cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

Yashassu Study Circle ✍🍀🌏

🌟🩺🧬💉🌡️📒📕📚📒 "Education is the most powerful weapon" ಮಳೆ ಹನಿ ಅದು ಬೀಳುವ ದಿಕ್ಕಿನ ಮೇಲೆ ಅದರ ಹಣೆ ಬರಹ ನಿರ್ಮಾಣವಾಗುತ್ತದೆ..ಕಾದ ಕಬ್ಬಿಣದ ಮೇಲೆ ಬಿದ್ದರೆ ಕ್ಷಣಾರ್ಧದಲ್ಲಿ ಆವಿಯಾಗುತ್ತದೆ..

Больше
Страна не указанаЯзык не указанОбразование74 363
Рекламные посты
271
Подписчики
Нет данных24 часа
Нет данных7 дней
Нет данных30 дней

Загрузка данных...

Прирост подписчиков

Загрузка данных...

Фото недоступноПоказать в Telegram
Фото недоступноПоказать в Telegram
ಆತ್ಮೀಯ ಸ್ಪರ್ಧಾರ್ಥಿಗಳೇ, *Save Big on Karnataka PSC subscriptions* Flat 20% off* + Upto free 6 months extensions *Valid : February 10 -15* ಪ್ಲಸ್ ಚಂದಾದಾರಿಕೆಯಲ್ಲಿ 20% ರಿಯಾಯಿತಿ ಪಡೆಯಲು ‘UNLOCK20’ ಕೋಡ್ ಬಳಸಿ : Karnataka PSC: https://unacademy.com/goal/kkk/LVECA/subscribe?referral_code=kas10&duration= Karnataka Teaching Exams: https://unacademy.com/goal/kkk/XFOIT/subscribe?referral_code=kas10&duration= SSC & Bank Exams Kannada : https://unacademy.com/goal/ssc-bank-exams-kannada/XIXEP/subscribe
Показать все...
Unacademy - India's largest learning platform

Prepare for examinations and take any number of courses from various topics on Unacademy - an education revolution

Chemistry part-2 ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಬಹುಮುಖ್ಯ ಅನ್ವಯಿಕ ಪ್ರಶ್ನೆಗಳು "BM Hiremath" youtube channel share n subscribe 👍👍👍👍 10:15PM https://youtube.com/live/H_6iUe0Pcd8?feature=share By :- Manjula D
Показать все...
ರಸಾಯನಶಾಸ್ತ್ರದ ಅನ್ವಯಿಕ ಪ್ರಶ್ನೆಗಳು by :- Manjula D # SDA FDA GPSTR HSTR ALL EXAMS

ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಪ್ರಿಯ ಆತ್ಮೀಯ ಸ್ನೇಹಿತ ಬಂಧುಗಳೇ ಸ್ಪರ್ಧಾರ್ಥಿಗಳಿಗೋಸ್ಕರ ಪರೀಕ್ಷಾ ದೃಷ್ಟಿಕೋನದಲ್ಲಿ ಅನುಕೂಲವಾಗುವ ಉದ್ದೇಶವನ್ನಿಟ್ಟುಕೊಂಡು ಈ ಒಂದು ಚಾನಲನ್ನು ಪ್ರಾರಂಭಿಸುತ್ತಿದ್ದೇವೆ. ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಾಗುವುದು ಮತ್ತು ಪೂರ್ವ ಸಿದ್ಧತೆಗಳನ್ನು ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಹಾಗಾಗಿ ನಮ್ಮ ಚಾನೆಲ್ ನಿಮಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಒಂದು ಸದುಪಯೋಗವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ದಯವಿಟ್ಟು ಪ್ರತಿಯೊಂದು ವಿಡಿಯೋ ವೀಕ್ಷಿಸುವುದರ ಮುಖಾಂತರ ನಿಮ್ಮ ಸ್ನೇಹಿತ ಬಂಧುಗಳಿಗೆ ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ ಮತ್ತು ನಮ್ಮ ಚಾನೆಲ್ ಗೆ subscribe ತೆಗೆದುಕೊಳ್ಳುವುದರ ಮುಖಾಂತರ ಪರೀಕ್ಷೆಗಳಿಗೆ ಉಪಯುಕ್ತವಾದ ವಿಜ್ಞಾನ, ಮಾನಸಿಕ ಸಾಮರ್ಥ್ಯ, ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಭಾರತದ ಸಂವಿಧಾನ, ಕನ್ನಡ, ಕಂಪ್ಯೂಟರ್ ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಗತಿಗಳ update ಪಡೆಯಿರಿ.

Выберите другой тариф

Ваш текущий тарифный план позволяет посмотреть аналитику только 5 каналов. Чтобы получить больше, выберите другой план.