiyalarni to‘playdi.
  • Post qamrovi: Har bir post o‘rtacha 1 942 marta ko‘riladi; birinchi sutkada odatda 1 305 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 2 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

Yuqori yangilanish chastotasi (oxirgi ma’lumot 05 Oktabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

14 277
Obunachilar
+924 soatlar
+2817 kun
+44430 kun
Postlar arxiv
photo content
+2

# HSTR,GPSTR,PSTR,TET Test Series - 75👨‍💻
🔥  Today's Test is uploaded 👉 KR Tutorials App.... 🧑‍💻🔥 🎯 ಈ  Test ಅನ್ನು  ಈ ದಿನದ live ತರಗತಿಯಲ್ಲಿ ವಿಶ್ಲೇಷಣೆ ಮಾಡಲಾಗುವುದು. Topic - ಸಾಮಾನ್ಯ ಜ್ಞಾನ (GK) Today's Live Class @ 8.30 PM👨‍🏫 🚨Only For Paid Students👨‍💻🚨 MCQs 360° Analysis✍✍ ಈ ದಿನದ  Live ತರಗತಿ KR TUTORIALS App ನಲ್ಲಿ ಬರುತ್ತೇದೆ. 🎯 ಪ್ರತಿ ತರಗತಿಗಳನ್ನು ಮಿಸ್ ಮಾಡದೆ ನೋಡಲು ಕೂಡಲೇ Paid  - ತರಗತಿಗಳಿಗೆ  join ಆಗಿ.  Chapter Wise ತರಗತಿಗಳ ಜೊತೆ ಎಲ್ಲಾ Test series ಗಳು ಉಚಿತವಾಗಿ ಸಿಗುತ್ತವೆ ಕೆಳಗಿನ link ಅನ್ನು Click ಮಾಡಿ  ನಿಮಗೆ ಬೇಕಾದ Online Course ಅನ್ನು Buy ಮಾಡಿಕೊಳ್ಳಿ 👇 http://tpywyy.on-app.in/app/home/app/home?orgCode=tpywyy ಧನ್ಯವಾದಗಳು KR TUTORIALS ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 📞 8217724706

photo content

photo content

photo content

❤️❤️❤️📌📌🙏📌📌❤️❤️❤️ 📚 "ಸಾಮಾನ್ಯ ಜ್ಞಾನ ಸಿದ್ಧಾಂತ_1&2 " – ವಿದ್ಯಾರ್ಥಿಗಳ ಪ್ರಶ್ನೆಗಳು ನಮ್ಮ ಉತ್ತರ  (FAQ) ಪ್ರಶ್ನೆ 1: ಸರ್, ಪುಸ್ತಕ ಯಾವಾಗ ಮಾರುಕಟ್ಟೆಗೆ ಬರುತ್ತದೆ? ಕಾಯಲು ಸಾಧ್ಯವಾಗುತ್ತಿಲ್ಲ! ಉತ್ತರ: ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ! ಮುಂದಿನ ವಾರವೇ ಪುಸ್ತಕ ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಸದ್ಯಕ್ಕೆ ಮುಂಗಡ ಬುಕ್ಕಿಂಗ್ (Prebooking) ಆರಂಭವಾಗಿದೆ, ನೀವೀಗಲೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಬಹುದು. ಪ್ರಶ್ನೆ 2: ಈ ಪುಸ್ತಕದಲ್ಲಿ ಎಷ್ಟು ಭಾಗಗಳಿವೆ (Parts)? ಉತ್ತರ: ಇದೊಂದು ಕಂಪ್ಲೀಟ್ ಪ್ಯಾಕೇಜ್. ಇದು ಒಟ್ಟು 2 ಭಾಗಗಳಲ್ಲಿ (ಪಾರ್ಟ್-1 ಮತ್ತು ಪಾರ್ಟ್-2) ಲಭ್ಯವಿದ್ದು, ಎರಡೂ ಪುಸ್ತಕಗಳು ಒಟ್ಟಿಗೆ ಒಂದೇ ಸೆಟ್ ಆಗಿ ನಿಮಗೆ ಸಿಗಲಿವೆ. ಪ್ರಶ್ನೆ 3: ಇದರಲ್ಲಿ ಎಷ್ಟು ವಿಷಯಗಳು (Subjects) ಕವರ್ ಆಗಿವೆ? ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ 20ಕ್ಕೂ ಹೆಚ್ಚು (20+) ಪ್ರಮುಖ ವಿಷಯಗಳನ್ನು ಅತ್ಯಂತ ಸಮಗ್ರವಾಗಿ ಕವರ್ ಮಾಡಲಾಗಿದೆ. ಇತಿಹಾಸ, ಸಂವಿಧಾನ, ವಿಜ್ಞಾನ-ತಂತ್ರಜ್ಞಾನದಿಂದ ಹಿಡಿದು KEA ನೂತನ ಪಠ್ಯಕ್ರಮದವರೆಗೂ ಎಲ್ಲವೂ ಇದರಲ್ಲಿದೆ. ಪ್ರಶ್ನೆ 4: ಎರಡು ಭಾಗ ಸೇರಿ ಒಟ್ಟು ಎಷ್ಟು ಪೇಜ್‌ಗಳಿವೆ ಸರ್? ತುಂಬಾ ದಪ್ಪ ಇದೆಯಾ? ಉತ್ತರ: ಎರಡು ಭಾಗಗಳು ಸೇರಿ ಒಟ್ಟು 1600 ಪುಟಗಳಿವೆ. ಹೌದು, ಪುಟಗಳು ಹೆಚ್ಚಿವೆ ಅನಿಸಬಹುದು, ಆದರೆ ಕಾಂಪಿಟೇಟಿವ್ ಎಕ್ಸಾಮ್ಸ್‌ನ ಪ್ರತಿಯೊಂದು ಹಂತವನ್ನೂ ಬಿಡದೇ ಕವರ್ ಮಾಡಬೇಕಿರುವುದರಿಂದ ಇಷ್ಟೂ ಪುಟಗಳು ಅನಿವಾರ್ಯ ಮತ್ತು ಅತ್ಯಗತ್ಯ. ಪ್ರಶ್ನೆ 5: ಪುಸ್ತಕ ಬ್ಲಾಕ್ & ವೈಟ್ ಇದೆಯಾ ಅಥವಾ ಕಲರ್ ಇದೆಯಾ? ಓದಲು ಬೋರ್ ಆಗಲ್ವಾ? ಉತ್ತರ: ಖಂಡಿತ ಬೋರ್ ಆಗಲ್ಲ! ಇಡೀ ಪುಸ್ತಕವನ್ನು ಆಕರ್ಷಕ ಕಲರ್ ವಿನ್ಯಾಸ (Color with design), ಸೂಕ್ತ ಚಿತ್ರಗಳು ಮತ್ತು ಇನ್ಫೋಗ್ರಾಫಿಕ್ಸ್ ಮೂಲಕ ಸಿದ್ಧಪಡಿಸಲಾಗಿದೆ. ಪ್ರಮುಖ ಅಂಶಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಈ ಕಲರ್ ಪ್ರಿಂಟಿಂಗ್ ತುಂಬಾ ಸಹಾಯ ಮಾಡುತ್ತದೆ. ಪ್ರಶ್ನೆ 6: ಈ ಪುಸ್ತಕ ನಮಗೆ ಎಲ್ಲಿ ಸಿಗುತ್ತದೆ? ಹಳ್ಳಿಗಳಲ್ಲಿ ಇರುವವರಿಗೆ ತಲುಪುತ್ತಾ? ಉತ್ತರ: ಹೌದು, ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಇದು ಲಭ್ಯವಿರುತ್ತದೆ. ಒಂದು ವೇಳೆ ನಿಮ್ಮೂರಲ್ಲಿ ಸಿಗದಿದ್ದರೆ, ಪೋಸ್ಟ್ ಆಫೀಸ್ (All Over India Post) ಮೂಲಕ ನೇರವಾಗಿ ನಿಮ್ಮ ಮನೆಗೇ ತರಿಸಿಕೊಳ್ಳುವ ವ್ಯವಸ್ಥೆಯೂ ಇದೆ. ಪ್ರಶ್ನೆ 7: ಮಾರುಕಟ್ಟೆಯಲ್ಲಿ ಈಗಾಗಲೇ ಹತ್ತಾರು ಜಿಕೆ ಪುಸ್ತಕಗಳಿವೆ, ನಿಮ್ಮ "ಸಾಮಾನ್ಯ ಜ್ಞಾನ ಸಿದ್ಧಾಂತ" ಯಾಕೆ ವಿಭಿನ್ನ? ಉತ್ತರ: ಕಾನ್ಸೆಪ್ಟ್ ಆಧಾರಿತ ಸ್ಪಷ್ಟತೆ (Conceptual Clarity): ಇದು ಕೇವಲ ಒನ್-ಲೈನರ್ ಮಾಹಿತಿಯಲ್ಲ. NCERT, TN NCERT ಮತ್ತು DSERT ಪಠ್ಯಪುಸ್ತಕಗಳ ಅಧಿಕೃತ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. KEA & KPSC ನೂತನ ಮಾದರಿ: ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ಅಪ್ಲಿಕೇಶನ್ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅದಕ್ಕೆ ತಕ್ಕಂತೆ, ಹಳೆಯ ಓದಿನ ಶೈಲಿಯನ್ನು ಬದಿಗಿಟ್ಟು ಹೊಸ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. PYQ Topics: ಭಾರತದ 28 ರಾಜ್ಯಗಳ PSC ಮತ್ತು ಪೊಲೀಸ್ ಪರೀಕ್ಷೆಗಳ ಹಿಂದಿನ ವರ್ಷದ ಪ್ರಶ್ನೆಗಳ (PYQ) ಪ್ರಮುಖ ಟಾಪಿಕ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ. ಪ್ರಶ್ನೆ 8: ಸರ್, ನಾನು PC, PSI, FDA, KAS ಹೀಗೆ ಬೇರೆ ಬೇರೆ ಎಕ್ಸಾಮ್ಸ್ ಬರೆಯುತ್ತಿದ್ದೇನೆ. ಎಲ್ಲದಕ್ಕೂ ಈ ಪುಸ್ತಕ ಸಹಾಯ ಆಗುತ್ತ? ಉತ್ತರ: ನೀವು KEA, KPSC, PSI, DSI, RSI, PC, ESI, FDA, SDA, Group-C, HSTR, GPSTR, TET ಮಾತ್ರವಲ್ಲದೆ UPSC (CAPF, NDA, CDS), RRB ಮತ್ತು IB ಪರೀಕ್ಷೆಗಳಿಗೂ ಈ ಪುಸ್ತಕವನ್ನು ರೆಫರ್ ಮಾಡಬಹುದು. ಫೌಂಡೇಶನ್‌ನಿಂದ ಅಡ್ವಾನ್ಸ್ಡ್ ಹಂತದವರೆಗೆ ಇದು ಹೆಲ್ಪ್ ಆಗಲಿದೆ. ಪ್ರಶ್ನೆ 9: ಮುಂಗಡ ಬುಕ್ಕಿಂಗ್ ಮಾಡಲು ಅಥವಾ ಹೆಚ್ಚಿನ ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು? ಉತ್ತರ: website link 👇👇 📌📌❤️📌📌 https://rsworldbooks.com/index.php?route=product/product&language=en-gb&product_id=249&search=General ಪ್ರಶ್ನೆ10 : ಸರ್, ಈ ಪುಸ್ತಕ ತುಂಬಾ ದೊಡ್ಡದಾಗಿದೆ, ಓದೋಕೆ ಆಗಲ್ಲ ಅನ್ಸುತ್ತೆ! ಹಳೆಯ ಕಾಲದ ಒನ್-ಲೈನರ್ ಪ್ರಶ್ನೆಗಳ ದಿನ ಮುಗಿದಿದೆ. ಈಗ KEA ಮತ್ತು KPSC ಪರೀಕ್ಷೆಗಳಲ್ಲಿ Concept & Application ಆಧಾರಿತ ಆಳವಾದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಪರೀಕ್ಷೆಯಲ್ಲಿ ಪಾಸ್ ಆಗಬೇಕಾದರೆ ನಾವು ವಿಷಯವನ್ನು ವಿವರವಾಗಿ ಓದಲೇಬೇಕು. ಶಾರ್ಟ್‌ಕಟ್ ಹುಡುಕಿದರೆ ಯಶಸ್ಸು ಸಿಗಲ್ಲ. "ಪುಟಗಳ ಸಂಖ್ಯೆ ನೋಡಿ ಹೆದರಬೇಡಿ, ಅದರಲ್ಲಿರುವ ಜ್ಞಾನದ ಮೌಲ್ಯವನ್ನು ನೋಡಿ. ಪ್ರಶ್ನೆ11 : ಸರ್, ಪುಸ್ತಕದ ಜೊತೆ ಏನಾದರೂ ಫ್ರೀ (Free) ಸಿಗುತ್ತಾ? ನಮಗೆ ಸ್ವಲ್ಪ ಹೆಲ್ಪ್ ಆಗುತ್ತೆ... ಉತ್ತರ: ಖಂಡಿತಾ ಇದೆ! ವಿದ್ಯಾರ್ಥಿಗಳ ಓದಿಗೆ ಮತ್ತು ಆರ್ಥಿಕತೆಗೆ ನೆರವಾಗಲು ನಾವೊಂದು ಸ್ಪೆಷಲ್ ಗಿಫ್ಟ್ ರೆಡಿ ಮಾಡಿದ್ದೇವೆ. ನೀವು ಈ ಪುಸ್ತಕವನ್ನು ಖರೀದಿಸಿದರೆ ಅದರ ಜೊತೆ ನಿಮಗೆ ಸಂಪೂರ್ಣ ಉಚಿತವಾಗಿ (Absolutely FREE) ಈ ಕೆಳಗಿನ ಪ್ರಮುಖ ವಿಷಯಗಳ ಶಾರ್ಟ್ ನೋಟ್ಸ್ (Short Notes) PDF ಲಭ್ಯವಿರುತ್ತದೆ: 1.💻 ಕಂಪ್ಯೂಟರ್ ಸಾಕ್ಷರತೆ (Computer Literacy) ಶಾರ್ಟ್ ನೋಟ್ಸ್. 2.📝 ಕಡ್ಡಾಯ ಹಾಗೂ ಸಾಮಾನ್ಯ ಕನ್ನಡ (Kannada) ಶಾರ್ಟ್ ನೋಟ್ಸ್. 3.📉 ಇತ್ತೀಚಿನ ಆರ್ಥಿಕ ಸಮೀಕ್ಷೆ (Economic Survey) ಶಾರ್ಟ್ ನೋಟ್ಸ್ 📌❤️Website link 👇 👇👇👇📌https://rsworldbooks.com/index.php?route=product/product&language=en-gb&product_id=249&search=General ಎಲ್ಲರಿಗೂ ಒಳ್ಳೇದು ಆಗಲಿ.🙏 My Student's My Pride

photo content

Repost from Topexams Sanju sir
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR ಪರೀಕ್ಷೆ 🔥🔥🔥🔥🔥🔥🔥🔥🔥🔥🔥
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR ಪರೀಕ್ಷೆ 🔥🔥🔥🔥🔥🔥🔥🔥🔥🔥🔥 Daily Practice can make Perfect 👇👇👇👇 https://topexams.in/current-affairs/ GPSTR, HSTR, PC, PSI, SDA, FDA, Group C, PDO, VAO and other exams ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್ Share with your ❤️ Friends

photo content

KOPPEN'S Classification of India's CLIMATE - wladimir koeppen divided India's climate into Five main Zones. He also further broke these zones into smaller sub-types - 5 main Climate zones in koeppen's classification: 1) Tropical climate 2) Dry Climate 3) warm Temperate climate 4) Cold Temperate climate 5) Ice climate ☘️ (E): Polar Type - This Climate covers Jammu & Kashmir and Himachal Pradesh - Precipitation occurs in the form of Snow - Temperature: 0 - 10° c ☘️ (Et): Tundra type - This Climate covers Mountain Area of Uttarakhand - Rainfall varies from year to year - Temperature: 0 - 10° c ☘️ (Dfc): Cold, Humid winter with short summer - This Climate covers Sikkim, Arunachal Pradesh and parts of Assam - Rainfall: 200 cm ☘️ (Cwg): Monsoon with Dry winter - This Climate covers Most parts of the Ganga Plain (Punjab, Haryana, Uttar Pradesh, Bihar & West Bengal), Assam, Most of North East India, & in Malwa Plateau (Eastern Rajasthan, Northern Madhya Pradesh) - Rainfall: 100 - 200 cm ☘️ (BShw): Semi-Arid Steppe type Climate - This Climate covers Some Rain shadow areas of Western ghats, Large part of Rajasthan, Punjab & Contiguous areas of Haryana & North Western Gujarat - Rainfall: 12 - 25 cm ☘️ (BWhw): Hot Desert type Climate - This Climate covers Most of Western Rajasthan - Rainfall: less than 12 cm ☘️ (Aw): Tropical Savanna type - This Climate covers most of the Peninsular Plateau barring coromandal and Malabar coastal strips - Including the states of Maharashtra, Madhya Pradesh, Chattisgarh, Karnataka & Andhra Pradesh - Rainfall: 75 cm ☘️ (As): Monsoon type with a dry season in the summer season - This Climate covers Coromandal coast (Coastal Tamilnadu) and adjoining areas of Andhra Pradesh - Rainfall: 75 - 100 cm ☘️ (Amw): Monsoon type with the short dry winter season - This Climate covers Western coastal region, South of Mumbai, South of Goa, including the Malabar coast (Kerala & Karnataka) & parts of the Konkan coast (Maharashtra, Goa & Karnataka) - Rainfall: over 300 cm @Beyondpsi #kea@Beyondpsi

Two fallen Indian peacekeepers are being posthumously honored by the United Nations with the prestigious Dag Hammarskjöld Medal for their ultimate sacrifice. Lance Havildar Harbhajan Singh and Naib Subedar Sujit Kumar Pradhan lost their lives while serving under the UN flag in volatile global conflict zones last year. The Dag Hammarskjöld Medal is the highest posthumous honor given by the United Nations to personnel who die while serving on peacekeeping operations. The medals will be formally presented to their families or representatives at the United Nations Headquarters in New York on June 5, 2026. During the same event cycle, Indian Army officer Major Abhilasha Barak will receive the 2025 UN Military Gender Advocate of the Year Award for her work in Lebanon (UNIFIL). India is the second-largest uniform personnel contributor to UN operations globally, with nearly 180 Indian personnel making the supreme sacrifice over the decades. @beyondpsi

Government of Tripura, in collaboration with the Central Government, has launched "Mission Queen Pineapple". Three-year project with a total budget of ₹236 crore to elevate the state's famous GI-tagged (2018) fruit into a global brand. The fruit has been grown in the hilly terrains of Tripura for over 200 years. Share & Join: @beyondpsi

ಇಂಡೊನೇಷ್ಯಾದ ಆಹಾರ ಭದ್ರತೆ ಹೆಚ್ಚಿಸಲಿದೆ ಧಾರವಾಡದ ‘DWR 162’ ಗೋಧಿ ತಳಿ https://www.prajavani.net/news/karnataka-news/dharwad-dwr-whea
ಇಂಡೊನೇಷ್ಯಾದ ಆಹಾರ ಭದ್ರತೆ ಹೆಚ್ಚಿಸಲಿದೆ ಧಾರವಾಡದ ‘DWR 162’ ಗೋಧಿ ತಳಿ https://www.prajavani.net/news/karnataka-news/dharwad-dwr-wheat-variety-exported-to-indonesia-4112198

ಶ್ರೀಲಂಕಾದ ಆರ್ಥಿಕತೆ ಚೇತರಿಸಿಕೊಂಡಿದ್ದು ಹೇಗೆ? ಭಾರತದ ಸ್ಥಿತಿ ಏನು? https://www.prajavani.net/news/world-news/how-sri-lanka-takes-upper-middle-income-status-4112040

125ಕ್ಕೆ ಕುಸಿದ ಭಾರತದ ಪಾಸ್‌ಪೋರ್ಟ್‌ ರ್‍ಯಾಂಕಿಂಗ್: ನಮೀಬಿಯಾಗಿಂತ ಹಿಂದೆ https://www.prajavani.net/news/india-news/indian-passport-ranking-drops-globally-4112008

photo content

5th Paper cuttings for today
5th Paper cuttings for today

ಪಶ್ಚಿಮ ಏಷ್ಯಾದಲ್ಲಿ ಮತ್ತೆ ಕವಿದ ಯುದ್ಧ ಕಾರ್ಮೋಡ https://www.prajavani.net/news/world-news/us-iran-war-threat-trump-ends-ceasefire-4110908

ಸಂಗತ: ಆಡಳಿತಯಂತ್ರದ ಹೂಳು ತೆಗೆವ ಸಮಯ https://www.prajavani.net/op-ed/opinion/karnataka-reservoir-desilting-irrigation-policy-reforms-4110638