ru
Feedback
GPSTR / TET/ HSTR - KHOT SIR

GPSTR / TET/ HSTR - KHOT SIR

Открыть в Telegram

Only for science and Mathematics teacher group

Больше
7 025
Подписчики
+124 часа
+307 дней
+46530 дней
Архив постов
ಈ ಪುಸ್ತಕ ದಲ್ಲಿ ಏನಾದರು ಬದಲಾವಣೆ ಮತ್ತು ತಿದ್ದುಪಡಿ ಆಗಬೇಕಾದರೆ ದಯವಿಟ್ಟು ತಾವುಗಳು ಸಲಹೆ ನೀಡಿ ರಿ
ಈ ಪುಸ್ತಕ ದಲ್ಲಿ ಏನಾದರು ಬದಲಾವಣೆ ಮತ್ತು ತಿದ್ದುಪಡಿ ಆಗಬೇಕಾದರೆ ದಯವಿಟ್ಟು ತಾವುಗಳು ಸಲಹೆ ನೀಡಿ ರಿ

ಒಳ ಮೀಸಲಾತಿಯ ಮುಖ್ಯಾಂಶ.pdf1.14 MB

Repost from N/a
photo content

Repost from N/a
ಪ್ರತಿ ವಾರ ನಡೆಯುವ ಮಾದರಿ ಪ್ರಶ್ನೆ ಪತ್ರಿಕೆಯ ಉತ್ತರಗಳನ್ನು ಬರೆಯಲು ನಮ್ಮ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ದಿಂದ ಮಾದರಿ ಉತ್ತರ ಪತ್ರಿಕೆಗಳು ನಮ್ಮ ಕಡೆ ಲಭ್ಯ ಇರುತ್ತವೆ.. ಪ್ರತಿ Ans booklet 28 page ಗಳನ್ನು ಹೊಂದಿರುತ್ತದೆ... ತಮಗೆ ಬೇಕಾದರೆ ನಾವು ನಿಮಗೆ provide madtevi.... 👉 GPSTR ಪರೀಕ್ಷೆಯಲ್ಲಿ ಇರುವ ಹಾಗೆ ನಮ್ಮ ಮಾದರಿ ಉತ್ತರ ಪತ್ರಿಕೆ booklet ಇರುತ್ತದೆ.. 👉 GPSTR ಪರೀಕ್ಷೆಯ ಅನುಭವ ಉಂಟಾಗುತ್ತದೆ. 👉 ಪ್ರತಿ ವಾರ ಇದರಲ್ಲಿ ಬರೆಯುವುದರಿಂದ ಕೊನೆಗೆ ಎಲ್ಲ ಉತ್ತರ ಪತ್ರಿಕೆಗಳು ಒಂದು ಕಡೆ ತಮಗೆ ಸಿಗುತ್ತವೆ... 👉 ಆತ್ಮ ವಿಶ್ವಾಸ ಹೆಚ್ಚಾಗುತ್ತದೆ... 👉 ವ್ಯವಸ್ಥಿತವಾದ ಅಧ್ಯಯನಕ್ಕೆ ಸಹಕಾರಿಯಾಗಿವೆ... 👉 ತಮ್ಮ ಕೈ ಬರಹ ಸುಧಾರಿಸಲು ತುಂಬಾ ಉಪಯುಕ್ತ ಆಗುತ್ತದೆ... 👉  ಪರೀಕ್ಷೆ ಬರೆಯುವ ಕೌಶಲ್ಯ ಅಭಿವೃದ್ಧಿ ಆಗುತ್ತದೆ.... 👉  ಪರೀಕ್ಷೆ ಭಯ ಹೋಗಲಾಡಿಸುತ್ತದೆ. 👉 ತಮ್ಮ ಅಧ್ಯಯನಕ್ಕೆ ತುಂಬಾ ಉಪಯುಕ್ತ ಆಗುತ್ತದೆ.. 👉 ತಪ್ಪುಗಳನ್ನು ತಿದ್ದಿಕೊಳ್ಳಲು ತುಂಬಾ ಸಹಕಾರಿಯಾಗಿವೆ... 👉 ಪರೀಕ್ಷೆಯಲ್ಲಿ ಉತ್ತರ ಬರೆಯುವ ಕೌಶಲ್ಯ ಸುಧಾರಿಸುತ್ತದೆ.. 👉 ತಾವು ಪರೀಕ್ಷೆಯಲ್ಲಿ ಮಾಡುವ ತಪ್ಪುಗಳನ್ನು ಸರಿಪಡಿಸಿ ಕೊಳ್ಳಲು ತುಂಬಾ ಸಹಕಾರಿಯಾಗಿವೆ.. 👉 ಈ ಮಾದರಿ ಉತ್ತರ ಪತ್ರಿಕೆಯು ಕೇವಲ ಏಕಲವ್ಯ ಬ್ಯಾಚ್ ಗೆ ಸೇರಿದವರಿಗೆ ಮಾತ್ರ ಕೊಡಲಾಗುವುದು. 👉 ಕೆಲವೇ ಪ್ರತಿಗಳು ಲಭ್ಯವಿರುತ್ತವೆ... 👉  ಕನಿಷ್ಠ 10 or 10 ಕ್ಕಿಂತ ಹೆಚ್ಚು Booklet ತಾವು ಆರ್ಡರ್ ಮಾಡಬಹುದು. 👉 10 booklet price 200+post charge 35 👉 15 booklet price 300+post charge = 335 👉 20 booklet price 400+ post charge =400 👉 30 booklet with post charge charge = 600 rs. ತಮಗೆ ಬೇಕಾದರೆ ಈ mobile ge ಸಂಪರ್ಕಿಸಿ.... 👇👇👇👇👇👇 Only  available this contact number Phone pay or Google pay to this no... 7619206247 ..Limited booklets available... Don't wait it... start your study... Thanku so much From Swami Vivekanand Study Center chargedi.

🔥🔥💥💥
🔥🔥💥💥

1. ಸೆಲ್ಸಿಯಸ್‌ನಲ್ಲಿ ಸಾಮಾನ್ಯ ದೇಹದ ಉಷ್ಣತೆ ಎಷ್ಟು? (ಎ) 35°C (ಬಿ) 42°C (ಸಿ) 37°C (ಡಿ) 30°C ಉತ್ತರ: (ಸಿ) 37°C 2. ಈ ಕೆಳಗಿನವುಗಳಲ್ಲಿ ಯಾವುದು ಉತ್ತಮ ಶಾಖ ವಾಹಕ? (ಎ) ಮರ (ಬಿ) ಉಣ್ಣೆ (ಸಿ) ತಾಮ್ರ (ಡಿ) ಪ್ಲಾಸ್ಟಿಕ್ ಉತ್ತರ: (ಸಿ) ತಾಮ್ರ 3. ಶಾಖ ವರ್ಗಾವಣೆಯ ಯಾವ ಪ್ರಕ್ರಿಯೆಗೆ ಮಾಧ್ಯಮದ ಅಗತ್ಯವಿಲ್ಲ? (ಎ) ವಹನ (ಬಿ) ಸಂವಹನ (ಸಿ) ವಿಕಿರಣ (ಡಿ) ವಹನ ಮತ್ತು ಸಂವಹನ ಎರಡೂ ಉತ್ತರ: (ಸಿ) ವಿಕಿರಣ 4. ಶಾಖದ SI ಘಟಕ ಯಾವುದು? (ಎ) ಕೆಲ್ವಿನ್ (ಬಿ) ಸೆಲ್ಸಿಯಸ್ (ಸಿ) ಜೌಲ್ (ಡಿ) ಫ್ಯಾರನ್‌ಹೀಟ್ ಉತ್ತರ: (ಸಿ) ಜೌಲ್ 5. ಮಾನವ ದೇಹದ ತಾಪಮಾನವನ್ನು ಅಳೆಯಲು ಯಾವ ರೀತಿಯ ಥರ್ಮಾಮೀಟರ್ ಅನ್ನು ಬಳಸಲಾಗುತ್ತದೆ? (ಎ) ಪ್ರಯೋಗಾಲಯದ ಥರ್ಮಾಮೀಟರ್ (ಬಿ) ಡಿಜಿಟಲ್ ಥರ್ಮಾಮೀಟರ್ (ಸಿ) ಕ್ಲಿನಿಕಲ್ ಥರ್ಮಾಮೀಟರ್ (ಡಿ) ಗರಿಷ್ಠ-ಕನಿಷ್ಠ ಥರ್ಮಾಮೀಟರ್ ಉತ್ತರ: (ಸಿ) ಕ್ಲಿನಿಕಲ್ ಥರ್ಮಾಮೀಟರ್ 6. ಬೇಸಿಗೆಯಲ್ಲಿ ನಾವು ಯಾವ ರೀತಿಯ ಬಟ್ಟೆಗಳನ್ನು ಧರಿಸಲು ಬಯಸುತ್ತೇವೆ? (ಎ) ಗಾಢ ಬಣ್ಣ (ಬಿ) ದಪ್ಪ (ಸಿ) ತಿಳಿ ಬಣ್ಣ (ಡಿ) ಉಣ್ಣೆ ಉತ್ತರ: (ಸಿ) ತಿಳಿ ಬಣ್ಣ 7. ಸೂರ್ಯನಿಂದ ಭೂಮಿಗೆ ಶಾಖ ಹೇಗೆ ಚಲಿಸುತ್ತದೆ? (ಎ) ವಹನ (ಬಿ) ಸಂವಹನ (ಸಿ) ವಿಕಿರಣ (ಡಿ) ಮೇಲಿನ ಯಾವುದೂ ಅಲ್ಲ ಉತ್ತರ: (ಸಿ) ವಿಕಿರಣ 8. ಕ್ಲಿನಿಕಲ್ ಥರ್ಮಾಮೀಟರ್‌ನಲ್ಲಿ ಕಿಂಕ್‌ನ ಉದ್ದೇಶವೇನು? (ಎ) ಪಾದರಸವು ತಾನಾಗಿಯೇ ಬೀಳದಂತೆ ತಡೆಯಲು. (ಬಿ) ಪಾದರಸದ ಮಟ್ಟವನ್ನು ಹೆಚ್ಚಿಸಲು. (ಸಿ) ತಾಪಮಾನವನ್ನು ಸೂಚಿಸಲು. (ಡಿ) ಓದಲು ಸುಲಭವಾಗುವಂತೆ ಮಾಡಲು. ಉತ್ತರ: (ಎ) ಪಾದರಸವು ತಾನಾಗಿಯೇ ಬೀಳದಂತೆ ತಡೆಯಲು. 9. ನೇರ ಸಂಪರ್ಕದ ಮೂಲಕ ಬಿಸಿಯಾದ ವಸ್ತುವಿನಿಂದ ತಂಪಾದ ವಸ್ತುವಿಗೆ ಶಾಖವು ಹರಿಯುವ ಪ್ರಕ್ರಿಯೆ ಯಾವುದು? (ಎ) ವಹನ (ಬಿ) ಸಂವಹನ (ಸಿ) ವಿಕಿರಣ (ಡಿ) ನಿರೋಧನ ಉತ್ತರ: (ಎ) ವಹನ 10. ಈ ಕೆಳಗಿನವುಗಳಲ್ಲಿ ಯಾವುದರಲ್ಲಿ, ದ್ರವ ಅಥವಾ ಅನಿಲದಲ್ಲಿನ ಕಣಗಳ ಚಲನೆಯಿಂದ ಶಾಖವು ವರ್ಗಾವಣೆಯಾಗುತ್ತದೆ? (ಎ) ವಹನ (ಬಿ) ಸಂವಹನ (ಸಿ) ವಿಕಿರಣ (ಡಿ) ವಹನ ಮತ್ತು ಸಂವಹನ ಉತ್ತರ: (ಬಿ) ಸಂವಹನ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ, ಚಿಕ್ಕೋಡಿ

ಉತ್ತರ ಕರ್ನಾಟಕದ ಕೆಲವು YouTubers, ಕಾಮಿಡಿ ಮಾಡುವ ಭರದಲ್ಲಿ ಸಭ್ಯತೆ ಮೀರಿದ ವಿಡಿಯೋಗಳನ್ನು ಮಾಡುತ್ತಿದ್ದು. ಇದು ಏನು ಅರಿಯದ ಮಕ್ಕಳು ಹಾಗೂ ಯುವ ಜನ
ಉತ್ತರ ಕರ್ನಾಟಕದ ಕೆಲವು YouTubers, ಕಾಮಿಡಿ ಮಾಡುವ ಭರದಲ್ಲಿ ಸಭ್ಯತೆ ಮೀರಿದ ವಿಡಿಯೋಗಳನ್ನು ಮಾಡುತ್ತಿದ್ದು. ಇದು ಏನು ಅರಿಯದ ಮಕ್ಕಳು ಹಾಗೂ ಯುವ ಜನತೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿವೆ. ಚಿಕ್ಕ ಮಕ್ಕಳ ಬಾಯಲ್ಲಿ ಅವೇ ಡಬಲ್ ಮೀನಿಂಗ್ ಡೈಲಾಗ್ ಗಳು ಬರುತ್ತಿವೆ. ಪೋಷಕರು, ಮಕ್ಕಳಿಗೆ ಮೊಬೈಲ್ ಕೊಡುವುದು ನಿಲ್ಲಿಸಬೇಕು. ಇಲ್ಲವೇ ಅಂತಹ ವೀಡಿಯೋಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇದೇ ಕೆಲವು YouTubers ಮುಂದೆ ಸಾಮಾಜಿಕ ಪಿಡುಗು ಆಗಬಹುದು. ಆದರೆ, ಒಳ್ಳೆಯ ಸಾಮಾಜಿಕ ಕಳಕಳಿ ಇರುವ ವಿಡಿಯೋ ಮಾಡುವವರನ್ನು ಬೆಂಬಲಿಸೋಣ.