cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

ASSISTANT PROFESSOR ASPIRANTS

Welcome to our Channel.We are here to provide/Share various notes and updates related to Assistant professor jobs.

Ko'proq ko'rsatish
Reklama postlari
2 755
Obunachilar
Ma'lumot yo'q24 soatlar
Ma'lumot yo'q7 kunlar
-3630 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ ASST. PROF. FINAL LIST: ★ 🌟☀️🌟☀️🌟☀️🌟☀️🌟☀️🌟 ⚫ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ ( Final List) ಯನ್ನು ಇದೀಗ ಪ್ರಕಟಿಸಲಾಗಿದೆ.!! ⚫ ವಿಷಯವಾರು ಅಂತಿಮ ಆಯ್ಕೆಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ: 👇🏻👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/gfgc2021 🌟☀️🌟☀️🌟☀️🌟☀️🌟☀️🌟
Hammasini ko'rsatish...
Photo unavailableShow in Telegram
Final selection list Announced
Hammasini ko'rsatish...
♣️ GFGC: Docmnt VerIfied List: ♣️ ✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳಲ್ಲಿನ ಮೂಲ ದಾಖಲೆಗಳ ಪರಿಶೀಲನೆ (Document Verified List) ಮುಗಿದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!! 👇🏻👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/indexnew ✍🏻💐✍🏻💐✍🏻💐✍🏻💐✍🏻💐✍🏻💐✍🏻
Hammasini ko'rsatish...
Photo unavailableShow in Telegram
https://cetonline.karnataka.gov.in/kea/gfgc2021 Revised selection list_Assistant professor.
Hammasini ko'rsatish...
Photo unavailableShow in Telegram
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻 ★ Principl Aplcn date Extnded:★ ✍🏻📃✍🏻📃✍🏻📃✍🏻📃✍🏻📃✍🏻📃 ⚫️ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 310 ಪ್ರಾಂಶುಪಾಲರು (ಗ್ರೇಡ್‌-1) (45 HK + 265 Non HK ) ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು 06-02-2023ರಿಂದ 10-02-2023ರ ವರೆಗೆ ವಿಸ್ತರಿಸಲಾಗಿದೆ.!! ⚫️ ಲಖಿತ ಪರೀಕ್ಷಾ ದಿನಾಂಕ: 28-02-2023 & 04-03-2023
Hammasini ko'rsatish...
Photo unavailableShow in Telegram
👇🏻👇🏻👇🏻👇🏻👇🏻👇🏻👇🏻👇🏻👇🏻 https://cetonline.karnataka.gov.in/kea/gfgc2021 ⚫ ತಾತ್ಕಾಲಿಕ ಆಯ್ಕೆಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದರೆ 07-02-2023 ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.!! ⚫ Document Verification ಗೆ ಅರ್ಹರಾದ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯು ಪ್ರಕಟಗೊಂಡಿದ್ದು, ಇವರಿಗೆ 04-03-2023ರಂದು DV ನಡೆಯಲಿದೆ.!! 🌟☀️🌟☀️🌟☀️🌟☀️🌟☀️🌟
Hammasini ko'rsatish...
Emailing HISkannada.pdf
Hammasini ko'rsatish...