GPSTR / TET/ HSTR - KHOT SIR
Открыть в Telegram
6 224
Подписчики
+624 часа
+567 дней
+10730 день
Архив постов
Follow the SWAMI VIVEKANAND STUDY CENTER CHIKODI - KHOT SIR CLASSES channel on WhatsApp: https://whatsapp.com/channel/0029Va604odCsU9Hrtwwd72L
👆🏻👆🏻👆🏻👆🏻👆🏻👆🏻👆🏻👆🏻👆🏻
SPECIAL ALERT TO ALL:
🚨⁉️🛑❌♨️🚨⁉️🛑❌
ನಮ್ಮ ಟೆಲಿಗ್ರಾಮ ಸೇರಿದಂತೆ ಎಲ್ಲಾ ಟೆಲಿಗ್ರಾಂ ಗ್ರೂಪ್ ಗಳಲ್ಲಿ ಈ ಮೇಲೆ ತೋರಿಸಿದ ರೀತಿಯ ಮೆಸೇಜ್ (Advertise) ಗಳು ಬರುತ್ತಿದ್ದು, ಅದರಿಂದ ಗುಂಪಿನ ಸದಸ್ಯರಿಗೆ ತುಂಬಾ ಕಿರಿ ಕಿರಿಯಾಗುತ್ತಿರುವುದು ಗ್ರೂಪ್ ಮುಖ್ಯಸ್ಥರ ಗಮನಕ್ಕೆ ಬಂದಿದ್ದು, ಇದಕ್ಕೆ ನಮ್ಮ ವಿನಂತಿಪೂರ್ವಕವಾದ ಸ್ಪಷ್ಟೀಕರಣ ಈ ರೀತಿಯಾಗಿದೆ:
ಈ ರೀತಿಯ ಮೆಸೇಜ್ ಗಳನ್ನು ನಾವು ಹಾಕಿಲ್ಲ & ಹಾಕುವುದು ಇಲ್ಲ.! ಇದಕ್ಕೂ ನಮ್ಮ ತಂಡಕ್ಕೂ ಯಾವುದೇ ಸಂಬಂಧ ಇರುವುದಿಲ್ಲ.!! ಇದು ಟೆಲಿಗ್ರಾಮ್ Ad ಮೂಲಕ Automatic ಆಗಿ Group ನಲ್ಲಿ ಬರುತ್ತಿರುವ ಮೆಸೇಜ್ ಇದನ್ನು ತಡೆಗಟ್ಟುವ ಕ್ರಮಕ್ಕಾಗಿ ಪ್ರಯತ್ನಿಸಿದ್ದೇವೆ. ಆದರೂ ಆಗುತ್ತಿಲ್ಲ, ಹಾಗಾಗಿ ಈ ರೀತಿಯ ಲಿಂಕ್ ಮೇಲೆ ಕ್ಲಿಕ್ ಮಾಡಿ ಯಾವುದೇ ಹಣ / ಸಮಯ ಹೂಡಿಕೆ ಮಾಡಬೇಡಿ ಎಂಬುದು ನಮ್ಮ ಅತ್ಯಂತ ಕಳಕಳಿಯ ಮನವಿ.! ಇದನ್ನು ಸಾಧ್ಯವಾದಷ್ಟು ಎಲ್ಲಾ ಸ್ನೇಹಿತರಿಗೂ ಮಾಹಿತಿ ಮುಟ್ಟಿಸಿ.!!
ಇಷ್ಟಾಗಿಯೂ ನಿಮ್ಮ ಬೇಜವಾಬ್ದಾರಿತನದಿಂದ ಯಾರಾದರೂ ಹಣ/ಸಮಯ ಕಳೆದುಕೊಂಡರೆ ಅದಕ್ಕೆ ನಾವು ಜವಾಬ್ದಾರಿಯಲ್ಲ ಎಂಬುದನ್ನು ಅತ್ಯಂತ ವಿನಯಪೂರ್ವಕವಾಗಿ ಸ್ಪಷ್ಟಪಡಿಸುತ್ತೇವೆ.!!
🚨⁉️🚨⁉️🚨⁉️🚨⁉️
ಈ ರೀತಿ ನಮ್ಮ group ನಲ್ಲಿ msg ಬರುತ್ತಿವೆ.. ಇವು ನಾವು ಕಳಿಸುವ msg ಆಗಿರುವುದಿಲ್ಲ... ದಯವಿಟ್ಟು ಇಂತಹ msg ಗಳ ಬಗ್ಗೆ ಎಚ್ಚರವಿರಲಿ. ಯಾವುದೇ ರೀತಿ ಡೌನ್ಲೋಡ್ ಮಾಡಿಕೊಳ್ಳಬೇಡಿ...
ALERT.... ALERT.... 👆👆
Уже доступно! Исследование Telegram 2025 — ключевые инсайты года 
