ru
Feedback
JOIN 2 LEARN Academy

JOIN 2 LEARN Academy

Открыть в Telegram

📌 Official Telegram Channel of "JOIN 2 LEARN" ☄️ಪ್ರತಿದಿನ ಪ್ರಚಲಿತ ಘಟನೆಗಳ ಪ್ರಶ್ನೆಗಳ ಕ್ವಿಜ್ 🖊️ KPSC,PSI, PC, PDO, AHO, AAO, FDA, KPTCL, PWD Exams 🎯 JOIN 2 LEARN App

Больше
6 761
Подписчики
+124 часа
-157 дней
-4930 день
Архив постов
Whatsapp ನಲ್ಲಿ JOIN 2 LEARN ಚಾನೆಲ್ ಮೂಲಕ ಕರ್ನಾಟಕದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಪಡೆದುಕೊಳ್ಳಬಹುದು. Whatsapp ನಲ್ಲಿ JOIN 2 LEARN ವೇದಿಕೆಯನ್ನು FALLOW ಮಾಡಿ. ಧನ್ಯವಾದಗಳು 🙏🏻

Follow the JOIN 2 LEARN channel on WhatsApp: https://whatsapp.com/channel/0029Va5wMPF8F2pNoVYr0b1s

" ವಹಿದಾ ರೆಹಮಾನ " ಅವರಿಗೆ ಕೆಳಗಿನ ಯಾವ ಪ್ರಶಸ್ತಿಯನ್ನು ಕೊಡಲಾಗಿದೆ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

ಕೆಳಗಿನ ಯಾವ ದೇಶ " ಭಾರತ - ಮದ್ಯಪ್ರಾಚ್ಯ - ಯುರೂಪ " ಆರ್ಥಿಕ ಕಾರಿಡಾರ ನ ಭಾಗವಲ್ಲ ? ( JOIN 2 LEARN App ಪ್ರಚಲಿತ ಘಟನೆಗಳು )
Anonymous voting

photo content

ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ (ಉದ್ಯೋಗ ಮತ್ತು ಸೇವಾ ಷರತ್ತುಗಳ ನಿಯಂತ್ರಣ) ಕಾಯಿದೆ ಯಾವಾಗ ಜಾರಿಗೆ ಬಂದಿತು ? (KEA - ಕಟ್ಟಡ ಕಾರ್ಮಿಕರ ಪರೀಕ್ಷೆ - 2023 - JOIN 2 LEARN App)
Anonymous voting

" ನಾಣಿಲಿ " ಪದದ ಅರ್ಥ _____ ( KPSC - CTI ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous voting

ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದರೇನು ಫಲ ಎಂದು ಹಾಡಿದ ದಾಸರು ? (KPSC - CTI ಪರೀಕ್ಷೆ ಪ್ರಶ್ನೇ - JOIN 2 LEARN App)
Anonymous voting

ಯಾವ ರಗಳೆಯ ಪ್ರತಿ ಚರಣದಲ್ಲಿ 5 ಮಾತ್ರೆಯ 4 ಗಣಗಳು ಇರುತ್ತವೆ ? ( KPSC - CTI ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous voting

' ಎ ' ಮತ್ತು ' ಐ ' ಗಳ ಮುಂದೆ ಸ್ವರ ಬಂದಾಗ ಯಾವ ಸಂಧಿ ಉಂಟಾಗುತ್ತದೆ ? ( KPSC - CTI ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous voting

ತೃಷೆಯಾದರೆ ಕೆರೆ ಹಳ್ಳ ಭಾವಿಗಳುಂಟು ಎಂದು ಹೇಳಿದವರಾರು ? (KPSC - CTI ಪರೀಕ್ಷೆ ಪ್ರಶ್ನೇ - JOIN 2 LEARN App )
Anonymous voting

ಕೆಳಗಿನವುಗಳಲ್ಲಿ ಯಾವುದು ಓಷ್ಠ್ಯವರ್ಣ ಕ್ಕೆ ಉದಾಹರಣೆ ? (KPSC - CTI ಪರೀಕ್ಷೆ ಪ್ರಶ್ನೇ)
Anonymous voting

" ಸ್ತ್ರೀ " ಎಂಬ ಶಬ್ದದಲ್ಲಿ ಎಷ್ಟು ಅಕ್ಷರಗಳಿವೆ ? ( KPSC - CTI ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous voting

ಚಂದ್ರಯಾನ - 3 ಮಿಷನ್ ನ ಪ್ರಗ್ಯಾನ್ ರೋವರ್ ಎಷ್ಟು ಚಕ್ರಗಳನ್ನು ಹೊಂದಿದೆ ? ( KPSC ಪರೀಕ್ಷೆ ಪ್ರಶ್ನೆ )
Anonymous voting

"ಪಾಠಶಾಲೆ" ಎಂಬ ಪದದಲ್ಲಿ ಎಷ್ಟು ಅಕ್ಷರಗಳಿವೆ ? ( KPSC - CTI ಪರೀಕ್ಷೆ ಪ್ರಶ್ನೆ - JOIN 2 LEARN App )
Anonymous voting

ಕೆಳಗಿನವುಗಳಲ್ಲಿ ಯಾವುದು ದ್ರಾವಿಡ ಭಾಷಾ ವರ್ಗಕ್ಕೆ ಸೇರಿಲ್ಲ ? ( KPSC - CTI ಪರೀಕ್ಷೆ ಪ್ರಶ್ನೇ - JOIN 2 LEARN App )
Anonymous voting

ಕೆಳಗಿನ ಯಾವ ಇನ್‌ಪುಟ್ ಸಾಧನಗಳನ್ನು ಗೇಮಿಂಗ್ ಮತ್ತು ಆನ್-ಸ್ಕ್ರೀನ್ ಆಬ್ಜೆಕ್ಟ್‌ಗಳನ್ನು ನಿಯಂತ್ರಿಸಲು ಪ್ರಾಥಮಿಕವಾಗಿ ಬಳಸಲಾಗುತ್ತದೆ ? (KPSC - CTI ಪರೀಕ್ಷೆ ಪ್ರಶ್ನೇ - JOIN 2 LEARN App )
Anonymous voting