ru
Feedback
KUVEMPU LEARNING HUB

KUVEMPU LEARNING HUB

Открыть в Telegram

For PDO/Group C/FDA/SDA... (ಭವಿಷ್ಯದ PDO ಅಧಿಕಾರಿಗಳಿಗೆ) 03/02/2020 ಜಾಗೃತಿಯೇ ಜೀವನ ನಿಷ್ಕ್ರಿಯತೆಯೇ ಮರಣ ಸೋಲು ಗೆಲುವುಗಳ ಸಮ್ಮಿಲನದಲ್ಲಿ ನೀ ಕಲಿಯುವ ಪಾಠವೇ ಅಂತಿಮ.

Больше
9 898
Подписчики
-124 часа
-287 дней
-12930 день

Загрузка данных...

Облако тегов
Нет данных
Возникли проблемы? Пожалуйста, обновите страницу или обратитесь к нашему support-менеджеру .
Входящие и исходящие упоминания
---
---
---
---
---
---
Привлечение подписчиков
июль '26
июль '26
+22
в 0 каналах
июнь '26
+29
в 0 каналах
Get PRO
май '26
+5
в 0 каналах
Get PRO
апрель '26
+4
в 0 каналах
Get PRO
март '26
+1
в 0 каналах
Get PRO
февраль '26
+4
в 0 каналах
Get PRO
январь '26
+7
в 0 каналах
Get PRO
декабрь '25
+3
в 0 каналах
Get PRO
ноябрь '25
+5
в 0 каналах
Get PRO
октябрь '25
+11
в 0 каналах
Get PRO
сентябрь '25
+3
в 0 каналах
Get PRO
август '25
+4
в 0 каналах
Get PRO
июль '25
+3
в 0 каналах
Get PRO
июнь '25
+17
в 0 каналах
Get PRO
май '25
+5
в 0 каналах
Get PRO
апрель '25
+15
в 0 каналах
Get PRO
март '25
+26
в 2 каналах
Get PRO
февраль '25
+9
в 0 каналах
Get PRO
январь '25
+8
в 0 каналах
Get PRO
декабрь '24
+5
в 1 каналах
Get PRO
ноябрь '240
в 1 каналах
Get PRO
октябрь '24
+105
в 4 каналах
Get PRO
сентябрь '24
+22
в 1 каналах
Get PRO
август '24
+238
в 2 каналах
Get PRO
июль '24
+1 017
в 1 каналах
Get PRO
июнь '24
+891
в 1 каналах
Get PRO
май '24
+1 638
в 4 каналах
Get PRO
апрель '24
+1 689
в 2 каналах
Get PRO
март '24
+1 379
в 3 каналах
Get PRO
февраль '24
+782
в 2 каналах
Get PRO
январь '24
+404
в 1 каналах
Get PRO
декабрь '23
+392
в 0 каналах
Get PRO
ноябрь '23
+112
в 0 каналах
Get PRO
октябрь '23
+63
в 0 каналах
Get PRO
сентябрь '23
+125
в 0 каналах
Get PRO
август '23
+159
в 0 каналах
Get PRO
июль '23
+575
в 0 каналах
Get PRO
июнь '23
+725
в 0 каналах
Get PRO
май '23
+307
в 0 каналах
Get PRO
апрель '23
+195
в 0 каналах
Get PRO
март '23
+161
в 0 каналах
Get PRO
февраль '23
+57
в 0 каналах
Get PRO
январь '23
+55
в 0 каналах
Get PRO
декабрь '22
+95
в 0 каналах
Get PRO
ноябрь '22
+65
в 0 каналах
Get PRO
октябрь '22
+236
в 0 каналах
Get PRO
сентябрь '22
+369
в 0 каналах
Get PRO
август '22
+151
в 0 каналах
Get PRO
июль '22
+131
в 0 каналах
Get PRO
июнь '22
+272
в 0 каналах
Get PRO
май '22
+245
в 0 каналах
Get PRO
апрель '22
+247
в 0 каналах
Get PRO
март '22
+599
в 0 каналах
Get PRO
февраль '22
+935
в 0 каналах
Get PRO
январь '22
+1 781
в 0 каналах
Get PRO
декабрь '21
+810
в 0 каналах
Get PRO
ноябрь '21
+181
в 0 каналах
Get PRO
октябрь '21
+368
в 0 каналах
Get PRO
сентябрь '21
+200
в 0 каналах
Get PRO
август '21
+229
в 0 каналах
Get PRO
июль '21
+785
в 0 каналах
Дата
Привлечение подписчиков
Упоминания
Каналы
16 июля0
15 июля+4
14 июля+5
13 июля+1
12 июля0
11 июля0
10 июля+5
09 июля+1
08 июля0
07 июля0
06 июля+1
05 июля+3
04 июля0
03 июля+2
02 июля0
01 июля0
Посты канала
photo content

2
Нет текста...
1
3
Нет текста...
504
4
ದಿನಾಂಕ 12.07.2026 ರಂದು ನಡೆದ RFO ಪರೀಕ್ಷೆಯ ಪ್ರಶ್ನೆ ಪತ್ರಿಕೆ
539
5
DOC-20260714-WA0006..pdf
531
6
https://youtu.be/H6KnS9Zsg60?si=fXl6ro_NT_SXjPI8
731
7
Нет текста...
916
8
PSI Notification ಕೂಡ ಆದಷ್ಟು ಬೇಗ ಬರುತ್ತದೆ.‌ KEA ಪ್ರಶ್ನೆ ಪತ್ರಿಕೆಗೆ ಸಿದ್ದರಾಗಿ.. ಇನ್ನೂ ಕೂಡ ತಾವು ಒನ್ ಲೈನ್ ಪದ್ದತಿಯಲ್ಲಿ ಓದಿದರೆ, ಅಂತಹ ಮಾದರಿ ಪರೀಕ್ಷೆಯನ್ನು ಬಿಡಿಸುವುದರಿಂದ ಯಾವ ಎಕ್ಸಾಮ್ ಕೂಡ ಪಾಸ್ ಆಗುವುದಿಲ್ಲ... ಒನ್ ಲೈನ್ ಪದ್ಧತಿ ಬಿಡಿ.. ಕಾನ್ಸೆಪ್ಟ್ ಆಧಾರಿತ ಆಳವಾಗಿ ಅಧ್ಯಯನ ಮಾಡಿ... ಗುಣಮಟ್ಟದ ತರಬೇತಿಯನ್ನು ನೀಡುವ ಸಂಸ್ಥೆಯಲ್ಲಿ ತರಬೇತಿ ತೆಗೆದುಕೊಳ್ಳಿ,, ಗುಣಮಟ್ಟದ  ಮಾದರಿ ಪರೀಕ್ಷೆಯನ್ನು ಹಾಜರಾಗಿ ಆಳವಾಗಿ ಅಧ್ಯಯನ ಮಾಡಿ ಸರ್ಕಾರಿ ಹುದ್ದೆಯನ್ನು ಪಡೆದುಕೊಳ್ಳಿ... ಎಲ್ಲರಿಗೂ ಒಳ್ಳೆಯದಾಗಲಿ..
886
9
ksp_kk_notekannada.pdf
736
10
ksp_RPC_notekannada.pdf
755
11
kries_kk_notification_10072026kannada.pdf
751
12
kries_rpc_notification_10072026kannada.pdf
806
13
kk_landkannada.pdf
794
14
RPC_landkannada.pdf
784
15
vao_kk_notification_10072026kannada.pdf
742
16
vao_rpc_notification_10072026kannada.pdf
668
17
KEA ಹೊಸ ನೇಮಕಾತಿ ಅಧಿಸೂಚನೆಗಳು: ✍🏻📋✍🏻📋✍🏻📋✍🏻 ✦ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕೆಳಗಿನ ನೇಮಕಾತಿಗಳ ಅಧಿಸೂಚನೆಗಳು ಪ್ರಕಟ.
KEA ಹೊಸ ನೇಮಕಾತಿ ಅಧಿಸೂಚನೆಗಳು: ✍🏻📋✍🏻📋✍🏻📋✍🏻 ✦ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕೆಳಗಿನ ನೇಮಕಾತಿಗಳ ಅಧಿಸೂಚನೆಗಳು ಪ್ರಕಟ.??? ◈ KSRP, IRB & KSISF ನೇಮಕಾತಿ - ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) - ಇಂಡಿಯಾ ರಿಸರ್ವ್ ಬೆಟಾಲಿಯನ್ (IRB) - ಕರ್ನಾಟಕ ವಿಶೇಷ ಕೈಗಾರಿಕಾ ಭದ್ರತಾ ಪಡೆ(KSISF) ◈ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ◈ ಭೂ ಮಾಪಕರ (Surveyor) ನೇಮಕಾತಿ ◈ KREIS ನೇಮಕಾತಿ – 2026 - ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS)ಹುದ್ದೆಗಳು. ✍🏻📋✍🏻📋✍🏻📋✍🏻
973
18
❤️❤️❤️📌📌🙏📌📌❤️❤️❤️ 📚 "ಸಾಮಾನ್ಯ ಜ್ಞಾನ ಸಿದ್ಧಾಂತ_1&2 " – ವಿದ್ಯಾರ್ಥಿಗಳ ಪ್ರಶ್ನೆಗಳು ನಮ್ಮ ಉತ್ತರ  (FAQ) ಪ್ರಶ್ನೆ 1: ಸರ್, ಪುಸ್ತಕ ಯಾವಾಗ ಮಾರುಕಟ್ಟೆಗೆ ಬರುತ್ತದೆ? ಕಾಯಲು ಸಾಧ್ಯವಾಗುತ್ತಿಲ್ಲ! ಉತ್ತರ: ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ! ಮುಂದಿನ ವಾರವೇ ಪುಸ್ತಕ ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಸದ್ಯಕ್ಕೆ ಮುಂಗಡ ಬುಕ್ಕಿಂಗ್ (Prebooking) ಆರಂಭವಾಗಿದೆ, ನೀವೀಗಲೇ ನಿಮ್ಮ ಪ್ರತಿಯನ್ನು ಕಾಯ್ದಿರಿಸಬಹುದು. ಪ್ರಶ್ನೆ 2: ಈ ಪುಸ್ತಕದಲ್ಲಿ ಎಷ್ಟು ಭಾಗಗಳಿವೆ (Parts)? ಉತ್ತರ: ಇದೊಂದು ಕಂಪ್ಲೀಟ್ ಪ್ಯಾಕೇಜ್. ಇದು ಒಟ್ಟು 2 ಭಾಗಗಳಲ್ಲಿ (ಪಾರ್ಟ್-1 ಮತ್ತು ಪಾರ್ಟ್-2) ಲಭ್ಯವಿದ್ದು, ಎರಡೂ ಪುಸ್ತಕಗಳು ಒಟ್ಟಿಗೆ ಒಂದೇ ಸೆಟ್ ಆಗಿ ನಿಮಗೆ ಸಿಗಲಿವೆ. ಪ್ರಶ್ನೆ 3: ಇದರಲ್ಲಿ ಎಷ್ಟು ವಿಷಯಗಳು (Subjects) ಕವರ್ ಆಗಿವೆ? ಉತ್ತರ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ 20ಕ್ಕೂ ಹೆಚ್ಚು (20+) ಪ್ರಮುಖ ವಿಷಯಗಳನ್ನು ಅತ್ಯಂತ ಸಮಗ್ರವಾಗಿ ಕವರ್ ಮಾಡಲಾಗಿದೆ. ಇತಿಹಾಸ, ಸಂವಿಧಾನ, ವಿಜ್ಞಾನ-ತಂತ್ರಜ್ಞಾನದಿಂದ ಹಿಡಿದು KEA ನೂತನ ಪಠ್ಯಕ್ರಮದವರೆಗೂ ಎಲ್ಲವೂ ಇದರಲ್ಲಿದೆ. ಪ್ರಶ್ನೆ 4: ಎರಡು ಭಾಗ ಸೇರಿ ಒಟ್ಟು ಎಷ್ಟು ಪೇಜ್‌ಗಳಿವೆ ಸರ್? ತುಂಬಾ ದಪ್ಪ ಇದೆಯಾ? ಉತ್ತರ: ಎರಡು ಭಾಗಗಳು ಸೇರಿ ಒಟ್ಟು 1600 ಪುಟಗಳಿವೆ. ಹೌದು, ಪುಟಗಳು ಹೆಚ್ಚಿವೆ ಅನಿಸಬಹುದು, ಆದರೆ ಕಾಂಪಿಟೇಟಿವ್ ಎಕ್ಸಾಮ್ಸ್‌ನ ಪ್ರತಿಯೊಂದು ಹಂತವನ್ನೂ ಬಿಡದೇ ಕವರ್ ಮಾಡಬೇಕಿರುವುದರಿಂದ ಇಷ್ಟೂ ಪುಟಗಳು ಅನಿವಾರ್ಯ ಮತ್ತು ಅತ್ಯಗತ್ಯ. ಪ್ರಶ್ನೆ 5: ಪುಸ್ತಕ ಬ್ಲಾಕ್ & ವೈಟ್ ಇದೆಯಾ ಅಥವಾ ಕಲರ್ ಇದೆಯಾ? ಓದಲು ಬೋರ್ ಆಗಲ್ವಾ? ಉತ್ತರ: ಖಂಡಿತ ಬೋರ್ ಆಗಲ್ಲ! ಇಡೀ ಪುಸ್ತಕವನ್ನು ಆಕರ್ಷಕ ಕಲರ್ ವಿನ್ಯಾಸ (Color with design), ಸೂಕ್ತ ಚಿತ್ರಗಳು ಮತ್ತು ಇನ್ಫೋಗ್ರಾಫಿಕ್ಸ್ ಮೂಲಕ ಸಿದ್ಧಪಡಿಸಲಾಗಿದೆ. ಪ್ರಮುಖ ಅಂಶಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಈ ಕಲರ್ ಪ್ರಿಂಟಿಂಗ್ ತುಂಬಾ ಸಹಾಯ ಮಾಡುತ್ತದೆ. ಪ್ರಶ್ನೆ 6: ಈ ಪುಸ್ತಕ ನಮಗೆ ಎಲ್ಲಿ ಸಿಗುತ್ತದೆ? ಹಳ್ಳಿಗಳಲ್ಲಿ ಇರುವವರಿಗೆ ತಲುಪುತ್ತಾ? ಉತ್ತರ: ಹೌದು, ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಇದು ಲಭ್ಯವಿರುತ್ತದೆ. ಒಂದು ವೇಳೆ ನಿಮ್ಮೂರಲ್ಲಿ ಸಿಗದಿದ್ದರೆ, ಪೋಸ್ಟ್ ಆಫೀಸ್ (All Over India Post) ಮೂಲಕ ನೇರವಾಗಿ ನಿಮ್ಮ ಮನೆಗೇ ತರಿಸಿಕೊಳ್ಳುವ ವ್ಯವಸ್ಥೆಯೂ ಇದೆ. ಪ್ರಶ್ನೆ 7: ಮಾರುಕಟ್ಟೆಯಲ್ಲಿ ಈಗಾಗಲೇ ಹತ್ತಾರು ಜಿಕೆ ಪುಸ್ತಕಗಳಿವೆ, ನಿಮ್ಮ "ಸಾಮಾನ್ಯ ಜ್ಞಾನ ಸಿದ್ಧಾಂತ" ಯಾಕೆ ವಿಭಿನ್ನ? ಉತ್ತರ: ಕಾನ್ಸೆಪ್ಟ್ ಆಧಾರಿತ ಸ್ಪಷ್ಟತೆ (Conceptual Clarity): ಇದು ಕೇವಲ ಒನ್-ಲೈನರ್ ಮಾಹಿತಿಯಲ್ಲ. NCERT, TN NCERT ಮತ್ತು DSERT ಪಠ್ಯಪುಸ್ತಕಗಳ ಅಧಿಕೃತ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. KEA & KPSC ನೂತನ ಮಾದರಿ: ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳಲ್ಲಿ ಅಪ್ಲಿಕೇಶನ್ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಅದಕ್ಕೆ ತಕ್ಕಂತೆ, ಹಳೆಯ ಓದಿನ ಶೈಲಿಯನ್ನು ಬದಿಗಿಟ್ಟು ಹೊಸ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. PYQ Topics: ಭಾರತದ 28 ರಾಜ್ಯಗಳ PSC ಮತ್ತು ಪೊಲೀಸ್ ಪರೀಕ್ಷೆಗಳ ಹಿಂದಿನ ವರ್ಷದ ಪ್ರಶ್ನೆಗಳ (PYQ) ಪ್ರಮುಖ ಟಾಪಿಕ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ. ಪ್ರಶ್ನೆ 8: ಸರ್, ನಾನು PC, PSI, FDA, KAS ಹೀಗೆ ಬೇರೆ ಬೇರೆ ಎಕ್ಸಾಮ್ಸ್ ಬರೆಯುತ್ತಿದ್ದೇನೆ. ಎಲ್ಲದಕ್ಕೂ ಈ ಪುಸ್ತಕ ಸಹಾಯ ಆಗುತ್ತ? ಉತ್ತರ: ನೀವು KEA, KPSC, PSI, DSI, RSI, PC, ESI, FDA, SDA, Group-C, HSTR, GPSTR, TET ಮಾತ್ರವಲ್ಲದೆ UPSC (CAPF, NDA, CDS), RRB ಮತ್ತು IB ಪರೀಕ್ಷೆಗಳಿಗೂ ಈ ಪುಸ್ತಕವನ್ನು ರೆಫರ್ ಮಾಡಬಹುದು. ಫೌಂಡೇಶನ್‌ನಿಂದ ಅಡ್ವಾನ್ಸ್ಡ್ ಹಂತದವರೆಗೆ ಇದು ಹೆಲ್ಪ್ ಆಗಲಿದೆ. ಪ್ರಶ್ನೆ 9: ಮುಂಗಡ ಬುಕ್ಕಿಂಗ್ ಮಾಡಲು ಅಥವಾ ಹೆಚ್ಚಿನ ಮಾಹಿತಿಗೆ ಯಾರನ್ನು ಸಂಪರ್ಕಿಸಬೇಕು? ಉತ್ತರ: website link 👇👇 📌📌❤️📌📌 https://rsworldbooks.com/index.php?route=product/product&language=en-gb&product_id=249&search=General ಪ್ರಶ್ನೆ10 : ಸರ್, ಈ ಪುಸ್ತಕ ತುಂಬಾ ದೊಡ್ಡದಾಗಿದೆ, ಓದೋಕೆ ಆಗಲ್ಲ ಅನ್ಸುತ್ತೆ! ಹಳೆಯ ಕಾಲದ ಒನ್-ಲೈನರ್ ಪ್ರಶ್ನೆಗಳ ದಿನ ಮುಗಿದಿದೆ. ಈಗ KEA ಮತ್ತು KPSC ಪರೀಕ್ಷೆಗಳಲ್ಲಿ Concept & Application ಆಧಾರಿತ ಆಳವಾದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಪರೀಕ್ಷೆಯಲ್ಲಿ ಪಾಸ್ ಆಗಬೇಕಾದರೆ ನಾವು ವಿಷಯವನ್ನು ವಿವರವಾಗಿ ಓದಲೇಬೇಕು. ಶಾರ್ಟ್‌ಕಟ್ ಹುಡುಕಿದರೆ ಯಶಸ್ಸು ಸಿಗಲ್ಲ. "ಪುಟಗಳ ಸಂಖ್ಯೆ ನೋಡಿ ಹೆದರಬೇಡಿ, ಅದರಲ್ಲಿರುವ ಜ್ಞಾನದ ಮೌಲ್ಯವನ್ನು ನೋಡಿ. ಪ್ರಶ್ನೆ11 : ಸರ್, ಪುಸ್ತಕದ ಜೊತೆ ಏನಾದರೂ ಫ್ರೀ (Free) ಸಿಗುತ್ತಾ? ನಮಗೆ ಸ್ವಲ್ಪ ಹೆಲ್ಪ್ ಆಗುತ್ತೆ... ಉತ್ತರ: ಖಂಡಿತಾ ಇದೆ! ವಿದ್ಯಾರ್ಥಿಗಳ ಓದಿಗೆ ಮತ್ತು ಆರ್ಥಿಕತೆಗೆ ನೆರವಾಗಲು ನಾವೊಂದು ಸ್ಪೆಷಲ್ ಗಿಫ್ಟ್ ರೆಡಿ ಮಾಡಿದ್ದೇವೆ. ನೀವು ಈ ಪುಸ್ತಕವನ್ನು ಖರೀದಿಸಿದರೆ ಅದರ ಜೊತೆ ನಿಮಗೆ ಸಂಪೂರ್ಣ ಉಚಿತವಾಗಿ (Absolutely FREE) ಈ ಕೆಳಗಿನ ಪ್ರಮುಖ ವಿಷಯಗಳ ಶಾರ್ಟ್ ನೋಟ್ಸ್ (Short Notes) PDF ಲಭ್ಯವಿರುತ್ತದೆ: 1.💻 ಕಂಪ್ಯೂಟರ್ ಸಾಕ್ಷರತೆ (Computer Literacy) ಶಾರ್ಟ್ ನೋಟ್ಸ್. 2.📝 ಕಡ್ಡಾಯ ಹಾಗೂ ಸಾಮಾನ್ಯ ಕನ್ನಡ (Kannada) ಶಾರ್ಟ್ ನೋಟ್ಸ್. 3.📉 ಇತ್ತೀಚಿನ ಆರ್ಥಿಕ ಸಮೀಕ್ಷೆ (Economic Survey) ಶಾರ್ಟ್ ನೋಟ್ಸ್ 📌❤️Website link 👇 👇👇👇📌https://rsworldbooks.com/index.php?route=product/product&language=en-gb&product_id=249&search=General ಎಲ್ಲರಿಗೂ ಒಳ್ಳೇದು ಆಗಲಿ.🙏 My Student's My Pride
947
19
Нет текста...
843
20
5-7-26 ರ Non Hk AE ಪರೀಕ್ಷೆಗೆ 4G ಸೈನ್ಸ್ & ಟೆಕ್ ಕೊಟ್ಟ ಪ್ರೂಫ್.pdf
1 058