cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

Hussainappa Nayak.

Больше
Рекламные сообщения
105 141Подписчики
+324 часа
+187 дней
-64430 дней

Загрузка данных...

Прирост подписчиков

Загрузка данных...

Photo from Adya
Показать все...
2024-25ರ ಕರ್ನಾಟಕ ಬಜೆಟ್‌ನಲ್ಲಿ ಅನ್ನ-ಸುವಿಧಾ ಎಂಬ ಹೊಸ ಯೋಜನೆಯ ಅಡಿಯಲ್ಲಿ ಹೋಮ್ ಡೆಲಿವೆರಿ ಮೂಲಕ ಎಷ್ಟು ವರ್ಷ ದಾಟಿದ ಹಿರಿಯ ನಾಗರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸುವ ಸಾಮಾಜಿಕ ಭದ್ರತಾ ವ್ಯವಸ್ಥೆ ಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ?Anonymous voting
  • 65 ವರ್ಷ ದಾಟಿದ ಹಿರಿಯ ನಾಗರೀಕರು
  • 70 ವರ್ಷ ದಾಟಿದ ಹಿರಿಯ ನಾಗರೀಕರು
  • 80 ವರ್ಷ ದಾಟಿದ ಹಿರಿಯ ನಾಗರೀಕರು
  • 90 ವರ್ಷ ದಾಟಿದ ಹಿರಿಯ ನಾಗರೀಕರು
0 votes
Photo from Adya
Показать все...
5_6122899660576132541.pdf
Показать все...
Document from Adya
Показать все...
Показать все...
2024 ಏಪ್ರಿಲ್ 6ರಂದು ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಈ ಕೆಳಕಂಡ ಯಾರಿಗೆ ಪ್ರಧಾನ ಮಾಡಲಾಯಿತು ?Anonymous voting
  • ಕವಿತಾ ಗುಪ್ತಾ ಸಬರ್ವಾಲ್
  • ಅನ್ನಿ ಎರ್ನಾಕ್ಸ್
  • ನರ್ಗಿಸ್ ಮೊಹಮ್ಮದಿ
  • ಡಾ|| ಮಮತಾ ಜಿ. ಸಾಗರ್
0 votes
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಯಾರು ನೇಮಕವಾಗಿದ್ದಾರೆ ?Anonymous voting
  • ನ್ಯಾ|| ಎಲ್. ನಾರಾಯಣ ಸ್ವಾಮಿ
  • ಟಿ. ಶ್ಯಾಂ ಭಟ್
  • ಹೀರಾಲಾಲ್ ಸಮರೀಯ
  • ಶ್ರೀ ಎನ್.ಸಿ. ಶ್ರೀನಿವಾಸ.
0 votes
ಜಸ್ಟಿನ್ ಟ್ರುಡೊ ಯಾವ ದೇಶದ ಪ್ರಧಾನ ಮಂತ್ರಿAnonymous voting
  • ಫ್ರಾನ್ಸ್
  • ನ್ಯೂಜಿಲ್ಯಾಂಡ್
  • ಕೆನಡಾ
  • ಉಕ್ರೇನ್
0 votes