JOIN 2 LEARN Academy
Kanalga Telegram’da o‘tish
📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App
Ko'proq ko'rsatish6 779
Obunachilar
+224 soatlar
+167 kunlar
-2830 kunlar
Postlar arxiv
6 789
⭐️⭐️⭐️ ಮಹಿಳೆ ಮೇಲೆ ಇಂದಿನ RSI ಪರೀಕ್ಷೆಯಲ್ಲಿ ಪ್ರಬಂಧ JOIN 2 LEARN Essay Classes ⭐️⭐️⭐️🥳
6 789
⭐️⭐️⭐️
ಇಂದು ನಡೆದ PSI ( RSI ) ಪರೀಕ್ಷೆಯಲ್ಲಿ JOIN 2 LEARN App ನಲ್ಲಿ ಸುಮಾರು 55 ನಿಮಿಷ ಚರ್ಚೆ ಮಾಡಿದಂತಹ " ಸುಸ್ಥಿರ ಅಬುವೃದ್ಧಿಯ ಗುರಿಗಳು ಹಾಗೂ ಸಾಧನೆಗಳು - ಭಾರತ ಸುಸ್ಥಿರ ಅಭಿವೃದ್ಧಿಯ ಸಾಧನೆಯಲ್ಲಿ ಎಡವಿದ್ದು ಎಲ್ಲಿ? ಎಂಬ ಪ್ರಬಂಧವನ್ನು - ಮನುಷ್ಯನ ಅಭಿವೃದ್ಧಿ ಅಥವಾ ಪರಿಸರ ಸಂರಕ್ಷಣೆ ಎಂದು ಕೇಳಲಾಗಿದೆ.
⭐️⭐️⭐️ ಈ ಪ್ರಬಂಧ ಬರೆದಂತಹ ಎಲ್ಲರಿಗೂ ಒಳ್ಳೆಯ ಅಂಕಗಳು ಸಿಗಲಿ
NOTE ⭐️ ಪ್ರಬಂಗಳನ್ನು ಓದಿಕೊಂಡು ಹೋಗುದು ಬಿಡಿ. JOIN 2 LEARN App ನಲ್ಲಿ ಚರ್ಚೆಗಳನ್ನು ಕೇಳಿ ನಿಮ್ಮದೇ ಪದಗಳಲ್ಲಿ ಬರೆದು ಪ್ರಾಕ್ಟೀಸ್ ಮಾಡ. ಕೊಟ್ಟಿರುವ topic ಅರ್ಥ ಆಗ್ಲಿಲ್ಲ ಅಂದ್ರೆ ಪ್ರಬಂಧ ಬರೆಯೋಕೆ ಆಗಲ್ಲ.
.
⭐️ Team ~ JOIN 2 LEARN
6 789
ಇವತ್ತಿನ PSI ( RSI ) ಪರೀಕ್ಷೆಯಲ್ಲಿ JOIN 2 LEARN App ನಲ್ಲಿ ನೋಡಿದಂತಹ ಯಾವ ಪ್ರಬಂಧ ಬರೆದಿದ್ದೀರಾ ?
6 789
🔻 JOIN 2 LEARN ನ ಪ್ರಚಲಿತ ಘಟನೆಗಳ ಚರ್ಚೆಯಲ್ಲಿ ಬದಲಾವಣೆ ಮಾಡಲಾಗಿದೆ.
🔺ಪ್ರತಿದಿನ ಪ್ರಶ್ನೆಗಳ ತರ ಚರ್ಚೆ ಮಾಡುವ ಬದಲಾಗಿ, ಪ್ರತಿ ತಿಂಗಳ ಪ್ರಚಲಿತ ಘಟನೆಗಳನ್ನು ವಿಭಿನ್ನ ವರ್ಗಗಳಲ್ಲಿ ಚರ್ಚೆ ಮಾಡಲಾಗುವುದು.
🔻 ಯಾವ ವರ್ಗಗಳು ( category ) ಅಲ್ಲಿ ಚರ್ಚೆ ಮಾಡಲಾಗುವುದು?
🔺ಪ್ರಶಸ್ತಿಗಳು
🔻ಕರ್ನಾಟಕದ ಪ್ರಚಲಿತ ಘಟನೆಗಳು
🔺ಸುದ್ದಿಯಲ್ಲಿರುವ ವ್ಯಕ್ತಿಗಳು
🔺ಸುದ್ದಿಯಲ್ಲಿರುವ ಸ್ಥಳಗಳು
🔻ರಾಷ್ಟ್ರೀಯ ಸುದ್ದಿಗಳು
🔺ಅಂತರಾಷ್ಟ್ರೀಯ ಸುದ್ದಿಗಳು
🔺ಪ್ರಮುಖ ದಿನಗಳು ಹಾಗೂ ದ್ಯೇಯವಾಕ್ಯಗಳು
🔺ಪ್ರಮುಖ ವರದಿಗಳು
🔹 ಹೀಗೆ ಎಲ್ಲಾ ವಿಧವಾಗಿ ಪ್ರತಿ ತಿಂಗಳ ಪ್ರಚಲಿತ ಘಟನೆಗಳನ್ನು JOIN 2 LEARN Youtube ನಲ್ಲಿ ಚರ್ಚಿಸಲಾಗುವುದು.
⭐️ ಪ್ರತಿ ತಿಂಗಳ ಪ್ರಚಲಿತ ಘಟನೆಗಳ ಮೇಲೆ 100 ಅಂಕಗಳ ಪರೀಕ್ಷೆಯನ್ನು JOIN 2 LEARN App ನಲ್ಲಿ ಪ್ರತಿ ತಿಂಗಳು ದಿನಾಂಕ 1 ರಂದು ರಾತ್ರಿ 7 ಗಂಟೆಗೆ ನಡೆಸಲಾಗುವುದು.
⭐️ ಜನೆವರಿ ತಿಂಗಳ ಎಲ್ಲಾ ಪ್ರಚಲಿತ ಘಟನೆಗಳನ್ನು ಫೆಬ್ರವರಿ 1 ರಿಂದ ಚರ್ಚಿಸಲಾಗುತ್ತದೆ 👍
🔴 ಈ ವಿಭಿನ್ನ ಪ್ರಯತ್ನಕ್ಕೆ ನಿಮ್ಮ ಸಹಾಯ ಮತ್ತು ಸಹಕಾರ ಇರಲಿ 🧡 Team ~ JOIN 2 LEARN
6 789
🌱 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ಪರೀಕ್ಷೆಗೆ JOIN 2 LEARN App ನಲ್ಲಿ ಫೆಬ್ರವರಿ 1 ರಿಂದ ಪ್ರತಿದಿನ ಪರೀಕ್ಷಾ ಸರಣಿ - ಪರೀಕ್ಷೆ ಮುಗಿಯುವ ತನಕ ಆರಂಭವಾಗುತ್ತಿದೆ.
🌱 ಪ್ರತಿದಿನ ರಾತ್ರಿ 9 ಗಂಟೆಗೆ GK ಹಾಗೂ ಕೃಷಿ ವಿಷಯದ ಮೇಲೆ ಪರೀಕ್ಷೆ ಇರುತ್ತದೆ.
🌱 ಹೆಚ್ಚಿನ ಮಾಹಿತಿಗಾಗಿ Contact - 7795014409 - Team ~ JOIN 2 LEARN
🌱 ಪರೀಕ್ಷಾ ಸರಣಿಗೆ join ಆಗಲು join 2 learn app ಡೌನ್ಲೋಡ್ ಮಾಡಿಕೊಳ್ಳಿ 👇
https://play.google.com/store/apps/details?id=in.testpress.join2learn
6 789
ಸಹಾಯಕ ಕೃಷಿ ಅಧಿಕಾರಿ ( Bsc Agriculture ಮಾಡಿದವರಿಗೆ ) ಹುದ್ದೆಗಳಿಗೆ JOIN 2 LEARN App ನಲ್ಲಿ ಪೆಬ್ರವರಿ 1 ರಿಂದ ಪ್ರತಿದಿನ GK ಮತ್ತು ಕೃಷಿ ವಿಷಯದ ಮಿನಿ ಪರೀಕ್ಷಾ ಸರಣಿ ಆರಂಭ.
6 789
ಸಹಾಯಕ ಕೃಷಿ ಅಧಿಕಾರಿ ( Bsc Agriculture ಮಾಡಿದವರಿಗೆ ) ಹುದ್ದೆಗಳಿಗೆ JOIN 2 LEARN App ನಲ್ಲಿ ಪೆಬ್ರವರಿ 1 ರಿಂದ ಪ್ರತಿದಿನ GK ಮತ್ತು ಕೃಷಿ ವಿಷಯದ ಪರೀಕ್ಷಾ ಸರಣಿ ಆರಂಭ.
6 789
⭐️ JOIN 2 LEARN App ನಲ್ಲಿ PSI ಪ್ರಬಂಧಗಳ ತರಗತಿಗಳಮೇಲೆ ಕೊಟ್ಟ Student Offer ಇಂದು ಕೊನೆಗೊಳ್ಳಲಿದೆ. Join soon
Team ~ JOIN 2 LEARN
6 789
⭐️ ಜನೆವರಿ ತಿಂಗಳ ಪ್ರಚಲಿತ ಘಟನೆಗಳ ಪರೀಕ್ಷೆ - 2023
⭐️ join 2 learn app ನಲ್ಲಿ
⭐️ ಸಮಯ - ಫೆಬ್ರವರಿ 1, ಸಾಯಂಕಾಲ 7 ಗಂಟೆಗೆ
⭐️ 100 ಪ್ರಶ್ನೆಗಳ ಪ್ರಶ್ನೆಪತ್ರಿಕೆ / 100 ಅಂಕಗಳು
⭐️ ಸಮಯ - 90 ನಿಮಿಷ
⭐️ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುತ್ತದೆ
⭐️ಪರೀಕ್ಷೆ ನಂತರ All karnataka Rank ದೊರೆಯುತ್ತದೆ
⭐️ ಪರೀಕ್ಷೆಯ ನಂತರ ವಿವರಣೆ ದೊರೆಯುತ್ತದೆ
⭐️ ಜನೆವರಿ ಸಂಪೂರ್ಣ ಪ್ರಚಲಿತ ಘಟನೆಗಳ ಮೇಲೆ ಪರೀಕ್ಷೆ ಇರುತ್ತದೆ.
⭐️ PSI, PC, PDO, KAS, KPSC, TET, CET, ಎಲ್ಲಾ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವವರು ಪರೀಕ್ಷೆ ಬರೆಯಬಹುದು.
ಪರೀಕ್ಷೆ ಬರೆಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 👇
https://play.google.com/store/apps/details?id=in.testpress.join2learn
6 789
🔴 PSI ಪರೀಕ್ಷೆಗೆ ಪ್ರಬಂಧದ ಮೇಲೆ 5 ನೇ BIG CLASS ನ ಚರ್ಚೆ
🟢 ಭಾರತ 5 ಜಿ ತಂತ್ರಜ್ಞಾನದ ದೇಶವಾಗುತ್ತಿದೆ - ಚರ್ಚಿಸಿ
🔴 ಸಮಯ - (ಜನೆವರಿ - 10) ರಾತ್ರಿ 9 ಗಂಟೆಗೆ - JOIN 2 LEARN App ನಲ್ಲಿ
🟦 ಪ್ರಬಂಧದ ತರಗತಿ ಕೇಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
🔹https://play.google.com/store/apps/details?id=in.testpress.join2learn
🔻🔻 Team ~ Join 2 Learn
6 789
ಸಹಾಯಕ ಕೃಷಿ ಅಧಿಕಾರಿ ( Bsc Agriculture ಮಾಡಿದವರಿಗೆ ) JOIN 2 LEARN App ನಲ್ಲಿ ಯಾವ ಕೋರ್ಸಗಾಗಿ ನೀವು ಕಾಯುತ್ತಿದ್ದೀರಾ ?
6 789
ಸಹಾಯಕ ಕೃಷಿ ಅಧಿಕಾರಿ ( Bsc Agriculture ಮಾಡಿದವರಿಗೆ ) ಹುದ್ದೆಗಳಿಗೆ ಎಷ್ಟು ಜನ ಕಾಯುತ್ತಿದ್ದೀರಾ ?
Endi mavjud! Telegram Tadqiqoti 2025 — yilning asosiy insaytlari 
