cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

SDA FDA GROUP

"ಬದುಕು ಬೊಗಸೆಯಲ್ಲಿ ಹಿಡಿದಿಟ್ಟ ನೀರಿನಂತೆ, ಬಸಿದು ಹೋಗುವ ಮುನ್ನವೇ, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು." Try again......🤫

Ko'proq ko'rsatish
Reklama postlari
2 539
Obunachilar
+324 soatlar
+517 kunlar
+21230 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

🎁 ಪ್ರಸ್ತುತ ಪ್ರಚಲಿತ ◈ ━━★-★━━ ◈ 🪴ಪಪುವಾ ನ್ಯೂಗಿನಿಯಾದಲ್ಲಿ ಭೂಕುಸಿತ: ದ್ವೀಪ ರಾಷ್ಟ್ರಕ್ಕೆ 1 ಮಿಲಿಯನ್ ಡಾಲರ್ ಪರಿಹಾರ ಘೋಷಿಸಿದ ಭಾರತ 🪴2024-ರ 'ಇಂಡಿಯಾ ಗ್ಲೋಬಲ್ ಫೋರಂ'6ನೇ ವಾರ್ಷಿಕ ಐಜಿಎಫ್(IGF)ಕಾರ್ಯಕ್ರಮವು ಲಂಡನ್ ನಲ್ಲಿ ನಡೆಯಲಿದೆ. 🪴ವಿಶ್ವದಲ್ಲೇ ಮೊದಲ ಬಾರಿಗೆ ಏಕಕಾಲದಲ್ಲೇ ಒಬ್ಬ ವ್ಯಕ್ತಿಗೆ ಮೂರು ವಿಭಿನ್ನ ಕಾಯಿಲೆಗಳಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್‌ ಆಸ್ಪತ್ರೆ(Fortis Hospital)ವೈದ್ಯಕೀಯ ತಂಡ ಯಶಸ್ವಿಯಾಗಿ ನಡೆಸಿದೆ.ಈ ಆಸ್ಪತ್ರೆ ಬೆಂಗಳೂರಿನಲ್ಲಿದೆ. 🪴ಡ್ರಗ್ಸ್ ಸರಬರಾಜು ಮತ್ತು ಮಾರಾಟ ಮಾಡುವವರಿಗೆ ಶಿಕ್ಷೆ.ಗುಟ್ಕಾ ತಯಾರಿಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.. - ಈ ವ್ಯವಸ್ಥೆಯು 24 ಮೇ 2024 ರಿಂದ ಜಾರಿಗೆ ಬಂದಿದೆ. 🪴ಶಾಂತಿಪಾಲನೆಗಾಗಿ ಮೀಸಲಿರುವ 2023ನೇ ಸಾಲಿನ ಪ್ರತಿಷ್ಠಿತ ವಿಶ್ವ ಸಂಸ್ಥೆ ʼUN Military Gender Advocate Awardʼಗೆ ಮೇಜರ್ 'ರಾಧಿಕಾ ಸೇನ್' ಭಾಜನರಾಗಿದ್ದಾರೆ. ◈ ಮೇ 30ರಂದು ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ಶಾಂತಿಪಾಲಕರ ಅಂತಾರಾಷ್ಟ್ರೀಯ ದಿನಾಚರಣೆಯಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಈ ಪ್ರಶಸ್ತಿಯನ್ನು ಮೇಜರ್ ರಾಧಿಕಾ ಸೇನ್ ಅವರಿಗೆ ಪ್ರದಾನ ಮಾಡಲಿದ್ದಾರೆ. 🪴ದಕ್ಷಿಣ ಚೀನಾ ಸಮುದ್ರಕ್ಕೆ ಭಾರತೀಯ ನೌಕಾಪಡೆಯ ಕಾರ್ಯಾಚರಣೆ ನಿಯೋಜನೆಯ ಭಾಗವಾಗಿ,ಭಾರತದ 'INS Shakti' and 'INS Kilton'ಯುದ್ಧ ನೌಕೆಗಳು ಫಿಲಿಪ್ಪೀನ್ಸ್ ಗೆ ಭೇಟಿ ನೀಡಿವೆ.ಫಿಲಿಪ್ಪೀನ್ಸ್ ಜತೆಗಿನ ಭೇಟಿಯು - ಉಭಯ ದೇಶಗಳ ನೌಕಾಪಡೆಗಳ ನಡುವೆ ಸಹಯೋಗ ಹೆಚ್ಚಿಸುವುದು. - ಪರಸ್ಪರ ಹಿತಾಸಕ್ತಿ,ಪ್ರಾದೇಶಿಕ ಮತ್ತು ಜಾಗತಿಕ ಭದ್ರತಾ ಪರಿಸ್ಥಿತಿಗಳ ಕುರಿತು ಚರ್ಚೆ ನಡೆಸಲಾಯಿತು ◈ ━━━━━━━★-★━━━━━━━ ◈
Hammasini ko'rsatish...
💐ಸಂವಿಧಾನಾತ್ಮಕ ಸಂಸ್ಥೆಗಳು💐 📌 ಚುನಾವಣಾ ಆಯೋಗ➖ 324 ನೇ ವಿಧಿ 📌 ಕೇಂದ್ರ ಲೋಕಸೇವಾ ಆಯೋಗ ➖315 ನೇ ವಿಧಿ 📌 ರಾಜ್ಯ ಲೋಕಸೇವಾ ಆಯೋಗ ➖315 ನೇ ವಿಧಿ 📌 ಹಣಕಾಸು ಆಯೋಗ➖ 280ನೇ ವಿಧಿ 📌 ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ➖ 338ನೇ ವಿಧಿ 📌 ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗ➖ 338ಎ, ವಿಧಿ 📌 ಭಾರತದ ಮಹಾನಿಯಂತ್ರಕ ಮತ್ತು ಲೆಕ್ಕಪರಿಶೋಧಕ ➖148ನೇ ವಿಧಿ 📌 ಭಾರತದ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್➖ 76ನೇ ವಿಧಿ 📌 ರಾಜ್ಯದ ಅಡ್ವೋಕೇಟ್ ಜನರಲ್➖ 165 ನೇ ವಿಧಿ
Hammasini ko'rsatish...
👍 1
ಬೋಳು ಹದ್ದು ಪ್ರಪಂಚದ ಯಾವ ಭಾಗಕ್ಕೆ ಸ್ಥಳೀಯವಾಗಿದೆ?Anonymous voting
  • ಯುರೋಪ್
  • ಆಸ್ಟ್ರೇಲಿಯ
  • ಏಷ್ಯಾ
  • ಉತ್ತರ ಅಮೆರಿಕಾ
0 votes
ಕಬ್ಬನ್ ಪಾರ್ಕ್ ನಿರ್ಮಿಸಿದವರುAnonymous voting
  • ಬೌರಿಂಗ್
  • ಮಾರ್ಕ್ ಕಬ್ಬನ್
  • ಕರ್ನಲ್ ಬ್ರಿಗೆ
  • ಜಿ. ಡಿ ಗೋರ್ಡನ
0 votes
Photo unavailableShow in Telegram
Current affairs May 28
Hammasini ko'rsatish...
👍 1
Photo unavailableShow in Telegram
Current affairs May 27
Hammasini ko'rsatish...
Photo unavailableShow in Telegram
AnsAnonymous voting
  • A
  • B
  • C
  • D
0 votes
Photo unavailableShow in Telegram
"QUESTION OF THE DAY" 👉India's RuPay service will soon be launched by __. A] Nepal B] China C] Maldives D] Singapore
Hammasini ko'rsatish...
👍 1
ಕನ್ನಂಬಾಡಿ (ಕೃಷ್ಣರಾಜ ಸಾಗರ)ಆಣೆಕಟ್ಟು ಯಾವ ದಿವಾನರ ಕಾಲದಲ್ಲಿ ನಿರ್ಮಿಸಲಾಯ್ತುAnonymous voting
  • ಸರ್ ಎಂ ವಿಶ್ವೇಶ್ವರಯ್ಯ
  • ಟಿ ಆನಂದ್ ರಾವ್
  • ವಿ ಪಿ ಮಾಧವರಾವ್
  • ಪಿ ಎನ್ ಕೃಷ್ಣಮೂರ್ತಿ
0 votes
🙏 1