cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

ಕಣಜ 📚📚

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳ ವಿವರಗಳನ್ನು ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿಷಯಗಳ ಉಚಿತ ಮಾರ್ಗದರ್ಶನ .🇮🇳100% Free Service Join Our Telegram Group @kannadakanaj ತಾಳ್ಮೆ ಕೆಲವೊಮ್ಮೆ ಕಹಿ ಎನಿಸಬಹುದು ಆದರೆ ಅದರ ಫಲ ಯಾವಗಲೂ ಸಿಹಿಯಾಗಿರುತ್ತದೆ! !!!!!

Ko'proq ko'rsatish
Reklama postlari
7 712
Obunachilar
+1424 soatlar
+897 kunlar
+31330 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

IC POINTS 🌸ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮೊದಲು ಜಾರಿಗೊಳಿಸಿದ ರಾಜ್ಯ ಯಾವುದು? - "ರಾಜಸ್ಥಾನ" 🌸ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ? -"ಕೇಂದ್ರ ಹಣಕಾಸು ಕಾರ್ಯದರ್ಶಿ" 🌸ಸುಪ್ರೀಂಕೋರ್ಟ್ ನ್ಯಾಯಾಧೀಶರ ವೇತನ ಮತ್ತು ಭತ್ಯೆಗಳನ್ನು ನಿರ್ಧರಿಸುವವರು ಯಾರು? - "ಸಂಸತ್ತು" 🌸ಸುಪ್ರೀಂಕೋರ್ಟ್ನ ಮೊದಲ ಮುಖ್ಯ ನ್ಯಾಯಾಧೀಶರು ಯಾರು? - "ಹೆಚ್ ಜೆ ಕಾನಿಯಾ" 🌸ಯಾವ ಕಾಯ್ದೆ ಅನ್ವಯ 1774ರಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆಯಾಯಿತು? - "1773ರ ರೆಗ್ಯುಲೇಟಿಂಗ್ ಆಕ್ಟ್" 🌸ಸಂವಿಧಾನ ತಿದ್ದುಪಡಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್ ಮೊದಲ ತೀರ್ಪು ಯಾವುದು? - ನ್ಯಾಯಾಂಗ ನೇಮಕಾತಿ ಆಯೋಗವನ್ನು ರದ್ದುಗೊಳಿಸಿ ಕೊಲಿಜಿಯಂ ಪದ್ಧತಿಯನ್ನು ಮುಂದುವರೆಸಲು ಆದೇಶ. 🌸 ಸಂವಿಧಾನದ ಪ್ರಕಾರ ರಾಜ್ಯಪಾಲರು ತನ್ನ ನಡವಳಿಕೆಗೆ ಯಾರಿಗೆ ಜವಾಬ್ದಾರರಾಗಿರುತ್ತಾರೆ? - "ರಾಷ್ಟ್ರಪತಿ" 🌸ಭಾರತ ಸಂವಿಧಾನದ ಪ್ರವರ್ತಕರ ಆಶೋತ್ತರಗಳನ್ನು ಪ್ರತಿನಿಧಿಸುವುದು ಯಾವುದು? - "ಪ್ರಸ್ತಾವನೆ" 🌸ಭಾರತದ ನಾಗರಿಕರ ಸಾಮೂಹಿಕ ಸಮಾಜವಾದಿ ಆರ್ಥಿಕ ದ್ಯೇಯೋದ್ದೇಶಗಳನ್ನು ಇದರಲ್ಲಿ ಸೇರಿಸಲಾಗಿದೆ? - "ರಾಜ್ಯ ನಿರ್ದೇಶಕ ತತ್ವಗಳು" 🌸ಸಂವಿಧಾನದ ಯಾವ ಅನುಚ್ಛೇದ ಶಿಕ್ಷಣದ ಪ್ರಾರ್ಥಮಿಕ ಘಟ್ಟದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಂದು ಸರ್ಕಾರದ ಪ್ರಯತ್ನ ವಾಗಿರಬೇಕು ಎಂದು ಉಪಬಂಧಿಸುತ್ತದೆ? - "350 ಎ" 🌸ಶಿಕ್ಷಣ ವಿಷಯವು ಸಂವಿಧಾನದ ಯಾವ ಪಟ್ಟಿಯಲ್ಲಿ ಬರುತ್ತದೆ? - "ಸಮವರ್ತಿ ಪಟ್ಟಿ" 🌸ಏಕಕಾಲಕ್ಕೆ 14 ಬ್ಯಾಂಕುಗಳು ರಾಷ್ಟ್ರೀಕರಣಗೊಂಡ ವರ್ಷ ಯಾವುದು? - 1969 🌸ಭಾರತೀಯ ಸಂವಿಧಾನದ ಅನ್ವಯ ಉಚ್ಚ ನ್ಯಾಯಾಲಯಗಳಿಗೆ ಕೆಲವೊಂದು ರಿಟ್ ಗಳನ್ನು ಹೊರಡಿಸಲು ಅವಕಾಶಮಾಡಿಕೊಡುವ ಅನುಚ್ಛೇದ ಯಾವುದು? - "226" 🌸ಭಾರತದಲ್ಲಿ ಮುಸ್ಲಿಂರ ಅಭಿವೃದ್ಧಿಯ ಸಾಪೇಕ್ಷ ಸ್ಥಿತಿ ಕುರಿತಂತೆ ತನಿಖೆ ನಡೆಸಿದ ಆಯೋಗ ಯಾವುದು? - "ಜಸ್ಟಿಸ್ ರಾಜೇಂದ್ರ ಸಾಚಾರ್" 🌸ಭಾರತ ಸರ್ಕಾರದ "ಸಾರ್ವಜನಿಕ ಹಣದ ಪಾಲಕ" ಎಂದು ಯಾರನ್ನು ಕರೆಯುತ್ತಾರೆ? - "ಭಾರತದ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್" 🌸ಸಂವಿಧಾನದ ಯಾವ ಅನುಚ್ಛೇದವು ಅಂತರಾಷ್ಟ್ರೀಯ ಕೌಲುಗಳು,ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡುವ ಅಧಿಕಾರ ಸಂಸತ್ತಿಗೆ ಇರುವುದನ್ನು ಪ್ರತಿಬಿಂಬಿಸುತ್ತದೆ? - "ಅನುಚ್ಛೇದ 253" 🌸"ರಿಟ್ ಆಫ್ ಮ್ಯಾಂಡಮಸ್" ಈ ಕೆಳಗಿನ ಯಾರಿಗೆ ಅನ್ವಯಿಸುವುದಿಲ್ಲ? - "ರಾಜ್ಯಪಾಲರು" 🌸"ಕಾಪಿಪೋಸಾ"ಯಾವುದನ್ನು ನಿರ್ಮೂಲನಗೊಳಿಸಲು ರೂಪಿಸಲಾಗಿದೆ? - "ಕಳ್ಳ ಸಾಗಾಣಿಕೆ"
Hammasini ko'rsatish...
,✅ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು... ━━━━━━━━━━━━━━━━━━━━ ★ WMO : (ವಿಶ್ವ ಹವಾಮಾನ ಸಂಸ್ಥೆ) ವಿಸ್ತೃತ ರೂಪ:  (World Meteorological Organization) ಕೇಂದ್ರ ಕಾರ್ಯಾಲಯ : ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland) ━━━━━━━━━━━━━━━━━━━━ ★ WIPO : (ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ) ವಿಸ್ತೃತ ರೂಪ—:  World Intellectual Property Organization ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland) ಸ್ಥಾಪನೆಗೊಂಡಿದ್ದು :  1974 ━━━━━━━━━━━━━━━━━━━━ ★ WHO :  (ವಿಶ್ವ ಆರೋಗ್ಯ ಸಂಸ್ಥೆ) ವಿಸ್ತೃತ ರೂಪ:—  World Health Organization ಕೇಂದ್ರ ಕಾರ್ಯಾಲಯ:— ಜಿನೀವಾ, ಸ್ವಿಜರ್ಲ್ಯಾಂಡ್  (Geneva, Switzerland) ಸ್ಥಾಪನೆಗೊಂಡಿದ್ದು :—  1948 ━━━━━━━━━━━━━━━━━━━━ ★ WFP:—  (ವಿಶ್ವ ಆಹಾರ ಕಾರ್ಯಕ್ರಮ). ವಿಸ್ತೃತ ರೂಪ:—  World Food Programme ಕೇಂದ್ರ ಕಾರ್ಯಾಲಯ:— ಇಟಲಿಯ ರೋಮ್ (Rome, Italy) ಸ್ಥಾಪನೆಗೊಂಡಿದ್ದು :—  1963 ━━━━━━━━━━━━━━━━━━━━ ★ WB :  (ವಿಶ್ವ ಬ್ಯಾಂಕ್) ವಿಸ್ತೃತ ರೂಪ:—  World Bank ಕೇಂದ್ರ ಕಾರ್ಯಾಲಯ:—  ವಾಷಿಂಗ್ಟನ್, ಡಿ. ಸಿ (Washington, D.C, USA) ಸ್ಥಾಪನೆಗೊಂಡಿದ್ದು :—  1945 ━━━━━━━━━━━━━━━━━━━━ ★ UPU : (ವಿಶ್ವ ಅಂಚೆ ಸಂಘ). ವಿಸ್ತೃತ ರೂಪ:—  Universal Postal Union ಕೇಂದ್ರ ಕಾರ್ಯಾಲಯ:— ಬರ್ನೆ, ಸ್ವಿಜರ್ಲ್ಯಾಂಡ್.(Berne, Switzerland) ಸ್ಥಾಪನೆಗೊಂಡಿದ್ದು :—  1947 ━━━━━━━━━━━━━━━━━━━━ ★ UNIDO :— ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ. ವಿಸ್ತೃತ ರೂಪ:—  United Nations Industrial Development Organization. ಕೇಂದ್ರ ಕಾರ್ಯಾಲಯ:—  ಆಸ್ಟ್ರಿಯಾದ ವಿಯೆನ್ನಾ (Vienna, Austria) ಸ್ಥಾಪನೆಗೊಂಡಿದ್ದು :— 1967 ━━━━━━━━━━━━━━━━━━━━ ★ UNESCO :  (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಸ್ತೃತ ರೂಪ:—  United Nations Educational, Scientific and Cultural Organization ಕೇಂದ್ರ ಕಾರ್ಯಾಲಯ:—  ಪ್ಯಾರಿಸ್, ಫ್ರಾನ್ಸ್ (Paris, France) ಸ್ಥಾಪನೆಗೊಂಡಿದ್ದು :—  1946 ━━━━━━━━━━━━━━━━━━━━
Hammasini ko'rsatish...
👍 1
🌷 Note ==== > ಚೀನಾದ ಕಣ್ಣೀರು ನದಿ - ಹ್ವಾಂಗ ಹೋ ( ಹಳದಿ ನದಿ) > ಪಶ್ಚಿಮ ಬಂಗಾಳದ ಕಣ್ಣೀರು ನದಿ - ದಾಮೋದರ > ಓಡಿಸ್ಸಾದ ಕಣ್ಣೀರು ನದಿ - ಮಹಾನದಿ > ಕೋಸಿ ನದಿಯನ್ನು ಬಿಹಾರದ ದುಃಖದ ನದಿ ಎನ್ನುವರು
Hammasini ko'rsatish...
👍 8
Photo unavailableShow in Telegram
Plzz...help for baby... ಇದು ಫೇಕ್ ಅಲ್ಲಾ ನನ್ನ ಅಕ್ಕ ಫ್ರೆಂಡ್ ಮಗು ಧಾರವಾಡ ಜಿಲ್ಲೆಯ ಮಗು...ಲಿವರ್ ಪ್ರಾಬ್ಲಮ್ ಇಂದ ಬಳಲತಿದೆ ಆಪರೇಷನ್ ಮಾಡಬೇಕಾಗಿದೆ ನಿಮ್ಗೆ ಆದಷ್ಟು ಸಹಾಯ ಮಾಡಿ ಮಗುನ ಕಾಪಾಡೋಕೆ ಹೆಲ್ಪ್ ಮಾಡಿ plzz...ನಿಮ್ಮ ಸಂಬದಕರಿಗೆ , ಫೆಂಡ್ಸ್ ಗೆ ಶೇರ್ ಮಾಡಿ ಆದಷ್ಟು ಬೇಗ ಸಹಾಯ ಮಾಡಿ....🙏🙏🙏🙏
Hammasini ko'rsatish...
Photo unavailableShow in Telegram
Photo unavailableShow in Telegram
Hammasini ko'rsatish...
👍 2
Photo unavailableShow in Telegram
Hammasini ko'rsatish...
👍 2
Photo unavailableShow in Telegram
Hammasini ko'rsatish...
Photo unavailableShow in Telegram
Hammasini ko'rsatish...
👍 2 2
Photo unavailableShow in Telegram
Hammasini ko'rsatish...
👍 3