📚📖 ಸ್ಪರ್ಧಾ ಜಯ 📖📚🖊🖍🖌
ಕಠಿಣವಾದ ಪರಿಶ್ರಮ + ತಾಳ್ಮೆ = ಯಶಸ್ಸು ( ಜಯ )
Ko'proq ko'rsatishMamlakat belgilanmaganTil belgilanmaganToif belgilanmagan
365
Obunachilar
Ma'lumot yo'q24 soatlar
Ma'lumot yo'q7 kunlar
Ma'lumot yo'q30 kunlar
- Kanalning o'sishi
- Post qamrovi
- ER - jalb qilish nisbati
Ma'lumot yuklanmoqda...
Obunachilar o'sish tezligi
Ma'lumot yuklanmoqda...
Oncology ಈ ವಿಷಯಕ್ಕೆ ಸಂಬಂಧಿಸಿದ್ದು? (PC - 2011)Anonymous voting
- ಹಕ್ಕಿಗಳು
- ಕ್ಯಾನ್ಸರ್
- ಸಸ್ತನಿಗಳು
- ಮಣ್ಣು
ಶೇರ್ ಷಾ ಆಳ್ವಿಕೆಯಲ್ಲಿ ದಿವಾನ್ ಇ ಕಾಜಾ.... ವನ್ನು ಸೂಚಿಸುತ್ತದೆ? (PSI - 2020)Anonymous voting
- ರೆವೆನ್ಯೂ ವರ್ಗ
- ಮಿಲಿಟರಿ ವರ್ಗ
- ಸರ್ಕರಿ ದಾಖಲೆ ವರ್ಗ
- ನ್ಯಾಯ ವರ್ಗ
ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಸಂವಿಧಾನದ ಆರು ಮೂಲಭೂತ ಹಕ್ಕಿನಲ್ಲಿ ಬರುವುದಿಲ್ಲ? (PC 2016 )Anonymous voting
- ಸಮಾನತೆಯ ಹಕ್ಕು
- ಸ್ವಾತಂತ್ರ್ಯದ ಹಕ್ಕು
- ಪ್ರತಿಭಟನೆಯ ಹಕ್ಕು
- ಧಾರ್ಮಿಕ ಹಕ್ಕು
ಪ್ರಜಾಪಭುತ್ವದ ನಾಲ್ಕನೇಯ ಸ್ತಂಭವೆಂದು ಯಾವುದನ್ನು ಕರೆಯುತ್ತಾರೆ. ? (PC - 2002)Anonymous voting
- ಕಾರ್ಯಂಗ
- ಶಾಸಕಾಂಗ
- ನ್ಯಾಯಂಗ
- ಪತ್ರಿಕೋದ್ಯಮ
Repost from ಜ್ಞಾನಲೋಕ ಶಿಕ್ಷಣ ಉದ್ಯೋಗ
ಇತ್ತೀಚೆಗೆ ಸುಪ್ರೀಂ ಕೋರ್ಟ್ ಯಾವ ರಾಜ್ಯದಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆ ಮತ್ತು ರಫ್ತಿಗೆ ಅನುಮೋದನೆ ನೀಡಿದೆ?Anonymous voting
- ಒಡಿಶಾ
- ಕರ್ನಾಟಕ
- ಜಾರ್ಖಂಡ್
- ತಮಿಳುನಾಡು
Repost from ಜ್ಞಾನಲೋಕ ಶಿಕ್ಷಣ ಉದ್ಯೋಗ
ಇತ್ತೀಚಿನ BRICS ಪರಿಸರ ಮಂತ್ರಿಗಳ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಯಾರು?Anonymous voting
- ಭೂಪೇಂದರ್ ಯಾದವ್
- ಸುಶೀಲ್ ಚಂದ್ರ ಮಿಶ್ರಾ
- ಲಾ ಗಣೇಶನ್
- ಎನ್ ಚಂದ್ರಶೇಖರನ್
ಭಾರತ ಸಂವಿಧಾನದ 7ನೇ ಅನುಚ್ಛುದದ ಪ್ರಕಾರ ಪೊಲೀಸ್ ಎಂಬ ಪದವು ಈ ಕೆಳಕಂಡ ಯಾವ ಪಟ್ಟಿಯಲ್ಲಿ ವಿಷಯವಾಗಿದೆ ?
(PC - 2016 )Anonymous voting
- ಯೂನಿಯನ್
- ಸ್ಟೇಟ್
- ಕನ್ ಕರೆಂಟ್
- ರೆಸಿ ಡ್ಯೂಯಲ್
ಭಾರತದ ಸಂವಿಧಾನದಲ್ಲಿ ಶಿಕ್ಷಣವು ಇದರ ವ್ಯಾಪ್ತಿಗೆ ಬರುತ್ತದೆ? (PC - 2012)Anonymous voting
- ಕೇಂದ್ರ ಪಟ್ಟಿ
- ರಾಜ್ಯಪಟ್ಟಿ
- ಸಮವರ್ತಿ ಪಟ್ಟಿ
- ಯಾವುದು ಅಲ್ಲ
ಭಾರತದ ಸಂವಿಧಾನದ ಯಾವ ಅನುಚ್ಛೇದದ ವಿತ್ತ ಆಯೋಗವು ಸ್ಥಾಪಿಸಲಾಯಿತು? (FDA - 2008)Anonymous voting
- 281ನೇಅನುಚ್ಛೇದ
- 279ನೇ ಅನುಚ್ಚೇದ
- 282 ನೇ ಅನುಚ್ಚೇದ
- 280ನೇ ಅನುಚ್ಚೇಧ
Repost from Spardha Priya Academy
ಈ ಕೆಳಗಿನವುಗಳಲ್ಲಿ ಯಾವುದು ಮೊಘಲ್ ವರ್ಣಚಿತ್ರಗಳಲ್ಲಿ ಸೇರಿಸಲಾಗಿಲ್ಲ?Anonymous voting
- ಭಾವಚಿತ್ರಗಳು
- ಇಸ್ಲಾಮಿಕ್ ವಿಷಯಗಳು
- ಹೂವುಗಳು ಮತ್ತು ಸಸ್ಯಗಳು
- ಬೇಟೆಯಾಡುವ ದೃಶ್ಯಗಳು