Manoj Tech Kannada
Открыть в Telegram
ನಮ್ಮ ಈ ಚಾನೆಲ್ ಮುಖಾಂತರ ನಿಮ್ಮ ಮೊಬೈಲ್ ಬಳಸಿಕೊಂಡು Crypto Earning ಮಾಡುವುದು ಹೇಗೆ ? ಹಾಗೂ ಅದಕ್ಕೆ ಇರುವಂತಹ ಮಾರ್ಗಗಳೇನು? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ನೀಡುವ ಒಂದು ಸಣ್ಣ ಪ್ರಯತ್ನ. Personal I'd:- @Yourdreammtk ♥️ Manoj Tech Kannada ♥️
Больше1 253
Подписчики
Нет данных24 часа
-27 дней
-5630 день
Архив постов
1 253
+1
🔥ಶ್ರೀರಾಮ್ ಒನ್ UPI ಅಪ್ಲಿಕೇಶನ್
ಲಿಂಕ್ https://shrm.co.in/gV0DlA
ಇನ್ಸ್ಟಾಲ್ ಮಾಡಿ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ
100₹ ರೂ ಸ್ಕ್ಯಾನ್ ಮಾಡಿ ಪೇ ಮಾಡಿದರೆ 3₹ ರೂ ಕ್ಯಾಷ್ಬ್ಯಾಕ್
1000₹ ರೂ ಸ್ಕ್ಯಾನ್ ಮಾಡಿ ಪೇ ಮಾಡಿದರೆ 7₹ ರೂ ಕ್ಯಾಷ್ಬ್ಯಾಕ್
ಅನ್ಲಿಮಿಟೆಡ್ ಟೈಮ್ ಕ್ಯಾಷ್ಬ್ಯಾಕ್ ಬರುತ್ತದೆ
ಇಂದೇ ಟ್ರೈ ಮಾಡಿ
1 253
New investment Website
Invest 15$ Earning 3$ Daily Instant Withdraw
Link:- send personal @yourdreammtk
Intresting Users sms Only
1 253
ಯಾರು ಜಾಯಿನ್ ಆಗಿಲ್ಲ ಇನ್ನೂ ಬೇಗ Join ಆಗಿ ಆದಷ್ಟು ಬೇಗ ಅಪ್ಲಿಕೇಶನ್ ಲಾಂಚ್ ಆಗುತ್ತದೆ
https://t.me/+_r9yOfeFe3QyNzE9
1 253
🚀 Daily Use Crypto Apps 🚀
ನಾನು ಈ Apps ಗಳನ್ನು ಪ್ರತಿದಿನ Use ಮಾಡ್ತಾ ಇದ್ದೀನಿ ✅
ನೀವು ಕೂಡ Join ಆಗಿ, ದಿನಾಲು Check-In + Quiz Complete ಮಾಡಿ
1️⃣ Xenea Wallet
🔗 Join Now 👇
https://xenea.app/register/167aHPXv7c
Refer Code:
167aHPXv7c
➡️ ದಿನಕ್ಕೆ ಒಂದು ಸಲ open ಮಾಡಿ Quiz Complete ಮಾಡಿ
2️⃣ Spur Pro
🔗 Join Now👇
https://spurprotocol.com/s/5apKbKeo2
Refer Code: 5apKbKeo2
➡️ ದಿನಕ್ಕೆ ಒಂದು ಸಲ ಓಪನ್ ಮಾಡಿ & Daily Quiz & Check-In Complete ಮಾಡಿ
3️⃣ Syntax Verse
🔗 Join Now👇
https://syntaxverse.com/rf/M00P08V5091
Refer Code: M00P08V5091
➡️ ದಿನಕ್ಕೆ ಒಂದು ಸಲ ಓಪನ್ ಮಾಡಿ Daily Quiz & Check-In & Vault Complete ಮಾಡಿ
👉ಸದ್ಯಕ್ಕೆ 3 ಅಪ್ಲಿಕೇಶನ್ Use ಮಾಡಿ, Consistency Maintain ಮಾಡಿ
ಸದ್ಯದಲ್ಲೇ ಇನ್ನೂ Apps Add ಮಾಡ್ತೀನಿ🚀
ಏನಾದ್ರೂ ಗೊತ್ತಾಗ್ಲಿಲ್ಲ ಅಂದ್ರೆ ಮೆಸೇಜ್ ಮಾಡಿ: @Yourdreammtk1 253
ಇವತ್ತು ರಾತ್ರಿ ಓಲ್ಡ್ ಪ್ರಾಜೆಕ್ಟ್ ಯಾವುದೆಲ್ಲ ಇದೇ ನಾನು ಯಾವುದೆಲ್ಲ ಮಾಡ್ತಾ ಇದೀನಿ ಎಲ್ಲದರದು ಲಿಂಕ್ ಮತ್ತೊಮ್ಮೆ ಕಳಿಸ್ತೀನಿ, ಯಾರೆಲ್ಲ ಮಾಡ್ತಾ ಇದ್ದೀರಾ ದಯವಿಟ್ಟು ರಿಯಾಕ್ಷನ್ ಕೊಡೋದು ಮರಿಬೇಡಿ 🙏
1 253
🚀 ಹೊಸ ಅಪ್ಲಿಕೇಶನ್ ಲಾಂಚ್ ಆಗ್ತಿದೆ 🚀
ನಮ್ಮ ಹೊಸ ಅಪ್ಲಿಕೇಶನ್‌ನಲ್ಲಿ ನೀವು ಮನೆಯಲ್ಲಿ ಕುಳಿತು task complete ಮಾಡಿ ಹಣ ಗಳಿಸಬಹುದು 💸.
ಲೆಡೀಸ್ ಹಾಗೂ ಮನೆಯಲ್ಲಿ ಇರುವವರು ಸಹ ಸುಲಭವಾಗಿ ಬಳಸಬಹುದಾದ ಅಪ್ಲಿಕೇಶನ್ ಇದು.
👉 ಅಪ್ಲಿಕೇಶನ್ ಸದ್ಯದಲ್ಲೇ launch ಆಗುತ್ತಿದೆ.
👉 ಎಲ್ಲ ಅಪ್‌ಡೇಟ್‌ಗಳು ನಮ್ಮ Telegram Channel ನಲ್ಲಿ ಮಾತ್ರ ಬರುತ್ತವೆ.
📌 ದಯವಿಟ್ಟು Telegram Channel ಗೆ Join ಆಗಿ 🙏
(ಲಿಂಕ್ ಇಲ್ಲಿ ಕೊಡುತ್ತೇನೆ)
ನಿಮ್ಮ ಫ್ರೆಂಡ್ಸ್, ಫ್ಯಾಮಿಲಿ ಎಲ್ಲರಿಗೂ ಈ ಮೆಸೇಜ್ share ಮಾಡಿ,
ಅವರೂ ನಮ್ಮ Telegram Channel ಗೆ join ಆಗುವಂತೆ ಮಾಡಿ
1 253
🙏 ಎಲ್ಲರಿಗೂ ನಮಸ್ಕಾರ 🙏
ತುಂಬಾ ದಿನಗಳಿಂದ ನಿಮಗೆ ಯಾವುದೇ ಅಪ್‌ಡೇಟ್ ನೀಡದೆ ಇದ್ದೇನೆ…
ಪ್ರತಿ ಬಾರಿ “ಇನ್ನೂ ಸ್ವಲ್ಪ ದಿನಗಳಲ್ಲಿ ಅಪ್‌ಡೇಟ್ ಕೊಡ್ತೀನಿ” ಎಂದು ಹೇಳಿಕೊಂಡೇ ಸಮಯ ಕಳೆದುಹೋಯಿತು.
ನಿಜ ಹೇಳಬೇಕೆಂದರೆ — ನಾನು ಕ್ರಿಪ್ಟೋದಲ್ಲಿ ಹೇಗೆ ಹಣ ಸಂಪಾದಿಸಬಹುದು, airdrop ಮತ್ತು Test Net ಬಗ್ಗೆ ನಿಮಗೆ ತಿಳಿಸುತ್ತಿದ್ದೆ.
ಆದರೆ ನನ್ನ YouTube Channel — Manoj Tech Kannada suspend ಆಗಿಬಿಟ್ಟಿತು 😞.
ಚಾನೆಲ್ ಕಳೆದುಕೊಂಡ ದಿನ ನನ್ನ ಜೀವನದ ತುಂಬಾ ಕಷ್ಟದ ದಿನವಾಗಿತ್ತು 💔.
ಯೂಟ್ಯೂಬ್ ನನ್ನ ಬದುಕಿನ ದಾರಿ ಆಗಿತ್ತು; ಅದನ್ನು ಕಳೆದುಕೊಂಡದ್ದು ನನಗೆ ತುಂಬಾ ನೋವು ತಂದಿತು.
ಹೊಸ ನಿಯಮಗಳು ಬಂದಿರುವುದರಿಂದ ಹೊಸ ಚಾನೆಲ್ ಮಾಡಿದರೂ ವಿಡಿಯೋ ಹಾಕುವುದು ಅಷ್ಟು ಸುಲಭವಾಗುತ್ತಿಲ್ಲ. ಅದಕ್ಕಾಗಿಯೇ ನಾನು ಕೆಲವು ದಿನಗಳಿಂದ ಸುಮ್ಮನಾಗಿದ್ದೆ.
ಆದರೂ ಒಂದು ಮಾತು ಖಚಿತ 👉 ನಾನು ಬಿಟ್ಟುಕೊಡುವುದಿಲ್ಲ.
💠 ಯೂಟ್ಯೂಬ್‌ನಲ್ಲಿ ಆಗದಿದ್ದರೂ, ನಾನು ಈಗ ಒಂದು ಅಪ್ಲಿಕೇಶನ್ ಮಾಡಿದ್ದೇನೆ.
💠 ನಮ್ಮ ಅಪ್ಲಿಕೇಶನ್‌ನಲ್ಲಿ ನೀವು ಮನೆಯಲ್ಲಿ ಕುಳಿತು Task Complete ಮಾಡಿ ಹಣ ಸಂಪಾದಿಸಬಹುದು 💸.
💠 ಈ ಅಪ್ಲಿಕೇಶನ್‌ನ್ನು ಲೆಡೀಸ್ ಮತ್ತು ಮನೆಯಲ್ಲಿ ಇರುವವರು ಸಹ ಸುಲಭವಾಗಿ ಬಳಸಬಹುದು.
💠 ಇದರ ಬಗ್ಗೆ ಸಂಪೂರ್ಣ ಮಾಹಿತಿ ಬೇಕು ಅಂದ್ರೆ ಕೆಳಗೆ ಟೆಲಿಗ್ರಾಂ ಲಿಂಕ್ ಕೂಡ ಕೊಡುತ್ತೇನೆ, ಎಲ್ಲರೂ ಅಲ್ಲಿ ಜಾಯಿನ್ ಆಗಿ
💠ಟೆಲಿಗ್ರಾಂ ಲಿಂಕ್:- https://t.me/+_r9yOfeFe3QyNzE9
💠ಅಪ್ಲಿಕೇಶನ್ ಸಧ್ಯದಲ್ಲೇ ಬರುತ್ತದೆ 🚀.
👉 ಇದರ ಜೊತೆಗೆ ಈ ಟೆಲಿಗ್ರಾಂ ಚಾನೆಲ್ — Manoj Tech Kannada ನಲ್ಲಿ ನಾನು ಮೊದಲು ಪೋಸ್ಟ್ ಮಾಡಿದ Projectಗಳು/Airdrops/Testnets ಇವೆ.
ಅವುಗಳಲ್ಲಿ ಕೆಲವು ಈಗ ಸದ್ಯದಲ್ಲೇ listing ಆಗುತ್ತಿವೆ, ಮತ್ತು ಎಲ್ಲಾ ಅಪ್‌ಡೇಟ್‌ಗಳು ನೀವು ನೋಡಬಹುದು ✅.
👉 ಇನ್ನೊಂದು ವಿಷಯ — ನಾನು ಮತ್ತೆ YouTube Channel ಸ್ಟಾರ್ಟ್ ಮಾಡ್ತೀನಿ, ಆದರೆ ಅಲ್ಲಿ ಬೇರೆ ಕಂಟೆಂಟ್ ಅಪ್‌ಲೋಡ್ ಮಾಡುತ್ತೇನೆ. ನಿಮಗೆ ಇಷ್ಟವಾದರೆ ಮಾತ್ರ ಅದರಲ್ಲಿ ಜಾಯಿನ್ ಆಗಿ, ಇಲ್ಲದಿದ್ದರೂ ಪರವಾಗಿಲ್ಲ ❤️.
ನಿಮ್ಮೆಲ್ಲರ ಬೆಂಬಲವೇ ನನಗೆ ಶಕ್ತಿ 🙏.
ಇಷ್ಟು ದಿನ ಕಾದಿದ್ದಕ್ಕೆ ಧನ್ಯವಾದಗಳು…
1 253
ಈ ಚಾನಲ್ ಯಾರು ಲೇಫ್ಟ್ ಆಗಬೇಡಿ ಹಳೆಯ ಸದ್ಯದಲ್ಲೇ ಲಿಸ್ಟಿಂಗ ಇದೆ ಅದರ ಬಗ್ಗೆ ಅಪ್ಡೇಟ್ ಇವತ್ತು Night ಕೊಡ್ತೀನಿ.
1 253
ಹೊಸ ಚಾನೆಲ್ ಎಲ್ಲರೂ ಜಾಯಿನ್ ಆಗಿ ಸಪೋರ್ಟ್ ಮಾಡಿ 🙏
ಟೆಲಿಗ್ರಾಂ ಜಾಯಿನ್ ಆಗಿ:-
https://t.me/cryptowithmanoj
ಯೂಟ್ಯೂಬ್ ಚಾನಲ್ Subscribe ಆಗಿ:-
https://youtube.com/@cryptowithmanoj
ಎಲ್ಲರೂ ಜಾಯಿನ್ ಆಗಿ 👍
1 253
Hi Friends ಎಲ್ಲರೂ ಹೇಗಿದ್ದೀರಾ ? ದುಡ್ಡು ಗಳಿಸ್ತಾ ಇದ್ದೀರಾ ಬೇರೆ ಕಡೆ ?
1 253
Mango Network Airdrop Checker Live
Here:
https://checker.mangonet.io/
Complete 2 Steps & Wait For 3rd Step (Claim)
Listing 24 June
Claim After TGE
1 253
💘New Power Bank Website Launch Today Long-Term ✅✅
🆕🆕APP Name: Galaxy chocolates
✔️✔️Launch At = 13th June
🔫🔫Registration Bonus :- ₹200
👈👈 Daily Check- IN :- 10Rs
🚀All plans Daily income & Daily Withdrawal 🎤
🎰🎰 𝗜𝗻𝘃𝗲𝘀𝘁 ₹600 Earn 𝗗𝗮𝗶𝗹𝘆 ₹75
🎰🎰 𝗜𝗻𝘃𝗲𝘀𝘁 ₹1300 Earn 𝗗𝗮𝗶𝗹𝘆 ₹162
🎰🎰 𝗜𝗻𝘃𝗲𝘀𝘁 ₹2500 Earn 𝗗𝗮𝗶𝗹𝘆 ₹312
😞 Minimum Withdraw :- ₹225😊
📎Registration Link :-
https://glxycc-wgnmq.online/account/create?inviteCode=57IXM1G6DI0G
https://glxycc-wgnmq.online/account/create?inviteCode=57IXM1G6DI0G
💯🙋➡️ Payment Verification done
🆕Hourly income Earning APP Launch Best Now Start From 1st Day & 🕞🕟🕠🕡🕢🕣Don't Miss 🌐✅
1 253
ದಯವಿಟ್ಟು ಕ್ಷಮಿಸಿ ತುಂಬಾ ದಿನ ಆಯ್ತು ಏನು ಅಪ್ಡೇಟ್ ಮಾಡಿಲ್ಲ
ಮತ್ತೆ ಚಾನೆಲ್ ಬರುತ್ತೆ ಅಂತ ಕಾಯ್ತಾ ಇದ್ದೆ ಆದರೆ ಇವಾಗ ನಂಬಿಕೆನೇ ಇಲ್ಲ 😔
ಹಾಗಾಗಿ ಹೊಸ ಚಾನೆಲ್ ಕ್ರಿಯೇಟ್ ಮಾಡಿದ್ದೀನಿ, ಎಲ್ಲರೂ ಸಪೋರ್ಟ್ ಮಾಡಿ 🙏
ಟೆಲಿಗ್ರಾಂ ಜಾಯಿನ್ ಆಗಿ:-
https://t.me/cryptowithmanoj
ಯೂಟ್ಯೂಬ್ ಚಾನಲ್ Subscribe ಆಗಿ:-
https://youtube.com/@cryptowithmanoj
ಎಲ್ಲರೂ ಜಾಯಿನ್ ಆಗಿ 👍
1 253
ದಯವಿಟ್ಟು ಕ್ಷಮಿಸಿ ತುಂಬಾ ದಿನ ಆಯ್ತು ಏನು ಅಪ್ಡೇಟ್ ಮಾಡಿಲ್ಲ
ಮತ್ತೆ ಚಾನೆಲ್ ಬರುತ್ತೆ ಅಂತ ಕಾಯ್ತಾ ಇದ್ದೆ ಆದರೆ ಇವಾಗ ನಂಬಿಕೆನೇ ಇಲ್ಲ 😔
ಹಾಗಾಗಿ ಹೊಸ ಚಾನೆಲ್ ಕ್ರಿಯೇಟ್ ಮಾಡಿದ್ದೀನಿ, ಎಲ್ಲರೂ ಸಪೋರ್ಟ್ ಮಾಡಿ 🙏
ಟೆಲಿಗ್ರಾಂ ಜಾಯಿನ್ ಆಗಿ:-
https://t.me/cryptowithmanoj
ಯೂಟ್ಯೂಬ್ ಚಾನಲ್ Subscribe ಆಗಿ:-
https://youtube.com/@cryptowithmanoj
ಎಲ್ಲರೂ ಜಾಯಿನ್ ಆಗಿ 👍
