JOIN 2 LEARN Academy
Kanalga Telegram’da o‘tish
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Ko'proq ko'rsatish6 767
Obunachilar
+124 soatlar
-157 kunlar
-4930 kunlar
Postlar arxiv
6 766
" ಹದಿನಾಲ್ಕು ದೇವತೆಗಳ ಹಬ್ಬ " ಸುದ್ದಿಯಲ್ಲಿದ್ದು ಯಾವ ರಾಜ್ಯಕ್ಕೆ ಸಂಬಂಧಿಸಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
ಇತ್ತೀಚಿಗೆ ಯಾರಿಗೆ ಆರ್ಡರ್ ಆಫ ದಿ ನೈಲ್ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು ? ( JOIN 2 LEARN App ಪ್ರಚಲಿತ ಘಟನೆಗಳು )
6 766
ರಾಷ್ಟ್ರೀಯ ಫ್ಲಾರೆನ್ಸ ನೈಟಿಂಗೇಲ್ ಪ್ರಶಸ್ತಿಯನ್ನು ಯಾವ ಸಚಿವಾಲಯ ಕೊಡುತ್ತದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
ಪ್ರಧಾನಮಂತ್ರಿ ಶ್ರಮ ಯೋಗಿ ಮಾನಧನ ಯೋಜನೆ ಯಾವ ವಲಯದ ಕಾರ್ಮಿಕರಿಗೆ ಸಂಬಂಧಿಸಿದೆ ? ( KEA ಕಟ್ಟಡ ಕಾರ್ಮಿಕ ಪರೀಕ್ಷೆ ಪ್ರಶ್ನೆ - JOIN 2 LEARN App )
6 766
2023 ರ ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯ ಏನಾಗಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
" ಹೀನ ಗುಣಗಳ ಹಿಂಗದೆ ಗಂಗೆಯ ಸ್ನಾನವ ಮಾಡಿದರೇನು ಫಲ" ಎಂಬುದು ಯಾರ ರಚನೆಯಾಗಿದೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 766
ಲಗ್ರಾoಜಿಯನ್ ಬಿಂದು ಇತ್ತೀಚಿಗೆ ಸುದ್ದಿಯಲ್ಲಿದ್ದು ಯಾವ ಕ್ಷೇತ್ರಕೆ ಸಂಬಂಧಿಸಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
ವಿಶ್ವಸಂಸ್ಥೆಯ ಲಾಂಛನ ಏನನ್ನು ಸೂಚಿಸುತ್ತದೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪ್ರಶ್ನೆ )
6 766
ಇತ್ತೀಚಿನ ವಿಶ್ವ ಅರೋಗ್ಯ ಸಂಸ್ಥೆಯ ವರದಿಯ ಪ್ರಕಾರ ದೇಶದಲ್ಲಿ ಅತೀ ಕಡಿಮೆ ವಾಯು ಮಾಲಿನ್ಯದ ನಗರ ಯಾವುದು ? ( JOIN 2 LEARN App ಪ್ರಚಲಿತ ಘಟನೆಗಳು )
6 766
ಜಾಗತಿಕ ನಿವ್ವಳ ಶೂನ್ಯ ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಯಾವುದಕ್ಕೆ ಸಂಬಂಧಿಸಿದೆ ? ( JOIN 2 LEARN ಪ್ರಚಲಿತ ಘಟನೆಗಳು )
6 766
2023 ರ ವಿಶೇಷ ಒಲಂಪಿಕ್ಸ್ ಕ್ರೀಡಾಕೂಟದ ಗುರಿ ಏನಾಗಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
ಗಾಂಧಿ ಶಾಂತಿ ಪ್ರಶಸ್ತಿಗೆ ಸಂಬಂಧಿಸಿದಂತೆ ಸರಿಯಾದದನ್ನು ಆಯ್ಕೆ ಮಾಡಿ ( JOIN 2 LEARN App ಪ್ರಚಲಿತ ಘಟನೆಗಳು )
6 766
ಮಧ್ಯಬಿಂದು ಎಂಬುದು ಯಾರ ಕೃತಿಯಾಗಿದೆ ? ( ಲೆಕ್ಕ ಸಹಾಯಕರು ಮತ್ತು ಕಿರಿಯ ಲೆಕ್ಕ ಸಹಾಯಕರ ಪರೀಕ್ಷೆ ಪ್ರಶ್ನೆ )
6 766
ಕಮರ್ಶಿಯಲ್ ಟ್ಯಾಕ್ಸ್ ಇನಿಸ್ಪೆಕ್ಟರ್ ಪರೀಕ್ಷೆಗೆ JOIN 2 LEARN App ನಲ್ಲಿ ನಿಮಗೆ ಯಾವ ಕೋರ್ಸ್ ಗೆ JOIN ಆಗಲು ಆಸಕ್ತಿ ಇದೆ ?
6 766
ರಾಜ ಪರ್ಬ ಉತ್ಸವ ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
ಪೌಸ್ಟಿಕ ಉದ್ಯಾನ ಯೋಜನೆ ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಕಂಡುಬರುತ್ತದೆ ? ( JOIN 2 LEARN App ಪ್ರಚಲಿತ ಘಟನೆಗಳು )
6 766
ನೇರಳೆ ಕ್ರಾಂತಿ ಇತ್ತೀಚಿಗೆ ಸುದ್ದಿಯಲ್ಲಿದ್ದು ಇದು ಯಾವುದಕ್ಕೆ ಸಂಬಂಧಿಸಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Endi mavjud! Telegram Tadqiqoti 2025 — yilning asosiy insaytlari 
