uz
Feedback

Firibgarlarga uchmang! Telemetrio bunday kanallarni topadi va belgilaydi 👉 Belgini ko‘rmoqchi bo‘lsangiz, obuna bo‘ling

Raman tutorials for GK

Raman tutorials for GK

Kanalga Telegram’da o‘tish

Ko'proq ko'rsatish

📈 Telegram kanali Raman tutorials for GK analitikasi

Raman tutorials for GK (@ramantutorialforgk) Ingliz til segmentidagi kanali faol ishtirokchi. Hozirda hamjamiyat 45 281 obunachidan iborat bo'lib, Taʼlim toifasida 4 016-o'rinni va Hindiston mintaqasida 8 197-o'rinni egallagan.

📊 Auditoriya ko‘rsatkichlari va dinamika

невідомо sanasidan buyon loyiha tez o‘sib, 45 281 obunachiga ega bo‘ldi.

21 Oktabr, 2026 dagi oxirgi ma’lumotlarga ko‘ra kanal barqaror faollikka ega. Oxirgi 30 kunda obunachilar soni -343 ga, so‘nggi 24 soatda esa -15 ga o‘zgardi va umumiy qamrov yuqori darajada qolmoqda.

  • Tasdiqlash holati: Tasdiqlanmagan
  • Jalb etish (ER): Auditoriya o‘rtacha 16.23% darajada jalb etiladi. Nashrdan keyingi dastlabki 24 soatda kontent odatda umumiy obunachilar sonining 6.05% ini tashkil etuvchi reaksiyalarni to‘playdi.
  • Post qamrovi: Har bir post o‘rtacha 7 351 marta ko‘riladi; birinchi sutkada odatda 2 739 ta ko‘rish yig‘iladi.
  • Reaksiyalar va o‘zaro ta’sir: Auditoriya faol: har bir postga o‘rtacha 5 ta reaksiya keladi.
  • Tematik yo‘nalishlar: Kontent tet, mcqs, ctet, grammar kabi asosiy mavzularga jamlangan.

📝 Tavsif va kontent siyosati

Kanal uchun tavsif kiritilmagan.

Yuqori yangilanish chastotasi (oxirgi ma’lumot 23 Oktabr, 2026 da olingan) sababli kanal doimo dolzarb va katta qamrovli bo‘lib qoladi. Analitika auditoriya kontent bilan faol hamkorlik qilishini, uni Taʼlim toifasidagi muhim ta’sir nuqtasiga aylantirishini ko‘rsatadi.

45 284
Obunachilar
-1524 soatlar
-1467 kun
-34330 kun
Postlar arxiv
Paper -2 KAS prelims (29.12.2024).pdf12.01 MB

👆🏻👆🏻👆🏻👆🏻👆🏻👆🏻👆🏻👆🏻👆🏻 KAS Question Paper-2: ✍🏻📃✍🏻📃✍🏻📃✍🏻📃✍🏻 ⚫ ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-2 ಪತ್ರಿಕೆಯ Question Paper....

👆🏻👆🏻👆🏻👆🏻👆🏻👆🏻👆🏻👆🏻👆🏻 KAS Question Paper-2: ✍🏻📃✍🏻📃✍🏻📃✍🏻📃✍🏻 ⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ: ★ Mental Ability     : 30 ★ Ecology (EVS)    : 23 ★ Science & Tech. : 14 ★ Current Affairs   : 11 ★ Budget                 : 09 ★ Schemes/Plans : 08 ★ GK / Others         : 05 =================== ★ TOTAL                 : 100 ✍🏻📋✍🏻📋✍🏻📋✍🏻📋✍🏻📋

ಇಂದಿನ ಸ್ಪೋಕನ್ ಇಂಗ್ಲೀಷ್‌ ತರಗತಿ ರಾತ್ರಿ 8 ಘಂಟೆಗೆ ಆರಂಭವಾಗಲಿದೆ.🙏

👆🏻👆🏻👆🏻👆🏻👆🏻👆🏻👆🏻👆🏻👆🏻 KAS Question Paper-1: ✍🏻📃✍🏻📃✍🏻📃✍🏻📃✍🏻 ⚫ ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-1 ಪತ್ರಿಕೆಯ Question Paper.!! ⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ: ★ Current Affairs   : 21 ★ Geography          : 21 ★ Economics          : 20 ★ IC/ Polity             : 16 ★ History                : 15 ★ Award/Scheme  : 05 ★ GK / Others         : 02 =================== ★ TOTAL                 : 100 ✍🏻📃✍🏻📃✍🏻📃✍🏻📃✍🏻

KPSC KAS GK PAPER 1.pdf16.69 MB

https://t.me/+VQDrPJMHX683N2Jl 👆👆👆👆👆👆👆👆 *ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗೌರವಾನ್ವಿತ ಮಿತ್ರರೆ,* ಸಮಾನ ಮನಸ್ಕರು ಒಗ್ಗೂಡಿ ಶಿಕ್ಷಣ ಇಲಾಖೆಯ ನೌಕರರನ್ನು ಒಂದೇ ವೇದಿಕೆಯ ಅಡಿಯಲ್ಲಿ ಸೇರಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇದಕ್ಕೆ ತಮ್ಮ ಮಾರ್ಗದರ್ಶನ, ಸಹಕಾರ ಅತ್ಯಗತ್ಯವಾಗಿರುವುದರಿಂದ ಜಿಲ್ಲಾ ಹಂತದಲ್ಲಾ whatsapp ಗ್ರೂಪ್ ಗಳನ್ನೂ ಈಗಾಗಲೇ ಸೃಜಿಸಿರುತ್ತೇವೆ. "telegram" ಸಹಾ whatsapp ರೀತಿಯಲ್ಲಿಯೇ ಇರುವ ಒಂದು app ಆಗಿದೆ. ಈ telegram ಗ್ರೂಪ್ ನಲ್ಲಿ ಲಕ್ಷಕ್ಕೂ ಹೆಚ್ಚು ಜನರನ್ನು ಗ್ರೂಪಿಗೆ ಸೇರಿಸಬಹುದಾಗಿದೆ. ಆದ್ದರಿಂದ ತಾವೆಲ್ಲರೂ ಈ telegram ಗ್ರೂಪ್ ಗೆ ಸೇರಲು ಕೋರಿದೆ. telegram app ಇಲ್ಲದವರು playstore ನಲ್ಲಿ app ಡೌನ್ಲೋಡ್ ಮಾಡಲು ಕೋರಿದೆ.

https://ramantutorials.in/spoken_English_Day-4 ಇವತ್ತಿನ Free Spoken English ತರಗತಿಯ ನೋಟ್ಸ್‌ ಲಿಂಕ್

google meet link for class ₹ https://meet.google.com/phw-uzyn-rfv

photo content

KARTET 2025 ನೋಟಿಫಿಕೇಶನ್ ಫೆಬ್ರವರಿ ಮೊದಲ ವಾರದಲ್ಲಿ ಆಗುವ ಸಾಧ್ಯತೆ ಹೆಚ್ಚಾಗಿದೆ ಪೇಪರ್ 1 ಮತ್ತು ಪೇಪರ್ 2 ಎರಡು ಪೇಪರ್ ಗಳಿಗೆ ಓದಲು ಸಮಯ ಕೊಡಿ. ಕೆಲವು ಮೂಲಗಳಿಂದ ತಿಳಿದು ಬಂದಿರುತ್ತದೆ. THIS IS VERY IMPORTANT MESSAGE FOR ALL.

https://ramantutorials.in/spoken_English_Day-4 ನಾಳಿನ spoken English Day 4 ಯ ನೋಟ್ಸ ನಿಮಗೆ ಈ ಮೂಲಕ ನೀಡಲಾಗಿದೆ. ಆಸಕ್ತರು ತಯಾರಿ ಮಾಡಿ
https://ramantutorials.in/spoken_English_Day-4 ನಾಳಿನ spoken English Day 4 ಯ ನೋಟ್ಸ ನಿಮಗೆ ಈ ಮೂಲಕ ನೀಡಲಾಗಿದೆ. ಆಸಕ್ತರು ತಯಾರಿ ಮಾಡಿ

https://ramantutorials.in/spoken_English_Day-4 ನಾಳಿನ spoken English Day 4 ಯ ನೋಟ್ಸ ನಿಮಗೆ ಈ ಮೂಲಕ ನೀಡಲಾಗಿದೆ. ಆಸಕ್ತರು ತಯಾರಿ ಮಾಡಿ
https://ramantutorials.in/spoken_English_Day-4 ನಾಳಿನ spoken English Day 4 ಯ ನೋಟ್ಸ ನಿಮಗೆ ಈ ಮೂಲಕ ನೀಡಲಾಗಿದೆ. ಆಸಕ್ತರು ತಯಾರಿ ಮಾಡಿ

Mental ability for PSTR, HSTR, GPSTR,KAS, SURVEYOR.... ಪ್ರಶ್ನೆಗೆ ಉತ್ತರಿಸಿ 👍👍