ru
Feedback
kpsc_study_group📚📖

kpsc_study_group📚📖

Открыть в Telegram

ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda

Больше

📈 Аналитический обзор Telegram-канала kpsc_study_group📚📖

Канал kpsc_study_group📚📖 (@kpsc_study_group_telegram) языкового сегмента Каннада является активным участником. Сейчас сообщество объединяет 15 106 подписчиков, занимая 13 341 место в категории Образование и 27 837 место в регионе Индия.

📊 Показатели аудитории и динамика

С момента создания невідомо проект демонстрирует стремительный рост, собрав аудиторию из 15 106 подписчиков.

Согласно последним данным от 02 июля, 2026, канал показывает стабильную активность. За последние 30 дней изменение числа участников составило -231, а за последние 24 часа — -9, при этом общий охват остаётся высоким.

  • Статус верификации: Не верифицирован
  • Уровень вовлечённости (ER): Средний показатель вовлечённости аудитории составляет 15.99%. В первые 24 часа после публикации контент обычно набирает N/A% реакций от общего числа подписчиков.
  • Охват публикаций: В среднем каждый пост получает 0 просмотров. В течение первых суток публикация набирает 0 просмотров.
  • Реакции и взаимодействия: Аудитория активно поддерживает контент: среднее количество реакций на один пост — 0.

📝 Описание и контентная политика

Автор описывает ресурс как площадку для выражения субъективного мнения:
ಪ್ರತಿದಿನಪ್ರಚಲಿತ ವಿದ್ಯಮಾನಗಳನ್ನು ನಮ್ಮ ಟೆಲಿಗ್ರಾಂ ಚಾನೆಲ್ ನಲ್ಲಿ ಕಳಿಸಲಾಗುವುದು🎈🎈#kpsc #psi #sda #fda

Благодаря высокой частоте обновлений (последние данные получены 03 июля, 2026) канал поддерживает актуальность и высокий уровень охвата публикаций. Аналитика показывает, что аудитория активно взаимодействует с контентом, что делает его важной точкой влияния в категории Образование.

15 106
Подписчики
-924 часа
-537 дней
-23130 день
Архив постов
photo content

photo content
+1

photo content

photo content

👉11.04.2026ರಂದು ನಡೆದ NWKRTC ಪರೀಕ್ಷೆಯಲ್ಲಿ 16 ಕ್ಕೂ ಹೆಚ್ಚು ಪ್ರಶ್ನೆಗಳು 4G ಸೆನ್ಸ್ ಅಂಡ್ ಟೆಕ್ನಾಲಜಿ ಪುಸ್ತಕದಿಂದ ಬಂದಿವೆ. ಪೇಜ್ ನಂಬರ್ ಸಮ
👉11.04.2026ರಂದು ನಡೆದ NWKRTC ಪರೀಕ್ಷೆಯಲ್ಲಿ 16 ಕ್ಕೂ ಹೆಚ್ಚು ಪ್ರಶ್ನೆಗಳು 4G ಸೆನ್ಸ್ ಅಂಡ್ ಟೆಕ್ನಾಲಜಿ ಪುಸ್ತಕದಿಂದ ಬಂದಿವೆ. ಪೇಜ್ ನಂಬರ್ ಸಮೇತಸಾಕ್ಷಿ ಇದೆ ಸಂಪರ್ಕಿಸಿ : 8050543671 / 7483314717

photo content
+1

photo content

photo content

photo content

•ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ. ಈ ಕಾರಿಡಾರ್ ಭಾರ
•ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಅನ್ನು ಉದ್ಘಾಟಿಸಿದ್ದಾರೆ. ಈ ಕಾರಿಡಾರ್ ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಮುಖ ಹೆಜ್ಜೆಯಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯು ದೆಹಲಿ ಮತ್ತು ಉತ್ತರಾಖಂಡ್ ನಡುವಿನ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ ಮತ್ತು ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಕಾರಿಡಾರ್ ವೇಗದ ಪ್ರಯಾಣ, ಕಡಿಮೆ ವೆಚ್ಚ ಮತ್ತು ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಸುಲಭ ಪ್ರವೇಶದೊಂದಿಗೆ ಈ ಪ್ರದೇಶದ ಆರ್ಥಿಕತೆಯನ್ನು ಪರಿವರ್ತಿಸುವ ನಿರೀಕ್ಷೆಯಿದೆ.

ನಡೆದಾಡುವ ದೇವರು ಜನ್ಮದಿನ. ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115 ನೇ ಜನ್ಮದಿನೊತ್ಸವ. = ಜನನ :- ಏಪ್ರಿಲ್ 1-1907 =
ನಡೆದಾಡುವ ದೇವರು ಜನ್ಮದಿನ. ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ 115 ನೇ ಜನ್ಮದಿನೊತ್ಸವ. = ಜನನ :- ಏಪ್ರಿಲ್ 1-1907 = ಸ್ಥಳ :- ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮೀರಾಪುರ = ದಾಸೋಹ ದಿನ :- ಜನವರಿ -21 💐 ಪ್ರಶಸ್ತಿಗಳು • ಕರ್ನಾಟಕ ರತ್ನ - 2007 • ಪದ್ಮಭೂಷಣ - 2015 🔰 ಲಿಂಗೈಕ್ಯ :- 21 ಜನವರಿ -2019 ತುಮಕೂರು ಸಿದ್ದಗಂಗಾ ಮಠದಲ್ಲಿ. ( ಸ್ವಾಮೀಜಿಗಳು ಲಿಂಗೈಕ್ಯರಾದ ದಿನವನ್ನು ದಾಸೋಹ ದಿನವೆಂದು ಕರ್ನಾಟಕ ಸರ್ಕಾರ ಘೋಷಣೆ ಮಾಡಿತು )

☘ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ತೈಲ ಉತ್ಪಾದಿಸುವ ರಾಜ್ಯ ಯಾವುದು? ರಾಜಸ್ಥಾನವು ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ರಾಜ್ಯವಾಗಿ
ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ತೈಲ ಉತ್ಪಾದಿಸುವ ರಾಜ್ಯ ಯಾವುದು? ರಾಜಸ್ಥಾನವು ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ಉತ್ಪಾದಿಸುವ ರಾಜ್ಯವಾಗಿದೆ . ಇದು ದೇಶದ ಒಟ್ಟು ದೇಶೀಯ ಉತ್ಪಾದನೆಯ ಸುಮಾರು 20-25% ರಷ್ಟು ಕೊಡುಗೆ ನೀಡುತ್ತದೆ. ರಾಜಸ್ಥಾನದಲ್ಲಿ ಪ್ರಮುಖ ತೈಲ ಉತ್ಪಾದಿಸುವ ಪ್ರದೇಶವೆಂದರೆ ಬಾರ್ಮರ್-ಸಾಂಚೋರ್ ಜಲಾನಯನ ಪ್ರದೇಶ. ಈ ಪ್ರದೇಶವು ಮಂಗಳ, ಭಾಗ್ಯಂ ಮತ್ತು ಐಶ್ವರ್ಯದಂತಹ ಭಾರತದ ಕೆಲವು ದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ. ಈ ನಿಕ್ಷೇಪಗಳು ರಾಜಸ್ಥಾನವನ್ನು ಮರುಭೂಮಿ ಪ್ರದೇಶದಿಂದ ಪ್ರಮುಖ ತೈಲ ಕೇಂದ್ರವನ್ನಾಗಿ ಬದಲಾಯಿಸಿವೆ.

photo content

photo content
+1

photo content