cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

ಕರ್ನಾಟಕ ಲೋಕಸೆವಾ ಆಯೋಗ (KPSC)

🚩 Channel was restricted by Telegram

Ko'proq ko'rsatish
Mamlakat belgilanmaganTil belgilanmaganToif belgilanmagan
Reklama postlari
287
Obunachilar
Ma'lumot yo'q24 soatlar
Ma'lumot yo'q7 kunlar
Ma'lumot yo'q30 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

Prohibited content
🌺ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ "ಇಸ್ಸಿ ಸಾನೆಕ್"(Issi saaneq)ಇವು ಒಂದು - "ಡೈನೋಸಾರ್" ಜಾತಿಗಳು *ಯಾವುದಾದ್ರೂ ಒಂದು ಗ್ರೂಪ್ *ನಲ್ಲಿ ಇರಬೇಕು ಎಂದು  *ವಿನಂತಿಸಿಕೊಳ್ಳುತೇವಿ*     *1 WhatsApp group link 👇👇👇👇👇👇👇👇 👇👇* https://chat.whatsapp.com/DgDwJ2Efo0l3hwjWhK3fjo *2 WhatsApp group link 👇👇👇👇👇👇👇👇 👇👇* https://chat.whatsapp.com/Ioqul4yW3an8LZoSetHitU *3 WhatsApp group link 👇👇👇👇👇👇👇👇 👇👇* https://chat.whatsapp.com/CIh8IBaFyeCGJStkERZwCU *4 WhatsApp group link 👇👇👇👇👇👇👇👇 👇👇* https://chat.whatsapp.com/HgGNTY6cfKU94adCkM5nuV *5 WhatsApp group link 👇👇👇👇👇👇👇👇 👇👇* https://chat.whatsapp.com/L6EwbCDPWk96cA0AZhB1fA *Teligram group links 👇👇👇👇👇👇👇👇👇👇👇.* 1 :-  https://t.me/karna9902 2 :-  https://t.me/SpardhakarnaCompitetiveExam 🙏𝐏𝐋𝐄𝐀𝐒𝐄 𝐒𝐇𝐀𝐑𝐄🙏
Hammasini ko'rsatish...
Prohibited content
ಅಭಿನಯಿಸಿದ್ದಾರಾಲ್ಕೆ ಚಿತ್ರೋತ್ಸವಕ್ಕೆ "ತಾಯಿ ಕಸ್ತೂರ್‌ ಗಾಂಧಿ" ಕಸ್ತೂರ್‌ ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿ ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ತಾಯಿ ಕಸ್ತೂರ್‌ ಗಾಂಧಿ’ ಚಿತ್ರವು, 12ನೇ ದಾದಾ ಸಾಹೇಬ್‌ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ ಕಸ್ತೂರ್‌ ಬಾ ಮತ್ತು ಗಾಂಧಿಯವರನ್ನು ಮುಖಾಮುಖಿಯಾಗಿಸುತ್ತಾ ಇಬ್ಬರ ಸಕಾರಾತ್ಮಕ ವ್ಯಕ್ತಿತ್ವವನ್ನು ಈ ಚಿತ್ರವು ಅನಾವರಣಗೊಳಿಸುತ್ತದೆ. ಕಸ್ತೂರ್‌ ಬಾ ಪಾತ್ರದಲ್ಲಿ ನಟಿ ಹರಿಪ್ರಿಯಾ ಹಾಗೂ ಗಾಂಧಿ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್‌ ಅಭಿನಯಿಸಿದ್ದಾರೆ. *ಯಾವುದಾದ್ರೂ ಒಂದು ಗ್ರೂಪ್ *ನಲ್ಲಿ ಇರಬೇಕು ಎಂದು  *ವಿನಂತಿಸಿಕೊಳ್ಳುತೇವಿ*     *2 WhatsApp group link 👇👇👇👇👇👇👇👇 👇👇* https://chat.whatsapp.com/Ioqul4yW3an8LZoSetHitU *3 WhatsApp group link 👇👇👇👇👇👇👇👇 👇👇* https://chat.whatsapp.com/CIh8IBaFyeCGJStkERZwCU *4 WhatsApp group link 👇👇👇👇👇👇👇👇 👇👇* https://chat.whatsapp.com/HgGNTY6cfKU94adCkM5nuV *5 WhatsApp group link 👇👇👇👇👇👇👇👇 👇👇* https://chat.whatsapp.com/L6EwbCDPWk96cA0AZhB1fA *Teligram group links 👇👇👇👇👇👇👇👇👇👇👇.* 1 :-  https://t.me/karna9902 2 :-  https://t.me/SpardhakarnaCompitetiveExam 🙏𝐏𝐋𝐄𝐀𝐒𝐄 𝐒𝐇𝐀𝐑𝐄🙏
Hammasini ko'rsatish...
ರದ್ದಾಗುತ್ತಾ_545_PSI_ನೇಮಕಾತಿ_ಪ್ರಕ್ರಿಯೆ_!!_1.pdf1.52 MB
ಪ್ರಮಾಣವಚನ & ರಾಜಿನಾಮೆಗಳು: ಯಾರು- ಯಾರಿಗೆ ನೀಡುತ್ತಾರೆ ? ರಾಷ್ಟ್ರಪತಿ : (The President) ಪ್ರಮಾಣವಚನ ಭೋದಿಸುವವರು: ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ. ರಾಜಿನಾಮೆ ಸಲ್ಲಿಸುವದು: ಉಪರಾಷ್ಟ್ರಪತಿಗೆ. ಉಪರಾಷ್ಟ್ರಪತಿ : (Vice President): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ಪ್ರಧಾನಮಂತ್ರಿ : (Prime Minister): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ಲೋಕಸಭಾ ಸ್ಪೀಕರ್ : (Lok Sabha Speaker): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ಲೋಕಸಭೆಯ ಉಪ ಸ್ಪೀಕರ್ ಗೆ. ಲೋಕಸಭೆಯ ಉಪ ಸ್ಪೀಕರ್ : (Deputy Speaker of Lok Sabha): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ರಾಜಿನಾಮೆ ಸಲ್ಲಿಸುವದು: ಲೋಕಸಭಾ ಸ್ಪೀಕರ್ ಗೆ. ಮುಖ್ಯ ಚುನಾವಣಾ ಆಯುಕ್ತರು : (Chief Election Commissioner): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ಅಟಾರ್ನಿ ಜನರಲ್ : (Attorney General): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ಮಹಾಲೇಖಪಾಲರು : (CAG- Comptroller and Auditor General): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ಸಾಲಿಸಿಟರ್ ಜನರಲ್ : (Solicitor-General): ಪ್ರಮಾಣವಚನ ಭೋದಿಸುವವರು :ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ಲೋಕಸೇವಾ ಆಯೋಗದ ಛೇರ್ಮನ್ : (Chairman, Public Service Commission): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ನೀತಿ(ಯೋಜನಾ) ಆಯೋಗದ ಛೇರ್ಮನ್ : (Chairman OF NITI/Planning Commission): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ಆರ್ಬಿಐ ಗವರ್ನರ್ : (Governor, RBI ): ಪ್ರಮಾಣವಚನ ಭೋದಿಸುವವರು: ರಾಷ್ಟ್ರಪತಿ. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿ. ಮುಖ್ಯಮಂತ್ರಿ : (Chief Minister ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ. ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ : (Chief Justice of High Court): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಇವರಿಗೆ ಸಲ್ಲಿಸುವದು: ರಾಷ್ಟ್ರಪತಿಗೆ. ಹೈಕೋರ್ಟ್ ನ ಇತರ ನ್ಯಾಯಾಧೀಶರು : (Other Judges of High Court ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಸಲ್ಲಿಸುವದು: ರಾಷ್ಟ್ರಪತಿಗೆ. ಅಡ್ವೋಕೇಟ್ ಜನರಲ್ : (Advocate General): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ. ಅಕೌಂಟೆಂಟ್ ಜನರಲ್ : (Accountant General ): ಪ್ರಮಾಣವಚನ ಭೋದಿಸುವವರು: ರಾಜ್ಯಪಾಲರು. ರಾಜಿನಾಮೆ ಸಲ್ಲಿಸುವದು: ರಾಜ್ಯಪಾಲರಿಗೆ..
Hammasini ko'rsatish...
Prohibited content
👉"ಏರ್ ಕ್ವಾಲಿಟಿ ಡೇಟಾಬೇಸ್ 2022" ಅನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO)ಇತ್ತೀಚೆಗೆ ಬಿಡುಗಡೆ ಮಾಡಿದೆ. 👉 "ದಕ್ಷಿಣ ಏಷ್ಯಾ ಎಕನಾಮಿಕ್ ಫೋಕಸ್''ವರದಿಯನ್ನು ವಿಶ್ವ ಬ್ಯಾಂಕ್ ಪ್ರಕಟಿಸಿದೆ.
Hammasini ko'rsatish...
  • File unavailable
  • File unavailable
  • File unavailable
19_ವಿಜಯಕರ್ನಾಟಕ Vijay Karnataka. am.pdf6.39 MB
The Hindu Bengaluru 19.04.2022.pdf18.96 MB
ToI Bengaluru 19.04.2022.pdf13.51 MB
ವಿಶ್ವದ ಪ್ರಮುಖ ಸಂಸ್ಥೆಗಳು ಮತ್ತು ಅವುಗಳ ಪ್ರಧಾನ ಕಛೇರಿ... 1. ರೆಡ್ ಕ್ರಾಸ್ - ಜಿನೀವಾ 2. ಇಂಟರ್ಪೋಲ್ - ಪ್ಯಾರಿಸ್ (ಲಿಯಾನ್ಸ್) 3. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) - ಮನಿಲಾ 4. ವಿಶ್ವ ವನ್ಯಜೀವಿ ಸಂರಕ್ಷಣಾ ನಿಧಿ (WWF) - ಸ್ವಿಟ್ಜರ್ಲೆಂಡ್ 5. NATO - ಬ್ರಸೆಲ್ಸ್ 6. ಅಂತರಾಷ್ಟ್ರೀಯ ನ್ಯಾಯಾಲಯ - ನೆದರ್ ಲ್ಯಾಂಡ್ ಹೇಗ್ 7. UNICEF - ನ್ಯೂಯಾರ್ಕ್. 8. ಸಾರ್ಕ್ - ಕಠ್ಮಂಡು. 9. ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) - ಕೀನ್ಯಾ ನೈರೋಬಿ 10. GATT - ಜಿನೀವಾ 11. ವಿಶ್ವ ವ್ಯಾಪಾರ ಸಂಸ್ಥೆ (WTO) - ಜಿನೀವಾ 12. ಆರ್ಗನೈಸೇಶನ್ ಆಫ್ ಅಮೇರಿಕನ್ ಸ್ಟೇಟ್ಸ್ (OAS) - ವಾಷಿಂಗ್ಟನ್ D.C. 13. ಅರಬ್ ಲೀಗ್ - ಕೈರೋ 15. ವರ್ಲ್ಡ್ ಕೌನ್ಸಿಲ್ ಆಫ್ ಚರ್ಚ್ಸ್ (WCC) - ಜಿನೀವಾ 16. ಯುರೋಪಿಯನ್ ಎನರ್ಜಿ ಕಮಿಷನ್ (EEC) - ಜಿನೀವಾ 17. ಆಫ್ರಿಕನ್ ಎಕನಾಮಿಕ್ ಕಮಿಷನ್ (ECA) - ಅಡಿಸ್-ಅಬಾಬಾ 18. ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್ ​​(ECTA) - ಜಿನೀವಾ 19. ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಹೈ ಕಮಿಷನ್ (UNHCR) - ಜಿನೀವಾ 20. ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (IAEA) - ವಿಯೆನ್ನಾ 21. ಪಶ್ಚಿಮ ಏಷ್ಯಾ ಆರ್ಥಿಕ ಆಯೋಗ (ECWA) - ಬಾಗ್ದಾದ್ 22. ವ್ಯಾಪಾರ ಮತ್ತು ಅಭಿವೃದ್ಧಿಯ ವಿಶ್ವಸಂಸ್ಥೆಯ ಸಮ್ಮೇಳನ (UNCTAD) - ಜಿನೀವಾ 23. ಅಮ್ನೆಸ್ಟಿ ಇಂಟರ್‌ನ್ಯಾಶನಲ್ - ಲಂಡನ್ 24. ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) - ಲೌಸನ್ನೆ 25. ಯುರೋಪಿಯನ್ ಕಾಮನ್ ಮಾರ್ಕೆಟ್ (ECM) - ಜಿನೀವಾ. 26. ಕಾಮನ್‌ವೆಲ್ತ್ ರಾಜ್ಯಗಳ ಮುಖ್ಯಸ್ಥರ ಸಮ್ಮೇಳನ (CHOGM) - ಸ್ಟ್ರಾಸ್‌ಬರ್ಗ್ 27. ಪೆಟ್ರೋಲಿಯಂ ಉತ್ಪಾದಿಸುವ ದೇಶಗಳ ಸಂಘಟನೆ (OPEC) - ವಿಯೆನ್ನಾ 28. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) - ಪ್ಯಾರಿಸ್ 29. ಯುರೋಪಿಯನ್ ಪರಮಾಣು ಶಕ್ತಿ ಸಮುದಾಯ (EURATON) - ಬ್ರಸೆಲ್ಸ್ 30. ಕಾಮನ್ವೆಲ್ತ್ - ಲಂಡನ್ 31. ಯುರೋಪಿಯನ್ ಆರ್ಥಿಕ ಸಮುದಾಯ (EEC) - ಜಿನೀವಾ 32. ಯುರೋಪಿಯನ್ ಪಾರ್ಲಿಮೆಂಟ್ - ಲಕ್ಸೆಂಬರ್ಗ್ 33. ಯುರೋಪಿಯನ್ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ESRO) - ಪ್ಯಾರಿಸ್ 34. ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ILO) - ಜಿನೀವಾ 35. ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ಆರ್ಥಿಕ ಮತ್ತು ಸಾಮಾಜಿಕ ಆಯೋಗ - ಬ್ಯಾಂಕಾಕ್ 36. ಆಫ್ರಿಕನ್ ಯೂನಿಟಿಗಾಗಿ ಸಂಸ್ಥೆ (OAU) - ಅಡಿಸ್-ಅಬಾಬಾ 37. UNESCO - ಪ್ಯಾರಿಸ್ 38. ವಿಶ್ವ ಬ್ಯಾಂಕ್ - ವಾಷಿಂಗ್ಟನ್ ಡಿ.ಸಿ. 39. ಅಂತರಾಷ್ಟ್ರೀಯ ಹಣಕಾಸು ನಿಧಿ (IMF) - ವಾಷಿಂಗ್ಟನ್ D.C. 40. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) - ರೋಮ್
Hammasini ko'rsatish...
19_ ವಿಜಯವಾಣಿ vijayavani. .am.pdf14.26 MB
Boshqa reja tanlang

Joriy rejangiz faqat 5 ta kanal uchun analitika imkoniyatini beradi. Ko'proq olish uchun, iltimos, boshqa reja tanlang.