cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

🎯ಯುವರತ್ನ ಶ್ರೀ ಅಕಾಡೆಮಿ ( Competitive📚)🎯

"ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ; ಮಾ ಕರ್ಮಫಲ ಹೇತುರ್ಭೂ ಮಾ ತೇ ಸಂಗೋಸ್ತ್ವ ಕರ್ಮಣಿ" 📚✍️ 💐🌍

Ko'proq ko'rsatish
Reklama postlari
189
Obunachilar
Ma'lumot yo'q24 soatlar
-17 kunlar
-730 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

Photo unavailableShow in Telegram
ಬೆಳಗ್ಗೆ ಎದ್ದ ತಕ್ಷಣ ಯೋಚಿಸುವ ಒಂದು ಸಕಾರಾತ್ಮಕ ಚಿಂತನೆ, ಆ ನಿಟ್ಟಿನಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ, ಇಡೀ ದಿನವನ್ನು ಅತ್ಯಂತ ಫಲದಾಯಕವಾಗಿ ಪರಿವರ್ತಿಸಬಲ್ಲುದು. ಬೆಳಗಿನ ಉತ್ತಮ ಯೋಚನೆ ಆ ದಿನವನ್ನು ಸಾರ್ಥಕವಾಗಿಸಬಲ್ಲುದು.
Hammasini ko'rsatish...
👍 2
2024ರ ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ * ಅತ್ಯುತ್ತಮ ಚಿತ್ರ: ಒಪೆನ್ಹೈಮರ್ * ಅತ್ಯುತ್ತಮ ನಟ: ಸಿಲಿಯನ್ ಮರ್ಫಿ (ಒಪೆನ್ಹೈಮರ್) * ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್ (ಪೂರ್ ಥಿಂಗ್ಸ್) * ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್ ನೋಲನ್ (ಒಪೆನ್ಹೈಮರ್) * ಅತ್ಯುತ್ತಮ ಪೋಷಕ ನಟಿ: ಡಾ’ವೈನ್ ಜಾಯ್ ರಾಂಡೋಲ್ಫ್ (ದಿ ಹೋಲ್ಡ್‌ಓವರ್ಸ್) * ಅತ್ಯುತ್ತಮ ಪೋಷಕ ನಟ: ರಾಬರ್ಟ್ ಡೌನಿ ಜೂನಿಯರ್ (ಒಪೆನ್ಹೈಮರ್) * ಅತ್ಯುತ್ತಮ ಮೂಲ ಚಿತ್ರಕಥೆ: ಅನಾಟಮಿ ಆಫ್ ಎ ಫಾಲ್ * ಅತ್ಯುತ್ತಮ ಅಡಾಪ್ಟೆಡ್ ಚಿತ್ರಕಥೆ: ಅಮೆರಿಕನ್ ಫಿಕ್ಷನ್ * ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ: ದಿ ಝೋನ್ ಆಫ್ ಇಂಟರೆಸ್ಟ್ * ಅತ್ಯುತ್ತಮ ಅನಿಮೇಟೆಡ್ ಚಿತ್ರ: ದಿ ಬಾಯ್ ಅಂಡ್ ದಿ ಹೆರಾನ್ * ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ವಾರ್ ಈಸ್ ಓವರ್! ಜಾನ್ ಮತ್ತು ಯೋಕೊ ಅವರ ಸಂಗೀತದಿಂದ ಸ್ಫೂರ್ತಿ ಪಡೆದಿದೆ * ಅತ್ಯುತ್ತಮ ಹಾಡು: ಬಾರ್ಬಿ * ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ : ಹೆನ್ರಿ ಶುಗರ್ ಅವರ ಅದ್ಭುತ ಕಥೆ * ಅತ್ಯುತ್ತಮ ಚಿತ್ರಕಥೆ: ಜಸ್ಟಿನ್ ಟ್ರೆಟ್ ಮತ್ತು ಆರ್ಥರ್ ಹರಾರಿ ಅವರ ‘ಅನ್ಯಾಟಮಿ ಆಫ್ ಎ ಫಾಲ್’ * ಅತ್ಯುತ್ತಮ ಸಾಕ್ಷ್ಯಚಿತ್ರ: ಜಾನ್ ಮತ್ತು ಯೊಕೊ ಅವರ ‘ವಾರ್ ಇಸ್ ಓವರ್” * ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ: ಹಯಾವೊ ಮಿಯಾಜಾಕಿ ಮತ್ತು ತೋಶಿಯೊ ಸುಜುಕ್ ಅವರ ‘ದಿ ಬಾಯ್ ಅಂಡ್ ದಿ ಹೆರಾನ್’
Hammasini ko'rsatish...
Boshqa reja tanlang

Joriy rejangiz faqat 5 ta kanal uchun analitika imkoniyatini beradi. Ko'proq olish uchun, iltimos, boshqa reja tanlang.