ru
Feedback
Raman tutorials for GK

Raman tutorials for GK

Открыть в Telegram

📈 Аналитический обзор Telegram-канала Raman tutorials for GK

Канал Raman tutorials for GK (@ramantutorialforgk) языкового сегмента Английский является активным участником. Сейчас сообщество объединяет 45 102 подписчиков, занимая 3 950 место в категории Образование и 8 384 место в регионе Индия.

📊 Показатели аудитории и динамика

С момента создания невідомо проект демонстрирует стремительный рост, собрав аудиторию из 45 102 подписчиков.

Согласно последним данным от 06 июля, 2026, канал показывает стабильную активность. За последние 30 дней изменение числа участников составило -148, а за последние 24 часа — -16, при этом общий охват остаётся высоким.

  • Статус верификации: Не верифицирован
  • Уровень вовлечённости (ER): Средний показатель вовлечённости аудитории составляет 13.43%. В первые 24 часа после публикации контент обычно набирает 7.29% реакций от общего числа подписчиков.
  • Охват публикаций: В среднем каждый пост получает 6 058 просмотров. В течение первых суток публикация набирает 3 287 просмотров.
  • Реакции и взаимодействия: Аудитория активно поддерживает контент: среднее количество реакций на один пост — 4.
  • Тематические интересы: Контент сосредоточен на ключевых темах, таких как tet, mcqs, ctet, grammar.

📝 Описание и контентная политика

Описание канала не предоставлено.

Благодаря высокой частоте обновлений (последние данные получены 07 июля, 2026) канал поддерживает актуальность и высокий уровень охвата публикаций. Аналитика показывает, что аудитория активно взаимодействует с контентом, что делает его важной точкой влияния в категории Образование.

45 102
Подписчики
-1624 часа
-627 дней
-14830 день
Архив постов

ಬಿಎಸ್ಎಫ್ ನಲ್ಲಿ 1312 ಹುದ್ದೆಗಳ ನೇಮಕಾತಿ | BSF Head Constable Recruitment 2022 👇👇👇👇 https://topexams.in/job_news/bsf-head-con
ಬಿಎಸ್ಎಫ್ ನಲ್ಲಿ 1312 ಹುದ್ದೆಗಳ ನೇಮಕಾತಿ | BSF Head Constable Recruitment 2022 👇👇👇👇 https://topexams.in/job_news/bsf-head-constable-recruitment-2022/ 🏆🍀ನಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆 ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App. 👇👇👇👇👇 https://play.google.com/store/apps/details?id=com.topexams_classes.topexams&hl=en_IN&gl=US ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ

Repost from Topexams Sanju sir
KARTET 2021-2022 - ಪ್ರತಿವರ್ಷ 6 ತಿಂಗಳಿಗೊಮ್ಮೆ KARTET ಪರೀಕ್ಷೆ ಕರೆಯುವುದರಿಂದ ನಿಮ್ಮ ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ. ನಿಮ್ಮ ಪ್ರಯತ್ನ
KARTET 2021-2022 - ಪ್ರತಿವರ್ಷ 6 ತಿಂಗಳಿಗೊಮ್ಮೆ KARTET ಪರೀಕ್ಷೆ ಕರೆಯುವುದರಿಂದ ನಿಮ್ಮ ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ. ನಿಮ್ಮ ಪ್ರಯತ್ನಕ್ಕೆ ಉಚಿತ ಟೆಸ್ಟ್ ಸೀರೀಸ್ ಗಳು 👇👇👇👇 https://topexams.in/kartet-mock-test/ 🏆🍀ನಿಮ್ಮ ಇಂದಿನ ಸಣ್ಣ ಪ್ರಯತ್ನ ನಾಳೆ ಬಹುದೊಡ್ಡ ಯಶಸ್ಸಿಗೆ ಕಾರಣ.🍀🏆 ಪ್ರತಿದಿನದ ಅಪ್ಡೆಟಗಾಗಿ ಡೌನ್ಲೋಡ್ Topexams App. 👇👇👇👇👇 https://play.google.com/store/apps/details?id=com.topexams_classes.topexams&hl=en_IN&gl=US ನಿಮ್ಮ ಸ್ನೇಹಿತರಿಗೆ ತಪ್ಪದೇ ❤️ ಶೇರ್ ಮಾಡಿ

THANK YOU🙏🏻🙏🏻🙏🏻

20. ಶಾಲಾ ಪೂರ್ವ ಹಂತದಲ್ಲಿ ಭಾಷಾ ಬೆಳವಣೆಗೆಯು ಯಾವುದರಿಂದ ಪ್ರಭಾವಿಸಲ್ಪಡುತ್ತದೆ .
Anonymous voting

LAST QUESTION OF THE DAY

19. ಪದಗಳು ಮತ್ತು ವಾಕ್ಯಗಳ ಮೂಲಕ ಅರ್ಥವನ್ನು ಹೇಗೆ ವ್ಯಕ್ತಪಡಿಸಲಾಗುತ್ತದೆ ಎಂಬುದನ್ನು ಕುರಿತ ಅಧ್ಯಯನವನ್ನು ಹೀಗೆ ಕರೆಯುತ್ತಾರೆ .
Anonymous voting

18. ಎಳೆಯ ಶಿಶುಗಳ ಅಳು , ತೊದಲುವಿಕೆ , ಸಂಜ್ಞೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳು ಯಾವುದನ್ನು ಪ್ರತಿನಿಧಿಸುತ್ತವೆ ?
Anonymous voting

17. ಉತ್ತಮವಾಗಿ ರಚಿತವಾದ ಮತ್ತು ಸಂಕೀರ್ಣವಾದ ವಾಕ್ಯ ಬೃಂದವನ್ನು ಮಗು ಭಾಷಾ ವಿಕಾಸದ ಈ ಕೆಳಗಿನ ಯಾವ ಹಂತದಲ್ಲಿ ಕಲಿಯುತ್ತಾನೆ ?
Anonymous voting

16. ವಾಕ್ಯ ರಚನಾ ನಿಯಮ ರೂಪಿಸುವ ಹಂತ ( ಮಾರ್ಫೊ - ಸಿಂಟಾಕ್ಟಿಕ್ ಹಂತ ) ಈ ಕೆಳಗಿನ ಯಾವುದರ ವಿಕಾಸದಲ್ಲಿ ಒಂದು ಹಂತವಾಗಿದೆ -
Anonymous voting

15. ಇಬ್ಬರೂ ಪೋಷಕರು ಮಾತನಾಡುವುದು…….ಮಗುವಿನ ಭಾಷಾ ವಿಕಾಸ ಉತ್ತಮವಾಗಿರುತ್ತದೆ .
Anonymous voting

14. ತೊದಲುವಿಕೆಯನ್ನು……. ಎಂದು ಪರಿಗಣಿಸಲಾಗಿದೆ .
Anonymous voting

13. ಮಾತು ಎಂಬುದು ……..
Anonymous voting

12. ತೊದಲುವಿಕೆ ಪ್ರಾರಂಭವಾಗುವುದು
Anonymous voting

11. ಹದಿಹರೆಯದಲ್ಲಿ ಕಂಡು ಬರುವ ಭಾಷಾ ವಿಕಾಸದಲ್ಲಿ ಈ ಕೆಳಕಂಡ ಎಂತಹ ಭಾಷೆ ಕಂಡುಬರುತ್ತದೆ .
Anonymous voting

10. ಅಳುವಿಕೆ ಭಾಷಾ ವಿಕಾಸದ ಯಾವ ಹಂತವಾಗಿದೆ ?
Anonymous voting

9. ಹದಿಹರೆಯವರು ಯಾವಾಗಲೂ ಸಮವಯಸ್ಕರ ಮಾನದಂಡಗಳಿಗೆ ಬದ್ಧರಾಗಿರುತ್ತಾರೆ ಏಕೆಂದರೆ
Anonymous voting

8. ಆಟದ ಗುಂಪುಗಳಲ್ಲಿ ಮಗು ಪಾಲ್ಗೊಳ್ಳುವುದು ಈ ಕೆಳಗಿನ ಯಾವುದಕ್ಕೆ ಕಾರಣವಾಗುತ್ತದೆ .
Anonymous voting