cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

Competitive World

🔥 ಸತ್ಯಮೇವ ಜಯತೆ 🔥 Channel Created : 𝟏𝟓th August 𝟐𝟎𝟐𝟑 "ᏢᏟ ಯಿಂದ ᎠᏟ" ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ!! 👉🏻 ಪ್ರತಿನಿತ್ಯ ಕ್ವಿಜ್ ᴜᴘʟᴏᴀᴅ ಮಾಡಲಾಗುತ್ತದೆ. Buy ads: https://telega.io/c/kannadaquiz0

Ko'proq ko'rsatish
Reklama postlari
23 214
Obunachilar
+9424 soatlar
+5347 kunlar
+2 93030 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

🔵🟫 ರಾಷ್ಟ್ರೀಯ ಜಲ ಜೀವನ್ ಮಿಷನ್ ಪ್ರಾರಂಭವಾದ ವರ್ಷ,ಯಾವ ಸಚಿವಾಲಯ ಪ್ರಾರಂಭಿಸಿತು ಮತ್ತು ಅದರ ಉದ್ದೇಶಗಳೇನೂ ತಿಳಿಸಿ...🟢?!?
Hammasini ko'rsatish...
🌿'ಥಟ್ ಅಂತ ಹೇಳಿ' ಭಾಗ 13       ◈ ━━━━★-★━━━━ ◈ ✺ಮಧುರೈ ನಗರವನ್ನು 'ದಕ್ಷಿಣದ ಮಥುರ' ಎಂದು ಯಾರು ವರ್ಣಿಸಿದರು.? ➺ಕೌಟಿಲ್ಯ ✺'ವಿಶ್ವ ಎಳೆಬಸಿರ ನಂಜು' ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ.? ➺ಮೇ 22 ✺77ನೇ ವಿಶ್ವ ಆರೋಗ್ಯ ಸಮಾವೇಶದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ.? ➺ಅಪೂರ್ವಚಂದ್ರ ✺ಯಾವ ವೇದದಲ್ಲಿ ಸಭಾ ಮತ್ತು ಸಮಿತಿ ಪ್ರಜಾಪತಿಯ ಎರಡು ಹೆಣ್ಣು ಮಕ್ಕಳು ಎಂದು ಹೇಳಲಾಗಿದೆ.? ➺ಅಥರ್ವಣವೇದ ✺2024ರ ಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಯಾರು ಚಿನ್ನದ ಪದಕವನ್ನು ಪಡೆದಿದ್ದಾರೆ.? ➺ದೀಪಾ ಕರ್ಮಾಕರ್ ✺ಕರ್ನಾಟಕದಲ್ಲಿ ಕಾಟನ್ ಕ್ಯಾಂಡಿ ಬಣ್ಣಗಳನ್ನು ನಿಷೇಧಿಸಲಾಗಿದೆ.ಈ ಪಟ್ಟಿಗೆ ಸೇರ್ಪಡೆಯಾಗಿರುವ ಹೊಸ ರಾಸಾಯನಿಕ ಯಾವುದು.? ➺ಲಿಕ್ವಿಡ್ ನೈಟ್ರೋಜನ್ ✺'ಕಪಟ, ಮೋಸ' ಎಂಬ ಅರ್ಥವನ್ನು ಕೊಡುವ ಶಬ್ದ ಯಾವುದು.? ➺ಗದಕ ✺ಮಹಾಭಾರತದ ಕುಂತಲ ಸಾಮ್ರಾಜ್ಯವು ಬಳ್ಳಾರಿಯ ಯಾವ ಪ್ರದೇಶ ಎನ್ನಲಾಗಿದೆ.? ➺ಕುರುಗೋಡು ══━━━━━༒ ❉ ༒━━━━━══
Hammasini ko'rsatish...
👍 6👌 2 1 1
Photo unavailableShow in Telegram
👍 1
ವಿಕರಣಶೀಲ ಸಮಸ್ಥಾನೀಯ ಅರ್ಧಯುಷ್ಯ 3 ದಿನಗಳದ್ದು ಅದನ್ನು 12 ದಿನಗಳ ಅನಂತರ ಪಡೆಯಲಿದೆ. ಧಾರಕದಲ್ಲಿ ಅಗ್ರಿಮ್ ಸಮಸ್ಥಾನಿಯ ದೊರೆತಿದೆ ಸಮಸ್ಥಾನಿಯ ಪ್ರಾರಂಭಿತ ಸಮಸ್ಥಾನ ಇದ್ದದ್ದುAnonymous voting
  • 36 g
  • 48 g
  • 12 g
  • 24 g
0 votes
👍 6
ಈ ಕೆಳಗಿನವುಗಳಲ್ಲಿ ಯಾವುದು ಓಜೋನ್ ಸವಕಳಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆAnonymous voting
  • ಹೈಡ್ರೋಜನ್
  • ಕಾರ್ಬನ್
  • ಕ್ಲೋರಿನ್
  • ಪ್ಲೋರಿನ್
0 votes
👍 1
____ನಿಂದ ಮಂಜುಗಡ್ಡೆಯ (ಐಸ್) ನೀರಿನ ಸ್ಥಿತಿಗೆ ಬದಲಾಗುತ್ತದೆ.Anonymous voting
  • ತಾಪಮಾನದಲ್ಲಿ ಹೆಚ್ಚಳ
  • ತಾಪಮಾನದಲ್ಲಿ ಕಡಿಮೆಯಾಗುವಿಕೆ
  • ಶಾಖದ ಬಿಡುಗಡೆ
  • ಶಾಖದ ಹೀರಿಕೊಳ್ಳುವಿಕೆ
0 votes
👍 5
ನೀರಿನಲ್ಲಿ ತಾತ್ಕಾಲಿಕ ಕುಣತೆಯನ್ನು ಉಂಟುಮಾಡುವುದು?Anonymous voting
  • ಕ್ಯಾಲ್ಸಿಯಂ ಬೈಕಾರ್ಬೋನೇಟ್
  • ಕ್ಯಾಲ್ಸಿಯಂ ಸಲ್ವೇಟ್
  • ಕ್ಯಾಲ್ಸಿಯಂ ಕ್ಲೋರೈಡ್
  • ಕ್ಯಾಲ್ಸಿಯಂ ನೈಟ್ರೇಟ್
0 votes
👍 5
ಸಸ್ಯಗಳಿಗೆ ಜೀವವಿದೆ ಎ೦ದು ಕಂಡುಹಿಡಿದವರು?Anonymous voting
  • ಪಾಲ್ ಬರ್ಗ್
  • ಗೆಲಿಲಿಯೋ
  • ಜೆ.ಸಿ.ಬೋಸ್
  • ಪ್ರೀಸ್ಟಿ
0 votes
🥰 3👍 2
ಬೌದ್ಧನಾದ ಮೊದಲ ಇಂಡೋ-ಗ್ರೀಕ್ ರಾಜ ಯಾರು?Anonymous voting
  • ಆಂಟಿಯೋಕಸ್ II
  • ಅಪೊಲೊಡೋಟಸ್ II
  • ಮೆನಾಂಡರ್ II
  • ಅಪೊಲೊಡೋಟಸ್ I
0 votes
ಗೋಪಾಲ್ ಕೃಷ್ಣ ಗೋಖ್ಲೆ ಯವರು ಮಹಾತ್ಮ ಗಾಂಧಿಯವರ ರಾಜಕೀಯ ಗುರು ಆಗಿದ್ದರು. ಸುಭಾಷ್ ಚಂದ್ರ ಬೋಸ್ ಅವರ ರಾಜಕೀಯ ಗುರು ಯಾರಾಗಿದ್ದರು? Anonymous voting
  • ಮಹಾತ್ಮ ಗಾಂಧೀಜಿ
  • ಸುರೇಂದ್ರ ನಾಥ್ ಬ್ಯಾನರ್ಜಿ
  • ಚಿತ್ತರಂಜನ್ ದಾಸ್
  • ಸ್ವಾಮಿ ವಿವೇಕಾನಂದ
0 votes