uz
Feedback

Firibgarlarga uchmang! Telemetrio bunday kanallarni topadi va belgilaydi 👉 Belgini ko‘rmoqchi bo‘lsangiz, obuna bo‘ling

GPSTR / TET/ HSTR - KHOT SIR

GPSTR / TET/ HSTR - KHOT SIR

Kanalga Telegram’da o‘tish

Only for science and Mathematics teacher group

Ko'proq ko'rsatish
7 221
Obunachilar
-324 soatlar
+27 kun
+8830 kun
Postlar arxiv
ದುರ್ಬಲ ವಿದ್ಯುತ್ ವಾಹಕಗಳು
Anonymous voting

ವಿದ್ಯುತ್ ರೋಧದ ಮೇಲೆ ಪ್ರಭಾವ ಬೀರುವ ಅಂಶಗಳು
Anonymous voting

ವಿಶ್ವ ಜಲ ದಿನಾಚರಣೆ
Anonymous voting

ಎರೆಹುಳು ವನ್ನು ರೈತನ ಮಿತ್ರ ಎಂದು ಕರೆದವರು
Anonymous voting

ಆಯಸ್ಕಾಂತ ವನ್ನು ಕಂಡು ಹಿಡಿದ ವಿಜ್ಞಾನಿಯ ವೃತ್ತಿ
Anonymous voting

ಯಾವುದೂ derrived si units ಆಗಿದೆ.
Anonymous voting

Offer extended up to match 10...

https://t.me/khotsirtetclasses Join this group for TET MATHS AND SCIENCE BATCH.... 👉 TET BATCH ಗೆ ಸೇರುವ ಅಭ್ಯರ್ಥಿಗಳು ಈ TELEGRAM GROUP ಗೆ ಸೇರಿಕೊಳ್ಳಿರಿ. 👉 TET ಪರೀಕ್ಷೆಯ  ಪಠ್ಯಕ್ರಮವನ್ನು ಮುಗಿಸಿಕೊಡಲಾಗುತ್ತದೆ. 👉 ಗಣಿತ, ವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನದ ಬೋಧನಾ ಶಾಸ್ತ್ರ, ಕನ್ನಡ ಮತ್ತು ಇಂಗ್ಲಿಷ್ ಬೋಧನಾ ಶಾಸ್ತ್ರ ದ ಬಗ್ಗೆ ತರಗತಿಗಳು ನಡೆಯುತ್ತವೆ... 👉 LIVE CLASS ಜೊತೆಗೆ ಕೆಲವೊಂದು RECORD VIDEO ಗಳನ್ನು ನೀಡಲಾಗುವುದು. 👉 ಮುಖ್ಯ ಪರೀಕ್ಷೆಯ ಕುರಿತು ಯಾವ ಪುಸ್ತಕಗಳನ್ನು ಓದಬೇಕು ಮತ್ತು ಹೇಗೆ ಓದಬೇಕು ಎಂಬ ಜ್ಞಾನವನ್ನು ನೀಡಲಾಗುತ್ತದೆ. 👉 ಕನ್ನಡ  ಮಾಧ್ಯಮದಲ್ಲಿ  ಪರೀಕ್ಷೆಯ ನೋಟ್ಸ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ. 👉 ಲೈವ್ ತರಗತಿಗಳು ಮಿಸ್ ಆದರೆ ರೆಕಾರ್ಡ್ ತರಗತಿಗಳು ಸಿಗುತ್ತವೆ. 👉 ಗಣಿತ ಮತ್ತು ವಿಜ್ಞಾನ ತರಗತಿಗಳು ಹೆಚ್ಚಾಗಿ ಲೈವ್ ಕ್ಲಾಸ್ ಇರುತ್ತವೆ. 👉 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗುವುದು. 👉 ಬ್ಯಾಚ್ ಕೋರ್ಸ್ ಆರಂಭವಾದ ದಿನದಿಂದ 5 ತಿಂಗಳ ವರೆಗೆ ತಾವು ರೆಕಾರ್ಡ್ ತರಗತಿಗಳನ್ನು ವೀಕ್ಷಿಸಬಹುದು. 👉 ಬ್ಯಾಚ್ ಕೋರ್ಸ್ ಗೆ ಜಾಯಿನ್ ಆಗಲು ಕೊನೆಯ ದಿನಾಂಕ march 10, 2024 👉 ತರಗತಿಗಳು ಮಾರ್ಚ್ 10 ರಿಂದ ಪ್ರಾರಂಭ ಆಗುತ್ತವೆ. 👉 5 ತಿಂಗಳು ಕಾಲಾವಧಿ ಇರುತ್ತದೆ. 👉 Admissions ಪ್ರಾರಂಭವಾಗಿವೆ. 👉 ಫೀ -2000 👉 ಮಹಾಶಿವರಾತ್ರಿ ನಿಮಿತ್ಯ  ಶುಕ್ರವಾರದವರಿಗೆ ವರೆಗೆ 50% discount ಕೊಡಲಾಗುತ್ತಿದೆ... 👉 Join ಆಗುವರು 1025rs amount ವನ್ನು phone pay ಮೂಲಕ ಈ 7619206247 number ಗೆ ಮಾಡಿ screenshot ವನ್ನು WhatsApp madi. ನಾವು add madtevi.. From Swami Vivekanand Study Center Chikodi.

2024030749.pdf4.71 KB

★ CTET Notification: ★ 💫⭐💫⭐💫⭐💫⭐💫 ⚫ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ / Central Teacher's Eligibility Test (CTET)-July-2024ಗೆ ಇದೀಗ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!! ⚫ ಅರ್ಜಿ ಸಲ್ಲಿಸುವ ಅವಧಿ: 07-03-2024 ರಿಂದ 02-04-2024 ⚫ CTET ಪರೀಕ್ಷೆಯು 2024ರ ಜುಲೈ-07ರಂದು ನಡೆಯಲಿದೆ.!! ⚫ ಅರ್ಜಿ ಸಲ್ಲಿಸಲು ಅನ್ ಲೈನ್ ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻👇🏻 https://ctet.nic.in/ ✍🏻🗒️✍🏻🗒️✍🏻🗒️✍🏻🗒️✍🏻

photo content

ಸಮತಲ ದರ್ಪನದಲ್ಲಿ ಉಂಟಾಗುವ ಪ್ರತಿಬಿಂಬದ ಲಕ್ಷಣ
Anonymous voting

ಪರದೆ ಮೇಲೆ ಹಿಡಿಯಬಹುದ ಪ್ರತಿಬಿಂಬ
Anonymous voting

SI unit of refractive index
Anonymous voting

Last day offer
Last day offer

photo content

Happy women's day
Happy women's day

ಯಿಸ್ಟ್ ಗಳಲ್ಲಿ ಕಂಡುಬರುವ ಸಂತಾನೋತ್ಪತ್ತಿ ವಿಧ
Anonymous voting