uz
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Kanalga Telegram’da o‘tish

Only for science and Mathematics teacher group

Ko'proq ko'rsatish
6 301
Obunachilar
+624 soatlar
+627 kunlar
+15230 kunlar
Postlar arxiv
5) ಬಾಹ್ಯ ( convex )ಮಸೂರಗಳು ಯಾವ ದೃಷ್ಟಿದೋಷವನ್ನು ಸರಿಪಡಿಸಲು ಬಳಸಲ್ಪಡುತ್ತವೆ ?
Anonymous voting

4)J ಗ್ರೆಗರ್ ಮೆಂಡಲ್ ಈ ಕೆಳಗಿನ ಯಾವುದನ್ನು ಪ್ರತಿಪಾದಿಸಿದರು ?
Anonymous voting

3) ಈ ಕೆಳಗಿನ ಯಾವುದು ಹೆಚ್ಚಿನ ಶಾಖ ಸಾಮರ್ಥ್ಯವನ್ನು ಹೊಂದಿದೆ ?
Anonymous voting

2) ಮಾನವನ ದೇಹದಲ್ಲಿ ರಕ್ತ ಎಲ್ಲಿ ಶುದ್ಧೀಕರಣ ಗೊಳ್ಳುತ್ತದೆ ?
Anonymous voting

1) ಮರದ ಹಳೆಯ ವಿಗ್ರಹ ಒಂದರ ವಯಸ್ಸನ್ನು / ಕಾಲವನ್ನು ಈ ಕೆಳಗಿನ ಯಾವ ವಿಧಾನದಿಂದ ಕಂಡುಹಿಡಿಯುತ್ತಾರೆ ?
Anonymous voting

ಇಂದಿನ ಕ್ವಿಜ್ ಆರಂಭವಾಗಿದೆ 🔥

20) ಈ ಕೆಳಗಿನ ಯಾವುದು" ವಿಟಮಿನ್ ಸಿ" ಅನ್ನು ಹೊಂದಿರುತ್ತದೆ ?
Anonymous voting

19) ಶುಷ್ಕ ಮಂಜುಗಡ್ಡೆ ಎಂದರೆ
Anonymous voting

18) ಜಲ ಗಾಜು (water glass)ರಾಸಾಯನಿಕವಾಗಿ ಏನು ?
Anonymous voting

17) ಎಲೆಕ್ಟ್ರಾನ್ ಒಂದು ಹೆಚ್ಚಿನ ಕಕ್ಷೆಯಿಂದ ಕಡಿಮೆ ಕಕ್ಷೆಗೆ ಚಲಿಸಿದರೆ ಏನಾಗುತ್ತದೆ ?
Anonymous voting

16) ಎಡ್ವರ್ಡ್ ಜೆನ್ನರ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದಾರೆ ?
Anonymous voting

15) ರಕ್ತಪರಿಚಲನೆ ಕುರಿತಂತೆ ಮೊದಲ ಬಾರಿಗೆ ವಿವರಿಸಿದ ವಿಜ್ಞಾನಿ ಯಾರು ?
Anonymous voting

14) ಕಣ್ಣುಗಳ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಹಾಯಕವಾಗುವ ವಿಟಮಿನ್ ಯಾವುದು ?
Anonymous voting

13) ಸಾಮಾನ್ಯ ಮನುಷ್ಯನೊಬ್ಬನ ಹೃದಯ ನಿಮಿಷ ಒಂದರಲ್ಲಿ ಸರಾಸರಿ ಎಷ್ಟು ಬಾರಿ ಬಡಿಯುತ್ತದೆ ?
Anonymous voting

12) ಈ ಕೆಳಗಿನ ಯಾವುದು ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸುವುದಿಲ್ಲ ?
Anonymous voting

11) ವಿವಿಧ ನಕ್ಷತ್ರಗಳ ವಿವಿಧ ಬಣ್ಣ ಕ್ಕೆ ಕಾರಣವೇನು ?
Anonymous voting

10) ಹಗಲಿನಲ್ಲಿ ಸಸ್ಯಗಳು ಏನನ್ನು ಉತ್ಪತ್ತಿಮಾಡುತ್ತವೆ ?
Anonymous voting

9) ಭೋಪಾಲ್ ಅನಿಲ ದುರಂತದಲ್ಲಿ ಸೋರಿಕೆಯಾದ ಅನಿಲ ಯಾವುದು ?
Anonymous voting

8) ಹಾಲಿನ ಸಾಂದ್ರತೆಯನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು ?
Anonymous voting

7) ಥಿಯೋಲಜಿ (Theology) ಯಾವ ವಿಷಯವನ್ನು ಕುರಿತು ಅಧ್ಯಯನ ನಡೆಸುವ ವಿಜ್ಞಾನವಾಗಿದೆ ?
Anonymous voting