cookie

Ми використовуємо файли cookie для покращення вашого досвіду перегляду. Натиснувши «Прийняти все», ви погоджуєтеся на використання файлів cookie.

avatar

Ravichandra maths world

Більше
Країна не вказанаКаннада735Категорія не вказана
Рекламні дописи
722
Підписники
Немає даних24 години
Немає даних7 днів
Немає даних30 днів

Триває завантаження даних...

Приріст підписників

Триває завантаження даних...

DOC-20221229-WA0003.
Показати все...
DOC-20221229-WA0003.8.30 MB
DOC-20221229-WA0002.
Показати все...
DOC-20221229-WA0002.11.64 MB
🌸ವಿಶೇಷ ಹೆಸರಿನ ಬಜೆಟ್ಗಳು : 1 ) ಜನಕೇಂದ್ರಿತ ಬಜೆಟ್ : ಮೊರಾರ್ಜಿ ದೇಸಾಯಿ. 2 ) ಕಪ್ಪು ಬಜೆಟ್ : ಯಶವಂತರಾವ್ ಬಿ.ಚೌಹಾಣ್ 3 ) ಕ್ಯಾರೆಟ್ & ಸ್ಟಿಕ್ ಬಜೆಟ್ : ವಿ.ಪಿ.ಸಿಂಗ್ 4 ) ಗಾಂಧಿ ಬಜೆಟ್ : ರಾಜೀವ್ ಗಾಂಧಿ 5 ) ಪರ್ವಕಾಲ ಬಜೆಟ್ : ಡಾ . ಮನಮೋಹನ್ ಸಿಂಗ್ 6 ) ಕನಸಿನ ಬಜೆಟ್ : ಪಿ .ಚಿದಂಬರಂ 7 ) ಮಿಲೇನಿಯಂ ಬಜೆಟ್ : ಯಶವಂತ್ ಸಿನ್ಹಾ 8 ) ಮಿಲಿಟರಿ ಬಜೆಟ್ : ಅರುಣ್ ಜೇಟ್ಲಿ 9 ) ಹಸಿರು ಬಜೆಟ್ : ನಿರ್ಮಲಾ ಸೀತಾರಾಮನ್ 10 ) ಯೂನಿಯನ್ ಬಜೆಟ್ : ನಿರ್ಮಲಾ ಸೀತಾರಾಮನ✍️
Показати все...
🌿 National Farmers Day observed across the country every year on? - 23rd December 🌿 Kisan Diwas celebrated in the honor of former PM? - Chaudhary Charan Singh 🌿 What is the tenure of Chaudhary Charan Singh as 5th PM of India? - 1979-1980 🌿 ಇವರು ಎರಡು ಬಾರಿ ಉತ್ತರ ಪ್ರದೇಶದ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. 🌿 ಇವರನ್ನು 'ಭಾರತದ ರೈತರ ಚಾಂಪಿಯನ್'('Champion of India's Peasants') ಎಂದು ಕರೆಯಲಾಗುತ್ತದೆ. 🌿 ಇವರ ಸಮಾದಿಯ ಹೆಸರು ಕಿಸಾನ್‌ ಘಾಟ್.
Показати все...
ರೈತರ ದಿನಾಚರಣೆ.pdf
Показати все...
ರೈತರ ದಿನಾಚರಣೆ.pdf1.09 MB
📌ಪ್ರಸಿದ್ಧ_ಪಿತಾಮಹರು 📌 ━━━━━━━━━━━━━━━━━━━━ 1. ವಿಜ್ಞಾನದ ಪಿತಾಮಹ - ರೋಜರ್ ಬೇಕನ್ 2. ಜೀವ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ 3. ಸೈಟಾಲಾಜಿಯ ಪಿತಾಮಹ - ರಾಬರ್ಟ್ ಹುಕ್ 4. ರಸಾಯನಿಕ ಶಾಸ್ತ್ರದ ಪಿತಾಮಹ - ಆಂಟೋನಿ ಲೇವಸಿಯರ್ 5. ಸಸ್ಯ ಶಾಸ್ತ್ರದ ಪಿತಾಮಹ - ಜಗದೀಶ್ ಚಂದ್ರಬೋಸ್ 6. ಭೂಗೋಳ ಶಾಸ್ತ್ರದ ಪಿತಾಮಹ - ಎರಟೋಸ್ತನೀಸ್ 7. ಪಕ್ಷಿ ಶಾಸ್ತ್ರದ ಪಿತಾಮಹ - ಸಲೀಂ ಆಲಿ 8. ಓಲಂಪಿಕ್ ಪದ್ಯಗಳ ಪಿತಾಮಹ - ಪಿಯರನ್ ದಿ ಕೊಬರ್ಲೆನ್ 9. ಅಂಗ ರಚನಾ ಶಾಸ್ತ್ರದ ಪಿತಾಮಹ - ಸುಶ್ರುತ 10. ಬೀಜಗಣಿತದ ಪಿತಾಮಹ - ರಾಮಾನುಜಂ 11. ಜನಸಂಖ್ಯಾ ಶಾಸ್ತ್ರದ ಪಿತಾಮಹ - ಟಿ.ಆರ್.ಮಾಲ್ಥಸ್ 12. ಭಾರತೀಯ ಸೈನ್ಯದ ಪೂಜ್ಯ ಪಿತಾಮಹ - ಸ್ಟ್ರೇಂಜರ್ ಲಾರೇನ್ಸ್ 13. ಜೈವಿಕ ಸಿದ್ಧಾಂತದ ಪಿತಾಮಹ - ಚಾರ್ಲ್ಸ್ ಡಾರ್ಮಿನ್ 14. ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ - ಆಗಸ್ಟ್ ಹಿಕ್ಕಿಸ್ 15. ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ - ಕರೋಲಸ್ ಲಿನಿಯಸ್ 16. ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ - ಕಾರ್ನ್ ವಾಲೀಸ್ 17. ಮನೋವಿಶ್ಲೇಷಣಾ ಪಂಥ ಪಿತಾಮಹ - ಸಿಗ್ಮಂಡ್ ಫ್ರಾಯ್ಢ್ 18. ಮೋಬೆಲ್ ಫೋನ್ ನ ಪಿತಾಮಹ - ಮಾರ್ಟಿನ್ ಕೂಪರ್ 19. ಹೋಮಿಯೋಪತಿಯ ಪಿತಾಮಹ - ಸ್ಯಾಮ್ಸುಯಲ್ ಹಾನಿಯನ್ 20. ಭಾರತೀಯ ವೈದ್ಯಶಾಸ್ತ್ರದ ಪಿತಾಮಹ - ಧನ್ವಂತರಿ 21. ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ - ಮೊಗ್ಲಿಂಗ್ 22. ಇ ಮೇಲ್ ನ ಪಿತಾಮಹ - ಸಭಿರಾ ಭಟಿಯಾ 23. ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ - ಅಲ್ ಫ್ರೆಡ್ ಬೀಲೆ 24. ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ - ಟಿಪ್ಪು ಸುಲ್ತಾನ್ 25. ವೈದ್ಯಕೀಯ ಕ್ಷೇತ್ರದ ಪಿತಾಮಹ - ಸುಶ್ರುತ 26. ಭಾರತೀಯ ಹಸಿರು ಕ್ರಾಂತಿಯ ಪಿತಾಮಹ - ಎಂ.ಎಸ್.ಸ್ವಾಮಿನಾಥನ್ 27. ಭಾರತೀಯ ಕೈಗಾರಿಕಾ ರಂಗದ ಪಿತಾಮಹ - ಜೆಮ್ ಷೆಡ್ ಜಿ ಟಾಟಾ 28. ಭಾರತದ ಅಣು ವಿಜ್ಞಾದ ಪಿತಾಮಹ - ಹೋಮಿ ಜಾಹಂಗೀರ್ ಬಾಬಾ 29. ರೈಲ್ವೆಯ ಪಿತಾಮಹ - ಸ್ಟಿಫನ್ ಥಾಮಸ್ 30. ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ - ವರ್ಗೀಸ್ ಕುರಿನ್ 31. ವಂಶವಾಹಿನಿ ಶಾಸ್ತ್ರದ ಪಿತಾಮಹ - ಗ್ರೆಗರ್ ಮೆಂಡಲ್ 32. ಏಷಿಯನ್ ಕ್ರೀಡೆಯ ಪಿತಾಮಹ - ಜೆ.ಡಿ.ಸೊಂಧಿ 33. ರೇಖಾಗಣಿತದ ಪಿತಾಮಹ - ಯೂಕ್ಲಿಡ್ 34. ವೈಜ್ಞಾನಿಕ ಸಮಾತಾವಾದದ ಪಿತಾಮಹ - ಕಾರ್ಲ್ ಮಾರ್ಕ್ಸ್ 35. ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ - ಪಿ.ವಿ.ನರಸಿಂಹರಾವ್ 36. ಭಾರತೀಯ ಚಲನಚಿತ್ರ ರಂಗದ ಪಿತಾಮಹ - ದಾದಾ ಸಾಹೇಬ್ ಫಾಲ್ಕೆ 37. ಭಾರತೀಯ ಸಮಾಜಶಾಸ್ತ್ರದ ಪಿತಾಮಹ - ಜಿ.ಎಸ್.ಘುರೆ 38. ಕರ್ನಾಟಕ ಸುಗಮ ಸಂಗೀತದ ಪಿತಾಮಹ - ಶಿಶುನಾಳ ಷರೀಪ 39. ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ - ವರಹಮೀರ 40. ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ - ರಾಟ್ಜಲ್ 41. ಭಾರತೀಯ ರೈಲ್ವೆಯ ಪಿತಾಮಹ - ಲಾರ್ಡ್ ಡಾಲ್ ಹೌಸಿ 42. ಆರ್ಯುವೇದದ ಪಿತಾಮಹ - ಚರಕ 43. ಯೋಗಾಸನದ ಪಿತಾಮಹ - ಪತಂಜಲಿ ಮಹರ್ಷಿ 44. ಭಾರತದ ವಿದೇಶಾಂಗ ನೀತಿಯ ಶಿಲ್ಪಿ - ಜವಾಹರಲಾಲ್ ನೆಹರೂ 45. ಭಾರತದ ನವ ಜಾಗ್ರತಿಯ ಜನಕ - ರಾಜರಾಮ್ ಮೋಹನ್ ರಾವ್ 46. ಹಸಿರು ಕ್ರಾಂತಿಯ ಪಿತಾಮಹ - ನಾರ್ಮನ್ ಬೋರ್ಲಾನ್ 47. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ - ಪುರಂದರದಾಸರು 48. ಆಧುನಿಕ ಕರ್ನಾಟಕದ ಶಿಲ್ಪಿ - ಸರ್.ಎಂ.ವಿಶ್ವೇಶ್ವರಯ್ಯ 49. ಭಾರತದ ಶಾಸನದ ಪಿತಾಮಹ - ಅಶೋಕ 50. ಕರ್ನಾಟಕದ ಶಾಸನದ ಪಿತಾಮಹ - ಬಿ.ಎಲ್.ರೈಸ್ 51. ಪ್ರತಿ ಸುಧಾರಣ ಚಳುವಳಿಯ ಪಿತಾಮಹ - ಇಗ್ನೇಷಿಯಸ್ ಲಯೋಲ 52. ಸಮಾಜಶಾಸ್ತ್ರದ ಪಿತಾಮಹ - ಆಗಸ್ಟ್ ಕಾಂಟೆ 53. ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ - ವಿಷ್ಣುಶರ್ಮ 54. ಆಧುನಿಕ ಭಾರತದ ಜನಕ - ರಾಜರಾಮ್ ಮೋಹನ್ ರಾವ್ 55. ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ - ಲಾಟಿನ್ ಸಾಚ್ 56. ಕಂಪ್ಯೂಟರ್ ನ ಪಿತಾಮಹ - ಚಾಲ್ಸ್ ಬ್ಯಾಬೇಜ್ 57. ಗದ್ಯಶಾಸ್ತ್ರದ ಪಿತಾಮಹ - ಡಾಂಟೆ 58. ಪದ್ಯಶಾಸ್ತ್ರದ ಪಿತಾಮಹ - ಪೆಟ್ರಾರ್ಕ್ 59. ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ - ಹೋಮಿ ಜಹಾಂಗೀರ್ ಬಾಬಾ 60. ಉರ್ದು ಭಾಷೆಯ ಪಿತಾಮಹ - ಅಮೀರ್ ಖುಸ್ರೋ 61. ಭಾರತದ ಇತಿಹಾಸದ ಪಿತಾಮಹ - ಕಲ್ಹಣ 62. ಭಾರತದ ರಸಾಯನಿಕ ಪಿತಾಮಹ - 2ನೇ ನಾಗರ್ಜುನ 63. ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ - ಜ್ಯೋತಿರಾವ್ ಪುಲೆ 64. ಭೂವಿಜ್ಞಾನದ ಪಿತಾಮಹ - ಎ.ಜೇಮ್ಸ್ ಹಟನ್ 65. ಪುನರುಜ್ಜಿವನದ ಪಿತಾಮಹ - ಪೆಟ್ರಾರ್ಕ್ 66. ಭಾರತೀಯ ಪುನರುಜ್ಜಿವನದ ಪಿತಾಮಹ - ರಾಜರಾಮ್ ಮೋಹನ್ ರಾವ್ 67. ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ - ಎಂ.ಎನ್.ಶ್ರೀನಿವಾಸ್ 68. ಭಾರತದ ಕ್ಷಿಪಣಿಗಳ ಪಿತಾಮಹ - ಎ.ಪಿ.ಜೆ.ಅಬ್ದುಲ್ ಕಲಾಂ 69. ನೀಲಿ ಕ್ರಾಂತಿಯ ಪಿತಾಮಹ - ಹರಿಲಾಲ್ ಚೌಧರಿ 70. ಹಳದಿ ಕ್ರಾಂತಿಯ ಪಿತಾಮಹ - ಶ್ಯಾಮ್ ಪಿತ್ರೋಡಾ 71. ಇತಿಹಾಸದ ಪಿತಾಮಹ - ಹೆರೋಡಾಟಸ್ 72. ಆರ್ಥಶಾಸ್ತ್ರದ ಪಿತಾಮಹ - ಆಡಂ ಸ್ಮಿತ್ 73. ರಾಜ್ಯ ಶಾಸ್ತ್ರದ ಪಿತಾಮಹ - ಅರಿಸ್ಟಾಟಲ್ 74. ಭಾರತದ ಪೂಜ್ಯ ಪಿತಾಮಹ - ದಾದಾಬಾಯಿ ನೌರೋಜಿ 75. ಭಾರತದ ಹೈನುಗಾರಿಕೆಯ ಪಿತಾಮಹ - ಜಾರ್ಜ ಕುರಿಯನ್ 76. ಭಾರತದ ಅರಣ್ಯ ಶಾಸ್ತ್ರದ ಪಿತಾಮಹ - ಬ್ರಾಂಡೀಸ್ 77. ಹರಿದಾಸ ಪಿತಾಮಹ - ಶ್ರೀಪಾದರಾಯರು 78. ಕನ್ನಡದ ಕಾವ್ಯ ಪಿತಾಮಹ - ಪಂಪ 79. ಕನ್ನಡ ಚಳುವಳಿಯ ಪಿತಾಮಹ - ಅ.ನ.ಕೃಷ್ಣರಾಯ 80. ಸಹಕಾರಿ ಚಳುವಳಿಯ ಪಿತಾಮಹ - ದಿ.ಮೊಳಹಳ್ಳಿ ಶಿವರಾಯರು 81. ವಚನ ಸಂಪಾದನೆಯ ಪಿತಾಮಹ - ಫ.ಗು.ಹಳಕಟ್ಟಿ 82. ಕರ್ನಾಟಕದ ಪ್ರಹಸನದ ಪಿತಾಮಹ - ಟಿ.ಪಿ.ಕೈಲಾಸಂ 83. ಕಾದಂಬರಿಯ ಪಿತಾಮಹ - ಗಳಗನಾಥ 84. ಹೋಸಗನ್ನಡ ಸಾಹಿತ್ಯದ ಪಿತಾಮಹ - ಬಿ.ಎಮ್.ಶ್ರೀಕಂಠಯ್ಯ 85. ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ - ಜಿ.ಎಂ.ಪರಮಶಿವಯ್ಯ 86. ಆಧುನಿಕ ಕನ್ನಡ ನಿಘಂಟಿನ ಪಿತಾಮಹ - ಜಿ.ವೆಂಕಟಸುಬ್ಬಯ್ಯ 87. ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ - ಟಿ.ಪಿಕೈಲಾಸಂ 88. ಭಾರತದ ಮೆಟ್ರೋ ರೈಲಿನ ಪಿತಾಮಹ - ಇ.ಶ್ರೀಧರನ್ 89. ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ - ವಿಕ್ರಂ ಸಾರಾಭಾಯಿ 90. ಭಾರತದ ವೃದ್ಧರ ಪಿತಾಮಹ - ದಾದಾಬಾಯಿ ನವರೋಜಿ 91. ಹಿಂದಿಳಿದ ವರ್ಗಗಳ ಪಿತಾಮಹ - ದೇವರಾಜ ಅರಸ್
Показати все...
DOC-20221219-WA0050.
Показати все...
DOC-20221219-WA0050.21.37 MB
ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿವಿಧ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು 👇👇👇👇 ☘ನೀರಿನಲ್ಲಿ ಬೆಳೆಯುವ ಸಸ್ಯಗಳು 👉ಹೈಡ್ರೋಫೈಟ್ ☘ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳು 👉ಕ್ಲಿರೋಪ್ಲೆಟ್ಸ್ ☘ ಸಸ್ಯಗಳ ಮೇಲೆ ಬೆಳೆಯುವ ಸಸ್ಯಗಳು 👉ಎಪಿಪೈಟ್ಸ್ ☘ ಬಂಡೆಗಳ ಮೇಲೆ ಬೆಳೆಯುವ ಸಸ್ಯಗಳು 👉 ಲಿಥೋಫೈಟ್ಸ್ ☘ ಆಮ್ಲಿಯ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳು 👉 ಆಕ್ಸಿಲೋಪೈಟ್ಸ್ ☘ ಜೌಗು ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು 👉 ಹೆಲೋಪೈಟ್ಸ್ ☘ ಹುಲ್ಲುಗಾವಲಿನಲ್ಲಿ ಬೆಳೆಯುವ ಸಸ್ಯಗಳು 👉 ಹೆರಿಮೋಪೈಟ್ಸ್ ☘ ಮಣ್ಣಿನಲ್ಲಿ ಬೆಳೆಯುವ ಸಸ್ಯಗಳು 👉 ಜಿಯೋಪೈಟ್ಸ್ ☘ ಲವಣಾಂಶ ಇರುವ ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು 👉ಹಾಲೋಫೈಟ್ಸ್ ☘ ಕೊಳೆಯುತ್ತಿರುವ ವಸ್ತುಗಳ ಮೇಲೆ ಬೆಳೆಯುವ ಸಸ್ಯಗಳು 👉ಸ್ಯಾಪ್ರೋಫೈಟ್ಸ್
Показати все...
​ ರಾಜ್ಯ ಚಿಟ್ಟೆಗಳು 🌷ಬ್ಲೂ ಮಾರ್ಮ ಮಹಾರಾಷ್ಟ್ರ ರಾಜ್ಯದ 'ರಾಜ್ಯ ಪಾತರಗಿತ್ತಿ'. 🌷 ರಾಜ್ಯ ಚಿಟ್ಟೆಯನ್ನು ಘೋಷಿಸಿದ ಮೊದಲ ರಾಜ್ಯ ಮಹಾರಾಷ್ಟ್ರ (PSI 2016) 🌷 ದೇಶದಲ್ಲಿ ರಾಜ್ಯ ಚಿಟ್ಟೆಯನ್ನು ಘೋಷಿಸಿದ ಎರಡನೇ ರಾಜ್ಯ ಕರ್ನಾಟಕ 🌷 ಕರ್ನಾಟಕದ ರಾಜ್ಯ ಚಿಟ್ಟೆ ಸದರನ್ ಬರ್ಡ್ ವಿಂಗ್ ಚಿಟ್ಟೆ
Показати все...
🔵 ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು 👇👇 ▪️ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (PMKVY) ◾️ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಿಗಳ ಸಚಿವಾಲಯ ◼️ಜನವರಿ 8, 2017 ▪️ಪಿಎಂ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ◾️ ಹಣಕಾಸು ಸಚಿವಾಲಯ ◼️ಡಿಸೆಂಬರ್ 17, 2016 ▪️ಸ್ಕಿಲ್ ಇಂಡಿಯಾ (SI) ◾️ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಿಗಳ ಸಚಿವಾಲಯ ◼️ ಜುಲೈ 16, 2015 ▪️ಡಿಜಿಟಲ್ ಇಂಡಿಯಾ(DI) ◾️ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ◼️ಜುಲೈ 1, 2015 ▪️ರಾಷ್ಟ್ರೀಯ ಗೋಕುಲ್ ಮಿಷನ್ (RGM) ◾️ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಡಿಸೆಂಬರ್ ◼️ 16, 2014 ▪️ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ (DDUGJY) ◾️ಅಧಿಕಾರ ಸಚಿವಾಲಯ ◼️ಜುಲೈ 25, 2015 ▪️ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMGKY) ◾️ಕೃಷಿ ಸಚಿವಾಲಯ ◼️ಜುಲೈ 1, 2015 ▪️ಚಿನ್ನದ ಹಣಗಳಿಕೆಯ ಯೋಜನೆಗಳು (GMS) ◾️ ಹಣಕಾಸು ಸಚಿವಾಲಯ ◼️ ನವೆಂಬರ್ 4, 2015 ▪️ಕಿಸಾನ್ ವಿಕಾಸ್ ಪತ್ರ (ಕೆವಿಪಿ) ◾️ಹಣಕಾಸು ಸಚಿವಾಲಯ ◼️ಮಾರ್ಚ್ 3, 2015 ▪️ಅಟಲ್ ಪಿಂಚಣಿ ಯೋಜನೆ (APY) ◾️ಹಣಕಾಸು ಸಚಿವಾಲಯ ◼️ಮೇ 9, 2015 ▪️ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ◾️ಹಣಕಾಸು ಸಚಿವಾಲಯ ◼️ಮೇ 9, 2015 ▪️ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ◾️ಹಣಕಾಸು ಸಚಿವಾಲಯ ◼️ಮೇ, 9,2015 ▪️ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ◾️ಹಣಕಾಸು ಸಚಿವಾಲಯ ◼️ಏಪ್ರಿಲ್ 8, 2015 ▪️ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (PMSSY) ◾️ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ◼️ಜನವರಿ 22, 2015 ▪️ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ◾️ಹಣಕಾಸು ಸಚಿವಾಲಯ ◼️ಆಗಸ್ಟ್ 28, 2014 ▪️ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ (BBBPY) ◾️ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ◼️ಜನವರಿ 22, 2015 ◈━━━━━━━★-★━━━━━━━◈ 🔵 ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು 👇👇 ▪️ Pradhan Mantri Kaushal Vikas Yojana (PMKVY) ◾️Ministry of Skill Development and Entrepreneurs ◼️January 8, 2017 ▪️PM Garib Kalyan Yojana (PMGKY) ◾️ Ministry of Finance ◼️December 17, 2016 ▪️Skill India (SI) ◾️Ministry of Skill Development and Entrepreneurs ◼️ July 16, 2015 ▪️Digital India(DI) ◾️ Ministry of Electronics and Information Technology ◼️July 1, 2015 ▪️Rashtriya Gokul Mission (RGM) ◾️Ministry of Agriculture and Farmers Welfare December ◼️ 16, 2014 ▪️Deen Dayal Upadhyaya Gram Jyoti Yojana (DDUGJY) ◾️Ministry of Power ◼️July 25, 2015 ▪️Pradhan Mantri Krishi Sinchai Yojana (PMGKY) ◾️Ministry of Agriculture ◼️July 1, 2015 ▪️Gold Monetisation Schemes (GMS) ◾️ Ministry of Finance ◼️ November 4 ,2015 ▪️Kisan Vikas Patra(KVP) ◾️Ministry of Financ ◼️March 3, 2015 ▪️Atal Pension Yojana (APY) ◾️Ministry of Finance ◼️May 9, 2015 ▪️Pradhan Mantri Suraksha Bima Yojana (PMSBY) ◾️Ministry of Finance ◼️May 9, 2015 ▪️Pradhan Mantri Jeevan Jyoti Bima Yojana (PMJJBY) ◾️Ministry of Finance ◼️May, 9,2015 ▪️Pradhan Mantri Mudra Yojana (PMMY) ◾️Ministry of Finance ◼️April 8, 2015 ▪️Pradhan Mantri Swasthya Suraksha Yojana (PMSSY) ◾️Ministry of Health & Family Welfare ◼️January 22, 2015 ▪️Pradhan Mantri Jan Dhan Yojana (PMJDY) ◾️Ministry of Finance ◼️August 28, 2014 ▪️Beti Bachao, Beti Padhao Yojana (BBBPY) ◾️Ministry of Women and Child Development ◼️January 22, 2015 important 👆💐💐💐🌺🌺👍
Показати все...