uz
Feedback
Raman tutorials for GK

Raman tutorials for GK

Kanalga Telegram’da o‘tish

Ko'proq ko'rsatish

📈 Telegram kanali Raman tutorials for GK analitikasi

Raman tutorials for GK (@ramantutorialforgk) Ingliz til segmentidagi kanali faol ishtirokchi. Hozirda hamjamiyat 45 177 obunachidan iborat bo'lib, Taʼlim toifasida 3 955-o'rinni va Hindiston mintaqasida 8 373-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 45 177 obunachiga ega bo‘ldi.

29 Iyun, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni -172 ga, so‘nggi 24 soatda esa -17 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 14.61% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 7.56% ini tashkil etuvchi reaksiyalarni to‘playdi.
  • Post qamrovi: Har bir post o‘rtacha 6 602 marta ko‘riladi; birinchi sutkada odatda 3 415 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 5 ta reaksiya keladi.
  • Tematik yo‘nalishlar: Kontent tet, mcqs, ctet, grammar kabi asosiy mavzularga jamlangan.

📝 Tavsif va kontent siyosati

Kanal uchun tavsif kiritilmagan.

Yuqori yangilanish chastotasi (oxirgi ma’lumot 30 Iyun, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

45 177
Obunachilar
-1724 soatlar
-437 kunlar
-17230 kunlar
Postlar arxiv
BREAKING NEWS : 'KPSC' ವಿವಿಧ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟ, ಇಲ್ಲಿದೆ ಮಾಹಿತಿ http://dhunt.in/N7LIZ By ಕನ್ನಡದುನಿಯಾ via Dailyhunt

Job Alert : ಏಕಲವ್ಯ ಮಾದರಿ ಶಾಲೆಗಳಲ್ಲಿ 38,800 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ, ತಕ್ಷಣ ಅರ್ಜಿ ಸಲ್ಲಿಸಿ |Teachers Recruitment http://dhunt.in/N6uU5 By Kannada News Now via Dailyhunt

Sent with Xodo

ಕರ್ನಾಟಕ ಲೋಕ ಸೇವಾ ಆಯೋಗವು (KPSC Jobs) ರಾಜ್ಯ ಸರಕಾರದ ವಿವಿಧ ಗ್ರೂಪ್‌ ಸಿ ಹುದ್ದೆಗಳ ನೇಮಕಕ್ಕೆ ಸಂಬಂಧಪಟ್ಟಂತೆ ಈ ವರ್ಷ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಸಂಭಾವ್ಯ ದಿನಾಂಕಗಳ ಪಟ್ಟಿಯನ್ನು ಪ್ರಕಟಿಸಿದೆ. ಕೆಪಿಎಸ್‌ಸಿ ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳಬಹುದು. KPSC ಕನ್ನಡ ಭಾಷಾ ಪರೀಕ್ಷೆ ಯಾವಾಗ? ಗ್ರೂಪ್‌ ಸಿ ಹುದ್ದೆಗಳಿಗೆ ಈ ವರ್ಷ ನವೆಂಬರ್‌ 4ರಂದು ಕನ್ನಡ ಭಾಷಾ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು - 242 ಹುದ್ದೆಗಳು, ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರು-67 ಹುದ್ದೆಗಳು, ಸಹಕಾರ ಸಂಘಗಳ ನಿರೀಕ್ಷಕರು-47 ಹುದ್ದೆಗಳಿಗೆ (ಇವೆಲ್ಲ ಉಳಿಕೆ ಮೂಲ ವೃಂದ) ಮತ್ತು ಸಹಕಾರ ಸಂಘಗಳ ನಿರೀಕ್ಷಕರು (ಕಲ್ಯಾಣ ಕರ್ನಾಟಕ ವೃಂದ) - 53 ಹುದ್ದೆಗಳಿಗೆ ಕನ್ನಡ ಭಾಷೆ ಪರೀಕ್ಷೆ ನಡೆಯಲಿದೆ. ನಾಲ್ಕುನಾಲ್ಕು ಅಧಿಸೂಚನೆಗಳನ್ನು ಒಟ್ಟು ಗೂಡಿಸಿ ಒಂದೇ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ ಯಾವಾಗ? ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು ಮತ್ತು ಸಹಕಾರ ಸಂಘಗಳ ನಿರೀಕ್ಷಕರು (ಉಳಿಕೆ ವೃಂದ) ಹುದ್ದೆಗಳಿಗೆ ನವೆಂಬರ್‌ 5,2023ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಅಂದರೆ, ಅಂದು ಬೆಳಗ್ಗೆ ಸ್ಪರ್ಧಾತ್ಮಕ ಪರೀಕ್ಷೆ 1 ಮತ್ತು ಅಪರಾಹ್ನ ಪತ್ರಿಕೆ 2 ಪರೀಕ್ಷೆ ನಡೆಯಲಿದೆ.

ಅತಿಥಿ ಶಿಕ್ಷಕರ ನೇಮಕಾತಿ

JOBS: ಕರ್ನಾಟಕದಲ್ಲಿ 40 ಸಾವಿರ ಶಿಕ್ಷಕರ ನೇಮಕಾತಿ- ಅರ್ಜಿ ಹಾಕಲು ನಾಳೆಯೇ ಲಾಸ್ಟ್​ ಡೇಟ್ http://dhunt.in/N42yW By News18 ಕನ್ನಡ via Dailyhunt

Last date ☝️Hurry up!

Repost from Raman Tutorials 2
photo content

ಉದ್ಯೋಗ ವಾರ್ತೆ:ಅಂಚೆ ಇಲಾಖೆಯ 12,828 GDS ಹುದ್ದೆಗಳ ಅರ್ಜಿ ಸಲ್ಲಿಸುವಿಕೆ ದಿನಾಂಕ ವಿಸ್ತರಣೆ, ಇಲ್ಲಿದೆ ಮಾಹಿತಿ http://dhunt.in/N35uw By Kannada News Now via Dailyhunt

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ : ನಾಳೆಯಿಂದ ಮೂಲದಾಖಲೆಗಳ ಪರಿಶೀಲನೆ 🔥🔥🔥🔥🔥🔥🔥🔥🔥🔥 2022ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳಿಂದ ಮೂಲ ದಾಖಲೆಗಳ ಪರಿಶೀಲನೆ ಕಾರ್ಯವು ಜೂನ್ 12ರಿಂದ ಜೂ. 16ರವರೆಗೆ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಮೂಲ ದಾಖಲೆಗಳ ಪರಿಶೀಲನೆ ವೇಳಾ ಪಟ್ಟಿ ಮೂಲ ದಾಖಲೆಗಳ ಪರಿಶೀಲನೆ ನಿಗದಿತ ದಿನದಂದು ಬೆಳಿಗ್ಗೆ 10.30 ರಿಂದ ಸಂಜೆ 05 ಗಂಟೆಯವರಗೆ ನಡೆಯಲಿದ್ದು, ಜೂನ್ 12ರಂದು ಆಂಗ್ಲಭಾಷೆ(ಹೆಚ್.ಕೆ) ಹಾಗೂ ಜೀವಶಾಸ್ತ್ರ(ಹೆಚ್.ಕೆ) (ಆಯ್ಕೆ ಪಟ್ಟಿ ಕ್ರಮ 01 ರಿಂದ ಮುಕ್ತಾಯದವರೆಗೆ) ವಿಷಯದ ದಾಖಲೆ ಪರಿಶೀಲನೆ ನಡೆಯಲಿದೆ. ಜೂ 13ರಂದು ಸಮಾಜ ಪಾಠ, ಕನ್ನಡ ಮತ್ತು ಉರ್ದು (ಹೆಚ್.ಕೆ) (ಕ್ರಮ 01 ರಿಂದ ಮುಕ್ತಾಯದವರೆಗೆ) ವಿಷಯದ ದಾಖಲೆ ಪರಿಶೀಲನೆ, ಜೂ 14ರಂದು ಪಿಸಿಎಂ ಕನ್ನಡ (ಹೆಚ್.ಕೆ) (01 ರಿಂದ 119 ರವರಗೆ) ವಿಷಯದ ದಾಖಲೆ ಪರಿಶೀಲನೆ, ಜೂ 15ರಂದು ಪಿಸಿಎಂ ಕನ್ನಡ (ಹೆಚ್.ಕೆ) (120 ರಿಂದ ಮುಕ್ತಾಯದವರೆಗೆ) ವಿಷಯದ ದಾಖಲೆ ಪರಿಶೀಲನೆ, ಜೂ 16ರಂದು ಪಿಸಿಎಂ ಕನ್ನಡ ಮತ್ತು ಉರ್ದು (ಎನ್.ಹೆಚ್.ಕೆ), ಆಂಗ್ಲಭಾಷೆ (ಎನ್.ಹೆಚ್.ಕೆ), ಜೀವಶಾಸ್ತ್ರ(ಎನ್.ಹೆಚ್.ಕೆ), ಸಮಾಜ ಪಾಠ ಕನ್ನಡ ಮತ್ತು ಉರ್ದು (ಎನ್.ಹೆಚ್.ಕೆ) ವಿಷಯಗಳ (ಆಯ್ಕೆ ಪಟ್ಟಿ ಕ್ರಮ 01 ರಿಂದ ಮುಕ್ತಾಯದವರೆಗೆ) ದಾಖಲೆ ಪರಿಶೀಲನೆ ನಡೆಯಲಿದೆ.

Today's Kannada prabha news

ಖಾಲಿ ಇರುವ 58 ಸಾವಿರ ಶಿಕ್ಷಕರ ಹುದ್ದೆಗಳ ಶೀಘ್ರ ಭರ್ತಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ http://dhunt.in/MXTJ3 By ಕನ್ನಡ ಪ್ರಭ via Dailyhunt

Guest Lecturer: 13,000 ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಎದುರಾಗಿದೆ ಕಾನೂನು ಸಮಸ್ಯೆ! http://dhunt.in/MXdGH By Vistara News via Dailyhunt