💫MINI NOTE💫
KPSC / PSI / PC 🧡ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದು🧡 ಎಲ್ಲರೂ join ಆಗಿ...https://t.me/POLICEQUIZGROUP
БільшеКраїна не вказанаМова не вказанаКатегорія не вказана
179
Підписники
Немає даних24 години
Немає даних7 днів
Немає даних30 днів
- Підписники
- Перегляди допису
- ER - коефіцієнт залучення
Триває завантаження даних...
Приріст підписників
Триває завантаження даних...
🔰Daily Hindu Vocabulary🔰
18 - 05 - 2022
1.HERETIC (NOUN): schismatic
Synonyms: apostate, pagan
Antonyms: believer, follower
Example Sentence:
As a relapsed heretic, he was left to the secular arm.
2.KNOTTY (ADJECTIVE): troublesome
Synonyms: mystifying, perplexing
Antonyms: easy, facile
Example Sentence:
It was his knotty idea.
3.KNAVE (NOUN): fraud
Synonyms: miscreant, rogue
Antonyms: hero, angel
Example Sentence:
He is known as a notorious knave of this area.
4.LUDICROUS (ADJECTIVE): (ऊटपटांग): absurd
Synonyms: bizarre, comical
Antonyms: normal, ordinary
Example Sentence:
It was a ludicrous statement made by her.
5.KUDOS (NOUN): praise
Synonyms: esteem, applause
Antonyms: dishonour, denunciation
Example Sentence:
When the football team won the state championship, they were given kudos during a celebratory pep rally.
6.WHITTLE (VERB): erode
Synonyms: wear away, eat away
Antonyms: increase
Example Sentence:
The shortlist of fifteen was whittled down to five.
7.CONSENT (NOUN): assent
Synonyms: agreement, permission
Antonyms: dissent, disagreement
Example Sentence:
Change was made without the consent.
8.UNPRECEDENTED (ADJECTIVE): unexpected
Synonyms: unmatched, unequalled
Antonyms: normal, common
Example Sentence:
The government took the unprecedented step of releasing confidential correspondence.
9.COVERT (ADJECTIVE): hidden
Synonyms: undercover, secret
Antonyms: open, known
Example Sentence:
Behind his soft behaviour he has some covert intentions.
10.DEFILE (VERB): corrupt
Synonyms: degrade, desecrate
Antonyms: honour, praise
Example Sentence:
He tried to defile the system.
☘️ ಪ್ರಮುಖ ಆಯೋಗಗಳು
> ಮಲ್ಹೊತ್ರ ಆಯೋಗ- ವಿಮೆ ಸುಧಾರಣೆ
> ರಾಜೇಂದ್ರ ಸಾಚಾರ್- ಕಂಪನಿ ಮತ್ತು MRTP ಕಾಯ್ದೆ
> ಜ್ಯೋತಿಬಸು ಆಯೋಗ- ಆಕ್ಟ್ರಾಯ್ ತೆರಿಗೆ ನಿಷೇಧ ಕುರಿತು
> ಚಲ್ಲಯ್ಯ ಆಯೋಗ- ಕಪ್ಪು ಹಣ
> ಭಾನು ಪ್ರತಾಪ್ ಸಿಂಗ್- ಕೃಷಿ
> ವಾಂಚು ಆಯೋಗ- ತೆರಿಗೆ ವಿಚಾರಣೆ
> ಜಿ. ವಿ. ರಾಮಕೃಷ್ಣ ಆಯೋಗ- ಬಂಡವಾಳ ಹಿಂತೆಗೆದುಕೊಳ್ಳುವಿಕೆ
> ಸ್ವಾಮಿನಾಥನ್ ಆಯೋಗ- ಜನಸಂಖ್ಯಾ ನೀತಿ
> ರಂಗರಾಜನ್ ಆಯೋಗ -ಅಂಕಿಸಂಖ್ಯೆ
> ಕೇಳ್ಕರ್ ಆಯೋಗ - ನೇರ ತೆರಿಗೆ
> ಅಬಿದ್ ಹುಸೇನ್- ಸಣ್ಣ ಕೈಗಾರಿಕೆಗಳು
> ನರಸಿಂಹನ್ ಆಯೋಗ- ಬ್ಯಾಂಕಿಂಗ್ ಸುಧಾರಣೆ
> ಮಶಲ್ಕರ್ ಆಯೋಗ- ರಾಷ್ಟ್ರೀಯ ಇಂಧನ ನೀತಿ
> ಓಂಕಾರ್ ಗೋಸ್ವಾಮಿ- ರೋಗಗ್ರಸ್ಥ ಕೈಗಾರಿಕೆಗಳು
☘️ ರಾಜ್ಯದಲ್ಲಿ ಪಿಎಂ ಕುಸುಮ್ B-ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ
> ಜಾಲ ಮುಕ್ತ ಸೌರ ಪಂಪ್ಸೆಟ್ ವ್ಯವಸ್ಥೆ ಕಲ್ಪಿಸುವ ಉದ್ದೇಶ
( ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಪಾನ್ ಅಭಿಯಾನ್)
> ಈ ಯೋಜನೆಯಿಂದ 10,000 ರೈತರಿಗೆ ಸೌಲಭ್ಯ ಸಿಗಲಿದೆ
> ಫಲಾನುಭವಿಗಳ ಆಯ್ಕೆ :- ಕ್ರೆಡಿಟ್ ಸಂಸ್ಥೆ ಆನ್ಲೈನ್ ಮೂಲಕ
> ಈ ಯೋಜನೆಯ ತಲಾ
ರಾಜ್ಯ ಸರ್ಕಾರ- 30%
ಕೇಂದ್ರ ಸರ್ಕಾರ - 40%
ಬಾಕಿ ಮೂಲಕ ರೈತರು ಬ್ಯಾಂಕ್ ಸಾಲದ ಮೂಲಕ ಭರಿಸಲಾಗುತ್ತದೆ.
☘️ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ರಕ್ಷಣೆ ಮಾಡಿದವರಿಗೆ ನಗದು ಹಣ ಮತ್ತು ಪ್ರಮಾಣ ಪತ್ರ ನೀಡಲಾಗುವುದು
☘️ ಇದನ್ನು ಜಾರಿ ಮಾಡಿದ್ದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
☘️ ಆಯ್ಕೆ ಮಾಡಲು ಜಿಲ್ಲಾ, ರಾಜ್ಯಮಟ್ಟದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲಾಗುವುದು
☘️ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಪ್ರತಿವರ್ಷ ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು
ಪ್ರಮುಖ ಸಂಸ್ಥೆಗಳು ಮತ್ತು ವಷ೯
Organization & Year of Foundation:
BIMSTEC: 1997
UNO: 1945
BRICS: 2006
BSF: 1965
SCO: 1996
ISRO: 1969
DRDO: 1958
NABARD: 1982
SEBI: 1992
RBI: 1935
SIDBI: 1990
SAARC: 1985
WWF: 1961
WTO: 1995
WHO: 1948
UNESCO: 1945
UNCTAD: 1964
UNICEF: 1946
FIFA: 1904
OPEC: 1960
NATO: 1949.
Gpstr Admit card download avalible now
👇👇👇👇👇👇
https://sts.karnataka.gov.in/GPSTRNHK/
🔰The Hindu Vocabulary For All Competitive Exams | 12-05-2022🔰
1 ASSUAGE (VERB): relieve
Synonyms: ease, alleviate
Antonyms: aggravate
Example Sentence:
The letter assuaged the fears of most members.
2. VINDICTIVE (ADJECTIVE): vengeful
Synonyms: revengeful, avenging
Antonyms: forgiving
Example Sentence:
The criticism was both vindictive and personalized.
3. FORMIDABLE (ADJECTIVE): intimidating
Synonyms: forbidding, redoubtable
Antonyms: comforting
Example Sentence:
In debate he was a formidable opponent.
4. LACKLUSTRE (ADJECTIVE): uninspired
Synonyms: uninspiring, unimaginative
Antonyms: inspired
Example Sentence:
No excuses were made for the team's lacklustre performance.
5. BLATANT (ADJECTIVE): flagrant
Synonyms: glaring, obvious
Antonyms: inconspicuous
Example Sentence:
The blatant defiance was so sweetly uttered, he didn't know how to respond.
6. DISMAY (NOUN): appal
Synonyms: horrify, shock
Antonyms: encourage
Example Sentence:
I was dismayed by the U-turn in policy.
7. INDUCE (VERB): persuade
Synonyms: convince, get
Antonyms: dissuade
Example Sentence:
The pickets induced many workers to stay away.
8. DISSENT (NOUN): disagreement
Synonyms: dispute, argument
Antonyms: agreement
Example Sentence:
There was no dissent from this view.
9. VIRTUOUS (ADJECTIVE): righteous
Synonyms: good, moral
Antonyms: bad
Example Sentence:
He considered himself very virtuous because he neither drank nor smoked.
10. SCURRY (NOUN): rush
Synonyms: race, dash
Antonyms: stroll
Example Sentence:
I was in such a scurry.
🌺✍♟🏆ಇತ್ತೀಚಿನ ಭಾರತೀಯ ಚೆಸ್ ಗ್ರ್ಯಾಂಡ್ಮಾಸ್ಟರ್ಗಳು:👇
🌺✍69ನೇ: ಹರ್ಷಿತ್ ರಾಜಾ (ಮಹಾರಾಷ್ಟ್ರ)
🌺✍70ನೇ: ರಾಜಾ ರಿಥ್ವಿಕ್ (ತೆಲಂಗಾಣ)
🌺✍71ನೇ: ಸಂಕಲ್ಪ್ ಗುಪ್ತಾ (ಮಹಾರಾಷ್ಟ್ರ)
🌺✍72ನೇ: ಮಿತ್ರಭಾ ಗುಹಾ (ಪಶ್ಚಿಮ ಬಂಗಾಳ)
🌺✍73 ನೇ: ಭರತ್ ಸುಬ್ರಮಣ್ಯಂ (ತಮಿಳುನಾಡು)
======================
👇🌺✍ Don't Confused
🌺✍ಖೇಲೋ ಇಂಡಿಯಾ ಯೂತ್ ಗೇಮ್ಸ್👇👇
🌺✍ 1ನೇ ಆವೃತ್ತಿ 2018: ನವದೆಹಲಿ
🌺✍ 2ನೇ ಆವೃತ್ತಿ 2019: ಪುಣೆ, ಮಹಾರಾಷ್ಟ್ರ
🌺✍ 3ನೇ ಆವೃತ್ತಿ 2020: ಗುವಾಹಟಿ, ಅಸ್ಸಾಂ
🌺✍ 4ನೇ ಆವೃತ್ತಿ 2021 : ಪಂಚಕುಲ, ಹರಿಯಾಣ
🌺✍ ಖೇಲೋ ಇಂಡಿಯಾ ಯೂನಿವರ್ಸಿಟಿ ಆಟಗಳು👇
🌺✍ ಮೊದಲನೇ ಆವೃತ್ತಿ 2020: ಭುವನೇಶ್ವರ್ ಒಡಿಶಾ
🌺✍ ಎರಡನೇ ಆವೃತ್ತಿ 2021: ಬೆಂಗಳೂರು, ಕರ್ನಾಟಕ
🌺✍ ಖೇಲೋ ಇಂಡಿಯಾ ವಿಂಟರ್ ಗೇಮ್ಸ್👇👇
🌺✍ ಮೊದಲನೇ ಆವೃತ್ತಿ 2020: ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರ
🌺✍ ಎರಡನೇ ಆವೃತ್ತಿ 2021 : ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರ
🌺✍ ಖೇಲೋ ಇಂಡಿಯಾ ಐಸ್ ಹಾಕಿ ಟೂರ್ನಮೆಂಟ್ 2021 ಕಾರ್ಗಿಲ್ ಲಡಾಖ್ನ ಚಿಕ್ತಾನ್ನಲ್ಲಿ ಪ್ರಾರಂಭವಾಗುತ್ತದೆ.
🌺✍ ಮೊದಲ ಖೇಲೋ ಇಂಡಿಯಾ ಝನ್ಸ್ಕಾರ್ ಚಳಿಗಾಲದ ಕ್ರೀಡಾ ಉತ್ಸವ 2021 ಕಾರ್ಗಿಲ್, ಲಡಾಖ್ನಲ್ಲಿ ಪ್ರಾರಂಭವಾಗುತ್ತದೆ.
══━━━༒ ❉ ༒━━━══
🌴🌳 ರಾಜ್ಯದಲ್ಲಿ ವೃದ್ಧಿಸಿದ ಕಾಂಡ್ಲಾ ಕಾಡು
🌳 ಬಿಡುಗಡೆ ಮಾಡಿರುವ ಇಲಾಖೆ:- ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಇಲಾಖೆ
🌳 ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ
☘️ ಕರ್ನಾಟಕದಲ್ಲಿ ಕಾಂಡ್ಲಾ ಅರಣ್ಯ ಹೆಚ್ಚಳವಾಗಿರುವ ಜಿಲ್ಲೆಗಳು
> ಉತ್ತರ ಕನ್ನಡ-2.57 ಚ.ಕಿ.ಮೀ
> ಉಡುಪಿ-1.69
> ದಕ್ಷಿಣ ಕನ್ನಡ-0.45
☘️ ಭಾರತದಲ್ಲಿ ಕಾಂಡ್ಲಾ ಅರಣ್ಯ ವೃದ್ಧಿಸಿದ ರಾಜ್ಯಗಳು
> ಒರಿಸ್ಸಾ-8.34 ಚ.ಕಿ.ಮೀ
> ಮಹಾರಾಷ್ಟ್ರ-4.02
> ಕರ್ನಾಟಕ-2.57
> ಪಶ್ಚಿಮ ಬಂಗಾಳ-1.66
> ಗೋವಾ-1.34