cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

GK Forum

Больше
Страна не указанаЯзык не указанКатегория не указана
Рекламные посты
1 015
Подписчики
Нет данных24 часа
Нет данных7 дней
Нет данных30 дней

Загрузка данных...

Прирост подписчиков

Загрузка данных...

🌺 ನುಡಿಗಟ್ಟುಗಳು 🌺 🌻 ಅಂಕುರಾರ್ಪಣ ಮಾಡು - ಪ್ರಾರಂಭೋತ್ಸವ 🌻 ಅಲಾಲುಟೋಪಿ - ಮೋಸ ಮಾಡುವವನು 🌻 ಇಕ್ಕಳದಲ್ಲಿ ಸಿಕ್ಕಿಸು - ತೊಂದರೆಗೆ ಈಡು ಮಾಡು 🌻 ಉತ್ಸವ ಮೂರ್ತಿ - ಕೆಲಸ ಮಾಡದ ಆಲಸಿ 🌻 ಉಭಯ ಸಂಕಟ - ಎರಡರಲ್ಲಿ ಏನನ್ನೂ ಆರಿಸಿಕೊಳ್ಳಬೇಕೆಂಬ ಚಿಂತೆ 🌻 ಊದುವ ಶಂಖ ಊದಿಬಿಡು - ಹೇಳುವುದು ನಿಷ್ಪ್ರಯೋಜಕವಾದರೂ ಹೇಳಿಬಿಡು 🌻 ಊರತ್ತೆ - ವೇಶ್ಯೆಗೆ ಆಶ್ರಯ ಕೊಟ್ಟವಳು 🌻 ಒನಕೆ ಚಿಗುರು - ಅಸಾಧ್ಯವಾದುದು ಆಗು 🌻 ಒಬ್ಬರ ಕೈ ವೀಣೆಯಾಗಿರು - ಇತರರ ಇಚ್ಚೆಯಂತೆ ನಡೆ 🌻 ಕಣ್ಣಿಗೆ ಅಂಜನ ಹಾಕು - ಸ್ಪಷ್ಟವಾಗಿ ಅರಿವಾಗು 🌻 ಕಣ್ಣಿನಲ್ಲಿ ಗಂಗಾವತಾರವಾಗು - ಆನಂದಭಾಷ್ಪ 🌻 ಕಣ್ಣುರಿ - ಅಸೂಯೆ 🌻 ಕಣ್ಸವಿ - ಇಷ್ಟವಾದ ನೋಟ 🌻 ಕಲ್ಲುನೀರು ಕರಗುವ ಹೊತ್ತು - ಮಧ್ಯರಾತ್ರಿ 🌻 ಕಾಗೆ ಮುಳುಗು - ಸ್ನಾನದ ಶಾಸ್ತ್ರ ಮಾಡು 🌻 ಕಾಲಗುಣ - ಶಕುನ 🌻 ಕಾಲಲ್ಲಿ ಹಾವು ಬಿಡು - ಗೊಂದಲಪಡಿಸು 🌻 ಕಿವಿ ಸೋಲು - ಕೇಳು, ನಂಬು 🌻 ಕುಂತೀ ಮಕ್ಕಳ ಸಂಸಾರ - ಕಷ್ತದ ಜೀವನ 🌻 ಕೈ ಕಂಡ ಕೆಲಸ - ತನಗೆ ತಿಳಿದಿರುವ ಕೆಲಸ 🌻 ಕೈ ಹರಿತ ಆಗು - ಅನುಭವಿಯಾಗು 🌻 ಗಟ್ಟಿಕುಳ - ಶ್ರೀಮಂತ 🌻 ಗಾಳಿಗೆ ಗರಿ ಮೂಡು - ಶೀಘ್ರತೆ ಹೆಚ್ಚಾಗು 🌻 ಗುಡ್ಡಕ್ಕೆ ಕಲ್ಲುಹೊರು - ವ್ಯರ್ಥವಾದ ಕೆಲಸ ಮಾಡು 🌻 ಚಿದಂಬರ ರಹಸ್ಯ - ಅರ್ಥವಾಗದ ಗುಟ್ಟು 🌻 ತಲೆ ಕುಂಬಾರನ ಚಕ್ರವಾಗು - ಯೋಚನಾಕ್ರಾಂತವಾಗು 🌻 ತಲೆಯ ಮೇಲೆ ಕೈ ಇಡು - ವಂಚಿಸು 🌻 ನರಿಯ ಕಕ್ಕೆಕಾಯಿ ವ್ರತ - ಪಾಲಿಸಲಾಗದ ಪ್ರತಿಜ್ಞೆ 🌻 ನಾಯಿ ಮುಟ್ಟಿದ ಮಡಕೆ - ಅಪವಿತ್ರವಾದುದು 🌻ನೆತ್ತರು ಬಸಿ - ಶ್ರಮ ಪಡು 🌻 ಬಕಧ್ಯಾನ - ಬಹಳ ಕಪಟದಿಂದಿರು 🌻 ಬಲಗಣ್ಣು ಅದುರು - ಗಂಡಸರಿಗೆ ಶುಭ ಶಕುನವೆಂದು ನಂಬಿಕೆ 🌻 ಬಸವನ ಹಿಂದೆ ಬಾಲ - ಎಡೆಬಿಡದ ಸಂಗಾತಿ 🌻 ಬಾಯಿ ಬಂಧನ - ಉಪವಾಸ 🌻 ಬಾಯಿಗಳಿಗೆ ಬಾಯಿಕುಕ್ಕೆ - ನಿಯಂತ್ರಣ 🌻 ಬಾಯಿಬೆಲ್ಲ ಮರುಳಾಗುವ ಮಾತು 🌻 ಬಿಳಿಕುದುರೆ ಚಾಕರಿ - ಅತೀವ ಶಿಸ್ತು 🌻 ಬಿಳೀ ಮಜ್ಜಿಗೆ - ಹೆಂಡ 🌻 ಬೆನ್ನಿನ ಹೊಗೆಯೆಬ್ಬಿಸು - ಚೆನ್ನಾಗಿ ಹೊಡೆ 🌻 ಬೆನ್ನುಕಾಯಿ - ಕಾಪಾಡು 🌻 ಬೆಳ್ಳಿನಾಲಿಗೆ - ಅನುನಯದ ಮಾತು 🌻 ಭೂಮಿ ತೂಕದವ - ಭೂಮಿಯಂತೆ ಬಹುಶಾಂತ ಸ್ವಭಾವದವ 🌻 ಮುಂಗೈತಿಕ್ಕು - ವಿನಯ ತೋರಿಸು 🌻 ಮುಖಮುರಿ - ಅವಮಾನಗೊಳಿಸು 🌻 ಮುಖವೀಣೆ - ಮುಖಸ್ತುತಿ ಮಾಡುವವರು. @shreegandhaacademy
Показать все...
♣️ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 (Assistant Professor) ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ವಿಚಾರವಿದು.!! ♣️ ವಯೋಮಿತಿಯನ್ನು ಕನಿಷ್ಠ 2 ವರ್ಷ ಸಡಿಲಿಸಲು ಒತ್ತಾಯಿಸಿ ಮಾನ್ಯ ಶ್ರೀ ಬಸವರಾಜ ಹೊರಟ್ಟಿಯವರು ಮಾನ್ಯ CM ಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.!! ♣️ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು NET / K-SET ಪಾಸಾದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.!! ♣️ ಇನ್ನೊಂದೆಡೆ NET / K-SET ಪಾಸಾದರೂ ವಿವಿಗಳ ಅಂತಿಮ ಸ್ನಾತಕೋತ್ತರ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ಹಲವರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.!! ♣️ ಈ ಬಾರಿ ಅರ್ಜಿ ಹಾಕದಿದ್ದರೆ ಇನ್ನು 5-6 ವರ್ಷ ಅವಕಾಶವೇ ಇರುವುದಿಲ್ಲ.!! ♣️ ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ತಿದ್ದುಪಡಿ ಮಾಡಲು (Edit Option) ಅವಕಾಶ ನೀಡಬೇಕಿದೆ.!! ಕೃಪೆ: ವಿಜಯ ಕರ್ನಾಟಕ & ಪ್ರಜಾವಾಣಿ 💛❤️💛❤️💛❤️💛❤️💛❤️💛❤️💛
Показать все...
ಕನ್ನಡ ವ್ಯಾಕರಣ ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳು https://t.me/assistantprofessoraspirants
Показать все...
ಸಾಮಾನ್ಯ_ಕನ್ನಡ_ಸಮನಾರ್ಥಕ_ಪದಗಳು_pdf.pdf1.08 MB
ಸಮನಾರ್ಥಕ ಪದಗಳು ಭಾಗ-2.pdf.pdf1.08 MB
ಕನ್ನಡ ವ್ಯಾಕರಣ ದರ್ಪಣ.pdf1.89 MB
10th-language-kannada-1.pdf.pdf5.47 MB
leec204.pdf1.70 MB
leec201.pdf7.04 KB
leec203.pdf1.48 MB
leec104.pdf1.33 MB
Выберите другой тариф

Ваш текущий тарифный план позволяет посмотреть аналитику только 5 каналов. Чтобы получить больше, выберите другой план.