uz
Feedback
JOIN 2 LEARN Academy

JOIN 2 LEARN Academy

Kanalga Telegram’da o‘tish

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Ko'proq ko'rsatish
6 775
Obunachilar
+624 soatlar
Ma'lumot yo'q7 kunlar
-3230 kunlar
Postlar arxiv
ಕರ್ನಾಟಕದ ಮೊದಲ ಸಹಕಾರ ಸಂಘ ಯಾವ ಜಿಲ್ಲೆಯಲ್ಲಿ ಸ್ಥಾಪನೆಯಾಯಿತು ? ( labour inspector & statistical inspector ಪ್ರಶ್ನೆ )
Anonymous voting

The synonym of " Sycophant " is _______ ( Labour Inspector & Statistical Inspector ಪ್ರಶ್ನೆ )
Anonymous voting

Paradise means _______ ( labour inspector & statistical inspector ಪ್ರಶ್ನೆ )
Anonymous voting

ಇನಾಂತಿ ಭೂ ಪದ್ದತಿಯನ್ನು ಯಾರು ಜಾರಿಗೆ ತಂದರು ? ( labour inspector & statistical inspector ಪ್ರಶ್ನೆ )
Anonymous voting

ಟಿಪ್ಪುವಿನ ಕಾಲದಲ್ಲಿ ಭೂ ಕಂದಾಯವನ್ನು ಯಾರು ವಸೂಲಿ ಮಾಡುತ್ತಿದ್ದರು ? ( labour inspector & statistical inspector ಪ್ರಶ್ನೆ )
Anonymous voting

ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ ಯಾವಾಗ ಜಾರಿಗೆ ಬಂದಿತು ? ( Labour inspector & statistical inspector ಪ್ರಶ್ನೆ )
Anonymous voting

ಕರ್ನಾಟಕದಲ್ಲಿ ಮೊದಲ ಬಾರಿಗೆ ಭೂ ಸುಧಾರಣೆಯನ್ನು ಜಾರಿಗೆ ತಂದ ಉದ್ದೇಶ ಏನು? ( Labour inspector & statistical inspector ಪ್ರಶ್ನೆ )
Anonymous voting

Vijay __________ Late. He's stuck in traffic. ( Labour inspector & Statistical inspector ಪ್ರಶ್ನೆ )
Anonymous voting

Students obey their .......... ( Labour Inspector & Statistical inspector ಪ್ರಶ್ನೆ )
Anonymous voting

Join2learn.testpress.in 👆 ಜಾಲತಾಣದಲ್ಲಿ ಸಹ ( Laptop ) ಮೂಲಕ Labour inspector ಮತ್ತು Statistical inspector ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷಾ ಸರಣಿ ಬರೆಯಬಹುದು 👍 Thank You 👉 Team ~ JOIN 2 LEARN 👍

👉 ಪರೀಕ್ಷಾ ಸರಣಿ ತೆಗೆದುಕೊಳ್ಳಲು ಸಮಸ್ಯೆ ಆದಲ್ಲಿ 7795014409 ಗೆ ಸಂಪರ್ಕಿಸಿ 🙏🏻

👉 ನಿಮ್ಮ phonepe mobile ನಂಬರ್ ಬಳಸಿ 👉 ಒಂದು OTP ಬರುತ್ತದೆ 👉 ನಿಮ್ಮ PHONEPE ಗೆ ಲಿಂಕ್ ಬರುತ್ತದೆ 👉 ಅಲ್ಲಿ Pay ಮಾಡುವ ಮೂಲಕ ಪರೀಕ್ಷೆ ಸರ
👉 ನಿಮ್ಮ phonepe mobile ನಂಬರ್ ಬಳಸಿ 👉 ಒಂದು OTP ಬರುತ್ತದೆ 👉 ನಿಮ್ಮ PHONEPE ಗೆ ಲಿಂಕ್ ಬರುತ್ತದೆ 👉 ಅಲ್ಲಿ Pay ಮಾಡುವ ಮೂಲಕ ಪರೀಕ್ಷೆ ಸರಣಿ JOIN ಆಗಿ ಧನ್ಯವಾದಗಳು 🙏🏻

👉 wallets ಮೂಲಕ pay ಮಾಡಲು ಬಯಸಿದರೆ 👉 ಇಲ್ಲಿರುವ ಆಯ್ಕೆ ಬಳಸಬಹುದು 👉 phonepe ಬಳಸುವುದು ಉತ್ತಮ
👉 wallets ಮೂಲಕ pay ಮಾಡಲು ಬಯಸಿದರೆ 👉 ಇಲ್ಲಿರುವ ಆಯ್ಕೆ ಬಳಸಬಹುದು 👉 phonepe ಬಳಸುವುದು ಉತ್ತಮ

👉 ನಿಮ್ಮ PHONEPE ದು UPI ID Enter ಮಾಡಿ Varify ಅಂತಾ ಕೊಡಿ 👉 proceed & pay ಮೇಲೆ ಒತ್ತಿ 👉 ನಿಮ್ಮ phonepe app ನಲ್ಲಿ ಲಿಂಕ್ ಬರುತ್ತದೆ
👉 ನಿಮ್ಮ PHONEPE ದು UPI ID Enter ಮಾಡಿ Varify ಅಂತಾ ಕೊಡಿ 👉 proceed & pay ಮೇಲೆ ಒತ್ತಿ 👉 ನಿಮ್ಮ phonepe app ನಲ್ಲಿ ಲಿಂಕ್ ಬರುತ್ತದೆ 👉 testpress ಗೆ 125 Rs pay ಮಾಡಿ ಎಂದು 👉 pay ಮಾಡುವ ಮೂಲಕ ಪರೀಕ್ಷಾ ಸರಣಿಗೆ join ಆಗಬಹುದು 👉 ಎಲ್ಲರ ಜೊತೆ ನೀವು ಮಾದರಿ ಮರೀಕ್ಷೆ ಬರೆಯಬಹುದು

👉 Buy Now ಮೇಲೆ ಕ್ಲಿಕ್ ಮಾಡಿದ ನಂತರ 👉 payment ಮಾಡಲು Options ಕೇಳುತ್ತದೆ 👉 UPI ಅಥವಾ WALLETS ಬಳಸಿ ಸರಳವಾಗಿದೆ
👉 Buy Now ಮೇಲೆ ಕ್ಲಿಕ್ ಮಾಡಿದ ನಂತರ 👉 payment ಮಾಡಲು Options ಕೇಳುತ್ತದೆ 👉 UPI ಅಥವಾ WALLETS ಬಳಸಿ ಸರಳವಾಗಿದೆ

👉 KPSC ಲೇಬರ್ ಇನಿಸ್ಪೆಕ್ಟರ್ ಮತ್ತು ಸ್ಟ್ಯಾಟಿಸ್ಟಿಕಲ್ ಇನಿಸ್ಪೆಕ್ಟರ್ ಪರೀಕ್ಷಾ ಸರಣಿ Attend ಮಾಡೋದು ಹೇಗೆ ? 👉 JOIN 2 LEARN App install ಮ
👉 KPSC ಲೇಬರ್ ಇನಿಸ್ಪೆಕ್ಟರ್ ಮತ್ತು ಸ್ಟ್ಯಾಟಿಸ್ಟಿಕಲ್ ಇನಿಸ್ಪೆಕ್ಟರ್ ಪರೀಕ್ಷಾ ಸರಣಿ Attend ಮಾಡೋದು ಹೇಗೆ ? 👉 JOIN 2 LEARN App install ಮಾಡಿಕೊಳ್ಳಿ 👉 install ಮಾಡಿದ ಮೇಲೆ ನಿಮ್ಮ Mobile ಸಂಖ್ಯೆಯಿಂದ login ಆಗಿ 👉 login ಆದಮೇಲೆ Dashboard ಮೇಲೆ New Courses ಎಂದು ಬರುತ್ತದೆ 👉 ಕನ್ನಡ ಮಾಧ್ಯಮ ಅಥವಾ ಇಂಗ್ಲಿಷ್ ಮಾಧ್ಯಮ ನಿಮಗೆ ಬೇಕಾದ ಪರೀಕ್ಷಾ ಸರಣಿ ಮೇಲೆ ಕ್ಲಿಕ್ ಮಾಡಿ 👉 Buy Now ಎಂದು ಕೇಳುತ್ತದೆ

Synonym of " Mendacity " is ? ( Labour inspector & Statistical inspector ಪ್ರಶ್ನೆ )
Anonymous voting

" ಕಂದೀಲು " ಎಂಬುದು ಯಾವ ಭಾಷೆಯಿಂದ ಬಂದ ಶಬ್ದವಾಗಿದೆ ? ( labour inspector & statistical inspector ಪ್ರಶ್ನೆ )
Anonymous voting

ಅತ್ಯಂತ ಚಿಕ್ಕ ಷಟ್ಪದಿ ಯಾವುದು ? ( Labour Inspector & Statistical Inspector ಪ್ರಶ್ನೆ )
Anonymous voting