ru
Feedback
KR TUTORIALS

KR TUTORIALS

Открыть в Telegram

📈 Аналитический обзор Telegram-канала KR TUTORIALS

Канал KR TUTORIALS (@krtutorials) языкового сегмента Каннада является активным участником. Сейчас сообщество объединяет 12 545 подписчиков, занимая 16 039 место в категории Образование и 32 832 место в регионе Индия.

📊 Показатели аудитории и динамика

С момента создания невідомо проект демонстрирует стремительный рост, собрав аудиторию из 12 545 подписчиков.

Согласно последним данным от 02 июля, 2026, канал показывает стабильную активность. За последние 30 дней изменение числа участников составило 162, а за последние 24 часа — -3, при этом общий охват остаётся высоким.

  • Статус верификации: Не верифицирован
  • Уровень вовлечённости (ER): Средний показатель вовлечённости аудитории составляет 13.33%. В первые 24 часа после публикации контент обычно набирает 7.71% реакций от общего числа подписчиков.
  • Охват публикаций: В среднем каждый пост получает 1 672 просмотров. В течение первых суток публикация набирает 967 просмотров.
  • Реакции и взаимодействия: Аудитория активно поддерживает контент: среднее количество реакций на один пост — 2.

📝 Описание и контентная политика

Автор описывает ресурс как площадку для выражения субъективного мнения:
KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo

Благодаря высокой частоте обновлений (последние данные получены 03 июля, 2026) канал поддерживает актуальность и высокий уровень охвата публикаций. Аналитика показывает, что аудитория активно взаимодействует с контентом, что делает его важной точкой влияния в категории Образование.

12 545
Подписчики
-324 часа
+357 дней
+16230 день
Архив постов
ಪ್ರಾಕೃತಿಕ ಅಸಮತೋಲನದ ಕಾರಣದಿಂದಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ರಾಜ್ಯದ ಅಭಿವೃದ್ಧಿ ವೇಗಕ್ಕೆ ಸಮನಾಗಿ ಮುನ್ನ
ಪ್ರಾಕೃತಿಕ ಅಸಮತೋಲನದ ಕಾರಣದಿಂದಾಗಿ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ರಾಜ್ಯದ ಅಭಿವೃದ್ಧಿ ವೇಗಕ್ಕೆ ಸಮನಾಗಿ ಮುನ್ನಡೆಸಿಕೊಂಡು ಹೋಗುವ ಬದ್ಧತೆಯೊಂದಿಗೆ ಕಲ್ಯಾಣ ಕರ್ನಾಟಕ ಉತ್ಸವದ ಈ ದಿನದಂದು ಮಹತ್ವದ ಘೋಷಣೆಯೊಂದನ್ನು ಹೊರಡಿಸಿದ್ದೇವೆ. ಈ ಭಾಗದ ಆಡಳಿತಾತ್ಮಕ ಕಾರ್ಯಗಳು ಹಾಗೂ ಪ್ರಗತಿಯ ವೇಗವನ್ನು ಹೆಚ್ಚಿಸಲು ಅತೀ ಶೀಘ್ರದಲ್ಲೇ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿದ್ದು, ಸದ್ಯದಲ್ಲೇ ಅಧಿಸೂಚನೆಯನ್ನು ಕೂಡ ಹೊರಡಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಕೆಕೆಆರ್‌ಡಿಬಿಗೆ ರೂ.5,000 ಕೋಟಿ ಅನುದಾನ ನೀಡಲಾಗಿದ್ದು, ಈ ಭಾಗದ ಪ್ರಗತಿಗೆ ವಿಶೇಷ ಕಾಳಜಿ ವಹಿಸುವ ಮೂಲಕ 371ಜೆ ವಿಶೇಷ ಪ್ರಾತಿನಿಧ್ಯವನ್ನು ಅರ್ಥಪೂರ್ಣವಾಗಿಸಿದ್ದೇವೆ. @beyondpsi

ರಾಜ್ಯದ 12 ನದಿಗಳು ಮಲಿನ ಮುಂದೆ ಓದಿ:👇🏻 https://www.prajavani.net/news/karnataka-news/karnataka-rivers-pollution-cpcb-report-353
ರಾಜ್ಯದ 12 ನದಿಗಳು ಮಲಿನ ಮುಂದೆ ಓದಿ:👇🏻 https://www.prajavani.net/news/karnataka-news/karnataka-rivers-pollution-cpcb-report-3539166

ಪ್ರಜಾವಾಣಿ ಈ ಪತ್ರಿಕೆಯು ಶೈಕ್ಷಣಿಕ ಅಭ್ಯಾಸಕ್ಕಾಗಿ ಮಾತ್ರ...

ಇಂದಿನ ಪ್ರಚಲಿತ ಘಟನೆಗಳ ಬಹು ಆಯ್ಕೆ ಪ್ರಶ್ನೆಗಳು (MCQs) For more updates Join our telegram channel 👇 https://t.me/KRTUTORIALS 1.2025ರಲ್ಲಿ ಮೊದಲ ಬಾರಿಗೆ ಸೆಮಿಸ್ಟರ್ ಮಾದರಿಯ 12ನೇ ತರಗತಿ ಪರೀಕ್ಷೆಯನ್ನು ನಡೆಸುತ್ತಿರುವ ರಾಜ್ಯ ಯಾವದು? A) ಮಹಾರಾಷ್ಟ್ರ B) ಪಶ್ಚಿಮ ಬಂಗಾಳ C) ಕರ್ನಾಟಕ D) ತಮಿಳುನಾಡು ಉತ್ತರ: B) ಪಶ್ಚಿಮ ಬಂಗಾಳ 2.“ಮೋದಿ ಮಹೋತ್ಸವ 2025” ಯಾವ ಸಂದರ್ಭದಲ್ಲಿ ಆಯೋಜಿಸಲಾಗಿದೆ? A) ಹೊಸ ಮೂಲಸೌಕರ್ಯ ಕಾರಿಡಾರ್ ಉದ್ಘಾಟನೆ B) ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನ C) ಭಾರತ 2047 ದೃಷ್ಟಿಪತ್ರ ಬಿಡುಗಡೆ D) ಹೊಸ ತಂತ್ರಜ್ಞಾನ ಯೋಜನೆ ಆರಂಭ ಉತ್ತರ: B) ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನ 3.2025ರಲ್ಲಿ ಅಮೇರಿಕಾದ ಯಾವ ಕ್ರಮವು ಭಾರತ-ಅಮೇರಿಕಾ ವ್ಯಾಪಾರ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟುಮಾಡಿದೆ? A) ಭಾರತೀಯ ತೈಲ ಸೇರಿದಂತೆ ಅನೇಕ ವಸ್ತುಗಳ ಮೇಲೆ 50% ಪ್ರತಿಕ್ರಿಯಾ ಸುಂಕ ವಿಧಿಸಿದೆ B) ಭಾರತೀಯ ಸಾಫ್ಟ್‌ವೇರ್ ಕಂಪನಿಗಳ ಹೂಡಿಕೆಯನ್ನು ನಿಷೇಧಿಸಿದೆ C) ದ್ವಿಪಕ್ಷೀಯ ರಕ್ಷಣಾ ಒಪ್ಪಂದದಿಂದ ಹೊರಬಂದಿದೆ D) ಕೇವಲ ಭಾರತೀಯ ಕೃಷಿ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದೆ ಉತ್ತರ: A) ಭಾರತೀಯ ತೈಲ ಸೇರಿದಂತೆ ಅನೇಕ ವಸ್ತುಗಳ ಮೇಲೆ 50% ಪ್ರತಿಕ್ರಿಯಾ ಸುಂಕ ವಿಧಿಸಿದೆ 4.ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಪ್ರಾರಂಭಿಸಿದ ಹದಿನೈದು ದಿನಗಳ ಅಭಿಯಾನ ಯಾವುದು? A) ಸೇವಾ ಅಭಿಯಾನ B) ಸೇವಾ ಪಕ್ಷವಾಡ C) ಸ್ವಚ್ಛ ಭಾರತ ಸೇವಾ D) ಜನ ಸೇವಾ ಉತ್ಸವ ಉತ್ತರ: B) ಸೇವಾ ಪಕ್ಷವಾಡ 5.ವಿವಾದಿತ ಆಸ್ತಿಯನ್ನು ವಕ್ಫ್ ಎಂದು ಸರ್ಕಾರ ತೀರ್ಮಾನಿಸಬಹುದು ಎಂದು ಹೇಳಿದ ಯಾವ ಕಾನೂನಿನ ಕೆಲವು ಭಾಗಗಳನ್ನು ಸುಪ್ರೀಂ ಕೋರ್ಟ್ ಸ್ಥಗಿತಗೊಳಿಸಿದೆ? A) ವಕ್ಫ್ (ತಿದ್ದುಪಡಿ) ಕಾಯಿದೆ, 2025 B) ಭೂಮಿವಿವಾದ ಪರಿಹಾರ ಕಾಯಿದೆ, 2025 C) ಆಸ್ತಿ ಹಕ್ಕು ಕಾಯಿದೆ, 2023 D) ಧಾರ್ಮಿಕ ಸಂಸ್ಥೆಗಳ (ನಿಯಂತ್ರಣ) ಕಾಯಿದೆ, 2024 ಉತ್ತರ: A) ವಕ್ಫ್ (ತಿದ್ದುಪಡಿ) ಕಾಯಿದೆ, 2025 6.“ಪೆಸಿಫಿಕ್ ರೀಚ್ 2025” ಯುದ್ಧಾಭ್ಯಾಸ ಯಾವ ದೇಶದಲ್ಲಿ ನಡೆದಿದೆ? A) ಜಪಾನ್ B) ರಷ್ಯಾ C) ಭಾರತ D) ಸಿಂಗಪುರ್ ಉತ್ತರ: D) ಸಿಂಗಪುರ್

ಚಂದ್ರ, ಮಂಗಳಯಾನ ಯೋಜನೆ: ಭಾರತ–ಅಮೆರಿಕ ಜಂಟಿ ಪಾಲುದಾರಿಕೆ https://www.prajavani.net/news/world-news/india-us-space-cooperation-moon-mars-mission-3540270

US, South Korea, Japan Launch Joint "Freedom Edge" Exercise.
US, South Korea, Japan Launch Joint "Freedom Edge" Exercise.

Albania Appoints World’s First AI Cabinet Minister, Diella.
Albania Appoints World’s First AI Cabinet Minister, Diella.

Muzaffarpur Tops National Innovation Ranking with 7,403 Student Ideas.
Muzaffarpur Tops National Innovation Ranking with 7,403 Student Ideas.

World Boxing Champion: Minakshi Hooda and Jaismine Lamboria Win Gold.
World Boxing Champion: Minakshi Hooda and Jaismine Lamboria Win Gold.

NPCI Raises UPI P2M Transaction Limit to ₹10 Lakh Per Day.
NPCI Raises UPI P2M Transaction Limit to ₹10 Lakh Per Day.

CSIR-CCMB Discovers Key Role of SPIN90 Protein in Cell Movement.
CSIR-CCMB Discovers Key Role of SPIN90 Protein in Cell Movement.

photo content

ಜಪಾನ್‌ನಿಂದ ಟೈಫನ್ ಕ್ಷಿಪಣಿ ಹಿಂತೆಗೆದುಕೊಳ್ಳುವಂತೆ ಅಮೆರಿಕಕ್ಕೆ ಚೀನಾ ಆಗ್ರಹ https://www.prajavani.net/news/world-news/china-asks-us-withdraw-typhon-missile-japan-3536271

ಕಾರ್ಗಲ್ | ಸ್ಥಳೀಯ ಭಾಷೆಯಲ್ಲಿ ಸರೀಸೃಪ, ಸಸ್ತನಿಗಳ ಮಾಹಿತಿಗೆ ಆಗ್ರಹ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸಾರ್ವಜನಿಕ ಅಹವಾಲು ಆಲಿಕೆ ಸಭೆಯಲ್ಲಿ ಗದ್ದಲ https://www.prajavani.net/district/shivamogga/sharavathi-pumped-storage-project-public-protest-3535499

ಫಿಡೆ ಮಹಿಳಾ ಗ್ರ್ಯಾಂಡ್ ಸ್ವಿಸ್ ಗೆದ್ದ ವೈಶಾಲಿ ರಮೇಶ್‌ಬಾಬು; ಪ್ರಧಾನಿ ಮೋದಿ ಅಭಿನಂದನೆ https://www.prajavani.net/sports/other-sports/vaishali-rameshbabu-wins-womens-grand-swiss-pm-modi-congratulates-3535353