GPSTR / TET/ HSTR - KHOT SIR
Kanalga Telegram’da o‘tish
6 338
Obunachilar
+224 soatlar
+437 kunlar
+17630 kunlar
Postlar arxiv
Watch "VIDYUT SHAKTI - PROBLEMS- PART -5" on YouTube
https://youtu.be/ZdPOd8-ZES4
Watch "VIDYUT SHAKTI - PROBLEMS- PART -5" on YouTube
https://youtu.be/ZdPOd8-ZES4
Watch "FDA SCIENCE KEY ANS 2021-FEB 28" on YouTube
https://youtu.be/BqJ-IZKwbJU
👆👆👆👆👆👆👆👆👆👆
🌷 ಈ ದಿನದ ವಿಶೇಷತೆ
=============
☘ ರಾಷ್ಟ್ರೀಯ ವಿಜ್ಞಾನ ದಿನ :-
ಸಿ.ವಿ.ರಾಮನ್ ನೆನಪು
===============
ಪ್ರತಿ ವರ್ಷ ಫೆಬ್ರುವರಿ 28 ರಂದು ದೇಶದಾದ್ಯಂತ 'ರಾಷ್ಟ್ರೀಯ ವಿಜ್ಞಾನ ದಿನಾಚರಣೆ' ಆಚರಿಸಲಾಗುತ್ತಿದೆ. 1928ರ ಫೆಬ್ರುವರಿ 28ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ.ಸಿ.ವಿ.ರಾಮನ್ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದರು. ಮುಂದೆ ಆ ಸಂಶೋಧನೆ 'ರಾಮನ್ ಪರಿಣಾಮ' (ರಾಮನ್ ಎಫೆಕ್ಟ್) ಎಂದೇ ಜಗತ್ಪ್ರಸಿದ್ಧಿಯಾಯಿತು.
======================
ಫೆಬ್ರುವರಿ 28ರಂದು 'ರಾಷ್ಟ್ರೀಯ ವಿಜ್ಞಾನ ದಿನ' ಎಂದು ನಿಗದಿ ಪಡಿಸುವಂತೆ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು 1986ರಲ್ಲಿ ಸರ್ಕಾರಕ್ಕೆ ಮನವಿ ಮಾಡಿತ್ತು. 1987ರಿಂದ ದೇಶದಾದ್ಯಂತ ಶಾಲೆ–ಕಾಲೇಜುಗಳು, ವಿಶ್ವವಿದ್ಯಾಲಯಗಳು, ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು, ವೈದ್ಯಕೀಯ ಹಾಗೂ ತಂತ್ರಜ್ಞಾನ ಕೇಂದ್ರಗಳಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ ನಡೆಯುತ್ತಿದೆ.
===============
🌷National Science Day 2021 Theme
==================
ಭವಿಷ್ಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಮಾಹಿತಿ ಸಂವಹನ: ಶಿಕ್ಷಣದಲ್ಲಿ ಬಳಕೆಯಾಗುವ ಕೌಶಲ ಮತ್ತು ನೈಪುಣ್ಯತೆಗಳ ಮೇಲೆ ಇವುಗಳ ಪರಿಣಾಮ'
“Future of STI: Impacts on Education, Skills and Work”
================
Watch "VIDYUT SHAKTI PART - 4 I GPSTR I TET I 6-8 I SCIENCE I IMP CONCEPT I FIX MARKS" on YouTube
https://youtu.be/AyoLOUIaL78
Watch "ವಿದ್ಯುತ್ ಶಕ್ತಿಯ ಪರಿಣಾಮಗಳು ಭಾಗ - 3" on YouTube
https://youtu.be/sQP-JdDWJ5U
Watch "ವಿದ್ಯುತ್ ಶಕ್ತಿ - TET and GPSTR imp topic" on YouTube
https://youtu.be/rZ2Rxh3OTeI
Endi mavjud! Telegram Tadqiqoti 2025 — yilning asosiy insaytlari 
