cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

🚩NALANDA LIBRARY ( Banahatti )

Больше
Страна не указанаЯзык не указанКатегория не указана
Рекламные посты
179
Подписчики
Нет данных24 часа
Нет данных7 дней
Нет данных30 дней

Загрузка данных...

Прирост подписчиков

Загрузка данных...

Фото недоступноПоказать в Telegram
💐 ಪರ್ವತ ರೈಲುಗಳು💐 👉 ಯುನೆಸ್ಕೋ ಪಟ್ಟಿಗೆ 1999 ರಲ್ಲಿ ಸೇರ್ಪಡೆ. 👉 ಈ ಮೂರು ರೈಲುಗಳು ಇರುವವು 👉 ದಿ ಡಾರ್ಜಲಿಂಗ್ ಹಿಮಾಲಯ ರೈಲ್ವೇ 1999 👉 ದಿ ನೀಲಗಿರಿ ಮೌಂಟೇನ್ ರೈಲ್ವೆ 2005 👉 ಕಾಲ್ಕಾ-ಶಿಮ್ಲಾ ರೈಲ್ವೆ ಗಳನ್ನು ಒಟ್ಟಾಗಿ ಮೌಂಟೇನ್ ರೈಲ್ವೇ ಹೆಸರಿನಲ್ಲಿ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿವೆ.
Показать все...
Фото недоступноПоказать в Telegram
💐 ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್💐 👉 ಯುನೆಸ್ಕೋ ಪಟ್ಟಿಯಲ್ಲಿ 2014 ರಲ್ಲಿ ಸೇರ್ಪಡೆ. 👉 ಇದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಕಂಡುಬರುತ್ತದೆ. 👉 ಅಲ್ಫೇನ್ ಅರಣ್ಯಗಳು ಮತ್ತು ಹಿಮನದಿಗಳು ಕಂಡುಬರುವವು.
Показать все...
💐 ಬಿಂಬಿಟ್ಕ ಶಿಲಾ ಬೆಟ್ಟಗಳು💐 👉 2003 ರಲ್ಲಿ ಸೇರಿಸಲಾಯಿತು. 👉 ಇದು ಮಧ್ಯಪ್ರದೇಶದ ರಾಯ್ ಸೇನ್ ಜಿಲ್ಲೆಯಲ್ಲಿದೆ. 👉 ಇಲ್ಲಿ ಶಿಲಾಯುಗದ ಕಾಲದ ಗುಹೆಗಳು ಇರುವವು. 👉 ಬಿಂಬಿಟ್ಕ ಎಂದರೆ ಬೀಮ ಕುಳಿತುಕೊಳ್ಳುತ್ತಿದ್ದ ಸ್ಥಳ.
Показать все...
Фото недоступноПоказать в Telegram
💐 ರಾಣಿ ಕಿ ಬಾವಿ💐 👉 ಯುನೆಸ್ಕೋ ಪಟ್ಟಿಯಲ್ಲಿ 2004, ಜೂನ್ 22 ರಂದು ಸೇರ್ಪಡೆ. 👉 ಇದು ಗುಜರಾತನಲ್ಲಿದೆ. 👉 500 ಶಿಲಾಮೂರ್ತಿಗಳು ಇರುವವು. 👉 11ನೇ ಶತಮಾನದ ಸೋಲಂಕಿ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ. 👉 ಇದನ್ನು ಒಂದನೇ ಭೀಮದೇವ ತನ್ನ ಪತ್ನಿ ಉದಯಮತಿ ನೆನಪಿಗಾಗಿ ನಿರ್ಮಿಸಿದ.
Показать все...
Фото недоступноПоказать в Telegram
💐 ರಾಜಸ್ಥಾನದ ಕೋಟೆಗಳು💐 👉 ಯುನೆಸ್ಕೋ ಪಟ್ಟಿಯಲ್ಲಿ 2013 ರಲ್ಲಿ ಸೇರ್ಪಡೆ. 👉 ರಾಜಸ್ಥಾನದ ಚಿತ್ತೋರಗಢ, ಕುಂಬಲಗಡ್,ರಣತಂಬೋರ್, ಗಾರ್ಗನ್, ಅಂಬರ, ಜಯಸಲ್ಮೇರ್ ಕೋಟೆಗಳು ಒಳಗೊಂಡಿವೆ. 👉ರಜಪೂತರ ಕಾಲದಲ್ಲಿ ನಿರ್ಮಾಣಗೊಂಡಿವೆ. 👉ರಜಪೂತರ ರಕ್ಷಣೆಗಾಗಿ ನಿರ್ಮಿಸಿದ ಕೋಟೆಗಳಾಗಿವೆ.
Показать все...
Фото недоступноПоказать в Telegram
💐ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ💐 👉 ಯುನೆಸ್ಕೋಗೆ 2004 ಜುಲೈ 2 ರಂದು ಸೇರ್ಪಡೆ. 👉 ಇದು ಮಹಾರಾಷ್ಟ್ರದ ಮುಂಬೈನಲ್ಲಿದೆ. 👉 ಇದರ ವಿನ್ಯಾಸ ಮಾಡಿದವರು ಪೆಡ್ರಿಕ್ ವಿಲಿಯಂ ಸ್ಟೀವನ್ಸ್. 👉 ಇದರ ಮೊದಲ ಹೆಸರು ವಿಕ್ಟೋರಿಯಾ ಟರ್ಮಿನಲ್ಸ್ . 👉 ಕೇಂದ್ರ ರೈಲ್ವೆ ಕೇಂದ್ರ ಕಛೇರಿ ಹೊಂದಿದೆ.
Показать все...
Фото недоступноПоказать в Telegram
💐 ದೆಹಲಿಯ ಹುಮಾಯೂನನ ಗೋರಿ💐 👉 1570 ರಲ್ಲಿ ಇದು ನಿರ್ಮಾಣವಾಗಿದೆ. 👉 ಮೊಘಲರ ವಾಸ್ತುಶಿಲ್ಪ ಶೈಲಿಯಲ್ಲಿ ಮಿರ್ಜಾ ಗಿಹಾತ್ ಎಂಬ ವಾಸ್ತುಶಿಲ್ಪಿ ನಿರ್ಮಿಸಿದ. 👉ಹಾಜಿ ಬೇಗಂ ಈ ಗೋರಿಯನ್ನು ಕಟ್ಟಿದಳು. 👉 ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ. 👉 ಕಪ್ಪು ಮತ್ತು ಹಳದಿ ಕಲ್ಲಿನಿಂದ ವಿಶೇಷ ಕೆತ್ತನೆ ಮಾಡಲಾಗಿದೆ.
Показать все...
Фото недоступноПоказать в Telegram
💐 ಕೆಂಪುಕೋಟೆ💐 👉 ಯುನೆಸ್ಕೋ ಪಟ್ಟಿಗೆ 2007ರಲ್ಲಿ ಶಹಜಾನ್ ಇಂದ ನಿರ್ಮಿತವಾಗಿದ್ದು. 👉 ಇದು ದೆಹಲಿಯಲ್ಲಿದೆ. 👉 ಇದನ್ನು 1648 ರಲ್ಲಿ ಷಹಜಹಾನ್ ಪೂರ್ಣಗೊಳಿಸಿದನು. 👉ಇದು ಯಮುನಾ ನದಿಯ ಬಲದಂಡೆಯಲ್ಲಿದೆ. 👉 ಈ ಕೋಟೆಯೊಳಗೆ ಔರಂಗಜೇಬ ನಿರ್ಮಿಸಿದ ಮೋತಿ ಮಸೀದಿ ಇರುವುದು, ಇದಕ್ಕೆ ಮುತ್ತಿನ ಮಸೀದಿ ಎಂದು ಕರೆಯುತ್ತಾರೆ.
Показать все...
💐 ಚಂಪೇನರ್ ಪಾವಗಡ್ ಪಾರ್ಕ್💐 👉 2004ರಲ್ಲಿ ಯುನೆಸ್ಕೋ ಗೆ ಸೇರ್ಪಡೆ 👉 ಇದು ಗುಜರಾತ್ ನಲ್ಲಿದೆ 👉 ಇತಿಹಾಸದ ಪೂರ್ವಕಾಲದ ಪಳೆಯುಳಿಕೆಗಳು ಕಂಡುಬಂದಿವೆ. 👉 ಕಾಳಿಮಾತಾ ದೇವಾಲಯ ಮತ್ತು ಜೈನ ದೇವಾಲಯಗಳು ಇರುವುವು.
Показать все...
Фото недоступноПоказать в Telegram
💐ಪಶ್ಚಿಮ ಘಟ್ಟಗಳು💐 👉 ಯುನೆಸ್ಕೋ ಪಟ್ಟಿಯಲ್ಲಿ 2012 ರಲ್ಲಿ ಸೇರಿಸಲಾಗಿದೆ. 👉 ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲಿ,ವಿಸ್ತಾರವಾಗಿದೆ. 👉 ವಿವಿಧ ರೀತಿಯ ಸಸ್ಯ ಹಾಗೂ ಜೀವಿಗಳಿಗೆ ಆಶ್ರಯ ದಾತವಾಗಿದೆ. 👉ಅಗಸ್ತ್ಯ,ಮಲ್ಮೈ, ನೀಲಗಿರಿ, ಪೇರಿಯಾರ, ಅಣ್ಣಾಮಲೈ, ತಲಕಾವೇರಿ, ಕುದುರೆಮುಖ, ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ಒಳಗೊಂಡಿದೆ.
Показать все...