cookie

Sizning foydalanuvchi tajribangizni yaxshilash uchun cookie-lardan foydalanamiz. Barchasini qabul qiling», bosing, cookie-lardan foydalanilishiga rozilik bildirishingiz talab qilinadi.

avatar

UPSC / KPSC / KEA Exams 🏘📚

ಎಲ್ಲಾ ರೀತಿಯ ಸ್ಪರ್ಧಾತ್ಮಕ ಹಾಗೂ ಶೈಕ್ಷಣಿಕ ಪರೀಕ್ಷೆಗಳಿಗಾಗಿ. 😊

Ko'proq ko'rsatish
Reklama postlari
1 707
Obunachilar
-124 soatlar
-27 kunlar
-130 kunlar

Ma'lumot yuklanmoqda...

Obunachilar o'sish tezligi

Ma'lumot yuklanmoqda...

Photo unavailableShow in Telegram
KPSC issues
Hammasini ko'rsatish...
👍 4
https://t.co/5zoCNzKfZ1 Present KEA Executive Director Removed
Hammasini ko'rsatish...
ಸಿಇಟಿ ಪರೀಕ್ಷೆಯಲ್ಲಿ ಸಾಲು ಸಾಲು ಎಡವಟ್ಟು, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಲೆದಂಡ

ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ (CET Exam) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)51ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಗಳ, ಉಪನ್ಯಾಸಕರ ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ,ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರನ್ನೇ ತಲೆದಂಡ ಮಾಡಿದೆ.

👍 5
Photo unavailableShow in Telegram
HK reservation related Protest 🪧
Hammasini ko'rsatish...
👍 2😁 1
Photo unavailableShow in Telegram
SBI recruitment related
Hammasini ko'rsatish...
SSLC RESULT OUT: ✍🏻📃✍🏻📃✍🏻📃✍🏻 ⚫ ಈ ವರ್ಷದ SSLC ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ.!! All the Best my dear SSLC Students.!! ⚫ ವಿದ್ಯಾರ್ಥಿಗಳ Register No. & Date of Birth ನಮೂದಿಸಿ ಫಲಿತಾಂಶ ನೋಡಲು ಲಿಂಕ್: 👇🏻👇🏻👇🏻👇🏻👇🏻👇🏻👇🏻👇🏻👇🏻 https://karresults.nic.in/first_sl_kar.asp ✍🏻📃✍🏻📃✍🏻📃✍🏻📃✍🏻
Hammasini ko'rsatish...
👍 1
Photo unavailableShow in Telegram
👍 1
Photo unavailableShow in Telegram
KEA... VAO date extended.
Hammasini ko'rsatish...
ಅರ್ಜಿ ಪ್ರಾರಂಭದಿಂದಲೂ ಒಂದಲ್ಲ‌ ಒಂದು ವಿವಾದದಲ್ಲೇ ಇದ್ದ, VAO ನೋಟಿಫಿಕೇಷನ್... ಅರ್ಜಿ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಂತೆಯೇ ಜಾಲತಾಣ ಮುಚ್ಚಿ, ಸಾವಿರಾರು ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಸದಾ ಒಂದಿಲ್ಲೊಂದು ತೊಂದರೆಯಲ್ಲಿ ಸಿಲುಕಿರುವ KEA ವಿದ್ಯಾರ್ಥಿಗಳು ಹಾಗೂ ಅಭ್ಯರ್ಥಿಗಳ ಜೀವನದೊಂದಿಗೆ ಆಟವಾಡುತ್ತಿದೆ.
Hammasini ko'rsatish...
Photo unavailableShow in Telegram
👍 1