cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

ಸ್ಪರ್ಧಾ ವೇದಿಕೆ [NEVER GIVE UP] 📚

"ಓ.!! ಮನುಷ್ಯನೇ ನೀ ಸ್ವಾರ್ಥಿಯಾಗಬೇಡ, ನಿಸ್ವಾರ್ಥಿಯಾಗು." 🔰 OWNER :- @Owner_123 🔰 Whatsapp : @Owner_123 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಚಿತ ಮಾರ್ಗದರ್ಶನ ಒಂದೇ ವೇದಿಕೆಯಲ್ಲಿ.!!

Ko'proq ko'rsatish
Reklama postlari
23 481
Obunachilar
+824 soatlar
+277 kunlar
+14330 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

Cuttings June 13.pdf
Hammasini ko'rsatish...
Cuttings June 13.pdf24.68 MB
Photo unavailableShow in Telegram
ಬಿಪಿನ್ ಚಂದ್ರಪಾಲ್ 📌 ಬಂಗಾಳದ ರಾಷ್ಟ್ರೀಯತೆಯ ಪ್ರವಾದಿ, ಭಾರತ ಕ್ರಾಂತಿಕಾರಿ ಚಿಂತನ ಪ್ರವಾದಿ ಎಂದು ಕರೆಯಲಾಗುತ್ತಿತ್ತು. 📌 ಪತ್ರಿಕೆಗಳು- ವಂದೇ ಮಾತರಂ, ಪೆರಿ ದರ್ಷಿಕ, ಇಂಡಿಪೆಂಡೆಂಟ್ 📌 ಕೃತಿಗಳು- ನ್ಯಾಷನಲಿಸಂ, ನ್ಯಾಷನಲಿಟಿ ಅಂಡ್ ಎಂಪೈರ್, ದಿ ನ್ಯೂ ಎಕನಾಮಿಕ್ ಮೆನಸ್ ಆಫ್ ಇಂಡಿಯಾ
Hammasini ko'rsatish...
👍 5😱 1
12_ಪ್ರಚಲಿತ ಪೇಪರ್ ಕಟಿಂಗ್.pdf
Hammasini ko'rsatish...
12_ಪ್ರಚಲಿತ ಪೇಪರ್ ಕಟಿಂಗ್.pdf23.33 MB
💐ಭೂಕಂದಾಯ ನೀತಿ 🌲 ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ ತನ್ನ ಅದಿಕಾರ ಅವದಿಯಲ್ಲಿ ಕಂದಾಯ ವಸೂಲಿಗಾಗಿ ಹರಾಜು ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದನು. 💐 ಖಾಯಂ ಜಮೀನ್ದಾರಿ ಪದ್ಧತಿ (ಸಾ.ಶ.1793) 🌲ಕಾರ್ನವಾಲೀಸನು ಈ ಪದ್ದತಿಯನ್ನು ಜಾರಿಗೆ ತಂದನು. 💐 ರೈತವಾರಿ ಪದ್ದತಿ (ಸಾ.ಶ. 1820) 🌲 ಸರ್ ಥಾಮಸ್ ಮನ್ರೋ ಅವರು ಜಾರಿಗೆ ತಂದರು. 💐ಮಹಲ್ವಾರಿ ಪದ್ದತಿ (ಸಾ.ಶ.1833) 💐 1813 ರ ಚಾರ್ಟರ್ ಕಾಯ್ದೆಯಲ್ಲಿ ಭಾರತೀಯರ ಶಿಕ್ಷಣಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಮೀಸಲಿಡಲಾಯಿತು.
Hammasini ko'rsatish...
👍 20 1
🟣ವಿಷಯಗಳು ಮತ್ತು ಅಧ್ಯಯನ🟣 ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ @)ಟಾಕ್ಸಿಕಾಲಜಿ.👉ವಿಷದ ಬಗ್ಗೆ ಅಧ್ಯಯನ @)ಅಂಕಾಲಜಿ👉ಕ್ಯಾನ್ಸರ್ ಬಗ್ಗೆ ಅಧ್ಯಯನ @)ಪೆಡಾಲಜಿ👉ಮಣ್ಣಿನ ಬಗ್ಗೆ ಅಧ್ಯಯನ @)ಪೆಟ್ರೊಲಜಿ👉ಶಿಲೆಗಳ ಬಗ್ಗೆ ಅಧ್ಯಯನ @)ಅರ್ನಿಥಾಲಜಿ👉ಪಕ್ಷಿಗಳ ಬಗ್ಗೆ ಅಧ್ಯಯನ @)ಎಂಟಮಾಲಜಿ👉ಕೀಟಗಳ ಬಗ್ಗೆ ಅಧ್ಯಯನ @)ಆರ್ಕಿಯಾಲಜಿ👉 ಪ್ರಾಚ್ಯವಸ್ತುಗಳ ಬಗ್ಗೆ ಅಧ್ಯಯನ @)ಸಿಸ್ಮೊಲಜಿ👉ಬೋಕಂಪಗಳ ಅಧ್ಯಯನ @)ಸೆಟಾಲಜಿ👉ಜೀವಕೋಳ ಬಗ್ಗೆ ಅಧ್ಯಯನ @)ಹಿಸ್ಟಾಲಜಿ👉ಅಂಗಾಂಶಗಳ ಬಗ್ಗೆ ಅಧ್ಯಯನ @)ಸಿರಾಲಜಿ👉ರಕ್ತದ ಬಗ್ಗೆ ಅಧ್ಯಯನ @)ಹೆಮಟಾಲಜಿ👉ರಕ್ತದ ರೋಗ ನೈದಾನಿಕತೆ ಉಪಚಾರ. ತಡೆಗಟ್ಟುವ ಬಗ್ಗೆ ಅಧ್ಯಯನ @)ನ್ಯೊಮಿಸ್ ಮಾಟಿಕ್ಸ👉 ನಾಣ್ಯ ನೋಟುಗಳ ಬಗ್ಗೆ ಅಧ್ಯಯನ @)ಕಾರ್ಡಿಯಾಲಜಿ👉 ಹೃದಯದ ಬಗ್ಗೆ ಅಧ್ಯಯನ @)ಎಕಾಲಜಿ👉ಜೀವಿಗಳು ಮತ್ತು ಅವುಗಳ ಪರಿಸರ ಬಗ್ಗೆ ಅಧ್ಯಯನ @)ಕಾಸ್ಮಾಲಜಿ👉ವಿಶ್ವದ ಉಗಮ ಸ್ಥಿತಿ ಬಗ್ಗೆ ಅಧ್ಯಯನ @)ಮೆಟಿರಿಯೋಲಜಿ👉 ಹವಾಮಾನದ ಬಗ್ಗೆ ಅಧ್ಯಯನ @)ಅಕೌಸ್ಟಿಕ್ಸ👉ಶಬ್ದದ ಲಕ್ಷಣ ಶಬ್ದದ ಮೂಲದ ಬಗ್ಗೆ ಅಧ್ಯಯನ @)ಆಂಥ್ರೋಪಾಲಜಿ👉ಮಾನವನ ಬಗ್ಗೆ ಅಧ್ಯಯನ @)ಆಗ್ರೋಸ್ಟಾಲಜಿ👉ಹುಲ್ಲಿನ ಬಗ್ಗೆ ಅಧ್ಯಯನ 💐💐💐💐💐💐💐💐💐💐💐💐
Hammasini ko'rsatish...
👍 35 5
ಬ್ಯೂರೋಕ್ರೇಸಿ” ಎಂಬ ಪದವನ್ನು ಪ್ರಥಮವಾಗಿ ಬಳಸಿದವರು ಯಾರು ?Anonymous voting
  • ಮ್ಯಾಕ್ಸ್ವೆಬರ್
  • ವಿನ್ಸೆಂಟ್ ಡಿ. ಗೊರ್ನೆ
  • ಎಲ್.ಡಿ. ವೈಟ್
  • ಎಫ್. ಡಬ್ಲ್ಯೂ .ಟೇಲರ್
0 votes
👍 30🥰 6👏 3🤔 3
ಭೂದಾನ ಚಳುವಳಿಯನ್ನು___ರಿಂದ ಪ್ರಾರಂಭಿಸಲಾಯಿತು.Anonymous voting
  • ಎಮ್.ಕೆ. ಗಾಂಧಿ
  • ಆಚಾರ್ಯ ಕೃಪಲಾನಿ
  • ಜಯಪ್ರಕಾಶ್ ನಾರಾಯಣ್
  • ವಿನೋಬಾ ಭಾವೆ
0 votes
👍 18 2👏 2🤔 1
ರಾಷ್ಟ್ರಕೂಟರು ದೊರೆ ಕೃಷ್ಣ-I ಕಟ್ಟಿಸಿದ ಎಲ್ಲೋರದ ಕೈಲಾಸನಾಥ ದೇವಾಲಯ ಎಷ್ಟನೆ ಶತಮಾನದಲ್ಲಿ ಕಟ್ಟಲ್ಪಟ್ಟಿತ್ತು ?Anonymous voting
  • 6ನೇ ಶತಮಾನ
  • 9ನೇ ಶತಮಾನ
  • 8ನೇ ಶತಮಾನ
  • 10ನೇ ಶತಮಾನ
0 votes
👍 20🤔 2 1
ಪ್ರಚಲಿತ_ಪೇಪರ್_ಕಟಿಂಗ್_10_06_Vip.pdf
Hammasini ko'rsatish...
ಪ್ರಚಲಿತ_ಪೇಪರ್_ಕಟಿಂಗ್_10_06_Vip.pdf13.69 MB