ru
Feedback

Не попадитесь на канал ботавода! Telemetrio находит и помечает такие каналы 👉 Хотите видеть метку — оформите подписку

KR TUTORIALS

KR TUTORIALS

Открыть в Telegram

📈 Аналитический обзор Telegram-канала KR TUTORIALS

Канал KR TUTORIALS (@krtutorials) языкового сегмента Каннада является активным участником. Сейчас сообщество объединяет 14 313 подписчиков, занимая 14 217 место в категории Образование и 27 514 место в регионе Индия.

📊 Показатели аудитории и динамика

С момента создания невідомо проект демонстрирует стремительный рост, собрав аудиторию из 14 313 подписчиков.

Согласно последним данным от 06 ноября, 2026, канал показывает стабильную активность. За последние 30 дней изменение числа участников составило 10, а за последние 24 часа — 0, при этом общий охват остаётся высоким.

  • Статус верификации: Не верифицирован
  • Уровень вовлечённости (ER): Средний показатель вовлечённости аудитории составляет 11.53%. В первые 24 часа после публикации контент обычно набирает 7.43% реакций от общего числа подписчиков.
  • Охват публикаций: В среднем каждый пост получает 1 651 просмотров. В течение первых суток публикация набирает 1 063 просмотров.
  • Реакции и взаимодействия: Аудитория активно поддерживает контент: среднее количество реакций на один пост — 1.

📝 Описание и контентная политика

Автор описывает ресурс как площадку для выражения субъективного мнения:
“KR TUTORIALS Paid App link 👇 (HSTR, GPSTR,TET) https://play.google.com/store/apps/details?id=co.barney.abzeo”

Благодаря высокой частоте обновлений (последние данные получены 07 ноября, 2026) канал поддерживает актуальность и высокий уровень охвата публикаций. Аналитика показывает, что аудитория активно взаимодействует с контентом, что делает его важной точкой влияния в категории Образование.

14 313
Подписчики
Нет данных24 часа
+347 дней
+1030 дней
Архив постов

PST ನೇಮಕಾತಿ ( 1 to 5 th ) ಆತ್ಮೀಯ ಶಿಕ್ಷಕ ಆಕಾಂಕ್ಷಿಗಳೆ KR TUTORIALS ನಿಂದ PST ಗೆ Only ತರಗತಿಗಳು ಪ್ರಾರಂಭವಾಗಿದ್ದು, ಆಸಕ್ತರು ಕೂಡಲೇ ಕೆಳ
PST ನೇಮಕಾತಿ ( 1 to 5 th ) ಆತ್ಮೀಯ ಶಿಕ್ಷಕ ಆಕಾಂಕ್ಷಿಗಳೆ KR TUTORIALS ನಿಂದ PST ಗೆ Only ತರಗತಿಗಳು ಪ್ರಾರಂಭವಾಗಿದ್ದು, ಆಸಕ್ತರು ಕೂಡಲೇ ಕೆಳಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ ತರಗತಿಗಳನ್ನು ಪಡೆದುಕೊಳ್ಳಿ. https://web.krtutorials.in/courses/528272?utm_source%3Dother%26utm_medium%3Dtutor-course-referral%26utm_campaign%3Dcourse-overview-webapp ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ - 8217724706

PST ನೇಮಕಾತಿ ( 1 to 5 th ) ಆತ್ಮೀಯ ಶಿಕ್ಷಕ ಆಕಾಂಕ್ಷಿಗಳೆ KR TUTORIALS ನಿಂದ PST ಗೆ Only ತರಗತಿಗಳು ಪ್ರಾರಂಭವಾಗಿದ್ದು, ಆಸಕ್ತರು ಕೂಡಲೇ ಕೆಳ
PST ನೇಮಕಾತಿ ( 1 to 5 th ) ಆತ್ಮೀಯ ಶಿಕ್ಷಕ ಆಕಾಂಕ್ಷಿಗಳೆ KR TUTORIALS ನಿಂದ PST ಗೆ Only ತರಗತಿಗಳು ಪ್ರಾರಂಭವಾಗಿದ್ದು, ಆಸಕ್ತರು ಕೂಡಲೇ ಕೆಳಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ ತರಗತಿಗಳನ್ನು ಪಡೆದುಕೊಳ್ಳಿ. https://web.krtutorials.in/courses/528272?utm_source%3Dother%26utm_medium%3Dtutor-course-referral%26utm_campaign%3Dcourse-overview-webapp ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ - 8217724706

ಕನ್ನಡ ವ್ಯಾಕರಣ ದರ್ಪಣ..pdf1.89 MB

ಇತ್ತೀಚೆಗೆ ಭಾರತದ ಗಿಡಮೂಲಿಕೆಯಾದ ಅಶ್ವಗಂಧವನ್ನು ನಿಷೇಧಿಸಿದ ದೇಶ ಯಾವುದು ?
Anonymous voting

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

ಭಾರತ ಸರ್ಕಾರದ ಪ್ರಮುಖ ಖಾಯ್ದೆಗಳು ಕನಿಷ್ಠ ಕೂಲಿ ಕಾಯ್ದೆ 1948 ಬೂಸುಧಾರಣ ಕಾಯ್ದೆ 1951 ಭಾರತೀಯ ಪೌರತ್ವ ಕಾಯ್ದೆ 1955 ಹಿಂದೂ ಉತ್ತರಾಧಿಕಾರತ್ವ ಕಾಯ್ದೆ 1955 ಅನೈತಿಕ ವ್ಯವಹಾರ ನಿಷೇಧ ಕಾಯ್ದೆ 1956 ರಾಜ್ಯ ಪುನರ್ ರಚನಾ ಕಾಯ್ದೆ 1956 ಆದಾಯ ತೆರಿಗೆ ಕಾಯ್ದೆ 1961 ವರದಕ್ಷಿಣೆ ನಿಷೇಧ ಕಾಯ್ದೆ 1961 ಸರಕು ಸೇವಾ ಕಾಯ್ದೆ 1962 ವನ್ಯಜೀವಿ ಸಂರಕ್ಷಣಾ ಕಾಯ್ದೆ 1974 ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ 1974 ಜೀತ ಪದ್ಧತಿ ನಿಷೇಧ ಕಾಯ್ದೆ 1976 ಅರಣ್ಯ ಸಂರಕ್ಷಣಾ ಕಾಯ್ದೆ 1980 ಪಕ್ಷಾಂತರ ನಿಷೇಧ ಕಾಯ್ದೆ 1985 ಗ್ರಾಹಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1986 ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ 1986 ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ 1991 ಪಂಚಾಯತ್ ರಾಜ್ ಕಾಯ್ದೆ 1993 ಬಾಲ ನ್ಯಾಯಕ ಸಂಹಿತ ಕಾಯ್ದೆ 2000 ಭಯೋತ್ಪಾದನಾ ನಿಷೇಧ ಕಾಯ್ದೆ 2001 ಕೌಟುಂಬಿಕ ದೌರ್ಜನ್ಯ ಕಾಯ್ದೆ 2005 ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಮಾಹಿತಿ ಹಕ್ಕು ಕಾಯ್ದೆ 2005 ಆಹಾರ ಗುಣಮಟ್ಟ ಕಾಯ್ದೆ 2006 ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ಶಿಕ್ಷಣ ಹಕ್ಕು ಕಾಯ್ದೆ 2009 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ 2012 ಆಹಾರ ಭದ್ರತಾ ಕಾಯ್ದೆ 2013 ಏಕರೂಪ ತೆರಿಗೆ ಕಾಯ್ದೆ 2017..🥳

Edit, Sign and Share PDF files on the go. Download the Acrobat Reader app: https://adobeacrobat.app.link/Mhhs4GmNsxb

KR TUTORIALS Paid ತರಗತಿಗಳ ಬಗ್ಗೆ ಆಕಾಂಕ್ಷಿಗಳ ಅಭಿಪ್ರಾಯಗಳು 👆😊
KR TUTORIALS Paid ತರಗತಿಗಳ ಬಗ್ಗೆ ಆಕಾಂಕ್ಷಿಗಳ ಅಭಿಪ್ರಾಯಗಳು 👆😊

🌎ಪ್ರಚಲಿತ ವಿದ್ಯಮಾನಗಳು 🌲 ಇತ್ತೀಚೆಗೆ 12ನೇ ವಿಶ್ವ ಹಿಂದಿ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ? ಉತ್ತರ:- ಡಾ. ಉಷಾ ಠಾಕೂರ್ 🌲ಪ್ರಪಂಚದ ಅತಿ ದೊಡ್ಡ ನೌಕಾ ವ್ಯಾಯಾಮ 'RIMPAC' ಇತ್ತೀಚೆಗೆ ಎಲ್ಲಿ ಪ್ರಾರಂಭವಾಗಿದೆ? ಉತ್ತರ:- USA 🌲"ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ"ವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ ಉತ್ತರ:- 3ನೇ ಜುಲೈ 🌲ಯಾವ ಸಂಸ್ಥೆಯು ಕ್ಷಯರೋಗ ಸಂಶೋಧನೆಗಾಗಿ 3D ಶ್ವಾಸಕೋಶದ ಮಾದರಿಯನ್ನು ಅಭಿವೃದ್ಧಿಪಡಿಸಿದೆ? ಉತ್ತರ:- IISc 🌲 ಇತ್ತೀಚೆಗೆ, T20 ಇಂಟರ್‌ನ್ಯಾಶನಲ್‌ನಿಂದ ನಿವೃತ್ತಿ ಘೋಷಿಸಿದವರು ಯಾರು? ರೋಹಿತ್ ಶರ್ಮಾ,ವಿರಾಟ್ ಕೊಹ್ಲಿ,ರವೀಂದ್ರ ಜಡೇಜಾ