uz
Feedback
KR TUTORIALS

KR TUTORIALS

Kanalga Telegram’da o‘tish

KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Ko'proq ko'rsatish

📈 Telegram kanali KR TUTORIALS analitikasi

KR TUTORIALS (@krtutorials) Kannada til segmentidagi kanali faol ishtirokchi. Hozirda hamjamiyat 14 051 obunachidan iborat bo'lib, Taʼlim toifasida 14 197-o'rinni va Hindiston mintaqasida 28 250-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 14 051 obunachiga ega bo‘ldi.

29 Sentabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni 206 ga, so‘nggi 24 soatda esa 4 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 14.36% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 8.85% ini tashkil etuvchi reaksiyalarni to‘playdi.
  • Post qamrovi: Har bir post o‘rtacha 2 011 marta ko‘riladi; birinchi sutkada odatda 1 239 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 1 ta reaksiya keladi.

📝 Tavsif va kontent siyosati

Muallif resursni shaxsiy fikrni ifoda etish maydoni sifatida ta’riflaydi:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

Yuqori yangilanish chastotasi (oxirgi ma’lumot 30 Sentabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

14 051
Obunachilar
+424 soatlar
+1067 kun
+20630 kun
Postlar arxiv
Repost from Topexams Sanju sir
GPSTR ಸಮಾಜ ವಿಜ್ಞಾನ ಕೇವಲ 10 ಕಾಪಿಗಳು ಮಾತ್ರ ಲಭ್ಯವಿದೆ. 👉 Offer Price 425/- ಪುಸ್ತಕವನ್ನು ಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಮೊಬೈಲ್
GPSTR ಸಮಾಜ ವಿಜ್ಞಾನ ಕೇವಲ 10 ಕಾಪಿಗಳು ಮಾತ್ರ ಲಭ್ಯವಿದೆ. 👉 Offer Price 425/- ಪುಸ್ತಕವನ್ನು ಕೊಳ್ಳಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಮೊಬೈಲ್ ನಂಬರ್ ಗೆ ವಾಟ್ಸಪ್ ಮಾಡಿ. ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ. WhatsApp 8880015000 1. ಹಣವನ್ನು ಪಾವತಿಸಿದ ಸ್ಕ್ರೀನ್ ಶಾಟ್ ಮತ್ತು. 2. ನಿಮ್ಮ ವಿಳಾಸವನ್ನು WhatsApp ಮಾಡಿ.

photo content

photo content

ಆಳ ಅಗಲ | ಸಕ್ಕರೆಯೂ ಈಗ ‘ಕಹಿ’ https://www.prajavani.net/explainer/detail/sugar-price-hike-karnataka-production-shortage-4215257?

ಸಂಗತ | ಪುರುಷರಲ್ಲಿ ಎಚ್ಚರಗೊಳ್ಳಲಿ ಹೆಣ್ತನ https://www.prajavani.net/op-ed/opinion/men-need-female-sensitivity-for-equality-4214300?

Indian National Integrity: ದೇಶ, ರಾಷ್ಟ್ರಗೀತೆ ಮತ್ತು ಸಮಗ್ರತೆ https://www.prajavani.net/op-ed/articles/country-national-anthem-and-integrity-4215274

photo content

FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ 🔥🔥🔥🔥🔥🔥🔥🔥�
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ 🔥🔥🔥🔥🔥🔥🔥🔥🔥🔥 Daily Practice can make Perfect 👇👇👇👇 https://topexams.in/current-affairs/ GPSTR, HSTR, PC, PSI, SDA, FDA, Group C, PDO, VAO and other exams ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್ Share with your ❤️ Friends

📌❤️KEA ಹಿಂದಿನ ಪರೀಕ್ಷೆಗಳ ವಿವರಣಾತ್ಮಕ ಪ್ರಶ್ನೋತ್ತರ ಮಾಲಿಕೆ ❤️🌱 ಪೊಲೀಸ್ ಕಾನ್ಸ್ಟೇಬಲ್ ಗೆ   ಓದಲೇಬೇಕಾದ ಪುಸ್ತಕಗಳು 🙏 new edition 2026 website link https://rsworldbooks.com/index.php?route=product/product&language=en-gb&product_id=245&search=Kea 📌 ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಏನೆಂದರೆ ನಮ್ಮ RS WORLD Book House vijaynagar Bengaluru 📌 Shop location👇 https://share.google/b0C8AFBlfAg47wMl2 Website link👇 www.rsworldbooks.com www.rsworldbooks.com M - 9164006434 📌 9632380142 👇👇👇 https://wa.me/p/27405108185781408/919164006434

*ಕರ್ನಾಟಕದ ಹೆಸರಾಂತ ಸ್ಪರ್ಧಾ ಇತಿಹಾಸ ಪುಸ್ತಕದ ಲೇಖಕರಾದ ಆರ್.ಮಂಜುನಾಥ್ ಸರ್ ರವರ ಉಚಿತ ತರಗತಿಗಳು.* *ಅಧ್ಯಾಯ: ಕರ್ನಾಟಕ ಸ್ವಾತಂತ್ರ್ಯ ಸಂಗ್ರಾಮ* *SUBSCRIBE:- R.MANJUNATH HISTORY GROUP* *CHANNEL LINK : -* https://youtube.com/@rmanjunathhistorygroup?si=BKhFvMe8rg-UaXoh *PART - 01 :-* https://youtu.be/EPq8dhptlbU?si=9muI3P3du6CovLcC *PART - 02 :-* https://youtu.be/AJpC1SfKecE?si=0GfCxNwU7kKN0lZ1 *PART - 03 :-* https://youtu.be/0CK7AHMoW0I?si=-PcKYF2_4DTKCe9q

ಒಳನೋಟ: ಕಾಫಿಗೆ ಸರ್ಫೇಸಿ ಕಂಟಕ; ಬರಿಗೈ ಆಗಿರುವ ಬೆಳೆಗಾರರು https://www.prajavani.net/explainer/olanota/coffee-estates-auction-sarfaesi-act-karnataka-growers-crisis-4213610

ಇದು ಏಕೆ ಸುದ್ದಿಯಲ್ಲಿದೆ ❓ ✭ FCRA ಎಂದರೇನು?:- Foreign Contribution (Regulation) Act – ಭಾರತದಲ್ಲಿ ವ್ಯಕ್ತಿ, NGO ಅಥವಾ ಸಂಸ್ಥೆಗಳು ವಿದೇಶ
ಇದು ಏಕೆ ಸುದ್ದಿಯಲ್ಲಿದೆ ❓ ✭ FCRA ಎಂದರೇನು?:- Foreign Contribution (Regulation) Act – ಭಾರತದಲ್ಲಿ ವ್ಯಕ್ತಿ, NGO ಅಥವಾ ಸಂಸ್ಥೆಗಳು ವಿದೇಶಿ ದೇಶ/ಕಂಪನಿಯಿಂದ ಹಣ ಸ್ವೀಕರಿಸುವುದನ್ನು ನಿಯಂತ್ರಿಸುವ ಕಾನೂನು. ✭ ಗುರಿ: ವಿದೇಶಿ ಹಣವು ಎಲ್ಲಿಂದ ಬರುತ್ತದೆ ಮತ್ತು ಹೇಗೆ ಖರ್ಚಾಗುತ್ತದೆ ಎಂದು ಸರ್ಕಾರಕ್ಕೆ ತಿಳಿದಿರುವಂತೆ ಮಾಡುವುದು. ಅಕ್ರಮ/ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗದಂತೆ ತಡೆಯುವುದು. ❗️ಇತಿಹಾಸ ✭ 1976ರಲ್ಲಿ ಇಂದಿರಾ ಗಾಂಧಿ ಸರ್ಕಾರವು ತುರ್ತು ಪರಿಸ್ಥಿತಿ (Emergency 1975-77) ಸಮಯದಲ್ಲಿ ಜಾರಿಗೆ ತಂದಿತು ✭ 2010ರಲ್ಲಿ ಮನಮೋಹನ್ ಸಿಂಗ್ ಸರ್ಕಾರವು ಕಠಿಣಗೊಳಿಸಿತು. ✭ 2020ರಲ್ಲಿ ಮೋದಿ ಸರ್ಕಾರವು ಮತ್ತಷ್ಟು ಕಠಿಣಗೊಳಿಸಿತು: • ಆಡಳಿತ ವೆಚ್ಚಕ್ಕೆ ಗರಿಷ್ಠ 20% ಮಾತ್ರ (ಮೊದಲು 50%) • ಎಲ್ಲಾ ವಿದೇಶಿ ಹಣವನ್ನು ದೆಹಲಿಯ SBIನ ವಿಶೇಷ ಖಾತೆಯಲ್ಲಿ ಜಮಾ ಮಾಡಬೇಕು. • Sub-grant ನಿಷೇಧ (ದೊಡ್ಡ NGO ಸಣ್ಣ NGOಗೆ ಹಣ ಕೊಡಲಾಗುವುದಿಲ್ಲ) ❗️2026ರ ತಿದ್ದುಪಡಿ ಬಿಲ್ (ಪ್ರಮುಖ ಬದಲಾವಣೆಗಳು) ✭ Foreign Contribution (Regulation) Amendment Bill, 2026 ಅನ್ನು 25 ಮಾರ್ಚ್ 2026ರಂದು ಲೋಕಸಭೆಯಲ್ಲಿ ಪರಿಚಯಿಸಲಾಯಿತು.ಇನ್ನೂ ಪಾರ್ಲಿಮೆಂಟ್‌ನಲ್ಲಿ ಅಂಗೀಕಾರವಾಗಿಲ್ಲ (ಮಾನ್ಸೂನ್ ಸೆಷನ್‌ನಲ್ಲಿ ಚರ್ಚೆಗೆ ಬರುವ ಸಾಧ್ಯತೆ).

photo content

photo content

Repost from Topexams Sanju sir
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ 🔥🔥🔥🔥🔥🔥🔥🔥�
FREE ಟೆಸ್ಟ್ ಸೀರೀಸ್ ಅಪ್ಡೇಟ್ ಮಾಡಲಾಗಿದೆ. Use full for 👮‍♀️ ಪೊಲೀಸ್ ಕಾನ್ಸ್ಟೇಬಲ್, GPSTR, HSTR, PSTR, VAO ಪರೀಕ್ಷೆ 🔥🔥🔥🔥🔥🔥🔥🔥🔥🔥 Daily Practice can make Perfect 👇👇👇👇 https://topexams.in/current-affairs/ GPSTR, HSTR, PC, PSI, SDA, FDA, Group C, PDO, VAO and other exams ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಚಲಿತ ಘಟನೆಗಳ ಉಚಿತ ಟೆಸ್ಟ್ ಸೀರೀಸ್ Share with your ❤️ Friends

Repost from Topexams Sanju sir
Topexams Free GK Tests 👇👇👇👇👇 https://topexams.in/gk-tests/ ಹೊಸ ಟೆಸ್ಟ್ ಗಳಿಗೆ ಸಂಬಂಧಿಸಿದಂತೆ, ನಿಮ್ಮ ಸಲಹೆ ಸೂಚನೆಗಳನ್ನು 8880015
Topexams Free GK Tests 👇👇👇👇👇 https://topexams.in/gk-tests/ ಹೊಸ ಟೆಸ್ಟ್ ಗಳಿಗೆ ಸಂಬಂಧಿಸಿದಂತೆ, ನಿಮ್ಮ ಸಲಹೆ ಸೂಚನೆಗಳನ್ನು 8880015000 ಈ ನಂಬರಿಗೆ ವಾಟ್ಸಪ್ ಸಂದೇಶ ಕಳುಹಿಸಿ. Share with ❤️ Friends