📓DR.K M ಸುರೇಶ್ SIR📓📚ಸ್ಪರ್ಧಾ ವಿಜೇತ📚
Открыть в Telegram
IAS,KAS, PSI,PC,FDA and SDA all govt exams ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಉಪಯುಕ್ತವಾಗುವ ಮಾರ್ಗದರ್ಶನ ನೀಡಲಾಗುವುದು...( ಸ್ಪರ್ಧಾ ವಿಜೇತ )
Больше8 313
Подписчики
-224 часа
+27 дней
-330 день
Архив постов
★ KAS ನೇಮಕಾತಿ ಮಾಹಿತಿ: ★
✍🏻📋✍🏻📋✍🏻📋✍🏻📋✍🏻📋
⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ಹೊಸ ಅಧಿಸೂಚನೆಗೆ ಸಂಬಂಧಿಸಿದ ಕೆಲವಷ್ಟು ಅಂದಾಜು:
★ ಹುದ್ದೆಗಳು : 250-500
★ ಅರ್ಜಿ ಸಲ್ಲಿಕೆ: ಪೆಬ್ರವರಿ/ಮಾಚ್೯-2024
★ QUALIFICATION: Any Degree
★ PRELIMINARY EXAM:
ಜುಲೈ/ಅಗಸ್ಟ್-2024
2 Papers: 200x2=400 Marks
(ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಅಭ್ಯರ್ಥಿಗಳು)
★ MAINS EXAM:
ನವೆಂಬರ್/ಡಿಸೆಂಬರ್-2024
2 Eligible Papers: 150x2=300 Marks &
5 Merit Papers: 250x5=1250 Marks
(1 ಹುದ್ದೆಗೆ 20 ಅಭ್ಯರ್ಥಿಗಳು ಮಾತ್ರ ಅರ್ಹರು)
★ INTERVIEW (PERSONALITY TEST):
ಮಾಚ್೯/ಏಪ್ರಿಲ್-2025
25/50 Marks
(1 ಹುದ್ದೆಗೆ 3 ಅಭ್ಯರ್ಥಿಗಳು ಮಾತ್ರ ಅರ್ಹರು)
★ FINAL RESULT:
ಮೇ/ಜೂನ್-2025:
Total- 1275/1300 Marks
(1 ಹುದ್ದೆಗೆ 1 ಅಭ್ಯರ್ಥಿ ಮಾತ್ರ ಅರ್ಹರು)
⚫ ವಿಶೇಷ ಸೂಚನೆ:
ಇಲ್ಲಿ ನೀಡಿರುವುದು ನಿರೀಕ್ಷಿತ ಮಾಹಿತಿಯೇ ಹೊರತು ಖಚಿತವಾದದ್ದಲ್ಲ,!!
ಅಧಿಸೂಚನೆ ಪ್ರಕಟಗೊಂಡಾಗಲೇ ಅಧಿಕೃತ.!!
KAS ಪರೀಕ್ಷಾ ತಯಾರಿ ನಡೆಸುತ್ತಿರುವವರ ಪೂರ್ವಸಿದ್ಧತೆಗಾಗಿ ಮಾತ್ರ ಈ ಮಾಹಿತಿ.!!
🌀💦🌀💦🌀💦🌀💦🌀💦🌀💦🌀
UPCOMING EXAMS 2023 KARNATAKA
1.KEA (KARNATAKA EXAMINATION AUTHORITY) 670 POST GROUP -C (2023-24)
EXAM DATES : 28TH , 29TH , 30TH OCTOBER 2023.
2.KPSC (KARNATAKA PUBLIC SERVICE COMISSION) – GROUP -C POSTS (2022-23)
EXAM DATES : 4TH , 5TH NOVEMBER 2023
3.KSP (KARNATAKA STATE POLICE ) POLICE CONSTABLE RECURITMENTS (2022-23 )
EXAMS DATES:
APC (CAR/DAR) (HK) – 10TH SEPTEMBER 2023 (COMPLETED)
PC CIVIL (HK) – 5TH NOVEMBER 2023 (FAX /TENTATIVE)
APC (CAR/DAR) (NHK) – 10TH DECEMBER 2023 (TENTATIVE )
PC CIVIL (NHK) – EXAM DATES TO BE ANNOUNCED SHORTLY
UPCOMIING EXAMS 2024 JANUARY KARNATAKA
1.KPSC (KARNATAK PUBICE SERVICE COMISSION ) 2023-24
COMMERCIAL TAX INSPECTOR (HK)
EXAM DATE : 6TH , 7TH JANUARY 2024
COMMERCIAL TAX INSPECTOR (RPC)
EXAM DATE : 20TH , 21ST JANUARY 2024
PENDING RECURITMENTS FROM KSP (KARNATAKA STATE POLICE)
1.POLICE SUB- INSPECTOR CIVIL (545) – (2020-21)
RECURITMENT STATUS : PENDING IN HIGH COURT
2.POLICE SUB – INSPECTOR CIVIL (402) – (2021-22)
RECURITMENT STATUS : WIRITTEN EXAMS YET TO CONDUCT AFTER PSI CIVIL 545..
#Kitti's Competitive ಸಿದ್ದಾಂತ
1ನೇ ಬಾಜಿರಾಯ
ಸಿ ) ಎರಡನೇ ಬಾಲಾಜಿ
ಡಿ ) *2ನೇ ಬಾಜಿರಾಯ*
31 , ಜೀವಾತ್ಮ ಮತ್ತು ಪರಮಾತ್ಮ ಬೇರೆಯಲ್ಲ ಎಂದು ಸಾರಿದವರ
ಎ. *ಶಂಕರಾಚಾರ್ಯರು*
ಬಿ.ರಾಮಾನುಜಾಚಾರ್ಯರು
ಸಿ ) ಬಸವೇಶ್ವರರು
ಡಿ ) ಮಧ್ವಾಚಾರ್ಯರು
32 , ಗಿರಿಧರ ಗೋಪಾಲನ ರೂಪ ಸೌಂದರ್ಯದ ವರ್ಣನೆಯನ್ನು ತನ್ನ ಭಜನೆ ಕೀರ್ತನೆಗಳಲ್ಲಿ ಮನಮೋಹಕವಾಗಿ ಹಾಡಿದವರು
ಎ ) ಗುರುನಾನಕ
ಬಿ. *ಮೀರಾಬಾಯಿ*
ಸಿ ) ರಾಮದಾಸರು
ಡಿ. ಕನಕದಾಸರು
33. ಮೃಗಾವತಿ ಹಾಗೂ ಮಲ್ಲಿಕ ಮಹಮದ್ ಜಾಯಸಿಪದ್ಮಾವತ್ ಎಂಬ ಉರ್ದು ಕಾವ್ಯಗಳನ್ನು ರಚಿಸಿದವರು
ಎ ) ಇಸ್ಮಾಯಿಲ್
ಬಿ ) ಚಿಪ್ತಿ
ಸಿ. *ಕುತುಬನ್*
ಡಿ .ಫೇಕ್ ಇಸ್ಮಾಯಿಲ್
34 . ಸಿಖ್ಖರ ನಾಲ್ಕನೇ ಗುರು
ಎ ) ಗುರುನಾನಕ
ಬಿ ) *ರಾಮದಾಸ್*
ಸಿ ) ಗುರುಗೋವಿಂದ
ಡಿ )ಅಮರದಾಸ
35 . “ ಭಜಗೋವಿಂದಂ ” ಭಕ್ತಿ ಸ್ತೋತ್ರಗಳನ್ನು ರಚಿಸಿದವರು
ಎ ) ಮಧ್ವಾಚಾರ್ಯರು
ಬಿ )ರಾಮಾನುಜಾಚಾರ್ಯರು
ಸಿ. *ಶಂಕರಾಚಾರ್ಯರು*
ಡಿ .ಕಬೀರದಾಸರು
36 . ಪೋರ್ಚುಗೀಸರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಭಾರತೀಯರನ್ನು ವಿವಾಹವಾಗುವಂತೆ ಪ್ರೋತ್ಸಾಹಿಸಿದ ಗವರ್ನರ್
ಎ. *ಅಲ್ಲುಕರ್ಕ*
ಬಿ.ಅಲ್ಲೈಡಾ
ಸಿ ) ರಾಬರ್ಟ್ ಕ್ಲೈವ
ಡಿ.ಚಾಂದಸಾಹೇಬ
37 .1605ರಲ್ಲಿ ಮಚಲೀಪಟ್ಟಣ ಬಳಿ ಮೊದಲ ಫ್ಯಾಕ್ಟರಿಯನು ಸ್ಥಾಪಿಸಿದರು .
ಎ ) ಇಂಗ್ಲೀಷರು
ಬಿ. *ಡಚ್‌ರು*
ಸಿ ) ಪೋರ್ಚುಗೀಸರು
ಡಿ.ಫ್ರಂಚರು
38 . ಏಳು ವರ್ಷಗಳ ವಿಚಾರಣೆಂತು ನಂತರ - ವಜಾ ಮಾಡಲ್ಪಟ್ಟ ಗವರ್ನರ್ ಜನರಲ್ .
ಎ ) ಲಾರ್ಡ್ ಕಾರ್ನವಾಲಿಸ್
ಬಿ. *ವಾರನ್‌ಹೇಸ್ಟಿಂಗ್*
ಸಿ ) ಲಾರ್ಡ್ ಹೇಸ್ಟಿಂಗ್ಸ್
ಡಿ ) ಲಾರ್ಡ್ ಆಮರಿಸ್ಟ
39 .ಸೇನಾ ಸಹಕಾರ ” ವಿಧಾನ ಜಾರಿಗೆ ತಂದವರು
ಎ. *ವೆಲ್ಲೆಸ್ಲಿ*
ಬಿ ) ಕಾರ್ನವಾಲಿಸ್
ಸಿ.ಮಿಂಟೊ
ಡಿ ) ಕರ್ಜನ್
40 . 1931ರಲ್ಲಿ ಲಂಡನಲ್ಲಿ ಎರಡನೇ ದುಂಡುಮೇಜಿನ ಸಮಾವೇಶದಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಿ ಭಾಗವಹಿಸಿದವರು
ಎ ) ದಾದಾಭಾಯಿ
ಬಿ ) ಅಂಬೇಡ್ಕರ
ಸಿ ) ನೆಹರೂ
ಡಿ ) *ಗಾಂಧೀಜಿ*
41 , ಬಂಗಾಳದಲ್ಲಿ ನಡೆದ ಮೊಟ್ಟಮೊದಲ ಬುಡಕಟ್ಟು ಹೋರಾಟ
ಎ ) ಖಾಸಿ ಬುಡಕಟ್ಟು
ಬಿ ) ಕೋಲಾರ ಬುಡಕಟ್ಟು
ಸಿ. *ಖೊಂಡ ಬುಡಕಟ್ಟು*
ಡಿ ) ಚೌರಬಡಕಟ್ಟು
42 . ಬ್ರಿಟಿಷ್ ಸರಕಾರ ಏಕಾಎಕಿ 50 ಪೈಸೆಯಿಂದ ಒಂದು ರೂಪಾಯಿಗೆ ಉಪ್ಪಿನ ಕರವನ್ನು ಏರಿಸಿದ ವರ್ಷ
ಎ ) 1938
ಬಿ ) 1945
ಸಿ ) *1944*
ಡಿ ) 1946
43, ಮರಿಯಾ ಎಂಬ ನರಬಲಿ ಪೂಜೆ ಈ ಜನಾಂಗದಲ್ಲಿ ಕಂಡು ಬರುತ್ತೆ
ಎ. ಖೊಂಡ್ ಜನಾಂಗ
ಬಿ ) ಖಾಸಿ ಜನಾಂಗ
ಸಿ ) *ಬೌರ ಜನಾಂಗ*
ಡಿ ) ಸಂತಾಲರ ಜನಾಂಗ
44 . 1510 ರಲ್ಲಿ ಬಿಜಾಪೂರದ ಸುಲ್ತಾನನಿಂದ ಗೋವೆಯನ್ನು ವಶಪಡಿಸಿಕೊಂಡವರು
ಎ.ವೆಲ್ಲೆಸ್ಲಿ
ಬಿ.ಅಲ್ಮೈಡಾ
ಸಿ.ಹೇಸ್ಟಿಂಗ್ಸ್
ಡಿ. *ಅಲ್ಬುಕರ್ಕ್*
45 . ಹೋಂ ರೂಲ್ ಆಳವಳಿ ನಡೆದ ವರ್ಷ
1 ) 1917 .
2 ) 1919
3 ) 1938
4 ) *1916*
46 . ಜಲಿಯನ್ ವಾಲಾಬಾಗ ದುರಂತ ವಿಚಾರಣೆ ನಡೆಸಲು ಬ್ರಿಟಿಷ್ ಸರ್ಕಾರ ನೇಮಕ ಮಾಡಿದ ಆಯೋಗ
ಎ. *ಹಂಟರ್ ಆಯೋಗ್*
ಬಿ ) ಸೈಮನ್ ಆಯೋಗ
ಸಿ ) ಜಾರ್ಜ ಆಯೋಗ
ಡಿ ) ನಾಯರ್ ಆಯೋಗ
47 . ರಾಷ್ಟ್ರೀಯ ಸಣ್ಣ ಕೈಗಾರಿಕಾ ಕಾರ್ಪೋರೇಷನ್ನು ಸ್ಥಾಪನೆಯಾದ ವರ್ಷ *
ಎ ) 1954
ಬಿ ) 1953
ಸಿ ) 1956
ಡಿ ) *1955*
48 . ಭಾರತ ಒಕ್ಕೂಟದಲ್ಲಿ ಜುನಾಗಢ ಸೇರ್ಪಡೆಯಾದ ವರ್ಷ
ಎ ) 1949
ಬಿ *1948* ,
ಸಿ ) 1947
ಡಿ ) 1950
49. ಭಾಷಾವಾರು ರಾಜ್ಯಗಳ ರಚನೆ ಕಾಯಿದೆ
ಎ ) 1957
ಬಿ ) *1956*
ಸಿ ) 1954
ಡಿ ) 1958
50 , ನಾಗಾಲ್ಯಾಂಡ ರಾಜ್ಯ ರಚನೆಗೊಂಡ ವರ್ಷ
ಎ ) 1963
ಬಿ ) 1955
ಸಿ ) 1966
ಡಿ ) *1962*
51. ಬಿಸಿಲೆ ಕಾಡು ಈ ಜಿಲ್ಲೆಯಲ್ಲಿದೆ
ಎ) ಹಾಸನ
ಬಿ)ಶಿವಮೊಗ್ಗ
ಸಿ)ಬಳ್ಳಾರಿ
ಡಿ) *ಕಾರವಾರ*
52. "ಕವಿರಾಜಮಾರ್ಗ" ಬರೆದವರು.
ಎ) *ಶ್ರೀವಿಜಯ*
ಬಿ)ಕೃಷ್ಣದೇವರಾಯ
ಸಿ)ಚಾಮರಾಜ ಒಡೆಯರ್
ಡಿ) ರನ್ನ
53. ತಲಕಾಡು ದೇವಾಲಯವನ್ನು ಗಳನ್ನು ರಚಿಸಿದವರು
ಎ)ಚೋಳರಾಜರು
ಬಿ) *ಜಕಣಾಚಾರಿ*
ಸಿ)ನರಸಿಂಹ
ಡಿ)ಇವರು ಯಾರು ಅಲ್ಲ
54. ಬಾದಾಮಿ ಬೃಹತ್ ತರ ದೇವಾಲಯಗಳನ್ನು ಕಟ್ಟಿಸಿದವರು ಯಾರು
ಎ) ಚೋಳರು
ಬಿ) *ಚಾಲುಕ್ಯರು*
ಸಿ)ಹೊಯ್ಸಳರು
ಡಿ)ರಾಷ್ಟ್ರಕೂಟರು
55. ಅತ್ಯಂತ ಉದ್ದವಾದ ಸಮುದ್ರ ತೀರ ಹೊಂದಿದ ರಾಜ್ಯ
ಎ) *ಗುಜರಾತ್*
ಬಿ)ಆಂಧ್ರಪ್ರದೇಶ
ಸಿ)ತಮಿಳುನಾಡು
ಡಿ)ಕರ್ನಾಟಕ
56. 93ನೇ ಸಂವಿಧಾನ ತಿದ್ದುಪಡಿಯಾದಾಗ"ಮೂಲಭೂತ ಹಕ್ಕು" ಆಗಿದ್ದು
ಎ) *ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ*
ಬಿ)ಆಸ್ತಿಹಕ್ಕು
ಸಿ) ಕೆಲಸದ ಹಕ್ಕು
ಡಿ)ದ್ವಿಪೌರತ್ವ
57. ರಾಜ್ಯಸಭೆಯ ಸದಸ್ಯತ್ವದ ಅವಧಿ:
ಎ)ಜೀವನ ಪರ್ಯಂತ
ಬಿ) *ಆರು ವರ್ಷ*
ಸಿ)ಐದು ವರ್ಷ
ಡಿ)ನಾಲ್ಕು ವರ್ಷ
58. ತಮಿಳುನಾಡಿಗೆ ಅತಿಹೆಚ್ಚಿನ ಪ್ರಮಾಣದ ಮಳೆ ಬರುವುದು
ಎ)ನೈಋತ್ಯ ಮಾರುತಗಳಿಂದ
ಬಿ) *ಈಶಾನ್ಯ ಮಾರುತಗಳಿಂದ*
ಸಿ)ವಾಯು ಮಾರುತಗಳಿಂದ
ಡಿ)ದಕ್ಷಿಣ ಮಧ್ಯ ಮಾರುತಗಳಿಂದ
59. ಶ್ರೀಲಂಕಾ ಮತ್ತು ಎಲ್ ಟಿಟಿಇ ನಡುವೆ ಮಾತುಕತೆಯಲ್ಲಿ ಮಧ್ಯಸ್ತಿಕೆ ವಹಿಸಿರುವ ದೇಶ
ಎ)ಭಾರತ
ಬಿ)ಅಮೆರಿಕ
ಸಿ)ರಷ್ಯಾ
ಡಿ) *ನಾರ್ವೆ*
60.ಹಿಡಕಲ್ ಅಣೆಕಟ್ಟು ಈ ನದಿಗೆ ಕಟ್ಟಲಾಗಿದೆ ?
ಎ)ಮಲಪ್ರಭಾ
ಬಿ)ಘಟಪ್ರಭಾ
ಸಿ) *ಭೀಮ*
ಡಿ)ವರದಾ
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★CTI (HK) NOTIFICATION:★
🧡🤍💚🧡🤍💚🧡🤍💚🧡
⚫ ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ HK ಭಾಗದ 15 Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!
⚫ ವಿದ್ಯಾರ್ಹತೆ: Must be a holder of a degree with Economics or Mathematics as one of the subject, or in Commerce, or must have passed an equivalent examination.
⚫ ಅರ್ಜಿ ಸಲ್ಲಿಸುವ ಅವಧಿ:
2023 ಸೆಪ್ಟೆಂಬರ್-4 ರಿಂದ ಅಕ್ಟೋಬರ್-3ರ ವರೆಗೆ.
⚫ ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ: 2023 ಡಿಸೆಂಬರ್ 2 & 3.!!
⚫ Syllabus, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!!
🧡🤍💚🧡🤍💚🧡🤍💚🧡🤍
