ru
Feedback
KR TUTORIALS

KR TUTORIALS

Открыть в Telegram

📈 Аналитический обзор Telegram-канала KR TUTORIALS

Канал KR TUTORIALS (@krtutorials) языкового сегмента Каннада является активным участником. Сейчас сообщество объединяет 12 524 подписчиков, занимая 16 034 место в категории Образование и 33 012 место в регионе Индия.

📊 Показатели аудитории и динамика

С момента создания невідомо проект демонстрирует стремительный рост, собрав аудиторию из 12 524 подписчиков.

Согласно последним данным от 26 июня, 2026, канал показывает стабильную активность. За последние 30 дней изменение числа участников составило 115, а за последние 24 часа — 11, при этом общий охват остаётся высоким.

  • Статус верификации: Не верифицирован
  • Уровень вовлечённости (ER): Средний показатель вовлечённости аудитории составляет 13.32%. В первые 24 часа после публикации контент обычно набирает 8.87% реакций от общего числа подписчиков.
  • Охват публикаций: В среднем каждый пост получает 1 668 просмотров. В течение первых суток публикация набирает 1 111 просмотров.
  • Реакции и взаимодействия: Аудитория активно поддерживает контент: среднее количество реакций на один пост — 2.

📝 Описание и контентная политика

Автор описывает ресурс как площадку для выражения субъективного мнения:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Благодаря высокой частоте обновлений (последние данные получены 27 июня, 2026) канал поддерживает актуальность и высокий уровень охвата публикаций. Аналитика показывает, что аудитория активно взаимодействует с контентом, что делает его важной точкой влияния в категории Образование.

12 524
Подписчики
+1124 часа
+297 дней
+11530 день
Архив постов
photo content

🔥🎉 ಶಿಕ್ಷಕರ ನೇಮಕಾತಿ – 2026 NEW YEAR SPECIAL OFFER 🎉🔥 📢 GPSTR | PSTR | HSTR – 2026 👉 KR Tutorials ನಿಂದ ಹೊಸ ಬ್ಯಾಚ್ ಆರಂಭ! �
🔥🎉 ಶಿಕ್ಷಕರ ನೇಮಕಾತಿ – 2026 NEW YEAR SPECIAL OFFER 🎉🔥 📢 GPSTR | PSTR | HSTR – 2026 👉 KR Tutorials ನಿಂದ ಹೊಸ ಬ್ಯಾಚ್ ಆರಂಭ! 📚 ಕೋರ್ಸ್ ವೈಶಿಷ್ಟ್ಯಗಳು: ✅ 700+ Chapter-wise Classes ✅ 2000+ MCQs Analysis (Live Classes) ✅ 50+ Test Series ✅ PDF Notes 🕒 1 Year Validity 🎁 ಹೊಸ ವರ್ಷದ ವಿಶೇಷ ಆಫರ್ 💰 ಕೋರ್ಸ್ ಶುಲ್ಕ ಕೇವಲ ₹1499/- ಮಾತ್ರ ⏰ ಈ ಆಫರ್ ಜನವರಿ 2 ರವರೆಗೆ ಮಾತ್ರ! ⚠️ ಸೀಟುಗಳು ವೇಗವಾಗಿ ಭರ್ತಿಯಾಗುತ್ತಿವೆ ❌ ನಂತರ ಈ ದರ ಲಭ್ಯವಿರುವುದಿಲ್ಲ 📲 KR Tutorials App – Google Play ನಲ್ಲಿ ಲಭ್ಯ. App Link 👇 http://tpywyy.on-app.in/app/home/app/home?orgCode=tpywyy 📞 ಹೆಚ್ಚಿನ ಮಾಹಿತಿಗೆ: 82177-24706, 7676895171 🚀 2026ರಲ್ಲಿ ಶಿಕ್ಷಕರಾಗುವ ನಿಮ್ಮ ಕನಸಿಗೆ ಇಂದೇ ಮೊದಲ ಹೆಜ್ಜೆ ಇಡಿ!

Today's GK 👇 https://t.me/KRTUTORIALS 1) ಭಾರತ ಇತ್ತೀಚೆಗೆ ಪರೀಕ್ಷೆ ನಡೆಸಿದ Pinaka Long Range Guided Rocket (LRGR-120) ಗರಿಷ್ಠ ವ್ಯಾಪ್ತಿ ಎಷ್ಟು? A) 90 ಕಿ.ಮೀ B) 100 ಕಿ.ಮೀ C) 110 ಕಿ.ಮೀ D) 120 ಕಿ.ಮೀಉತ್ತರ: D) 120 ಕಿ.ಮೀ 📌 ವಿವರಣೆ: ಓಡಿಶಾದ ಚಾಂದೀಪುರ ITR ಯಲ್ಲಿ ಭಾರತ LRGR-120 ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಇದು 120 ಕಿ.ಮೀ ದೂರದವರೆಗೂ ಗುರಿ ಹೊಡೆದಾಡುವ ಸಾಮರ್ಥ್ಯ ಹೊಂದಿದೆ. 2) ಸುದ್ದಿಯಲ್ಲಿ ಬಂದಿರುವ Narsapuram Lace Craft ಯಾವ ರಾಜ್ಯಕ್ಕೆ ಪ್ರಸಿದ್ಧ? A) ಉತ್ತರ ಪ್ರದೇಶ B) ಕೇರಳ C) ಕರ್ನಾಟಕ D) ಆಂಧ್ರಪ್ರದೇಶಉತ್ತರ: D) ಆಂಧ್ರಪ್ರದೇಶ 📌 ವಿವರಣೆ: ನರ್ಸಾಪುರಂ ಆಂಧ್ರಪ್ರದೇಶದಲ್ಲಿ ಇರುವ ಪ್ರದೇಶವಾಗಿದ್ದು ಲೇಸ್ ಕ್ರಾಫ್ಟ್‌ಗೆ ಪ್ರಸಿದ್ಧವಾಗಿದೆ. 3) ಅಂತರರಾಷ್ಟ್ರೀಯ ಸಹಕಾರಕ್ಕಾಗಿ AYUSH ಪ್ರೋತ್ಸಾಹ ಯೋಜನೆ ಯನ್ನು ಯಾವ ಸಚಿವಾಲಯ ಜಾರಿಗೆ ತಂದಿದೆ? A) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ B) ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ C) AYUSH ಸಚಿವಾಲಯ D) ಹಣಕಾಸು ಸಚಿವಾಲಯ ✔ ಉತ್ತರ: C) AYUSH ಸಚಿವಾಲಯ 📌 ವಿವರಣೆ: AYUSH ಪದ್ಧತಿಗಳನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು AYUSH ಸಚಿವಾಲಯದ ಮೂಲಕ ಜಾರಿಗೆ ತಂದಿದೆ. 4) ಇತ್ತೀಚೆಗೆ ಕಂಡು ಬಂದ Parasynnemellisia khasiana ಯಾವ ಜೀವಕ್ಕೆ ಸೇರಿದೆ? A) ಪಕ್ಷಿ B) ಶಿಲೀಂಧ್ರ (Fungus) C) ಮೀನು D) ಸಸ್ತನಿಗಳು ✔ ಉತ್ತರ: B) ಶಿಲೀಂಧ್ರ 📌 ವಿವರಣೆ: Parasynnemellisia khasiana ಒಂದು ಹೊಸ ರೀತಿಯ ಶಿಲೀಂಧ್ರವಾಗಿದ್ದು ವೈಜ್ಞಾನಿಕ ಅಧ್ಯಯನದಲ್ಲಿ ಗಮನ ಸೆಳೆದಿದೆ. 5) INS Vagsheer ಯಾವ ವಿಧದ ಜಲಾಂತರ್ಗಾಮಿ (submarine)? A) ಬಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ B) ಅಣು ಜಲಾಂತರ್ಗಾಮಿ C) ಡೀಸೆಲ್-ಇಲೆಕ್ಟ್ರಿಕ್ ದಾಳಿ ಜಲಾಂತರ್ಗಾಮಿ D) ಮಿನಿ ಜಲಾಂತರ್ಗಾಮಿ ✔ ಉತ್ತರ: C) ಡೀಸೆಲ್-ಇಲೆಕ್ಟ್ರಿಕ್ 📌 ವಿವರಣೆ: INS Vagsheer ಭಾರತದ ಸ್ಕಾರ್ಪೀನ್ ವರ್ಗದ ಡೀಸೆಲ್-ಇಲೆಕ್ಟ್ರಿಕ್ ಅಟಾಕ್ ಜಲಾಂತರ್ಗಾಮಿಗಳಲ್ಲಿ ಒಂದು. 6) National Centre for Polar and Ocean Research (NCPOR) ಎಲ್ಲಿದೆ? A) ಗುಜರಾತ್ B) ಗೋವಾ C) ಕೇರಳ D) ಮಹಾರಾಷ್ಟ್ರ ✔ ಉತ್ತರ: B) ಗೋವಾ 📌 ವಿವರಣೆ: NCPOR ಹಿಮಪ್ರದೇಶ ಮತ್ತು ಸಮುದ್ರ ಸಂಶೋಧನೆಗೆ ಪ್ರಮುಖ ಕೇಂದ್ರವಾಗಿದ್ದು ಗೋವದಲ್ಲಿ ಇದೆ. 7) Lake Biwa ಯಾವ ದೇಶದಲ್ಲಿದೆ? A) ಚೀನಾ B) ರಷ್ಯಾ C) ಇರಾನ್ D) ಜಪಾನ್ಉತ್ತರ: D) ಜಪಾನ್ 📌 ವಿವರಣೆ: Lake Biwa ಜಪಾನಿನ ಅತಿ ದೊಡ್ಡ ತಾಜಾ ನೀರಿನ ಸರೋವರವಾಗಿದ್ದು, ಪರಿಸರ ಚರ್ಚೆಯಲ್ಲಿ ಸುದ್ದಿಯಲ್ಲಿತ್ತು. 8) ಭಾರತ ಅಂತರಾಷ್ಟ್ರೀಯ ವಾಣಿಜ್ಯ ಮೇಳ (IITF) 2025ರಲ್ಲಿ Public Outreach & Communication ವಿಭಾಗದಲ್ಲಿ ಗೋಲ್ಡ್ ಪ್ರಶಸ್ತಿ ಗೆದ್ದ ಸಂಸ್ಥೆ ಯಾವದು? A) CBDT B) RBI C) CBIC (Central Board of Indirect Taxes & Customs) D) ನೀತಿ ಆಯೋಗ ✔ ಉತ್ತರ: C) CBIC 📌 ವಿವರಣೆ: ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ಕಾರ್ಯಕ್ಕಾಗಿ CBICಕ್ಕೆ ಗೋಲ್ಡ್ ಪ್ರಶಸ್ತಿಯನ್ನು ನೀಡಲಾಯಿತು. 9) ಮೊದಲ Northeast India Organic Week ಯಾವ ರಾಜ್ಯದಲ್ಲಿ ಆಯೋಜಿಸಲಾಯಿತು? A) ಅಸ್ಸಾಂ B) ಸಿಕ್ಕಿಂ C) ನಾಗಾಲ್ಯಾಂಡ್ D) ಮೇಘಾಲಯ ✔ ಉತ್ತರ: B) ಸಿಕ್ಕಿಂ 📌 ವಿವರಣೆ: ಜೈವಿಕ ಕೃಷಿಯನ್ನು ಉತ್ತೇಜಿಸಲು ಸಿಕ್ಕಿಂ ರಾಜ್ಯವು ಮೊದಲ ಆರ್ಗ್ಯಾನಿಕ್ ವೀಕ್ ಹಮ್ಮಿಕೊಂಡಿತು. 10) Kanger Valley National Park ಯಾವ ರಾಜ್ಯದಲ್ಲಿದೆ? A) ಮಧ್ಯಪ್ರದೇಶ B) ಛತ್ತೀಸಗಢ C) ಉತ್ತರಪ್ರದೇಶ D) ಜಾರ್ಖಂಡ್ ✔ ಉತ್ತರ: B) ಛತ್ತೀಸಗಢ 📌 ವಿವರಣೆ: ಕಂಗರ್ ವ್ಯಾಲಿ ನ್ಯಾಷನಲ್ ಪಾರ್ಕ್ ತನ್ನ ಜೈವವೈವಿಧ್ಯ ಮತ್ತು ಗುಹೆಗಳಿಗಾಗಿ ಪ್ರಸಿದ್ಧವಾಗಿದೆ.

photo content

Civilian Awards Not Titles; Cannot be Used as Prefix or Suffix.
Civilian Awards Not Titles; Cannot be Used as Prefix or Suffix.

China sets new maglev speed record in superconducting test..
China sets new maglev speed record in superconducting test..

Group-C Exam Result: ✍🏻🗒️✍🏻🗒️✍🏻🗒️✍🏻🗒️✍🏻 KEA ಹೊರಡಿಸಿದ್ದ ವಿವಿಧ ಸರ್ಕಾರಿ / ನಿಗಮ / ಸಂಸ್ಥೆಗಳಲ್ಲಿನ 708 (387+321) Group-C ಹುದ್ದೆಗಳ ನೇರ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳಿಗೆ ಸಂಬಂಧಿಸಿದಂತೆ 2025 ಡಿಸೆಂಬರ್-20 ರಿಂದ 22 ರ ವರೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ Final Key Answer & Result ನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!! https://cetonline.karnataka.gov.in/vaoresult/hkrec2025.aspx ✍🏻🗒️✍🏻🗒️✍🏻🗒️✍🏻🗒️

🔥🎉 ಶಿಕ್ಷಕರ ನೇಮಕಾತಿ – 2026 NEW YEAR SPECIAL OFFER 🎉🔥 📢 GPSTR | PSTR | HSTR – 2026 👉 KR Tutorials ನಿಂದ ಹೊಸ ಬ್ಯಾಚ್ ಆರಂಭ! �
🔥🎉 ಶಿಕ್ಷಕರ ನೇಮಕಾತಿ – 2026 NEW YEAR SPECIAL OFFER 🎉🔥 📢 GPSTR | PSTR | HSTR – 2026 👉 KR Tutorials ನಿಂದ ಹೊಸ ಬ್ಯಾಚ್ ಆರಂಭ! 📚 ಕೋರ್ಸ್ ವೈಶಿಷ್ಟ್ಯಗಳು: ✅ 700+ Chapter-wise Classes ✅ 2000+ MCQs Analysis (Live Classes) ✅ 50+ Test Series ✅ PDF Notes 🕒 1 Year Validity 🎁 ಹೊಸ ವರ್ಷದ ವಿಶೇಷ ಆಫರ್ 💰 ಕೋರ್ಸ್ ಶುಲ್ಕ ಕೇವಲ ₹1499/- ಮಾತ್ರ ⏰ ಈ ಆಫರ್ ಜನವರಿ 2 ರವರೆಗೆ ಮಾತ್ರ! ⚠️ ಸೀಟುಗಳು ವೇಗವಾಗಿ ಭರ್ತಿಯಾಗುತ್ತಿವೆ ❌ ನಂತರ ಈ ದರ ಲಭ್ಯವಿರುವುದಿಲ್ಲ 📲 KR Tutorials App – Google Play ನಲ್ಲಿ ಲಭ್ಯ 📞 ಹೆಚ್ಚಿನ ಮಾಹಿತಿಗೆ: 82177-24706 🚀 2026ರಲ್ಲಿ ಶಿಕ್ಷಕರಾಗುವ ನಿಮ್ಮ ಕನಸಿಗೆ ಇಂದೇ ಮೊದಲ ಹೆಜ್ಜೆ ಇಡಿ!

⭐️⭐️⭐️⭐️⭐️⭐️⭐️⭐️ ಶಿಕ್ಷಕರ ನೇಮಕಾತಿ ತಯಾರಿ GPSTR - English 2️⃣0️⃣2️⃣6️⃣ 📌Key Features:- ⚡️500+ Chapter Wise Classes ✔️2000+ MCQs
⭐️⭐️⭐️⭐️⭐️⭐️⭐️⭐️ ಶಿಕ್ಷಕರ ನೇಮಕಾತಿ ತಯಾರಿ GPSTR - English 2️⃣0️⃣2️⃣6️⃣ 📌Key Features:- ⚡️500+ Chapter Wise Classes ✔️2000+ MCQs Analysis (Live Class) ✔️50+ Test Series ✔️PDF Notes 🙂Special OFFER🙂 ಡಿಸೆಂಬರ್ 30 ರಿಂದ ಜನವರಿ 2 ರ ಒಳಗಾಗಿ ಬ್ಯಾಚ್ ಸೇರುವ ಅಭ್ಯರ್ಥಿಗಳಿಗೆ 1️⃣4️⃣9️⃣9️⃣ ಶುಲ್ಕದಲ್ಲಿ 1️⃣ ವರ್ಷ ತರಗತಿಗಳನ್ನು ನೋಡುವ ಅವಕಾಶ. 😀NOTE: ಜನವರಿ 2 ರ ನಂತರ ಬ್ಯಾಚ್ ಸೇರುವ ಅಭ್ಯರ್ಥಿಗಳಿಗೆ 1 ವರ್ಷಕ್ಕೆ 3️⃣0️⃣0️⃣0️⃣ ಶುಲ್ಕ. 🎩ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ🎩 ಆಸಕ್ತರು ಕೂಡಲೇ ಕೆಳಭಾಗದಲ್ಲಿ ಕಾಣುವ link ಅನ್ನು ಬಳಸಿ ತರಗತಿಗಳಿಗೆ Join ಆಗಿ 👇 ⬇️⬇️⬇️⬇️⬇️⬇️⬇️⬇️⬇️ http://tpywyy.on-app.in/app/home/app/home?orgCode=tpywyy ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ👍 8217724706 , 7676895171 ಧನ್ಯವಾದಗಳು KR TUTORIALS

India’s GI-tagged Indi Lime from Vijayapura, Karnataka has marked a significant export milestone with its first shipment to O
India’s GI-tagged Indi Lime from Vijayapura, Karnataka has marked a significant export milestone with its first shipment to Oman

30_ಪ್ರಜಾವಾಣಿ prajavani.am.pdf

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ https://www.prajavani.net/news/world-news/bangladesh-former-pm-khaleda-zia-passes-away-at-eighty-3704478

ಸಂಗತ: ಹೆಣ್ಣಿನ ಆಯ್ಕೆ ನಿಯಂತ್ರಿಸುವ ‘ಯಜಮಾನಿಕೆ’ https://www.prajavani.net/op-ed/opinion/honor-killing-law-control-over-women-choice-3703892

ಸಂಪಾದಕೀಯ: ಯಶಸ್ಸಿನ ಹಾದಿಯಲ್ಲಿ ಇಸ್ರೊ; ವಿಶ್ವಾಸಾರ್ಹ ಬಾಹ್ಯಾಕಾಶ ಶಕ್ತಿ https://www.prajavani.net/op-ed/editorial/isro-success-heavy-satellite-launch-space-power-3703916

ವರ್ಷದ ಹಿನ್ನೋಟ | ವಿದೇಶ: ಟ್ರಂಪ್‌ ರಂಪಾಟ, ಜೆನ್‌ ಝೀ ಹೋರಾಟ https://www.prajavani.net/explainer/detail/global-politics-2025-trump-gen-z-movements-3703638

ವರ್ಷದ ಹಿನ್ನೋಟ | ರಾಷ್ಟ್ರೀಯ: ನಕ್ಸಲ್ ಚಳವಳಿಗೆ ಕೊನೆ ಏಟು https://www.prajavani.net/news/india-news/naxal-movement-end-maoist-crackdown-india-3704315

ಸುಭಾಷಿತ #Subhashita #Prajavani
ಸುಭಾಷಿತ #Subhashita #Prajavani

ಆ “ಎಕ್ಸ್‌ಕ್ಲೂಸಿವ್ ಪಾಸ್” ಎಂಬುದು ಒಂದು ವಂಚನೆಯಾಗಿರಬಹುದು. ನಕಲಿ ಪಾಸ್‌ಗಳು ನಿಮ್ಮ ಹೊಸ ವರ್ಷದ ಆಚರಣೆಯನ್ನು ಹಾಳುಮಾಡದಂತೆ ನೋಡಿಕೊಳ್ಳಿ. ಖರೀದಿಸುವ ಮೊದಲು ಪರಿಶೀಲಿಸಿ. ಎಚ್ಚರಿಕೆಯಿಂದಿರಿ. ಜವಾಬ್ದಾರಿಯುತವಾಗಿ ಆಚರಿಸಿ. ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಎದುರಿಸಿದರೆ, ತಕ್ಷಣ 1930 ಅಥವಾ 112ಗೆ ಕರೆ ಮಾಡಿ. That “exclusive pass” might be a scam!! Don’t let fake passes spoil your celebration. Verify before you buy. Stay alert. Celebrate responsibly. If you face any suspicious activity, call 1930 or 112 immediately. #PassScamAlert #NewYearSafety #CelebrateResponsibly #BCPForYou

photo content