cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

💫MINI NOTE💫

KPSC / PSI / PC 🧡ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದು🧡 ಎಲ್ಲರೂ join ಆಗಿ...https://t.me/POLICEQUIZGROUP

Больше
Страна не указанаЯзык не указанКатегория не указана
Рекламные посты
179
Подписчики
Нет данных24 часа
Нет данных7 дней
Нет данных30 дней

Загрузка данных...

Прирост подписчиков

Загрузка данных...

🔰Daily Hindu Vocabulary🔰 18 - 05 - 2022 1.HERETIC (NOUN): schismatic Synonyms: apostate, pagan Antonyms: believer, follower Example Sentence: As a relapsed heretic, he was left to the secular arm. 2.KNOTTY (ADJECTIVE): troublesome Synonyms: mystifying, perplexing Antonyms: easy, facile Example Sentence: It was his knotty idea. 3.KNAVE (NOUN): fraud Synonyms: miscreant, rogue Antonyms: hero, angel Example Sentence: He is known as a notorious knave of this area. 4.LUDICROUS (ADJECTIVE): (ऊटपटांग): absurd Synonyms: bizarre, comical Antonyms: normal, ordinary Example Sentence: It was a ludicrous statement made by her. 5.KUDOS (NOUN): praise Synonyms: esteem, applause Antonyms: dishonour, denunciation Example Sentence: When the football team won the state championship, they were given kudos during a celebratory pep rally. 6.WHITTLE (VERB): erode Synonyms: wear away, eat away Antonyms: increase Example Sentence: The shortlist of fifteen was whittled down to five. 7.CONSENT (NOUN): assent Synonyms: agreement, permission Antonyms: dissent, disagreement Example Sentence: Change was made without the consent. 8.UNPRECEDENTED (ADJECTIVE): unexpected Synonyms: unmatched, unequalled Antonyms: normal, common Example Sentence: The government took the unprecedented step of releasing confidential correspondence. 9.COVERT (ADJECTIVE): hidden Synonyms: undercover, secret Antonyms: open, known Example Sentence: Behind his soft behaviour he has some covert intentions. 10.DEFILE (VERB): corrupt Synonyms: degrade, desecrate Antonyms: honour, praise Example Sentence: He tried to defile the system.
Показать все...
☘️ ಪ್ರಮುಖ ಆಯೋಗಗಳು > ಮಲ್ಹೊತ್ರ ಆಯೋಗ- ವಿಮೆ ಸುಧಾರಣೆ > ರಾಜೇಂದ್ರ ಸಾಚಾರ್- ಕಂಪನಿ ಮತ್ತು MRTP ಕಾಯ್ದೆ > ಜ್ಯೋತಿಬಸು ಆಯೋಗ- ಆಕ್ಟ್ರಾಯ್ ತೆರಿಗೆ ನಿಷೇಧ ಕುರಿತು > ಚಲ್ಲಯ್ಯ ಆಯೋಗ- ಕಪ್ಪು ಹಣ > ಭಾನು ಪ್ರತಾಪ್ ಸಿಂಗ್- ಕೃಷಿ > ವಾಂಚು ಆಯೋಗ- ತೆರಿಗೆ ವಿಚಾರಣೆ > ಜಿ. ವಿ. ರಾಮಕೃಷ್ಣ ಆಯೋಗ- ಬಂಡವಾಳ ಹಿಂತೆಗೆದುಕೊಳ್ಳುವಿಕೆ > ಸ್ವಾಮಿನಾಥನ್ ಆಯೋಗ- ಜನಸಂಖ್ಯಾ ನೀತಿ > ರಂಗರಾಜನ್ ಆಯೋಗ -ಅಂಕಿಸಂಖ್ಯೆ > ಕೇಳ್ಕರ್ ಆಯೋಗ - ನೇರ ತೆರಿಗೆ > ಅಬಿದ್ ಹುಸೇನ್- ಸಣ್ಣ ಕೈಗಾರಿಕೆಗಳು > ನರಸಿಂಹನ್ ಆಯೋಗ- ಬ್ಯಾಂಕಿಂಗ್ ಸುಧಾರಣೆ > ಮಶಲ್ಕರ್ ಆಯೋಗ- ರಾಷ್ಟ್ರೀಯ ಇಂಧನ ನೀತಿ > ಓಂಕಾರ್ ಗೋಸ್ವಾಮಿ- ರೋಗಗ್ರಸ್ಥ ಕೈಗಾರಿಕೆಗಳು ☘️ ರಾಜ್ಯದಲ್ಲಿ ಪಿಎಂ ಕುಸುಮ್ B-ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ > ಜಾಲ ಮುಕ್ತ ಸೌರ ಪಂಪ್ಸೆಟ್ ವ್ಯವಸ್ಥೆ ಕಲ್ಪಿಸುವ ಉದ್ದೇಶ ( ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಪಾನ್ ಅಭಿಯಾನ್) > ಈ ಯೋಜನೆಯಿಂದ 10,000 ರೈತರಿಗೆ ಸೌಲಭ್ಯ ಸಿಗಲಿದೆ > ಫಲಾನುಭವಿಗಳ ಆಯ್ಕೆ :- ಕ್ರೆಡಿಟ್ ಸಂಸ್ಥೆ ಆನ್ಲೈನ್ ಮೂಲಕ > ಈ ಯೋಜನೆಯ ತಲಾ ರಾಜ್ಯ ಸರ್ಕಾರ- 30% ಕೇಂದ್ರ ಸರ್ಕಾರ - 40% ಬಾಕಿ ಮೂಲಕ ರೈತರು ಬ್ಯಾಂಕ್ ಸಾಲದ ಮೂಲಕ ಭರಿಸಲಾಗುತ್ತದೆ. ☘️ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ರಕ್ಷಣೆ ಮಾಡಿದವರಿಗೆ ನಗದು ಹಣ ಮತ್ತು ಪ್ರಮಾಣ ಪತ್ರ ನೀಡಲಾಗುವುದು ☘️ ಇದನ್ನು ಜಾರಿ ಮಾಡಿದ್ದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ☘️ ಆಯ್ಕೆ ಮಾಡಲು ಜಿಲ್ಲಾ, ರಾಜ್ಯಮಟ್ಟದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲಾಗುವುದು ☘️ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವವರು ಪ್ರತಿವರ್ಷ ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬೇಕು
Показать все...
ಪ್ರಮುಖ ಸಂಸ್ಥೆಗಳು ಮತ್ತು ವಷ೯ Organization & Year of Foundation: BIMSTEC: 1997 UNO: 1945 BRICS: 2006 BSF: 1965 SCO: 1996 ISRO: 1969 DRDO: 1958 NABARD: 1982 SEBI: 1992 RBI: 1935 SIDBI: 1990 SAARC: 1985 WWF: 1961 WTO: 1995 WHO: 1948 UNESCO: 1945 UNCTAD: 1964 UNICEF: 1946 FIFA: 1904 OPEC: 1960 NATO: 1949.
Показать все...
Фото недоступноПоказать в Telegram
Gpstr Admit card download avalible now 👇👇👇👇👇👇 https://sts.karnataka.gov.in/GPSTRNHK/
Показать все...
🔰The Hindu Vocabulary For All Competitive Exams | 12-05-2022🔰 1 ASSUAGE (VERB): relieve Synonyms: ease, alleviate Antonyms: aggravate Example Sentence: The letter assuaged the fears of most members. 2. VINDICTIVE (ADJECTIVE): vengeful Synonyms: revengeful, avenging Antonyms: forgiving Example Sentence: The criticism was both vindictive and personalized. 3. FORMIDABLE (ADJECTIVE): intimidating Synonyms: forbidding, redoubtable Antonyms: comforting Example Sentence: In debate he was a formidable opponent. 4. LACKLUSTRE (ADJECTIVE): uninspired Synonyms: uninspiring, unimaginative Antonyms: inspired Example Sentence: No excuses were made for the team's lacklustre performance. 5. BLATANT (ADJECTIVE): flagrant Synonyms: glaring, obvious Antonyms: inconspicuous Example Sentence: The blatant defiance was so sweetly uttered, he didn't know how to respond. 6. DISMAY (NOUN): appal Synonyms: horrify, shock Antonyms: encourage Example Sentence: I was dismayed by the U-turn in policy. 7. INDUCE (VERB): persuade Synonyms: convince, get Antonyms: dissuade Example Sentence: The pickets induced many workers to stay away. 8. DISSENT (NOUN): disagreement Synonyms: dispute, argument Antonyms: agreement Example Sentence: There was no dissent from this view. 9. VIRTUOUS (ADJECTIVE): righteous Synonyms: good, moral Antonyms: bad Example Sentence: He considered himself very virtuous because he neither drank nor smoked. 10. SCURRY (NOUN): rush Synonyms: race, dash Antonyms: stroll Example Sentence: I was in such a scurry.
Показать все...
Фото недоступноПоказать в Telegram
🌺✍♟🏆ಇತ್ತೀಚಿನ ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳು:👇 🌺✍69ನೇ: ಹರ್ಷಿತ್ ರಾಜಾ (ಮಹಾರಾಷ್ಟ್ರ) 🌺✍70ನೇ: ರಾಜಾ ರಿಥ್ವಿಕ್ (ತೆಲಂಗಾಣ) 🌺✍71ನೇ: ಸಂಕಲ್ಪ್ ಗುಪ್ತಾ (ಮಹಾರಾಷ್ಟ್ರ) 🌺✍72ನೇ: ಮಿತ್ರಭಾ ಗುಹಾ (ಪಶ್ಚಿಮ ಬಂಗಾಳ) 🌺✍73 ನೇ: ಭರತ್ ಸುಬ್ರಮಣ್ಯಂ (ತಮಿಳುನಾಡು) ====================== 👇🌺✍ Don't Confused 🌺✍ಖೇಲೋ ಇಂಡಿಯಾ ಯೂತ್ ಗೇಮ್ಸ್👇👇 🌺✍ 1ನೇ ಆವೃತ್ತಿ 2018: ನವದೆಹಲಿ 🌺✍ 2ನೇ ಆವೃತ್ತಿ 2019: ಪುಣೆ, ಮಹಾರಾಷ್ಟ್ರ 🌺✍ 3ನೇ ಆವೃತ್ತಿ 2020: ಗುವಾಹಟಿ, ಅಸ್ಸಾಂ 🌺✍ 4ನೇ ಆವೃತ್ತಿ 2021 : ಪಂಚಕುಲ, ಹರಿಯಾಣ 🌺✍ ಖೇಲೋ ಇಂಡಿಯಾ ಯೂನಿವರ್ಸಿಟಿ ಆಟಗಳು👇 🌺✍ ಮೊದಲನೇ ಆವೃತ್ತಿ 2020: ಭುವನೇಶ್ವರ್ ಒಡಿಶಾ 🌺✍ ಎರಡನೇ ಆವೃತ್ತಿ 2021: ಬೆಂಗಳೂರು, ಕರ್ನಾಟಕ 🌺✍ ಖೇಲೋ ಇಂಡಿಯಾ ವಿಂಟರ್ ಗೇಮ್ಸ್👇👇 🌺✍ ಮೊದಲನೇ ಆವೃತ್ತಿ 2020: ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರ 🌺✍ ಎರಡನೇ ಆವೃತ್ತಿ 2021 : ಗುಲ್ಮಾರ್ಗ್ ಜಮ್ಮು ಮತ್ತು ಕಾಶ್ಮೀರ 🌺✍ ಖೇಲೋ ಇಂಡಿಯಾ ಐಸ್ ಹಾಕಿ ಟೂರ್ನಮೆಂಟ್ 2021 ಕಾರ್ಗಿಲ್ ಲಡಾಖ್‌ನ ಚಿಕ್ತಾನ್‌ನಲ್ಲಿ ಪ್ರಾರಂಭವಾಗುತ್ತದೆ. 🌺✍ ಮೊದಲ ಖೇಲೋ ಇಂಡಿಯಾ ಝನ್ಸ್ಕಾರ್ ಚಳಿಗಾಲದ ಕ್ರೀಡಾ ಉತ್ಸವ 2021 ಕಾರ್ಗಿಲ್, ಲಡಾಖ್‌ನಲ್ಲಿ ಪ್ರಾರಂಭವಾಗುತ್ತದೆ. ══━━━༒ ❉ ༒━━━══
Показать все...
🌴🌳 ರಾಜ್ಯದಲ್ಲಿ ವೃದ್ಧಿಸಿದ ಕಾಂಡ್ಲಾ ಕಾಡು 🌳 ಬಿಡುಗಡೆ ಮಾಡಿರುವ ಇಲಾಖೆ:- ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಇಲಾಖೆ 🌳 ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ☘️ ಕರ್ನಾಟಕದಲ್ಲಿ ಕಾಂಡ್ಲಾ ಅರಣ್ಯ ಹೆಚ್ಚಳವಾಗಿರುವ ಜಿಲ್ಲೆಗಳು > ಉತ್ತರ ಕನ್ನಡ-2.57 ಚ.ಕಿ.ಮೀ > ಉಡುಪಿ-1.69 > ದಕ್ಷಿಣ ಕನ್ನಡ-0.45 ☘️ ಭಾರತದಲ್ಲಿ ಕಾಂಡ್ಲಾ ಅರಣ್ಯ ವೃದ್ಧಿಸಿದ ರಾಜ್ಯಗಳು > ಒರಿಸ್ಸಾ-8.34 ಚ.ಕಿ.ಮೀ > ಮಹಾರಾಷ್ಟ್ರ-4.02 > ಕರ್ನಾಟಕ-2.57 > ಪಶ್ಚಿಮ ಬಂಗಾಳ-1.66 > ಗೋವಾ-1.34
Показать все...